Daily Archive: February 1, 2018

3

ಬರ್ನಾಡ್ ಟ್ರೆವಿಸನ್, ಅಮೃತ ಮತ್ತು ಚಿನ್ನದ ಹುಡುಕಾಟದಲ್ಲಿ …

Share Button

   ಬರ್ನಾಡ್ ಟ್ರೆವಿಸನ್ ಆಧುನಿಕ ವಿಜ್ಞಾನವು ನಡೆದು ಬಂದ ದಾರಿ ಅತ್ಯಂತ ರೋಚಕವಾಗಿದೆ.  ಯಾವುದೇ ಒಂದು ರಾಜವಂಶದ ಯಾ ಚಕ್ರವರ್ತಿಯ ಕತೆಯಷ್ಟೇ ವಿಜ್ಞಾನದ ಚರಿತ್ರೆ ಕುತೂಹಲದಾಯಕವಾಗಿದೆ ಎಂದರೆ ಅತಿಶೋಯಕ್ತಿಯಲ್ಲ. ಆಧುನಿಕ ವಿಜ್ಞಾನದ ಜನ್ಮ ಸುಮಾರಾಗಿ 17 ನೇ ಶತಮಾನದ ಆದಿ ಭಾಗದಲ್ಲಿ ಆಯಿತೆನ್ನಬಹುದು. ಅದಕ್ಕಿಂತ ಮೊದಲಿನ ವಿಜ್ಞಾನ,...

0

ಗಜ಼ಲ್

Share Button

ಮಳೆಯಂತೆ ಬೀಳುವ ಕನಸುಗಳ ಅರ್ಥವೇನು ಹೇಳು ಬಣ್ಣ ತಳೆದು ನಗುವ ಮುಗಿಲುಗಳ ಅರ್ಥವೇನು ಹೇಳು ಬನದುದ್ದ ಕುಪ್ಪಳಿಸಿ ಕೀಚೆಂದಿದೆ ಹೆಸರಿಲ್ಲದ ಹಕ್ಕಿ ನೆನಪುಗಳಾಚೆಗೆ  ನೆಗೆವ ರೆಕ್ಕೆಗಳ ಅರ್ಥವೇನು ಹೇಳು ಬೇಸಗೆಯಲ್ಲೂ ಕಾಮನ ಬಿಲ್ಲೆ! ತುಂಬಿ ಬಂತು ಮನಸು ಮಾತಿಗೆ ದಕ್ಕದ ನೂರು ಸ್ನೇಹಗಳ ಅರ್ಥವೇನು ಹೇಳು ಕಾರ್ಯ-ಕಾರಣ...

3

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 4

Share Button

ದಿಲ್ಲಿಯಿಂದ ‘ಕಟ್ರಾ’ ನಗರದತ್ತ ನಮ್ಮ ಮುಂದಿನ ಪಯಣ ದಿಲ್ಲಿಯಿಂದ  ಜಮ್ಮು ಕಾಶ್ಮೀರದ ‘ಕಟ್ರಾ’ನಗರಕ್ಕೆ. ಸಂಜೆ 0530 ಗಂಟೆಗೆ ದಿಲ್ಲಿಯಿಂದ ಹೊರಡುವ  ಶ್ರೀ ಶಕ್ತಿ ಎ‍ಕ್ಸ್ ಪ್ರೆಸ್ ರೈಲು ಗಾಡಿಯನ್ನು ಹತ್ತಿ ಪ್ರಯಾಣಿಸಿದೆವು. ಸುಮಾರು 70  ಕಿ.ಮೀ ಚಲಿಸಿದ ರೈಲು ಇದ್ದಕ್ಕಿದ್ದಂತೆ   ಒಂದು ಗಂಟೆಗೂ ಹೆಚ್ಚು ಕಾಲ ತಟಸ್ಥವಾಯಿತು....

0

ಧ್ವನಿ ಶ್ರೀರಂಗ, ಧ್ವನಿ ಪುರಸ್ಕಾರ ಪ್ರಶಸ್ತಿ ಪ್ರದಾನ

Share Button

  ಮುಂಬೈಯ ಅಂತರರಾಷ್ಟ್ರೀಯ ಖ್ಯಾತಿಯ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಹಾಗು ಹವ್ಯಾಸಿ ರಂಗ ತಂಡ ಧ್ವನಿ  ಪ್ರತಿಷ್ಠಾನಕ್ಕೆ ಈಗ 32 ರ ಹರೆಯ.ಇತ್ತೀಚಿಗೆ ಇದು ತನ್ನ ವಾರ್ಷಿಕೋತ್ಸವವನ್ನು ದುಬೈಯ ಎಮಿರೇಟ್ಸ್ ಥಿಯೇಟರ್ ನಲ್ಲಿ ಶುಕ್ರವಾರ ದಿನಾಂಕ 19 ಜನವರಿ 2018ರಂದು ಆಚರಿಸಿಕೊಂಡಿತು. ಈ ಸಂದರ್ಭದಲ್ಲಿ ಧ್ವನಿ ಪ್ರತಿಷ್ಠಾನ ಪ್ರತಿವರ್ಷ ನೀಡುವ ‘ಧ್ವನಿ ಶ್ರೀರಂಗ’ ಅಂತಾರಾಷ್ಟ್ರಿಯ ರಂಗ ಪ್ರಶಸ್ತಿಯನ್ನು ಖ್ಯಾತ ರಂಗಭೂಮಿ ಕಲಾವಿದೆ ಚಲನಚಿತ್ರ ನಟಿ ಶ್ರೀಮತಿ...

0

ಎಳೆ ಹಲಸು ರುಚಿ ಸೊಗಸು…

Share Button

  ಸಾಮಾನ್ಯವಾಗಿ ಚಳಿಗಾಲದ ಆರಂಭದಲ್ಲಿ ಹಲಸಿನ ಮರಗಳಲ್ಲಿ   ಎಳೆ ಹಲಸಿನಕಾಯಿಗಳು ಮೂಡುತ್ತವೆ. ಈ ಹಂತದಲ್ಲಿ ಇದನ್ನು ‘ಗುಜ್ಜೆ’ ಎಂತಲೂ ಕರೆಯುತ್ತಾರೆ. ಸಾಮಾನ್ಯವಾಗಿ ಕರಾವಳಿ ಮತ್ತು ಮಲೆನಾಡಿನ ಜನರಿಗೆ ಹಲಸಿನಕಾಯಿಯ ವಿವಿಧ ಅಡುಗೆಗಳು ಅಚ್ಚುಮೆಚ್ಚು.  ಎಳೆ ಹಲಸಿನಕಾಯಿ/ಗುಜ್ಜೆಯ ಅಡುಗೆಯ ಸವಿ  ಹಾಗೂ ಅದನ್ನು ಹೆಚ್ಚಲು ಬೇಕಾದ ಕುಶಲತೆ –...

Follow

Get every new post on this blog delivered to your Inbox.

Join other followers: