Monthly Archive: May 2018

3

ಕಡಿತದ ಪೀಡೆ, ಮಿಡಿಯುವ ಪಾಲಕ

Share Button

ಕಡಿತವೆಂದರೆ ಭೀತಿ ಹುಟ್ಟಿಸುತ್ತವೆ, ಜಿಗಣೆ, ಹೇನು, ಉಣ್ಣಿಗಳು, ಅಬ್ಬಬ್ಬಾ ಕೆಲವೊಂದಂತೂ ಅಪಾರ ನೋವು, ತುರಿಕೆ, ಸೆಳೆತ, ಹೀಗೆಲ್ಲ ನಮಗಾಗುವ ಅನುಭವವಾದರೆ, ಪಶು, ಪಕ್ಷಿ, ಇತರ ಸಾಕು ಪ್ರಾಣಿಗಳಿಗೆ ಮೂಕ ಬವಣೆ ಸದಾ ಕರುಣಾಜನಕವಲ್ಲವೇ.. ಹೇನು, ಉಣುಗು, ಜಿಗಣೆ, ಸೊಳ್ಳೆ, ನೊರಂಜಿಗಳ ಹಾವಳಿಯಿಂದ ಪಶು, ಪ್ರಾಣಿಗಳಲ್ಲಿ ನೋವು, ರಕ್ತ...

1

ಜೆ.ಜೆ.ಥಾಮ್ಸನ್-ಆಧುನಿಕ ವಿಜ್ಞಾನ ಜಗತ್ತಿನ ಮಹಾನ್ ಗುರು!

Share Button

  ‘ಗುರು – ಶಿಷ್ಯ ಪರಂಪರೆ’ ಅನ್ನುವ ಸಂಪ್ರದಾಯ ಮಾನವ ಇತಿಹಾಸದಷ್ಟೇ ಪ್ರಾಚೀನ. ತಾಯಿ – ಮಗುವಿನ ಸಂಬಂಧದಂತೆ ಒಂದು ಪವಿತ್ರವಾದ ಅನುಬಂಧ. ಭಾರತೀಯ ಪುರಾಣ ಮತ್ತು ಇತಿಹಾಸದಲ್ಲಿ ಇಂತಹ ಬಾಂಧವ್ಯಗಳಿಗೆ ಎಷ್ಟೋ ಉದಾಹರಣೆಗಳಿವೆ. ವೇದ, ಆಗಮ, ತತ್ವಶಾಸ್ತ್ರ, ವಾಸ್ತು, ಯುದ್ಧಶಾಸ್ತ್ರ ಅಥವಾ ಸಂಗೀತ ಕಲಿಯುವಿಕೆಯಲ್ಲಿ ಗುರು...

4

ಕೃಷಿ ಎಂಬ ತತ್ವ ಜ್ಞಾನ

Share Button

‘ಮೇಲೆ ನೀಲಿ ಆಗಸ ಕೆಳಗೆ ತಾಯಿ ಭೂಮಿ ದೇವರಿತ್ತ ಗಾಳಿ ನೀರು ಹಂಗೆಲ್ಲಿದೆ ಸ್ವಾಮಿ” ಇದು ನಾವು ಮಕ್ಕಳಿದ್ದಾಗ ರಾಗವಾಗಿ ಹಾಡುತ್ತಿದ್ದ ಸಮೂಹ ಗೀತೆಯೊಂದರ ಸೊಲ್ಲು. ಸ್ವಚ್ಛ ನೀರು, ಸ್ವಚ್ಛ ಗಾಳಿ, ವಿಷವಿಲ್ಲದ ಹಣ್ಣು ಹಂಪಲು, ನಡೆಯಲು ವಿಸ್ತಾರವಾದ ಹುಲ್ಲುಗಾವಲು, ಬಯಲು.. ಹೀಗೆ ಅಪ್ಪಟ ಹಳ್ಳಿಯಲ್ಲಿದ್ದುಕೊಂಡು ತೆಂಗು,...

1

ಬೇಸಾಯಗಾರ ಬೇಗ ಸಾಯ -ಭಾಗ 3

Share Button

ಕೃಷಿಯ ಬದುಕಿಗೆ ಹಳ್ಳಿಗರು ವಿದಾಯ ಕೋರಿದರೋ ಎಂಬ ಚಿಂತೆ ಮನಸ್ಸಿನಲ್ಲಿದೆ. ಮೊದಲು ನಿಲ್ಲಿಸಿದಲ್ಲಿಂದ ಪ್ರಾರಂಭಿಸುತ್ತೇನೆ. ಆ ಕೊಕ್ಕರೆಗಳ ಸಾಲು .. ಆ ಭತ್ತದ ಸಸಿ ನೆಡುವ ಮಹಿಳೆಯರ ವೇಷ ಗೊತ್ತಲ್ಲಾ … ಕೈಯ್ಯಲ್ಲೊಂದು ಕೊರಂಬೆ (ತುಳು ) .. (ತಾಳೆ ಮರದ ಎಲೆಯಿಂದ ಮಾಡಿದ ಈ ಕೊರಂಬೆಯನ್ನು...

9

ರಂಗಮನೆಯ ಅಂಗಳದಲ್ಲಿ

Share Button

ಪರೀಕ್ಷೆಗಳೆಲ್ಲಾ ಮುಗಿದು ಪಲಿತಾಂಶ ಬಂದು ಬೇಸಿಗೆ ರಜೆ ಸಿಕ್ಕ ತಕ್ಷಣ,ಈಗ ಮಕ್ಕಳಿಗೂ ಅವರ ಹೆತ್ತವರಿಗೂ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಸೇರಿಸುವ ತರಾತುರಿ. ಈಗ ಎರಡು ತಿಂಗಳ ರಜೆಯೊಳಗೆ ಒಂದು ಹತ್ತು ದಿನ ಬೇಸಿಗೆ ಶಿಬಿರಕ್ಕೆ ಪಾಲ್ಗೊಳ್ಳುವುದು ಒಂದು ಕಡ್ಡಾಯ ನಿಯಮದಂತೆ ಆಗಿ ಬಿಟ್ಟಿದೆ. ಮೊದಲೆಲ್ಲಾ ಕೆಲವೇ ಕೆಲವು...

6

ಭಾಷೆಗಳೊಳಗಿನ ವಿಸ್ತೃತ ಲೋಕ

Share Button

ಈಗ್ಗೆ ಸರಿಯಾಗಿ ಇಪ್ಪತ್ತೆರಡು ವರುಷ ಹಿಂದೆ ಕಾಸರಗೋಡು ಜಿಲ್ಲೆಯ ಕುಂಬ್ಳೆ ಎಂಬ ಊರಿನ ಶಾಲೆಯೊಂದರಲ್ಲಿ ಆರಂಭವಾದ ನನ್ನ ಶಾಲಾ ದಿನಗಳು ನನಗೀಗಲೂ ನೆನಪಾಗುತ್ತವೆ. ಶಾಲೆಗೆ ಹೊರಡುವುದರಲ್ಲಿ ಶತ ಸೋಂಭೇರಿಯಾಗಿದ್ದ ನಾನು, ಬೆಳಗ್ಗೆಯಿಂದಲೇ ಮನೆಯಲ್ಲಿ ಸಾಧ್ಯವಾದಷ್ಟು ಗಲಭೆಯೆಬ್ಬಿಸಿ, ಅತ್ತೂ ಕರೆದೂ ಕಡೆಗೆ ಸೋತು ಸೊಪ್ಪಾಗಿ ಶಾಲೆ ತಲುಪಿರುತ್ತಿದ್ದೆ. ಸರಿ,...

12

ನನ್ನ ಪ್ರಥಮ ವಿಮಾನ ಯಾನ…

Share Button

ಬಾನಂಗಳದಲ್ಲಿ ಹಾರಾಡುವ ವಿಮಾನವನ್ನು ಚಿಕ್ಕಂದಿನಲ್ಲೇ ಮನೆಯಂಗಳದಲ್ಲಿ ನಿಂತು ನೋಡುವಾಗೆಲ್ಲ ನನ್ನ ಮನದೊಳಗೆ ನಾನೂ ವಿಮಾನಯಾನ ಮಾಡಬೇಕೆಂಬ ಅಭಿಲಾಶೆ ಬೇರೂರಿತ್ತು.ಆ ಸನ್ನಿವೇಶ ಎಂದಿಗೆ ಬರುತ್ತೋ ಕಾಯುವಿಕೆ ಮನದಮೂಲೆಯಲ್ಲಿ ತಣ್ಣಗೆ ಕುಳಿತಿತ್ತು.ಕಾಲ ಸಾಗಿತ್ತು.ಮೂಲೆಯಲ್ಲಿ ತಣ್ಣಗಿದ್ದ ಆ ಸನ್ನಿವೇಶ ಹೀಗೊಂದು ದಿನ ಗರಿಕೆದರಿ ಎದ್ದಿತು!.ಹೈದ್ರಾಬಾದ್‌ಗೆ ನಾಲ್ಕು ದಿನಗಳ ಪ್ರವಾಸವನ್ನು ನಿಗದಿಪಡಿಸಿದ ನನ್ನ...

1

ಅಮ್ಮನೆಂಬ ದೇವತೆ ಇರಲು

Share Button

  ಅಮ್ಮನೆಂಬ ನೆರಳಿನ ಅಡಿಯಲಿ ನಾನೊಂದು ಚಿಗುರು ಈ ಬದುಕು ಕೊಟ್ಟ ದೇವತೆಗೆ ನಾವಿಟ್ಟಿಹೆವು ಅಮ್ಮ ಎಂಬ ಹೆಸರು   ಎಲ್ಲಾ ನೋವು ತಾನೆ ನುಂಗಿ ನಗುತಲಿರುವ ಮಗುವಿನಂಹವಳು ತನ್ನ ಹಸಿವ ತೋರಗೊಡದೆ ಎಲ್ಲರ ಹಸಿವ ನೀಗೋ ಅನ್ನಪೂರ್ಣೆ ಅವಳು  . ಏನೇ ಕಷ್ಟ ಬಂದರೂ ಮೊದಲು...

1

ಬೇಸಾಯಗಾರ ಬೇಗ ಸಾಯ -ಭಾಗ 2

Share Button

ನನ್ನ ಅಪ್ಪ ಒಬ್ಬ ಕೃಷಿಕ ಆಗಿಲ್ಲದಿದ್ದರೂ ಕೃಷಿಯ ಬಗ್ಗೆ ಅದೇನೋ ನಂಟು ನನಗೆ. ಮಳೆಗಾಲದ ನಂತರ ನಮ್ಮ ಗದ್ದೆಯಲ್ಲಿ ಮೆಣಸು, ಗೆಣಸು, ಹಾಗಲಕಾಯಿ, ಬದನೆ, ದಂಟಿನ ಸೊಪ್ಪು. ಇವೆಲ್ಲಾ ಬೆಳೆದಿದ್ದೆ ಕೂಡಾ.  ಅಪ್ಪ ನನ್ನ ಗೋಜಿಗೆ ಬರದಿದ್ದರೂ ಅಮ್ಮ ಮಾತ್ರ ಈ ವಿಚಾರದಲ್ಲಿ ಅಂದರೆ ತರಕಾರಿ ಬೆಳೆಯುವುದರಲ್ಲಿ ನನಗೆ...

2

ಬಸ್ಸು ಬಂತು ಚುನಾವಣೆ ಬಸ್ಸು

Share Button

ಈಗ ಎಲ್ಲೆಲ್ಲೂ ಚುನಾವಣೆಯದ್ದೇ ಮಾತು.  ಚುನಾವಣೆಯೆಂದಾಗ  ಎಲ್ಲರ  ಮನಸ್ಸಲ್ಲೂ ಏನಾದರೊಂದು  ನೆನಪು  ಇಣುಕಬಹುದು.   ನಾನು ಸಣ್ಣವಳಿದ್ದಾಗ ಚುನಾವಣೆ ಬರಲೆಂದು ಹಂಬಲಿಸುತ್ತಿದ್ದೆ. ನಾನಷ್ಟೇ ಅಲ್ಲ ನನ್ನ ಒಡಹುಟ್ಟಿದವರಿಗೂ ಇದೇ ಆಸೆ ಇದ್ದಿರಬೇಕು. ಆಗ ನಮಗೆ ಚುನಾವಣೆಯ ಬಗ್ಗೆ ಸ್ಪಷ್ಟ ಕಲ್ಪನೆಯೇ ಇರಲಿಲ್ಲ.ನಾವು ವಯಸ್ಕರೂ ಆಗಿರಲಿಲ್ಲ. ಹಾಗಾಗಿ  ಮತದಾರರೂ ಆಗಿರಲಿಲ್ಲ. ಚುನಾವಣೆಯಿಂದಾಗುವ ಪರಿಣಾಮದ ಅರಿವೂ ಇರಲಿಲ್ಲ. ಚುನಾವಣೆಗಾಗಿ ನಾವು ಹಂಬಲಿಸಲು...

Follow

Get every new post on this blog delivered to your Inbox.

Join other followers: