Daily Archive: June 17, 2018
ಅಪ್ಪನ ಹೆಗಲದುವೆ ತಣ್ಣನೆ ಹಾಸಿಗೆಯಂತೆ,, ಅದುವೆ ಮೆತ್ತನೆ ಹಾಸಿನ ಮೇಲಿನ ನಿದ್ದೆಯಂತೆ,, ಅಪ್ಪನ ಕೈಗಳದುವೆ ಜೋಗುಳದ ತೊಟ್ಟಿಲಂತೆ,, ಅವೇ ಬಿಸಿಲಿಗೇ ಸವಾಲೊಡ್ಡುವ ನೆರಳಂತೆ,, ಅಪ್ಪನ ಕರಗಳದುವೆ ಕೆರೆಮೇಲ ತೆಪ್ಪದ ಪಯಣದಂತೆ ಅವೇ ಆಕಾಶದಿ ತೇಲಾಡಿಸುವ ಉಯ್ಯಾಲೆಯಂತೆ ಅಪ್ಪನ ನೋಟವದು ಹದ್ದಿನ ನೋಟದಂತೆ,, ನೀ ನೋಡುವೆ ಅವನ ಕಣ್ಣಲಿ...
ಅಪ್ಪ ಅಂದರೆ ನಂಬಿಕೆ, ಅಮ್ಮ ಅಂದರೆ ಸತ್ಯ ಎಂಬ ಹುರುಳಿರುವ ಆತ್ಮಸಾಕ್ಷಾತ್ಕಾರದಲ್ಲಿ ಬೆಳೆಯುತ್ತಿರುವ ನಮಗೆಲ್ಲಾ ಅಪ್ಪನೊಂದಿಗೆ ಹೇಳಿಕೊಳ್ಳಲಾಗದ ಅವಿನಾಭಾವ ಸಂಬಂಧ. ನಂಬಿಕೆಯ ಅಡಿಪಾಯದಲ್ಲಿ ಅಪ್ಪ ಜೀವನಪೂರ್ತಿ ಮಕ್ಕಳಿಗಾಗಿ ಅಹರ್ನಿಸಿ ದುಡಿದಿರುತ್ತಾನೆ. ಪಿಳಿಪಿಳಿ ಕಣ್ಣರಳಿಸಿ ಜಗತ್ತಿಗೆ ಆಗಮಿಸುವ ಪುಟಾಣಿಗೆ ಅಮ್ಮನೊಂದಿಗೆ ಆಗಾಗ್ಗೆ ಕಂಡು ಬರುವ ಪ್ರೀತಿ ತುಂಬಿದ ಮುಖದ...
ನಿಮ್ಮ ಅನಿಸಿಕೆಗಳು…