Daily Archive: August 9, 2018
ಕಳೆದ ತಿಂಗಳು ನೆಂಟರೊಬ್ಬರ ಮನೆಯ ಪೂಜೆಯೊಂದಕ್ಕೆ ಹೋಗಿದ್ದೆ. ಬಹಳಷ್ಟು ದಿನಗಳ ನಂತರ ಭೇಟಿಯಾಗುತ್ತಿದ್ದುದರಿಂದ ಓಡೋಡಿ ಎಲ್ಲರೊಂದಿಗೆ ಮಾತನಾಡುತ್ತಿದ್ದೆ. ಅಷ್ಟರಲ್ಲಿ ರೇಖಾತ್ತೆಯ ಆಗಮನವಾಯಿತು. ತಾವು ತಡವಾಗಿ ಬಂದುದರ ಕಾರಣವನ್ನು ಎಲ್ಲರಿಗೂ ವಿವರಿಸುತ್ತಾ ಬರುತ್ತಿದ್ದ ಆಕೆಯ ಕಣ್ಣಿಗೆ ದೂರದಲ್ಲಿ ಕುಂತಿದ್ದ ಹುಡುಗನೊಬ್ಬ ಬಿದ್ದು ಬಿಟ್ಟನು. “ಏನೋ ಹರಿ, ಹತ್ತು ಮುಗಿಯಿತಲ್ಲಾ....
” ಏ ಶೀಲಾ, ಎಷ್ಟು ವರ್ಷಗಳಾದ್ವೇ ನಿನ್ನನ್ನು ನೋಡಿ…ಎಲ್ಲಿದ್ದೀಯಾ..?.ನಿನಗೂ ನಿವೃತ್ತಿ ಆಗಿರ್ಬೇಕಲ್ವಾ.?.ಈಗ ಏನ್ಮಡ್ಕೊಂಡಿದ್ದೀಯಾ.?.ತುಂಬಾ ಇಳಿದು ಹೋಗಿದ್ದೀಯಲ್ಲಾ.. ?” ತುಂಬಾ ವರುಷಗಳ ಬಳಿಕ ಭೇಟಿಯಾದ ಕಾಲೇಜು ಗೆಳತಿಯನ್ನು ಕಂಡು ಗೌರಿಗೆ ತುಂಬಾ ಖುಷಿ ಯಾಗಿತ್ತು. ಬಡಬಡನೆ ಎಲ್ಲಾ ಪ್ರಶ್ನೆಗಳೂ ಒಟ್ಟಿಗೇ ಬಂದಿದ್ದವು.ಒಟ್ಟಿಗೇ ವಿಜ್ಞಾನ ಪದವಿ ಮುಗಿಸಿ ಬೇರೆ ಬೇರೆ...
ಕರೆನ್ಸಿ ನೋಟುಗಳ ಮೇಲೆ, ಪಾಸ್ ಪೋರ್ಟ್ ನಲ್ಲಿ, ಸರಕಾರಿ ದಾಖಲೆಗಳಲ್ಲಿ, ಶಾಲಾ ಕಾಲೇಜುಗಳ ಧ್ವಜಸ್ತಂಭಗಳಲ್ಲಿ , ಹೀಗೆ ಅಲ್ಲಲ್ಲಿ ಗೌರವಯುತವಾಗಿ ಬಳಸುವ, ರಾಷ್ಟ್ರೀಯ ಲಾಂಛನವನ್ನು ನಾವೆಲ್ಲಾ ನೋಡಿದ್ದೇವೆ. ಬೆನ್ನಿಗೆ ಬೆನ್ನು ಸೇರಿಸಿಕೊಂಡಂತಿರುವ ನಾಲ್ಕು ಸಿಂಹಗಳು ಚಕ್ರದ ಚಿಹ್ನೆಯುಳ್ಳ ವೃತ್ತಾಕಾರದ ಪೀಠದಲ್ಲಿ ಕುಳಿತಿರುವ ಈ ಲಾಂಛನವನ್ನು, ಅಶೋಕ ಚಕ್ರವರ್ತಿಯು...
ಯಾವುದೇ ಒಂದು ಸಂಶೋಧನೆಯಾಗಲಿ,ಆವಿಷ್ಕಾರವಾಗಲಿ ಪ್ರಕೃತಿ ಹಾಗೂ ಮನುಕುಲದ ಒಳಿತಿಗಾಗಿ ಇರಬೇಕು. ಅವುಗಳ ಹಿಂದೆ ಜ್ಞಾನವೃದ್ಧಿ,ಆರೋಗ್ಯ, ಪರಿಸರದ ಬಗ್ಗೆ ಕಾಳಜಿಯಂತಹ ರಚನಾತ್ಮಕ ಉದ್ದೇಶಗಳ ನೆಲೆಗಟ್ಟಿರಬೇಕು. ಎರಡು ದಶಕದಿಂದೀಚೆಗೆ ಕಂಪ್ಯೂಟರ್ ಹಾಗೂ ಮೊಬೈಲ್‌ಗಳು ನಮ್ಮ ಬದುಕಿನಲ್ಲಿ ಸದ್ದು ಮಾಡಿದಷ್ಟು ಇನ್ನಾವ ಆವಿಷ್ಕಾರಗಳೂ ಸದ್ದು ಮಾಡಿಲ್ಲ. ಅಂತರ್ಜಾಲ ವ್ಯವಸ್ಥೆ ನಿತ್ಯ ಜೀವನದಲ್ಲಿ...
ಹೃದಯದಲ್ಲರಳುವ ಮಧುರ ಭಾವನೆಗಳಿಗೆ ಹಾಕದಿರಿ ಜಾತಿಯೆಂಬ ಕಬ್ಬಿಣದ ಸಂಕೋಲೆ,, ನೋಡವರ ಮೈತ್ರಿಯದು ಭೂಮಿ-ಭಾನಿನ ಕಣ್-ದೃಷ್ಟಿ ಬೀಳುವಂತ ಸಂಗತಿ ಕಾಣಾ,, ಪ್ರಕೃತಿಗಿದೆಯೇ ಮತಗಳ ಹಂಗು,,ಗುಡ್ಡ-ಬೆಟ್ಟ ನದಿ-ತೊರೆಗಳೆಲ್ಲ ಜಾತಿಯಿಲ್ಲದ ಜೀವರಾಶಿಗಳು,, ಜೊತೆ-ಜೊತೆಯಲಿ ನಡೆಯೆ ನಾ-ಮುಸ್ಲೀಮ,,ನಾ-ಹಿಂದೂ,, ಹಿಂದು-ಮುಂದೆಂಬ.. ಭಾವನೆಗಳಿಗೆ ಜಾಗವಿಲ್ಲ.. ಅನ್ನದ ಅಗುಳಿಗಿದೆಯೇ ಜಾತಿ-ಮತದ ಹೊಟ್ಟು? ಬೆಳೆ ಬೆಳೆವ ರೈತನಿಗಿಲ್ಲ ಇಳೆಗಿಳಿಯುವ...
ನಿಮ್ಮ ಅನಿಸಿಕೆಗಳು…