Daily Archive: August 16, 2018
ಲಕ್ಷೀ ನನ್ನ ಜೊತೆಯೇ ಇರುತ್ತಾಳೆ ; ಆದರೆ ನಿಲ್ಲುವುದಿಲ್ಲ ; ಓಡಾಡುತ್ತಲೇ ಇರುತ್ತಾಳೆ ; ನಿಲ್ಲೆಂದರೂ ನಿಲ್ಲುವುದಿಲ್ಲ ; ಬಾ ಎಂದರೂ ಬರುವುದಿಲ್ಲ ! . ಶಾರದೇ ಹಾಗಲ್ಲ : ನನ್ನ ಜೊತೆಗೆ ಇರುತ್ತಾಳೆ ; ನಾ ಹೋದಕಡೆಗೆಲ್ಲಾ ಬರುತ್ತಾಳೆ ; ನನಗೆ ಹೆಸರನ್ನೂ ತರುತ್ತಾಳೆ ;...
ಅದು ನಾನು ಬೆಂಗಳೂರಿನಿಂದ ಮೈಸೂರಿಗೆ ಟ್ರೇನಿನಲ್ಲಿ ಪ್ರಯಾಣಿಸುತ್ತಿದ್ದ ಸಮಯ. ಸಂಜೆ ಆರುಕಾಲರ ಟ್ರೇನ್ ಹಿಡಿದು, ಮೈಸೂರಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ತಮ್ಮನನ್ನು ಕಾಣಲು ಹೋಗುತ್ತಿದ್ದೆ. ನಾನು ಹೀಗೆ ತಮ್ಮನನ್ನು ಕಾಣಲು ಮೈಸೂರಿಗೆ ಪ್ರಯಾಣ ಬೆಳೆಸಿದ್ದರ ಹಿಂದೆ ಕಾರಣವೂ ಇದೆ. ಅವನು ಈಗ ಇಂಟರ್ನಶಿಪ್ ಮಾಡುತ್ತಿದ್ದಾನೆ. ಮನೆಯವರೊಂದಿಗೆ...
ಪಿತನ ಸಾವಿನ ಸೇಡು ತೀರಿಸಲು ಯಾಗವನು ಗೈದ ನೃಪನವನು ಜನಮೇಜಯನು ತಕ್ಷಕನ ಬಲಿ ಪಡೆವ ಪಣ ತೊಟ್ಟ ರಾಜನಿವ ಸಕಲ ಸರ್ಪಗಳು ಬೀಳೆ ಯಜ್ಞಕುಂಡದಲಿ ಪಂಚಮಿಯ ದಿನದಂದು ತಡೆ ಬೀಳೆ ಯಾಗಕದು ಜೀವದಾನವದಾಯ್ತು ನಾಗಗಂದು ಈ ದೇವ ಭೂಮಿಯಲಿ ನಮಿಸಿ ನಾಗ ಪೂಜೆಯಲಿ ಬೇಡಿ ಬಾಗುವೆವಿಂದು… ಕ್ಷಮಿಸಿ...
ನಿಮ್ಮ ಅನಿಸಿಕೆಗಳು…