Daily Archive: August 23, 2018
ಒಮ್ಮೆ ನನ್ನ ಗೆಳೆಯನೊಬ್ಬನ ಊರಿಗೆ ಹೋಗಿದ್ದೆ. ರಾತ್ರಿ ಅಲ್ಲಿಯೇ ಉಳಿದುಕೊಂಡ ನಾನು ಬೆಳಿಗ್ಗೆ ಎದ್ದು ವಾಕ್ ಹೊರಟೆ, ಗೆಳೆಯನ ಮನೆಯಿಂದ ಕೂಗಳತೆಯ ದೂರದಲ್ಲಿ ಸಾಕಷ್ಟು ಜನ ಜಮಾಯಿಸಿದ್ದನ್ನ ಕಂಡ ನನಗೆ ಯಾರಿಗಾದರೂ ಏನಾದರೂ ಆಗಿಬಿಟ್ಟಿದೆಯೋ ! ಅಥವಾ…… !? ಯಾರಾದರೂ ಹೋಗಿ ಬಿಟ್ಟರೋ…..!? ಎಂದುಕೊಂಡು ಅಲ್ಲಿಗೆ ಹೆಜ್ಜೆ...
ಭಾರತಾಂಬೆಯೊಡಲೊಳಗಂದು ಜನಿಸಿತ್ತು ಆ ಅಮೂಲ್ಯ ರತ್ನ. ದೇಶ ಸೇವೆಯೆ ಈಶ ಸೇವೆ ಎಂದೆನುತ ಬಾಳಿದ ಮಹಾತ್ಮ ಚಾಣಾಕ್ಷ ನಡೆ,ಸೇನೆಗಿತ್ತವರು ಸಕಲ ಸ್ಪೂರ್ತಿ ನೈತಿಕ ಬೆಂಬಲ ರಕ್ಷಿಸೆ ದೇಶದ ತೀರ, ಶತ್ರುಗಳ ಹಿಮ್ಮೆಟ್ಟಿಸಿ ಯೋಧರೊಡಗೂಡಿ ಭಾರತಾಂಬೆಗೆ ವಿಜಯಮಾಲೆಯುಡಿಸಿದ ಧೀರ. ಯುವಶಕ್ತಿಗಿತ್ತಿದೆ ಅವರ ಸಚ್ಚಾರಿತ್ರ್ಯ ಆದರ್ಶಗಳ ಪ್ರೇರಣೆ. ಸಜ್ಜನಿಕೆಯೊಳಗಾತನದು ವಿರೋಧಿಗಳೇ...
ವ್ಯಕ್ತಿಯ ಅಸಹಜ ನಡವಳಿಕೆಗಳನ್ನು ಸುಧಾರಿಸಲು ಮದುವೆಯೊಂದೇ ಮದ್ದು ಎಂಬಂತೆ ನಮ್ಮ ಸಮಾಜ ಯೋಚಿಸುತ್ತದೆ. ಸರ್ವ ವ್ಯಾದಿಗಳಿಗೂ ರಾಮಬಾಣ ಮದುವೆ ಎಂಬ ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ. ವಂಶ ಪಾರಂಪರ್‍ಯವಾಗಿ ಬಂದಂತಹ ಕಾಯಿಲೆ, ಮಾನಸಿಕ ಅಸ್ವಸ್ಥತೆ, ಕುಡಿತದ ಗೀಳು, ಪೋಲಿತನ, ಜವಾಬ್ದಾರಿಯಿಂದ ನುಸುಳುಕೊಳ್ಳುವಿಕೆಯಂತಹ ನ್ಯೂನತೆಗಳನ್ನು ಸರಿಪಡಿಸಲು ಮದುವೆಯೊಂದನ್ನು ಮಾಡಿದರೆ ಸುಧಾರಿಸುತ್ತಾರೆ...
ಜಮ್ಮು ಕಾಶ್ಮೀರ ರಾಜ್ಯದ , ಲಡಾಕ್ ಜಿಲ್ಲೆಯಲ್ಲಿರುವ ಪ್ರಮುಖ ನಗರಿಯಾದ ‘ಲೇಹ್’ ನಲ್ಲಿ ‘ ಹಾಲ್ ಆಫ್ ಫ಼ೇಮ್’ ಎಂಬ ಹೆಸರಿನ ಸೇನೆಯ ವಸ್ತು ಸಂಗ್ರಹಾಲಯ ಇದೆ. ಕಾರ್ಗಿಲ್ ನಲ್ಲಿ ನಡೆದ ಭಾರತ-ಪಾಕಿಸ್ಥಾನ ಯುದ್ದದಲ್ಲಿ ಹುತಾತ್ಮರಾದ ಯೋಧರ ಬಗ್ಗೆ ವಿವರಣೆಗಳು ಇಲ್ಲಿ ಲಭ್ಯ. ಯುದ್ಧಕ್ಕೆ ...
ಎಲ್ಲಿ ನೋಡಿದರೂ, ಯಾರ ಕೇಳಿದರೂ ವರುಣನ ಆರ್ಭಟದ ಅಬ್ಬರವೇ ಕೇಳುತ್ತಿದೆ, ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಸಂಖ್ಯ ವೀಡೀಯೋಗಳು,ಚಿತ್ರಗಳು ‘ಅಬ್ಬಾ, ಪ್ರಕೃತಿ ಮುನಿದರೆ ಮಾನವರು ಒಂದು ಅಣುವಿನಷ್ಟೇ’ ಅಂತನಿಸದಿರದು. ಅದೆಷ್ಟೋ ವರುಷಗಳಿಂದ ದುಡಿದು ಒಟ್ಟಾಗಿಸಿ ಕಟ್ಟಿದ ಮನೆ ಕ್ಷಣ ಮಾತ್ರದಲ್ಲಿ ನೀರಲ್ಲಿ ಕೊಚ್ಚಿ ಹೋಗುವುದ ಕಣ್ಣಾರೆ ಕಂಡು ಮಮ್ಮಲ...
. ಭಾರತಮಾತೆಯ ಮಕ್ಕಳು ನಾವು ಭಾರತಾಂಬೆಗೆ ನಮಿಸೋಣ ನಾವೆಲ್ಲರೂ ಒಂದೇ ಎನುತ ತಾಯಿ ಭಾರತಿಯ ಸಲಹೋಣ . ನಿತ್ಯ ನೋಡಿದರೆ ವೈರಿಪಡೆಯು ಅಟ್ಟಹಾಸದಿ ಮೆರೆಯುತಿಹರು ಭಾರತಮಾತೆಯ ಮೇಲೆರಗಲು ಉಪಾಯದಿ ಹೊಂಚು ಹಾಕುತಿಹರು . ದೇಶಕಾಯುವ ಸೈನಿಕನೊಬ್ಬ ಜನಿಸಿರಬೇಕು ಪ್ರತೀ ಮನೆಯಲಿ ವೈರಿಯ ಹುಟ್ಟನು ಅಡಗಿಸಬೇಕು ದೇಶ ಕಾಯುತ...
ನಿಮ್ಮ ಅನಿಸಿಕೆಗಳು…