Daily Archive: November 22, 2018
ಈ ದಿನಗಳಲ್ಲಿ, ವಿವಿಧ ನೂತನ ವಿನ್ಯಾಸಗಳಲ್ಲಿ ನಿರ್ಮಿಸಲಾದ ಅಂದವಾದ ಮಂದಿರಗಳನ್ನು ನೋಡಿದ್ದೇವೆ. ಆದರೆ, ಇದೀಗ ಲೋಕಾರ್ಪಣೆಗೊಂಡ, ಪುರಾತನ ಶೈಲಿಯ ಅಧುನಿಕ ಶಿಲಾಮಯ ದೇಗುಲಕ್ಕೆ ಭೇಟಿ ಕೊಡಬೇಕೆ? ಹೀಗೆ ಬನ್ನಿ. ಮೈಸೂರಿನ ಹೊರವಲಯದಲ್ಲಿರುವ ವರ್ತುಲರಸ್ತೆಯನ್ನು ದಾಟಿ, ಬೋಗಾದಿ-ಗದ್ದಿಗೆ ರಸ್ತೆಯಲ್ಲಿ ಅಂದಾಜು 4 ಕಿ.ಮೀ ನಷ್ಟು ದೂರ ಬಂದು, ಎಡಗಡೆಗೆ...
ಧ್ವನಿ ತಟ್ಟೆಯಲ್ಲಿ ಹಾಡಿನ ಜಾಡು ಕೊರೆದಿದೆ.. ಕಂಪಿಸುವ ಮುಳ್ಳು ತಟ್ಟೆ ತಿರು ತಿರುಗಿದಂತೆಲ್ಲ ಅದೇ ಜಾಡುಗಳಲ್ಲಿ ಮುಳ್ಳು ಚಲಿಸಿ ..ಎದೆ ಗೀರಿ ಸೀಳಿ ಹೊಮ್ಮುವ ಹಾಡು .. ನೀನು ಕೇಳುತ್ತೀ – ನಿನ್ನ ಹಾಡಿನಲ್ಲಿ ಯಾಕೆ ಅಲುಗಿಸುವ ಯಾತನೆ.. ಮುಳ್ಳು, ಕಂಪನ ಮತ್ತು ಎದೆಯ ಗಾಯವಿರದೆ ಹಾಡು ಹೊಮ್ಮೀತು ಹೇಗೆ ..? – ಗೋವಿಂದ ಹೆಗಡೆ +11
ಅಂದು ನಾ ನೂರು ಕನಸುಗಳ ಹೊತ್ತು ಬಂದ ಮುಗ್ಧೆಯಾಗಿದ್ದೆ ! ತಗ್ಗಿದ ತಲೆಯ ಮೇಲೆತ್ತದೆ ಹರಕೆಯ ಕುರಿಯಂತೆ ! ಕೊರಳನೊಡ್ಡಿದೆ ನಿನ್ನ ಮುಂದೆ ! ಅದೆಷ್ಟೋ ವರುಷಗಳ ಹಿಂದೆ !! ಇಂದು ವಸಂತಗಳುರುಳಿವೆ ! ನೆನಪುಗಳು ಹೃದಯವ ಮೀಟಿವೆ !! ಅಂತರಂಗ ಶುಧ್ಧ -ಪರಿಶುದ್ಧ ಮನಸು ನಿನದು...
ಚೂಪು ಪರ್ಣಗಳ ಹೊತ್ತು ಪುಟ್ಟ ಗಿಡ ನಲಿದಿರಲು ವೇಗದಿಂದಲಿ ಬೆಳೆದು ನಭದೆಡೆಗೆ ಸಾಗಿರಲು ಹಿಂಡು ಹಿಂಡಾಗಿಯೆ ವನದಲ್ಲಿ ಕಾಣಿಸಲು ಸದುಪಯೋಗದ ಬಿದಿರು ಅಲ್ಲಲ್ಲಿ ಹರಡಿರಲು ಅಕ್ಕರೆಯ ಆರೈಕೆ ಇಲ್ಲದೆಯೆ ತಾ ಬೆಳಗಿ ಗೃಹಕುಪಯೋಗ ವಸ್ತು ತಾನೆ ತಾನಾಗಿ ಕೊಳಲ ರಾಗಕೆ ಸೊಗದ ಮೊಗವೆ ತಾನಾಗಿ ಬಾನ್ಸುರಿಯ ಇಂಪು...
ನಿಮ್ಮ ಅನಿಸಿಕೆಗಳು…