Daily Archive: November 29, 2018
ಕೆಲ ಸಮಯದ ಹಿಂದೆ ನಡೆದ ಕೇರಳದ ನಟಿಯೊಬ್ಬಳ ಮೇಲಿನ ಆಕ್ರಮಣ, ಕಿರುಕುಳಗಳ ಘಟನೆ ಇನ್ನೂ ಹಸಿ ಹಸಿಯಾಗಿರುವಾಗಲೇ, ಕೇರಳದ ಮತ್ತೊಬ್ಬ ನಟಿ ರೈಲು ಪ್ರಯಾಣದ ಸಂದರ್ಭದಲ್ಲಿ ಮೇಲಿನ ಬರ್ಥ್ ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನಿಂದ ಕಿರುಕುಳ ಯತ್ನಕ್ಕೆ ಈಡಾದ ಘಟನೆ ನಡೆಯಿತು. ಈ ಘಟನೆ ನೂರಾರು ಹೆಣ್ಣುಮಕ್ಕಳು ದಿನನಿತ್ಯ...
ಇದು ಬಹುಶಃ ನನ್ನೊಬ್ಬಳ ಕತೆಯಲ್ಲ. ಬಹುತೇಕ ಹೆಣ್ಣುಮಕ್ಕಳ ವ್ಯಥೆ ( ಕತೆ) ಇದೇ. ಈ ವ್ಯಥೆ ಭಾರ ಅಥವಾ ಶರೀರ ತೂಕಕ್ಕೆ ಸಂಬಂಧಿಸಿದ್ದು. ನನ್ನ ಬಾಲ್ಯಕಾಲದಲ್ಲಿ ಅದೂ ಇದೂ ಅಂತ ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದೆ. ಮನೆ ವಠಾರದಲ್ಲಿ ಸಿಗುವ ಹಣ್ಣುಗಳಲ್ಲದೇ ಕಾಡಿಗೂ ಲಗ್ಗೆಯಿಟ್ಟು ಅದನ್ನೂ ಕಬಳಿಸಿ ಸ್ವಾಹಾ ಮಾಡುವ ಮಕ್ಕಳ...
ಪ್ರೀತಿಯ ತಂಪೆರೆದು ಭಾವಗಳ ಅರಳಿಸುವೆ ಬತ್ತದ ಹೃದಯವದು ಜೀವಗಂಗೆ. ಬದುಕಿದ ಪ್ರತಿಗಳಿಗೆ ಜೊತೆಗಿರುವೆನು ನಿನ್ನ ಬದುಕು ಮುಗಿಸುವ ಗಳಿಗೆ ನಗುತ ಕಳಿಸೆನ್ನ, ಕಣ್ಣಿಗೂ ಕಣ್ಣಾಗಿ ಒಳಗಿಹುದು ಪ್ರೀತಿ ರೆಪ್ಪೆಯಾಗಿ ಕಾಯೋ ಮಾತೇಕೆ ಗೆಳತಿ, ಉಸಿರಿರುವ ತನಕ ಜೊತೆಗೇ ಇರುವೆನಲ್ಲ ಉಸಿರು ನಿಂತಾಗ ಮಾತ್ರ ಕಳಿಸಿಕೊಡು ನಲ್ಲೆ. ಮತ್ತೆಂದು...
‘ಏನಪ್ಪಾ ರವಿ ನಾಷ್ಟಾ ಮಾಡಿದ್ಯಾ.?’ ‘ನಂದು ನಾಷ್ಟಾ ಆಯ್ತು. ನಿಂದು. ? ಬೆಳಿಗ್ಗೆನೆ ಎಲ್ಲೋ ಹೊರಟಿರೊ ಹಾಗಿದೆ.’ ‘ಆಯ್ತು ಪಾ. ಮನೆಲಿ ಬಿಸಿಬಿಸಿ ದೋಸೆ ಮಾಡಿದ್ರು, ಸರಿ ಸ್ವಲ್ಪ ಅರ್ಜೆಂಟ ಕೆಲಸ ಇದೆ ಮತ್ತೆ ಭೇಟಿ ಆಗೋಣ, ಬರ್ತೀನಿ ಆಯ್ತಾ.’ ಎಂದು ರಮೇಶ ಅಲ್ಲಿಂದ ಹೊರಟ. ಈ...
ನಿಮ್ಮ ಅನಿಸಿಕೆಗಳು…