Monthly Archive: December 2018

14

ಇಲ್ಲಿ ಕಾಲ ಸ್ತಬ್ಧವಾಗಿದೆಯೇ?

Share Button

ಸುತ್ತಲೂ ಅಲೆ ಅಲೆಯಾಗಿ ಕಾಣಿಸುವ ಮಲೆಗಳು, ಕೆಲವು ಕಿರಿದಾದ ಕಾಲುದಾರಿಗಳು, ಕತ್ತೆಗಳ ಬೆನ್ನ ಮೇಲೆ ಹೊರೆ ಹೊರಿಸಿ ವಸ್ತುಗಳ ಸಾಗಾಣಿಕೆ, ಬೆರಳೆಣಿಕೆಯ ಮನೆಗಳು, ಆ ಮನೆಗಳಲ್ಲಿ ಸೆಗಣಿ ಸಾರಿಸುತ್ತಿರುವ, ಮೊಸರು ಕಡೆಯುತ್ತಿರುವ, ಒರಳಲ್ಲಿ ಮಸಾಲೆ ರುಬ್ಬುತ್ತಿರುವ , ಬಾವಿಯಿಂದ ನೀರು ಸೇದುತ್ತಿರುವ ಜನರು…  ಒಟ್ಟಾರೆಯಾಗಿ ಈಗಿನ ಸೂಪರ್...

4

ಸಾರ್ಥಕತೆ

Share Button

  ಇಪ್ಪತ್ತವರ್ಷ ನುಂಗಲೂ ಆಗದ, ಉಗಳಲೂ ಬಾರದ ಸಂದಿಗ್ಧತೆಯಲ್ಲಿ ಸಿಲುಕಿಕೊಂಡು ಏನೆಲ್ಲಾ ಪಡಬಾರದ ಕಷ್ಟ ಪಟ್ಟ ಪರಮೇಶಿಗೆ ಅಂತೂ ಇಂತೂ ವಿಮೋಚನೆ ಬಂತು. ‘ತಿಪ್ಪಿ ಪಾಟ ತೆಗಿತೈತಂತ, ಅವನೌನ್ ನನ್ನ ಪಾಟು ತಗಿಯಾಕಿಲ್ಲೆನ್ರಿ..?’ ಅನ್ನೊ ಭರವಸೆಯ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಸಕಾರಾತ್ಮಕವಾಗಿ ಬದುಕಿದ ಪರಮೇಶಿಯ ಅರೆಕಾಲಿಕ ನೌಕರಿಯ ಇಲಾಖೆಯನ್ನೇ...

5

ಸಾಧಿಸಿದೆನೆಂಬ ಭಾವವೇ ಸಂತೋಷ

Share Button

ಇತ್ತೀಚೆಗೆ ನೋಡಿದ ವೀಡಿಯೋ ತುಣುಕೊಂದರಲ್ಲಿ, ಮಲಗಿದ್ದ ಪುಟ್ಟ ಮಗುವೊಂದು ತನ್ನನ್ನು ಮಲಗಿಸಿದ್ದ ಮಂಚದಿಂದ ಇಳಿಯಲು ಹರಸಾಹಸ ಮಾಡುತ್ತಿತ್ತು. ಮಗುವಿನ ಕಾಲು ನೆಲಕ್ಕೆ ತಾಗುತ್ತಿರಲಿಲ್ಲವಾದುದರಿಂದ, ಬುದ್ಧಿವಂತಿಕೆಯಿಂದ ತನ್ನ ಸುತ್ತ ಇದ್ದ ದಿಂಬುಗಳನ್ನು ಒಂದೊಂದಾಗಿ ನೆಲಕ್ಕೆ ತಳ್ಳಿ ಅದರ ಮೇಲೆ ಕಾಲಿರಿಸಿ ಮಂಚದಿಂದ ಇಳಿದು ದಿಗ್ವಿಜಯದ ನಗೆ ಬೀರುವ ದೃಶ್ಯ...

3

ಮನಸ್ಸು…

Share Button

    ಉರಿವ ಬೇಸಿಗೆಯಲ್ಲಿ ಸೂರ್ಯನಲಿ ಮುನಿಸಾಗಿ, ದುಗುಡ ದುಮ್ಮಾನದಲಿ ಸಿಡುಕದಿರು ಮನವೇ…! ಅಂಬರದಿ ತಂಪೆರೆವ ಮಳೆ ಬರಲು ತಲೆದೂಗಿ, ಬೀಸೊ ಗಾಳಿಗೆ ಹೆದರಿ ಮುದುಡದಿರು ಮನವೇ…! ಬಿಳಿಮೋಡ ಗಗನದಲಿ ಶುಭ್ರತೆಯ ಬೆಳಕಾಗಿ, ಕಣ್ಣ ಸೆಳೆಯುವ ಪರಿಯ ನಂಬದಿರು ಮನವೇ…! ಇಳೆಯ ಬೆಳೆಗೇ ಜೀವ ಕಾರ್ಮೋಡ ಹನಿಯಾಗಿ,...

11

ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ

Share Button

ಮಕ್ಕಳೇ..ಏಳಿ..ಸ್ಕೂಲಿಗೆ ಲೇಟಾಗುತ್ತೆ.. ಎಂಬ ಅಮ್ಮನ ಕೂಗಿಗೆ, ಇನ್ನೂ ಬೆಳಕಾಗಿಲ್ಲ ಅಮ್ಮಾ..ತುಂಬಾ ಚಳಿ.. ಎಂದು ಮುಸುಕೆಳೆದು ಮುದುಡಿ ಮಲಗುವ ಮಕ್ಕಳು..ಈ ಚಳಿಗಾಲ ಯಾವಾಗ ಮುಗಿಯುತ್ತೋ..ಗಂಟು ನೋವು,ಕೆಮ್ಮು,ಉಬ್ಬಸದಿಂದ ಸಾಕಾಗಿ ಹೋಗಿದೆ..ಎನ್ನುವ ಹಿರಿಯರು.. ಇವೆಲ್ಲಾ ಚಳಿಗಾಲದಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯಗಳು. ಋತುಗಳಿಗನುಸಾರವಾಗಿ ಹವಾಮಾನವು ಬದಲಾಗುತ್ತಿದ್ದಂತೆಯೇ ಪರಿಣಾಮವಾಗಿ ಮನುಷ್ಯ ದೇಹದಲ್ಲೂ ಕೆಲವೊಂದು...

4

‘ಅದರ ನಂತರ’- ಎಚ್ ಆರ್ ರಮೇಶ್ ಕವನ ಸಂಕಲನ

Share Button

ಕವನವೊಂದರ ಶೀರ್ಷಿಕೆ ಹೇಗಿರಬೇಕು? ಅದು ಯುಗ ಧರ್ಮಕ್ಕನುಸಾರವೋ? ಕಾಲ ಪ್ರಣೀತವೋ ಅಥವಾ ಕವಿಯ ವೈಯಕ್ತಿಕ ಆಯ್ಕೆಯೇ? ಈ ರೀತಿಯ ಪ್ರಶ್ನೆಗಳು ಉದ್ಭವಿಸುವುದು ವಿಶಿಷ್ಟವಾಗಿ. ಸ್ವತಂತ್ರ ಶೈಲಿಯಲ್ಲಿ ಬರೆಯುವ, ಹೊಸ ಕಾಲದ ಹೊಸ ತವಕ ತಲ್ಲಣಗಳಿಗೆ ಸಮರ್ಪಕವಾಗಿ ಸ್ಪಂದಿಸುವ ಕವಿ ಪ್ರಜ್ಞೆಯೊಂದಕ್ಕೆ ಮುಖಾ ಮುಖಿಯಾದಾಗ. ಈ ರೀತಿಯ ಚಕಿತಗೊಳಿಸುವ,...

0

ನಿನ್ನ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು

Share Button

  ನಿನ್ನ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಿನಗಾಗಿ ಬರುತ್ತಾ ಇದ್ದರೆ ನೀನು ಕಾಣೆದೆ ಇರಬಹುದು ಆದರೆ, ನಿನ್ನ ಜೊತೆ ನಡೆದಂತಾಗುತ್ತದೆ! ಸುಂದರವಾದ ನಿನ್ನ ಪಾದದ ಮುದ್ರೆಗಳು ಕಣ್ಣಿಗೆ ಕಾಣುವವರೆಗೆ ಅದನ್ನು ನೋಡುತ್ತಾ ಎಷ್ಟು ದೂರವಾದರೂ ಆಯಾಸವಿಲ್ಲದೆ ನಡೆಯುಲಾಗುತ್ತದೆ ಆಶೆಗಳ ತೀರದ ಆಕಡೆ,ಏನಿದೆಯೋ ನನ್ನನ್ನು ಸದಾ ಬರಲು ಆಹ್ವಾನ ನೀಡುತ್ತಾ...

7

ಲಕ್ಷ್ಮೀ ಬಾರಮ್ಮಾ…

Share Button

ಹಳ್ಳಿ ಮನೆಗಳಲ್ಲಿ ಬಾಗಿಲು ಹಾಕುವ ಪದ್ದತಿಯಂತು ಇಲ್ಲವೇ ಇಲ್ಲ. ಎಲ್ಲೋ ಕೆಲಸದ ಮೇಲೆ ಗದ್ದೆಗೋ ತೋಟಕ್ಕೋ ಹೋಗುವ ಸಂದರ್ಭದಲ್ಲಿ ಬಾಗಿಲು ಎಳೆದು ಕೊಳ್ಳುತ್ತಾರೆ ಅಷ್ಟೇ. ಆದರೆ ಬೀಗ ಜಡಿಯುತ್ತಿರಲಿಲ್ಲ. ಹೊರಗೆಯಿಂದ ಬಂದವರಿಗೆ ಮನೆಯೊಳಗೆ ಯಾರೂ ಇಲ್ಲಾ ಅಂತ ತೋರಿಸಿ ಕೊಳ್ಳುವುದರ ಸಂಕೇತ ಅಷ್ಟೆ ಅದು. ಇನ್ನು ಸಂಜೆ...

3

ಬದುಕು ಮುಗಿಯುವ ಮುನ್ನ

Share Button

  “ಮಿಡಿಯುತ್ತಿರೋ ಹೃದಯ, ಸರಿಯುತ್ತಿರೋ ಸಮಯ, ಯಾವಾಗ ನಿಲ್ಲುವುದೆಂದು ಇಲ್ಲಿ ಅರಿತವರಾರೋ ಗೆಳೆಯ?, ಬರೆ ನೀ ಸುಂದರವಾಗಿ ಈ ಬಾಳೆಂಬ ಕಥೆಯ, ಬದುಕು ಮುಗಿಯುವ ಮುನ್ನ”. “ಕ್ಷಣ ಕ್ಷಣಕ್ಕೂ ಮುಸುಕಿನ ಗುದ್ದಾಟ, ಜೊತೆಯವರೊಡನೆ ಆಸ್ತಿ ಅಂತಸ್ತಿನ ಸಲುವಾಗಿ ಹೊಡೆದಾಟ, ಇವೆಲ್ಲವ ಬಿಟ್ಟು ಸಹಬಾಳ್ವೆಯ ಸುಂದರ ಪಾಠ, ಕಲಿತು...

7

ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ -14 ಡಿಸೆಂಬರ್

Share Button

ಉರಿಯುವ ಪುಟ್ಟ ಹಣತೆ,  ಸ್ವಿಚ್ ಅದುಮಿದಾಗ ಸದ್ದು ಮಾಡುವ ಗಾಡಿ, ಸೂರ್ಯತಾಪವನ್ನು ಬಳಸಿ ಶರ್ಕರ ಪಿಷ್ಟವನ್ನು ತಯಾರಿಸುವ ಹಸಿರೆಲೆಗಳು, ಮಕ್ಕಳಾಟದ ಕೇರಂ, ಕ್ರಿಕೆಟ್ ಆಟಗಾರ ಹೊಡೆದ ಸಿಕ್ಸರ್, ಹರಿಯುವ ನದಿ,  ಚಲಿಸುವ ಗಾಳಿ, ಚಿಗುರುವ ಬಳ್ಳಿ, ಕುದಿಯುತ್ತಿರುವ ಸಾರು, ಧುಮುಕುವ ಜಲಪಾತ, ಕುಸಿಯುತ್ತಿರುವ ಬೆಟ್ಟ, ಚಲಿಸುತ್ತಿರುವ ಬಸ್ಸು, ...

Follow

Get every new post on this blog delivered to your Inbox.

Join other followers: