ಪತ್ರಿಕೆಗೆ ಬರೆಯುವ ಮುನ್ನ…..ಭಾಗ 3
ಬರಹಕ್ಕೆ ಆಕರ್ಷಕವಾದ ಶೀರ್ಷಿಕೆ ಅಗತ್ಯ ಸಾಮಾನ್ಯವಾಗಿ ಪತ್ರಿಕೆಯನ್ನು ಓದುವಾಗ, ಚೆಂದದ ಶೀರ್ಷಿಕೆಯೇ ನಮ್ಮ ಗಮನ ಸೆಳೆಯುತ್ತದೆ. ಬಹಳಷ್ಟು ಬಾರಿ, ಲೇಖನ ಚೆನ್ನಾಗಿದ್ದರೂ, ಶೀರ್ಷಿಕೆ ಸುಮಾರಾಗಿದ್ದರೆ, ನಾವು ಲೇಖನವನ್ನು ಪೂರ್ಣವಾಗಿ ಓದದೆ ಪುಟ ತಿರುಗಿಸುತ್ತೇವೆ. ಹಾಗಾಗಿ, ಬರಹಗಾರರು ಲೇಖನಕ್ಕೆ ಕೊಡುವಷ್ಟೇ ಪ್ರಾಧಾನ್ಯತೆಯನ್ನು ಶೀರ್ಷಿಕೆಗೂ ಕೊಡಬೇಕು. ಕೆಲವರು ಬರಹಗಳನ್ನು ಚೆನ್ನಾಗಿ ಬರೆದಿದ್ದರೂ,...
ನಿಮ್ಮ ಅನಿಸಿಕೆಗಳು…