Monthly Archive: February 2019
ಅನುಕರಣ ಸದಾ ಸಿದ್ಧ ಯುದ್ಧ ಸನ್ನದ್ಧ ಬಿಸಿಲಲ್ಲಿ, ಮಳೆಯಲ್ಲಿ ಚುಮುಚುಮು ಬೆಳಕಲ್ಲಿ, ಕಟಗುಡುವ ಚಳಿಯಲ್ಲಿ, ಶಿಸ್ತಿನ ನಡಿಗೆ ಗೈರತ್ತಿನ ದರ್ಪ ಶಿಷ್ಟಾಚಾರ ನಿಷ್ಟುರ ನಡವಳಿಕೆಯ ಶಿಕ್ಷೆಯ ಚೌಕಟ್ಟು ಒಗ್ಗಟ್ಟಿನ,ಮುಂದಾಳುತ್ವದ ಸೂತ್ರ ಕಲಿಕೆ ಕೃಮಬದ್ದ ಅನುಕರಣೆಯ ಸೂತ್ರದ ಬೊಂಬೆ ಜೀವನುದ್ದಕ್ಕೂ, ಅಣಕು ಯುದ್ಧಕ್ಕೂ ದೇಶ ಪ್ರೇಮ, ಕರ್ತವ್ಯ...
ಬಾಲ್ಯದಿಂದಲೇ ನದಿಯನ್ನು ನೋಡುತ್ತಾ, ನದಿಯಲ್ಲಿ ಕೆಲಸ ಮಾಡುತ್ತಾ, ನದಿಯೊಂದಿಗೆ ಆಡುತ್ತಲೇ ಬೆಳೆದವಳು. ಇಂತಹ ನದಿಯೊಂದು ನನ್ನ ಬದುಕಿನ ಅವಿಭಾಜ್ಯ ಅಂಗವೇನೋ ಎನ್ನುವಷ್ಟರ ಮಟ್ಟಿಗೆ ಬೆಸೆದು ಕೊಂಡಿತ್ತು. ನಾನು ಎಳವೆಯಲ್ಲಿ ಶಾಲೆ ಕಲಿಯಲೆಂದು ಅಜ್ಜಿ ಮನೆಗೆ ಸೇರಿದ ಹೊತ್ತಲ್ಲಿ ನನಗೆ ಕೇವಲ ಮೂರು ವರುಷ. ಅಮ್ಮ-ಅಪ್ಪನ ನೆನಪಾಗಿ ದು:ಖ...
ಹಚ್ಚ ಹಸುರಿನಿಂದಾವೃತ ಕಾನನ , ನಡುವೆ ನೆಲೆಸಿರೋ ಶಿವ ಸನ್ನಿಧಾನ , ಪ್ರಕೃತಿಯ ಮಡಿಲ ಈ ತಾಣ , ನೆಲೆಸುವಂತೆ ಮಾಡಿಹುದು ಇಲ್ಲಿನ ಜನರ ಮನದಲ್ಲಿ ನೆಮ್ಮದಿಯನ್ನ. ದೇವರೆಂದರೆ ನಂಬಿಕೆ , ಅದಿಲ್ಲದಿರೆ ಶೂನ್ಯ ಈ ಬದುಕೇ , ಭಕ್ತಿಯಲ್ಲಿರುವುದು ಕೋರಿಕೆ , ಏನೇ ಇದ್ದರೂ ನೆರವೇರಿಸುವನವನು...
ಪ್ರವಾಸದ ಕೆಲವು ಸಂದರ್ಭಗಳಲ್ಲಿ, ದುರ್ಗಮವಾದ ಹಿಮಾಲಯದ ಗಿರಿಕಂದರಗಳಲ್ಲಿ ಅಹರ್ನಿಶಿ ಪಹರೆ ಕಾಯುವ ಗಡಿಭದ್ರತಾ ಪಡೆಯ ಯೋಧರನ್ನು ಕಂಡು ಮಾತನಾಡಿಸಿದ್ದೇನೆ. ಅಕಸ್ಮಾತ್ ಅವರಲ್ಲಿ ಕರ್ನಾಟಕದವರು ಯಾರಾದರೂ ಇದ್ದರೆ, ನಮ್ಮ ಕನ್ನಡ ಮಾತುಗಳನ್ನು ಕೇಳಿದಾಗ ಕಣ್ಣರಳಿಸಿ ಸಂತೋಷದಿಂದ ಕನ್ನಡದಲ್ಲಿ ಮಾತನಾಡುತ್ತಾರೆ. ಒಂದು ಕಡೆಯಿಂದ ಕಾಲು ಕೆದರಿ ಕದನಕ್ಕೆ ಬರುವ ಪಾಕಿಸ್ತಾನ,...
ಮತ್ತೆ ಸೇರುವೆವೆಂಬ ನಂಬಿಕೆಯಲಿ … ದೂರದೂರಿಗೆ ಹೋಗಿ ಬರುವೆನೆಂಬ ಮಾತ ಹೇಳಲು ಕೈ ಬೆರಳಿನ ಅಂತರ ಸಡಿಲಿಸಿ, ತುಸು ದೂರ ನೀ ನಡೆದು ಹಿಂತಿರುಗಿ ನೋಡಿ, ಮಾಡಿದ ಆ ಸದ್ದಿಲ್ಲದ ಸಂಭಾಷಣೆಯ ಅರ್ಥ ದೇಶ ಸೇವೆ ಮೊದಲು ಎಂದು ನಾ ನನ್ನ ಪುಟ್ಟ ಮನಕೆ ಅರ್ಥೈಸಿ, ನನ್ನ...
ಇತ್ತೀಚೆಗೆ ಈಶಾನ್ಯರಾಜ್ಯಗಳಿಗೆ ಹನ್ನೆರಡು ದಿನಗಳ ಪ್ರವಾಸ ಹೋಗಿದ್ದಾಗ ಕಂಡ ಅದ್ಭುತ ಕಣಿವೆ ನಾಥು ಲಾ ಪಾಸ್. ಸಿಕ್ಕಿಂ ನ ರಾಜಧಾನಿ ಗ್ಯಾಂಗ್ ಟಕ್ ನಿಂದ 56 ಕಿ. ಮಿ. ದೂರದಲ್ಲಿರುವ ಇಂಡೋ- ಟಿಬೆಟ್(ಚೀನೀ ಆಕ್ರಮಿತ) ಗಡಿಯಲ್ಲಿದೆ. ಇಲ್ಲಿಗೆ ಭೇಟಿ ನೀಡಬೇಕಾದರೆ ಪರ್ಮಿಟ್ ಇಲ್ಲದೆ ಅಸಾಧ್ಯ. ಎತ್ತರೆತ್ತರದ ಪರ್ವತಗಳನ್ನು ಅಡ್ಡವಾಗಿ...
. ಯೋಧನೇ ನಿನ್ನ ಬಲಿದಾನ, ತಟ್ಟದು ಕಲ್ಲು ಮನವನ್ನ, ಸುರಿಸಿ ಕಣ್ಣೀರು ಎರಡು ದಿನ, ಸಾಗುವರಿಲ್ಲಿ ಜನ.. ನಿನ್ನ ಬರುವಿಕೆಗೆ ಕಾತರಿಸಿ ಕಾದ ಕಣ್ಣುಗಳು , ಶೂನ್ಯವಾಗಿವೆ ಬತ್ತಿ ಕಣ್ಣೀರ ಹೊನಲು , ಹೇಗೆ ಹೊತ್ತಿಸೋಣ ಇಲ್ಲಿ ಕಂದೀಲು , ಮರೆತು ಕುಳಿತಿವೆ ಹಾದಿಯ ಮುಂದೆ ಸಾಗಲು....
ಭೂಸ್ವರ್ಗ ಕಾಶ್ಮೀರ ಭಾರತಮಾತೆಯ ಶಿರವು ನಿಸರ್ಗ ಚೆಲುವಿನ ಸೊಗಸು ವರ್ಣಿಸಲಸದಳವು ಕಾಶ್ಮೀರಿಗಳದು ಸಹಜ ಮುಗ್ದ ಸುಂದರ ನಗುವು ಕಷ್ಟ ಸಹಿಷ್ಣುತೆಯ ಭಾವದಲಿ ಅರಳಿ ಮೊಗವು ಸ್ವಾತಂತ್ರ್ಯ ಪಡೆಯುತಲೆ ವಿಭಜನೆಯು ಆಗುತಲಿ ನೆರೆ ರಾಷ್ಟ್ರ ಪಾಕ್ ಆಗಿ ತಾನೆ ಬೀಗತಲಿ ಸುಂದರ ಕಾಶ್ಮೀರದಲಿ ಆಳ್ವಿಕೆಯ ಆಸೆಯಲಿ ಸಮರವನು ಸಾರುತಿದೆ...
ಮನೆ ಮಂದಿಯ ತೊರೆದಿರೇಕೆ ದೇಶ ಸೇವೆಯ ಅರಸಿದಿರೇಕೆ ದೇಶವಿತ್ತಿತೇನಗೆ ದೇಶವೇನಾದರೇನಗೆ ಎನದೆ ಹುತಾತ್ಮರಾಗಿ ಹೋದಿರೇಕೆ … ಹೊನ್ನು ಹಣ ಕಡೆಗಾಣಿಸಿದಿರೇಕೆ ದೇಶದ ಋಣವ ತೀರಿಸಿದಿರೇಕೆ ದೇಶವಿತ್ತಿತೇನಗೆ ದೇಶವೇನಾದರೇನಗೆ ಎನದೆ ಹುತಾತ್ಮರಾಗಿ ಹೋದಿರೇಕೆ … ಸುಖ ಲಾಲಸೆ ಬೇಡವೆಂದಿರೇಕೆ ದೇಶ ಭಕ್ತಿಯ ಮೆರೆದಿರೇಕೆ ದೇಶವಿತ್ತಿತೇನಗೆ ದೇಶವೇನಾದರೇನಗೆ ಎನದೆ ಹುತಾತ್ಮರಾಗಿ...
ಉಗ್ರರ ಪೋಷಿಸುತ ಶತ್ರು ರಾಷ್ಟ್ರ ಹಾಕುತಿದೆ ಪದೇ ಪದೇ ನಮ್ಮ ಬೆನ್ನಿಗೆ ಚೂರಿ. ನಂಬಿಕೆಗೆ ಅರ್ಹವಲ್ಲವೆಂದು ಅದು ಹೇಳುತಿದೆ ಸಾರಿ ಸಾರಿ. ಯೋಧರ ಮೇಲೆ ನಡೆದ ಪಾಪಿ ಉಗ್ರರ ಭೀಭತ್ಸ ಕೃತ್ಯ ಕಂಡು ಕಲುಕಿದೆ ಹೃದಯ . ಉಗ್ರರ ನೆಲೆ ಧ್ವಂಸ ಮಾಡಿ ಅವರ ನಿರ್ನಾಮ ಮಾಡಲು ಬಂದಿದೆ...
ನಿಮ್ಮ ಅನಿಸಿಕೆಗಳು…