Daily Archive: August 8, 2019

12

ಮೋಟಾರ್ ವೈಂಡಿಂಗ್ ಕ್ಷೇತ್ರ ಗಂಡಸರಿಗಷ್ಟೇ ಸೀಮಿತವೇ?

Share Button

ಸಭೆ , ಸಮಾರಂಭ, ಪಾರ್ಟಿ, ಎಲ್ಲೇ ಹೋದರೂ ಮದುವೆಯಾದ ಹೆಣ್ಣು ಮಕ್ಕಳನ್ನು ಎಲ್ಲರೂ ಕೇಳುವ ಒಂದು ಸಾಮಾನ್ಯ ಪ್ರಶ್ನೆ “… ಹೌಸ್ ವೈಫಾ….?”, “ಏನಾದರೂ ಕೆಲಸದಲ್ಲಿ ಇದ್ದೀರಾ…?”, “ಹೊರಗಡೆ ಕೆಲಸಕ್ಕೆ  ಹೋಗ್ತೀರಾ…?” ‘ಗೃಹಿಣಿ’ ಎಂಬ ಪದ ಕೇಳಿದೊಡನೆ, ಅದೆಲ್ಲೋ ಒಂದಷ್ಟು ತಾತ್ಸಾರದ ಭಾವವು ಮಾತು, ಭಾವಗಳಲ್ಲಿ ಇಣುಕುತ್ತವೆ....

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 3

Share Button

ನಂದನ್ ಕಾನನ್, ವಿಶಾಲವಾದ ಪ್ರಾಕೃತಿಕ ಪ್ರಾಣಿ ಸಂಗ್ರಹಾಲಯವಾಗಿದ್ದು ನಾವು ವೀಕ್ಷಿಸಬೇಕಾಗಿದ್ದ ಸ್ಥಳಗಳಲ್ಲೊಂದು. ಆದರೆ, “ಚಂಡಮಾರುತದ ಹೊಡೆತಕ್ಕೆ ಅಲ್ಲಿಯ ಮರ ಗಿಡಗಳೆಲ್ಲಾ ನಾಶವಾಗಿದ್ದು, ಪ್ರಾಣಿಗಳಿಗೂ ತುಂಬಾ ತೊಂದರೆಯಾಗಿರಬಹುದು. ಅಲ್ಲಿ ನೋಡಲು ಏನೂ ಇಲ್ಲ” ಎಂದು  ಬಾಲಣ್ಣನವರು ಹೇಳಿದಾಗ ಎಲ್ಲರಿಗೂ ಮತ್ತೊಮ್ಮೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದ್ದಂತೂ ನಿಜ. ನಾವು ವೀಕ್ಷಿಸುತ್ತಿದ್ದ...

3

ನಿನ್ನ ಧ್ಯಾನದಲಿ

Share Button

. ನಿನ್ನೊಳಗಿನ ಕವಿತೆಯ ಮಾತು ಹೃದಯ ಸೇರಿತು ಹಾಡಾಗಿ ನಲ್ಮೆಯ ಮಾತಾಯಿತು ಪಾಡಾಗಿ ಹದವರಿತ ನಿನ್ನ ರಾಗ ಲಯದ ಕವಿತೆ ಮೀಟಿತು ಹೃದಯ ವೀಣೆಯ.॥೧॥ . ಎಷ್ಟೊಂದು ನೆನಪುಗಳ ಹೆಕ್ಕಿದೆ ನೀನ್ನೀ ಹೃದಯದ ಗೂಡು ಅದರೊಳಡಗಿದ ಕವಿತೆಯ ಮಾಡು ನನ್ನೆದೆಯ ಗೂಡು ತುಂಬಿ ತುಳುಕುತಿದೆ ನೋಡು ॥೨॥...

3

ಉಪ್ಪಿಟ್ಟಿನ ಬಗ್ಗೆ ಒಂದಿಷ್ಟು….

Share Button

ಮೊನ್ನೆ ಟಿ ವಿ ಕಾರ್ಯಕ್ರಮವೊಂದರಲ್ಲಿ ‘ಪ್ರತಿ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಇರುತ್ತಾಳೆ ಅದು ಹೆಚ್ಚಾಗಿ ಮಡದಿ ಅಥವಾ ತಾಯಿ’ ಎಂಬ ವಿಷಯದ ಕುರಿತು ಪರ ವಿರೋಧದ ಚರ್ಚೆ ನಡೆಯುತ್ತಿತ್ತು.ಅದರಲ್ಲಿ ಈ ವಿಷಯದ ಬಗ್ಗೆ ವಿರೋಧಿ ಗುಂಪಿನಲ್ಲಿದ್ದವರು ಮಾತನಾಡುತ್ತಾ ಇದೆಲ್ಲಾ ಸುಳ್ಳು ಎಂದು ವಾದಿಸಿ ಪ್ರತಿಯೊಬ್ಬ ಯಶಸ್ವಿ...

Follow

Get every new post on this blog delivered to your Inbox.

Join other followers: