Daily Archive: October 17, 2019
ನಿಸರ್ಗದಲ್ಲಿ ದೊರೆಯುವ ವಸ್ತುಗಳನ್ನು ಬಳಸಿ, ಅತ್ಯಂತ ಕಡಿಮೆ ಪರಿಷ್ಕರಣೆಗೊಳಪಡಿಸಿ, ತಯಾರಿಸಿದ ಆಹಾರವನ್ನಾಗಲೀ, ಪೇಯವನ್ನಾಗಲೀ ತಾಜಾ ಆಗಿ ಸೇವಿಸುವುದು ಒಳ್ಳೆಯ ಆಹಾರಾಭ್ಯಾಸ ಹಾಗೂ ಇದು ಉತ್ತಮ ಆರೋಗ್ಯಕ್ಕೆ ಪೂರಕ. ಅಕ್ಟೋಬರ್ 16 ರಂದು ‘ವಿಶ್ವ ಆರೋಗ್ಯ ದಿನ’ . ಈ ನಿಟ್ಟಿನಲ್ಲಿ ಕೆಲವು ಆರೋಗ್ಯಕರವಾದ ‘ಚಹಾ’ಗಳ ವೈಶಿಷ್ಟ್ಯಗಳು ಹಾಗೂ...
ನಾನೊಮ್ಮೆ ಮುಂಬೈಗೆ ಹೋಗಿದ್ದಾಗ ಒಂದು ಹೃದಯಸ್ಪರ್ಶಿ ದೃಶ್ಯ ನೋಡಿದೆ. ಎಲ್ಲಿಂದಲೋ ವಲಸೆ ಬಂದ ಕಾರ್ಮಿಕ ದಂಪತಿ. ಆ ನಸುಕಿನ ಕತ್ತಲೆಯಲ್ಲಿ ಬೀದಿ ಬದಿಯಲ್ಲಿಯೇ ಆ ಹೆಣ್ಣು ಮಗಳು ಬಾಣಲೆ ಹೊರ ತೆಗೆದು , ಸ್ಟವ್ ಹಚ್ಚಿ, ಸಾಸಿವೆ, ಉದ್ದಿನಬೇಳೆ, ಕರಿಬೇವು ಎಂದೆಲ್ಲ ಕ್ರಮವಾಗಿ ಹುರಿದು, ಬಿಸ್ಲೇರಿ ಬಾಟಲಿಯೊಂದರಲ್ಲಿದ್ದ...
ಪುಟ್ಟ ಹಕ್ಕಿಯೊಂದು ತನ್ನ ಕೊಕ್ಕಿನಲ್ಲಿ ಏನೋ ಆಹಾರವನ್ನು ಹಿಡಿದು ಹಾರುತ್ತಿತ್ತು..ತನ್ನ ಗೂಡಿನೆಡೆಗೆ, ಮರಿಗಳಿಗೆ ಉಣಿಸಲು. ಪಕ್ಕದ ಬೀದಿಯಲ್ಲಿರುವ ಕಸದ ತೊಟ್ಟಿಯ ಸುತ್ತಲೂ ನಾಯಿಗಳ ಬೊಬ್ಬೆ.. ಆಹಾರಕ್ಕಾಗಿ ಕಾದಾಟ. ಹಿಂದಿನ ಬೀದಿಯಲ್ಲಿ ನಿನ್ನೆ ಕಳೆದ ಅದ್ಧೂರಿ ಮದುವೆಯಲ್ಲಿ ತಿಂದುಂಡು ಬಿಸಾಡಿದ ಆಹಾರಕ್ಕಾಗಿ ಆಸೆ ಕಣ್ಣುಗಳಿಂದ ನಿರುಕಿಸುತ್ತಿರುವ ಬಡ ಬಿಕ್ಷುಕರು...
ಯಾವುದೇ ಅನಾರೋಗ್ಯಕ್ಕೆ ಆಹಾರ ಹದಗೆಟ್ಟಿರುವುದೇ ಕಾರಣ ಎನ್ನುವರು ಆಯುರ್ವೇದ ತಜ್ಞರು. *”ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ”*.ಎಂಬ ನಾಣ್ಣುಡಿಯನ್ನು ಮರೆಯುವಂತಿಲ್ಲ. ಯಾವ ಆಹಾರ ಏರು-ಪೇರಿನಿಂದಾಗಿ ಸ್ವಾಸ್ಥ್ಯ ಹದಗೆಟ್ಟಿದೆ ಎಂಬುದನ್ನು ಹಿಂದಿನಕಾಲದಲ್ಲಿ ಅನುಭವದಿಂದ ಅರಿತುಕೊಂಡು ಯಾವ ನಾರು-ಬೇರು ಅದಕ್ಕೆ ಪರಿಹಾರ ಎಂಬುದಾಗಿ ಯೋಚಿಸಿ; ಈ ನಿಟ್ಟಿನಲ್ಲಿ ವನೌಷಧಿ...
ಬದಲಾಗುತ್ತಿರುವ ಕಾಲಮಾನದಲ್ಲಿ ಸಾಹಿತ್ಯ ತನ್ನ ನೆಲೆ ಧೋರಣೆಯನ್ನು ಸದಾ ಬದಲಾವಣೆಗೆ ಮುಕ್ತವಾಗಿ ತೆರೆದಿಟ್ಟುಕೊಂಡು ಕೂತಿರುತ್ತದೆ. ಅದನ್ನು ಸಮಯದೊಂದಿಗೆ ತುಲನೆ ಮಾಡಿ ತೂಗಲೂಬಹುದು. ಸಾಹಿತ್ಯ ಎನ್ನುವುದು ಆ ಕಾಲಮಾನದಲ್ಲಿ ಬದುಕಿದ ಒಟ್ಟಾರೆ ಮಾನವ ಜನಾಂಗದ ಪ್ರತಿಬಿಂಬ. ಅದಕ್ಕೆ ಸಾಹಿತಿಯನ್ನು ಅಘೋಶಿತ ಇತಿಹಾಸರ ಎಂದು ಬಣ್ಣಿಸಲಾಗುತ್ತದೆ. ಆದರಿಲ್ಲಿ ಕಳೆದು...
‘ ದೀಪಾವಳಿಯು ಹತ್ತಿರ ಬಂದಿತು ಸಡಗರವನ್ನು ಮೆಲ್ಲನೆ ತಂದಿತು ಸಂತಸದಿಂದ ಜನರೆಲ್ಲಾ ದೀಪ ಹಚ್ಚಿದರು ದಿನವೆಲ್ಲ ಹಬ್ಬದ ಅಡುಗೆಯ ಮಾಡಿದರು ಪೂಜೆಯೊಂದಿಗೆ ನಮಿಸಿದರು ಎಲ್ಲರೊಂದಿಗೆ ಸಿಹಿತಿಂದು ಪಟಾಕಿ ಹೊಡೆದರು ಹರುಷದಲಿ ಹೊಸ ಹೊಸ ಬಟ್ಟೆ ಧರಿಸಿದರು ತರತರ ದೀಪವ ಹಚ್ಚಿದರು ದಿನವಿಡಿ ದೀಪದ ಬೆಳಕಿನಲಿ ಹರುಷವು ತುಂಬಿತು...
ಜೀವನ ಪಾಠ ಜೀವನದ ಜಂಟಾಟಗಳಿಂದ ಬೇಸತ್ತು ಜೀವನವೇ ಬೇಡವೆಂದು ಹೊರಟವನಿಗೆ, ಬೀದಿಯ ಬದಿಯ ಒಂದು ಮೂಲೆಯಲ್ಲಿ ಸುಡುವ ಬಿಸಿಲನು ಲೆಕ್ಕಿಸದೆ ಹೊಟ್ಟೆಪಾಡಿಗಾಗಿ ತರಕಾರಿಗಳನ್ನು ಮಾರುತ್ತಿದ್ದ, ಇಳಿ ವಯಸ್ಸಿನ ಹಿರಿಯರನ್ನು ಕಂಡಾಗ ಅಯ್ಯೋ ಪಾಪ ಅನಿಸುವುದರೊಳಗೆ, ಇವರಿಗಿಂತಲೂ ನನ್ನ ಬದುಕೇನು ದುಸ್ತರವಲ್ಲವೆನಿಸಿ, ಏನಾದರೂ ಸಾಧಿಸಬೇಕೆಂದವನೇ ಮನೆಯೆಡೆಗೆ ಹೆಜ್ಜೆ ಹಾಕುತ್ತಾ...
ನಿಮ್ಮ ಅನಿಸಿಕೆಗಳು…