Daily Archive: October 24, 2019

3

ಶಿಕ್ಷಣದಲ್ಲಿ ಸುಧಾರಣೆ- ಒಂದು ಚಿಂತನೆ.

Share Button

ಬಸ್ ನಲ್ಲಿ ಹೋಗಬೇಕಾದರೆ ಓದಲು ಏನಾದರೊಂದು ಪುಸ್ತಕ ಇರಲಿ ಅಂತ ತೊತ್ತೋ- ಚಾನ್ ಎನ್ನುವ ಪುಸ್ತಕ ಖರೀದಿಸಿದೆ. ತೆತ್ಸುಕೊ ಕುರೊಯಾನಗಿ ಈ ಕೃತಿಯ ಲೇಖಕಿ.  ಮೂಲ ಜಪಾನಿ, ಕನ್ನಡಕ್ಕೆ ಅನುವಾದ ವಿ.ಗಾಯತ್ರಿ. (ನ್ಯಾಶನಲ್ ಬುಕ್ ಟ್ರಸ್ಟ್ ,ಇಂಡಿಯಾ)   ಬಸ್ ನಲ್ಲಿ ಓದುತ್ತಾ ಹೋದೆ. ಶಾಲಾ ಪರಿಸರ ಬೋಧನಾ...

7

ನ್ಯಾನೋ ಕಥೆಗಳು

Share Button

ಮಗನ ಪ್ರೀತಿ ಮಗನೋರ್ವ ಜಾತ್ರೆಯಲ್ಲಿ ಆಟಿಕೆಗಳನ್ನು ಕೊಳ್ಳುವ ಸಲುವಾಗಿ ಓಡೋಡಿ ಮನೆಗೆ ಬಂದನು. ತಾಯಿಯ ಕಡುಬಡತನ ಅರಿಯದ ಚಿಕ್ಕವಯಸ್ಸು, ಅವಳಲ್ಲಿ ಗೋಗರೆದು ಕೊನೆಗೂ ಐದುರೂಪಾಯಿ ಗಿಟ್ಟಿಸಿಕೊಂಡುನು. ಅವನವ್ವ ದುಡ್ಡು ಕೊಡುವಾಗ ಪ್ರೀತಿಯಿಂದ ತಲೆಸವರಿ ” ಬೇಗನೆ ಮುರಿದು ಹಾಳಾಗುವ ವಸ್ತುಗಳನ್ನು ಕೊಳ್ಳಬೇಡ, ಸದಾ ಜೊತೆಗಿರ್ಬೇಕು  ನೋಡಿ ತಗೊ”...

23

ಈ ದಸರಾ ರಜೆಯಲ್ಲಿ ನಾನು ನೋಡಿದ ಪ್ರವಾಸಿ ಸ್ಥಳಗಳು

Share Button

ಈ ಸಲ ದಸರಾ ರಜೆಯಲ್ಲಿ ನಾನು ಮತ್ತು ನನ್ನ ಅಪ್ಪ-ಅಮ್ಮ ಬಳ್ಳಾರಿಯಿಂದ ನಮ್ಮ ಊರಾದ ಸುಳ್ಯಕ್ಕೆ ಕಾರಿನಲ್ಲಿ ಹೋಗಿದ್ದೆವು. ಹೋಗುವ ದಾರಿಯಲ್ಲಿ ಕೆಲವು ಪ್ರವಾಸಿ ಸ್ಥಳಗಳನ್ನು ನೋಡಿದೆವು. ಶಿವಮೊಗ್ಗದಲ್ಲಿ ಮಧ್ಯಾಹ್ನ ಊಟ ಮಾಡಿ ತೀರ್ಥಹಳ್ಳಿ ಕಡೆ ಹೊರಟಿದ್ದೆವು.ಸ್ವಲ್ಪ ದೂರ ಹೋಗುವಾಗ ಗಾಜನೂರು ಡ್ಯಾಂ ಎಂಬ ದೊಡ್ಡ ಬೋರ್ಡ್...

4

ಕಾವ್ಯ ಮೋಹಿಗೆ

Share Button

ನಿದ್ದೆಯಿಂದೇಳು ಗದ್ದುಗೆಯನಾಳು ಗುದ್ದು ಆಲಸಿಗಳ ಬೆನ್ನ ಮೇಲೊಂದು ಎದ್ದು ಮದ್ದಾನೆಗಳ ಹಿಂಡ ಮುನ್ನೆಡಸು ಎತ್ತ ಹೋಗಿವೆ ಇಂದು ಚಿತ್ತ ಬಿಟ್ಟಿಲ್ಲಿ ಬಟ್ಟಬಯಲಿನ ತುಂಬಾ ಚಿಟ್ಟೆ ಹಿಡಿಯುತಲಿಹರೇ ಅಟ್ಟ ಹತ್ತಿರಿ‌ ಎಂದು ಅಲವತ್ತುಕೊಂಡರೂ ಉಟ್ಟ ಪತ್ತಲದಲ್ಲೆ ಬೆಟ್ಟ‌ ಏರುವ ತವಕ ಮನವ ಬಾಧಿಸುತಿಹುದೇ ಬುಟ್ಟಿ ಹಣ್ಣುಗಳೇನು ತಟ್ಟನೇ ದಕ್ಕುವವೇ?...

4

ಆದಿಕವಿ ವಾಲ್ಮೀಕಿ

Share Button

ಮನುಷ್ಯ ತನ್ನ ಜೀವಿತದಲ್ಲಿ ಏನು ಬೇಕಾದರೂ ಸಾಧಿಸಿಕೊಳ್ಳಬಹುದು. ತನ್ನ ಸಾಧನೆ, ಗುರಿ, ಅಗತ್ಯ. ಒಳ್ಳೆಯವನು ಕೆಟ್ಟವನಾಗಬಹುದು, ಕೆಟ್ಟವನು ಒಳ್ಳೆಯವನಾಗಲೂಬಹುದು. ಎಷ್ಟೋ ಹೀನರಾಗಿ ಬಾಳಿದವರೂ ಸಮಯ ಸನ್ನಿವೇಶಗಳಿಂದ ಪ್ರೇರಿತರಾಗಿ ಸತ್ಪುರುಷರಾಗಿ ಲೋಕದಲ್ಲಿ ಆಚಂದ್ರಾರ್ಕವಾಗಿ ಬೆಳಗುತ್ತಾರೆ, ಇಂತಹ ನಿದರ್ಶನಗಳು ನಮ್ಮ ಪುರಾಣಗಳಲ್ಲಿ ಸಾಕಷ್ಟಿವೆ. ಹಾಗಾದರೆ ಆ ಪುರಾಣವನ್ನು ಬರೆದವರೋ… ಹೌದು....

Follow

Get every new post on this blog delivered to your Inbox.

Join other followers: