Daily Archive: October 27, 2019
ಸಂಭ್ರಮದಿಂದ ಆಚರಿಸುವ ಹಬ್ಬ ದೀಪಾವಳಿ. ಎಷ್ಟೋ ತಲೆಮಾರಿಂದಲೂ ಆಚರಣೆಯಲ್ಲಿರುವ ಹಬ್ಬವನ್ನು ನಾವು ಸಂತೋಷದಿಂದ ಆಚರಣೆ ಮಾಡಬೇಕಲ್ಲವೇ? ಅವರವರ ಶಕ್ತಿಗನುಸಾರವಾಗಿ ಆಚರಿಸಿದರೆ ಅದರಲ್ಲಿ ಲೋಪದೋಷಗಳಿಲ್ಲ. ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲೂ ಆಗದು ಬಿಡಲೂ ಆಗದು ಎಂಬಂತಹ ಪರಿಸ್ಥಿತಿಯಲ್ಲಿ ತೊಳಲುವಂತಾಗುತ್ತದೆ. ದೀಪಗಳ ಹಬ್ಬವಾದ ದೀಪಾವಳಿಯು .ಹಿಂದೂಗಳಿಗೆ ಒಂದು...
ಹಚ್ಚೋಣ ಹಣತೆ ಪ್ರೀತಿ ತೈಲವ ಎರೆದು ಬೆಳಗೊಣ ಬದುಕ ಬೆಳೆದ ಹತ್ತಿ ವಸೆದು ಹೃದಯ ಸಂಗಮಕೆ ಹಬ್ಬಗಳ ಹಾವಳಿ ಆಚರಿಸೋಣ ಬನ್ನಿ ಒಲವಿನ ದೀಪಾವಳಿ . ಪಟ್ ಪಟ್ ಪಟಾಕಿ ಸುಟ್ಟು ಸಿಡಿಸದೆ ಚೆಂದದ ಪರಿಸರ ಶೋಕಿಗೆ ಕೆಡಿಸದೆ ಹಟ್ಟಿಲಕ್ಕವ್ವನ ಹೂಗಿಡದಲಿ ಶೃಂಗರಿಸಿ ಸಾಲುದೀಪದಿ ಮನೆ ಮನಗಳ...
ಸನಾತನ ಧರ್ಮದ ಸಂಪ್ರದಾಯ ಸಂಸ್ಕೃತಿಯ ತವರೂರು ನಮ್ಮ ಭಾರತ. ಮೂಕ್ಕೋಟಿ ದೇವರಗಳ ಆರಾಧನೆಯ ನೆಲೆಯೂರು ಭಾರತ. ಯುಗದ ಆದಿಯ ಹಬ್ಬ ಯುಗಾದಿಯಿಂದ ಆರಂಭವಾಗುವ ನೂರಾರು ಹಬ್ಬಗಳಲ್ಲಿ ದೀಪಗಳ ಆವಳಿಯ ಮೂಲಕ ಬಾಳಿನ ಅಂಧಕಾರವನ್ನು ಹೋಗಲಾಡಿಸಿ, ಬಾಳಿನಲ್ಲಿ ಬೆಳಕನು ತರುವ ಹಬ್ಬ ದೀಪಾವಳಿಗೆ ವಿಶೇಷ ಸ್ಥಾನವಿದೆ. ಪುರಾಣಗಳ ಪ್ರಕಾರ...
ಕಾಣಬೇಕಿದೆ ಬಾಳಿನುದ್ದಕು ಬೆಳಕ ಜಾಡು ಬಾಳ ಯಾನದ ಮಧುರ ನೆನಪಿಗದೇ ಹಾಡು ಮತ್ತೆ ಬರುತಲಿ ದೀಪ ಬೆಳಗುವ ದೀಪಾವಳಿ ಮನೆ ಮನದ ತುಂಬ ಒಲವ ಸಿಹಿ ಬಳುವಳಿ. ಮನೆಗಿಷ್ಟು ಚಂದ ಸುಣ್ಣ ಬಣ್ಣ ಒಪ್ಪ ಓರಣ ಪೂಜೆ ಪುನಸ್ಕಾರವೆಂದೆನ್ನೆ ಹಸಿರು ತೋರಣ ಸಿಹಿಯಡುಗೆ ಹೋಳಿಗೆ ಪಾಯಸ...
ನಿಮ್ಮ ಅನಿಸಿಕೆಗಳು…