Monthly Archive: March 2020
ಕರುಣೆಯ ನಾಡಿನ ಸಮಸ್ತ ಜನತೆಯ ಹೃದಯಾಳದಿಂದ ಚಪ್ಪಾಳೆ ಚಪ್ಪಾಳೆ ಪ್ರಾಣದ ಹಂಗು ತೊರೆದು ನಮ್ಮಯ ಪ್ರಾಣದ ರಕ್ಷಣೆಗೆ ನಿಂತವರಿಗೆ ಚಪ್ಪಾಳೆ. ಕೊರೋನದ ವಿರುದ್ಧ ಹೋರಾಡುತ್ತಿರುವ ವೈದ್ಯರು, ಶುಶ್ರೂಷಕರಿಗೆ ಚಪ್ಪಾಳೆ ಜನರಲ್ಲಿ ಜಾಗೃತಿಯ ಮೂಡಿಸುತ್ತಿರುವ ಸಮೂಹ ಮಾಧ್ಯಮ ಮಿತ್ರರಿಗೆ ಚಪ್ಪಾಳೆ. ನಮ್ಮಯ ಊರನ್ನು ಸ್ವಚ್ಛಗೊಳಿಸುತ್ತಿರುವ ಪೌರ ಕಾರ್ಮಿಕರಿಗೆ ಹೃನ್ಮನದ...
ಈ ಸಮಾಜದಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾಗಿ ನಿರಂತರವಾಗಿ ನೋವು ಅನುಭವಿಸುತ್ತಿರುವುದು ಹೆಣ್ಣು.ಹಾಗಾಗಿಯೇ ನಾನು ಸಾಮಾನ್ಯವಾಗಿ ಮಹಿಳಾ ಪರ ನಿಲುವು ಇರುವಂತಹವಳು.ಮನೆಯಲ್ಲಿಯೇ ಇರಬಹುದು, ಸಮಾಜದಲ್ಲಿಯೇ ಇರಬಹುದು, ಬರವಣಿಗೆಯಲ್ಲಿಯೇ ಇರಬಹುದು , ವೇದಿಕೆ ಮೇಲೆ ಮಾತನಾಡುವಾಗಲೇ ಇರಬಹುದು, ನನ್ನಲ್ಲಿ ಮಹಿಳಾ ಪರಧೋರಣೆ ಸದಾ ಜಾಗೃತವಾಗಿರುತ್ತದೆ. ನನ್ನ ಈ ನಿಲುವಿನಿಂದ...
“ನಿರಂಜನರವರು ನಮ್ಮ ಸಂಸ್ಥೆಯ ನಿಷ್ಠಾವಂತ ಕೆಲಸಗಾರರಾಗಿದ್ದರು.ನಾಳೆಯಿಂದ ಅವರು ನಮ್ಮೊಂದಿಗೆ ಕಚೇರಿಯಲ್ಲಿ ಇರುವುದಿಲ್ಲ ಎಂಬುದು ಬಹಳ ಖೇದಕರ ಸಂಗತಿಯಾಗಿದೆ “ಎಂದು ಸಹೋದ್ಯೋಗಿ ರಮಾನಂದ ನಿರಂಜನನ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದ. . ನಿರಂಜನ ನಿರ್ಲಿಪ್ತ ಭಾವದಿಂದಲೇ ಕೇಳಿಸಿಕೊಳ್ಳುತ್ತಿದ್ದ.”ಜಾತಸ್ಯ ಮರಣಂ ಧೃವಂ” ಎಂಬುದು ಜೀವನಕ್ಕೆ ಅನ್ವಯವಾಗುವಂತೆ,ವೃತ್ತಿಬದುಕಿಗೂ ನಿವೃತ್ತಿಯ ದಿನ ಇದ್ದೇ...
ಜಗತ್ತನ್ನು ಬದಲಾಯಿಸುವ ಶಕ್ತಿ ಇರುವುದು ಭಯಕ್ಕೆ ಮಾತ್ರ ಎನ್ನುವುದನ್ನು ಕೊರೊನಾ ಸಾಬೀತುಪಡಿಸಿದೆ. ವರ್ಷಾನುಗಟ್ಟಲೆಯಿಂದ ಯಾರ್ಯಾರು ಹೇಗೇ ಬಡಕೊಂಡರೂ ಬದಲಾಗದ ಮನುಷ್ಯನನ್ನು ಕೋವಿಡ್-19 ಎಂಬ ಕಣ್ಣಿಗೆ ಕಾಣದ ವೈರಸ್ ಬದಲಿಸಿದೆ. ಹೌದು, ಹೊರಗಡೆ ತಿನ್ಬೇಡ್ರೋ, ರಸ್ತೆ ಬದಿಯ ಆಹಾರ ಒಳ್ಳೆಯದಲ್ಲ, ಮನೆಯಲ್ಲೇ ಅಡುಗೆ ಮಾಡಿಕೊಂಡು ಸೇವಿಸಿ, ಹಾಳುಮೂಳಿಗೆ ಬೈಬೈ...
ತಪ್ಪುವ ಹಾದಿಗಳ ಗುಂಟ ಅರಿವಿನ ಸೂಡಿ ಸಿಗಬಹುದೇ ಎಂದುಕಾಯುತ್ತಲೇಇದ್ದಾರೆ ಜನ ದಂಧುಗಗಳ ಸಾಲೇ ಸಾಲು ಎದುರಾಗುತ್ತ ಬೇಸತ್ತ ಮನಸ್ಸುಗಳು ಒಂದನ್ನೊಂದು ಹದತಪ್ಪುತ್ತಲೇ ಬದುಕ ಹದಕ್ಕೆ ಕಾಯಿಸಿಕೊಳ್ಳುವ ಕನಸು ನನಸಾಗದ ಹಾದಿಯ ಮೇಲೆ ಸೌಧಕಟ್ಟುತ್ತಿದ್ದಾರೆ ಶತಶತಮಾನಗಳಿಂದ ಜನ ಹಾವಿನ ಹಾದಿಯನ್ನು ಹೂವೆಂದುಕೊಂಡು ನಂಜಿಗೆ ಬಲಿಯಾಗುತ್ತಿದ್ದಾರೆ ಜನ ಮಧ್ಯದಕಡಲಿಗೆ ಮುಗಿಬಿದ್ದು...
ಒಡಲಿನಲ್ಲಿ ಹೊತ್ತುಕೊಂಡು ಕರುಳ ಬಳ್ಳಿಯನ್ನು ಕೊಟ್ಟೆ ಹೇಗೆ ಮರೆಯಲಮ್ಮ ನಿನ್ನ ಹೇಗೆ ಮರೆಯಲಿ . ರಕ್ತ ನೀಡಿ ಹೊತ್ತು ತಿರುಗಿ ಮಡಿಲ ಸೇರಲು ಉಸಿರು ಕೊಟ್ಟೆ ಹೇಗೆ ಮರೆಯಲಮ್ಮ ನಿನ್ನ ಹೇಗೆ ಮರೆಯಲಿ . ಆಡಿ ನಲಿಯಲು ಚಂದ ಬೆಳೆಯಲು ಅಮೃತದಂತ ಎದೆ ಹಾಲು ಕೊಟ್ಟೆ ಹೇಗೆ...
ಕಣ್ಮುಚ್ಚಿದರು ಮುಚ್ಚದಿರು ಕನಸುಗಳು ಬರುವಂತೆ ಗರಿಗೆದರಿ ರೆಕ್ಕೆಬಿಚ್ಚುವ ಹಕ್ಕಿಯಂತೆ. ಪುಟ್ಟ ಬಾಲೆಯ ಮನದಿ ಗುರಿಯೊಂದು ಮೂಡುತಿದೆ ಬಡವ ಬಲ್ಲಿದನೆಂಬ ಬೇಧವಿರದೆ || ಕಾಲನದಿ ಸುಳಿಯಲ್ಲಿ ತಾ ಸಿಲುಕಿ ಕಂಗೆಟ್ಟು ಬದುಕು ದುಃಖಗಳ ಕಥನ ಕಾಯಕಲ್ಪದ ಜನನ ಕತ್ತಲಲು ಜೀವಸೆಲೆ ಬತ್ತಿ ಹೋಗದಿಹ ಭಾವ ಮಗಳ ಭವಿತವ್ಯದಲಿ ದೃಷ್ಟಿ...
ಕರೋ ನಾ ಕರೋನಾ ಮಾಡಬೇಡ ಮಾಡಬೇಡ ಮಾಡಬೇಡಾ ಅಂದುದನ್ನು ಮಾಡಿದುದರಿಂದಲೇ ಬಂದಿದೆ ಕೊರೋನ|| ಹಸೀಮಾಂಸ ಖಾವೋನ ಅಂದರೂ ಡೋಂಟ್ ಕೇರ್ ಮೈ ಖಾವೂಂಗಾ ಅಂತಾ ವೂಹಾನರು ಚಂಡಿ ಹಿಡಿದುದರಿಂದಲೇ ಬಂದಿದೆ ಕೊರೋನ|| ವಕ್ಕರಿಸಿದ ಮಹಾಮಾರಿ ಕೊರೋನ ಕಲಿಸಿತು ಪ್ರಪಂಚಕ್ಕೇ ಭಾರತದ ಸಂಸ್ಕೃತಿಯ ಕೈ ಕುಲುಕುವ ಬದಲಿಗೆ ನಮಸ್ಕಾರ...
ಪರ್ವತದ ತಪ್ಪಲಲ್ಲಿ.. ‘ಅರ್ಜುನ ಸನ್ಯಾಸಿ’ ತಾಳಮದ್ದಳೆಯ ಅಭೂತಪೂರ್ವ ಯಶಸ್ಸಿನಿಂದಾಗಿ ತಂಡವು ಪ್ರೇಕ್ಷಕರ ಶ್ಲಾಘನೆಗೆ ಪಾತ್ರವಾಯಿತು. ರಾತ್ರಿಯ ಮೃಷ್ಟಾನ್ನ ಭೋಜನದ ಸಮಯ ಬಾಲಣ್ಣನವರು ಮರುದಿನದ ಕಾರ್ಯಕ್ರಮದ ಬಗ್ಗೆ ಹೇಳಿದಾಗ ಎಲ್ಲರಲ್ಲೂ ಪುಳಕ! ಯಾಕೆ ಗೊತ್ತಾ? ಚೀನಾ-ಭಾರತ ಗಡಿಭಾಗದ ನಾಥೂ ಲಾ ಪಾಸ್ ಗೆ ಭೇಟಿ ನಿಗದಿಯಾಗಿತ್ತು. ಅಲ್ಲಿಯ ಭೇಟಿಗೆ ಅನುಮತಿ ಸಿಗುವುದು ತುಂಬಾ ಕಷ್ಟವಾಗಿದ್ದರಿಂದ...
ಜಲ ಜಾಗೃತಿ ನೆಲ ಸಂಸ್ಕೃತಿ ಬೆರೆಸಲೆರಡು ರೀತಿನೀತಿ ಉಳಿಸಲದೆ ಹನಿ ಪ್ರಕೃತಿ || ದಿನ ವೆಚ್ಚದಲಿ ಹೂ ಗುಚ್ಚದಲಿ ಕರವಿಡೆ ಸ್ವಚ್ಚತೆ ಕೂಲಿ ನೀರಾಗಿ ಹೋಗಿದೆ ಖಾಲಿ || ಎಡೆ ಹುಟ್ಟುತಲಿ ನಡೆ ಬಯಲಲ್ಲಿ ನದಿ ಕಾಲುವೆಯ ಹಳ್ಳದಲಿ ಸಾಗರ ತೆಕ್ಕೆ ಕೊನೆಯಲ್ಲಿ || ಸಿಹಿ ಕರಗುತಿದೆ...
ನಿಮ್ಮ ಅನಿಸಿಕೆಗಳು…