Monthly Archive: April 2020

4

‘ದ್ವಂದ್ವ’

Share Button

ಇತ್ತೀಚೆಗೆ ನನ್ನೂರಲ್ಲಿ ನವಿಲುಗಳು ಹೆಚ್ಚಾಗಿರುವ ಸುದ್ದಿಗೆ ಸಂಭ್ರಮಿಸುವುದೋ ವಿಷಾದಿಸುವುದೋ ತಿಳಿಯಲಾಗುತ್ತಿಲ್ಲ ಬುದ್ಧಿಗೆ. ನವಿಲುಗಳು ಸರಿ, ನವಿಲಿನಾಹಾರ ಹಾವು- ಹುಳು- ಉಪ್ಪಟೆಗಳೂ ಹೆಚ್ಚಾದುವೇ ಹೇಗೆ..? ಈಗ ಹೇಳಿ, ಚೆಂದ ಕುಣಿತ, ಕಣ್ಮನ ತಣಿತಕೆ ನವಿಲುಗಳಿರಲಿ ಎನ್ನುವುದೇ ಹೇಗೆ..! ಇದಾಗದೇ ಕಂಡೂ ಕಂಡೂ ವಿಷ ಕುಕ್ಕುವ ಹಾವಿಗೇ ಕೊಡಪಾನ ಹಾಲೆರದ...

15

ಪುಸ್ತಕ ನೋಟ “ಚಾರ್ ಧಾಮ್”

Share Button

ಹೇಮಮಾಲಾ.ಬಿ ಯವರ “ಚಾರ್ ಧಾಮ್”-  ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್, ಬದರಿನಾಥ್  ಕ್ಷೇತ್ರಗಳ ಪ್ರವಾಸ ಕಥನ. ಈ ಪುಸ್ತಕದ ಹೆಸರನ್ನು ಓದುವಾಗಲೇ ಮನಸಿನ ತುಂಬಾ ಹಿಮಾಲಯದ  ಚಿತ್ರಣ ತುಂಬಿಕೊಳ್ಳುತ್ತದೆ . ಮುನ್ನುಡಿಯಲ್ಲಿ  ಎಂ.ವಿ ಪರಶಿವಮೂರ್ತಿಯವರ  ಅಭಿಪ್ರಾಯವನ್ನು ಓದುವಾಗಲಂತೂ  ಪುಸ್ತಕವನ್ನು ಓದಿ ಮುಗಿಸದೆ ಕೆಳಗಿಡಲು ಮನಸೇ ಬಾರದು. ಇಲ್ಲಿ ಈ ಪುಸ್ತಕದ...

16

ಮಕ್ಕಳಿಂದ ಸಂಸ್ಕೃತಿ ಉಳಿಸಿ ಬೆಳೆಸುವ ಪೋಷಕರ ಪಾತ್ರ

Share Button

ಸಾಂಸ್ಕೃತಿಕವಾಗಿ ಶ್ರೀಮಂತವಾಗಿರೋ ಈ ದೇಶದಲ್ಲಿ  ಅದನ್ನು ಉಳಿಸಿ ಬೆಳೆಸುವ, ತಲೆಮಾರಿನಿಂದ ತಲೆಮಾರಿಗೆ ಅದನ್ನು ವರ್ಗಾಯಿಸುವ ಕಾರ್ಯಗಳು  ಇಂದು ಅಗತ್ಯವಾಗಿವೆ. ಇಂತಹ ಕಾರ್ಯಗಳನ್ನು ನಾವು ಮಕ್ಕಳಿಂದಲೇ ಪ್ರಾರಂಭ ಮಾಡುವದು ಸಂಸ್ಕೃತಿಯನ್ನು ಉಳಿಸುವ ದೃಷ್ಟಿಯಿಂದ ಹೆಚ್ಚು ಸೂಕ್ತ ಅನಿಸುತ್ತದೆ. ಆದರೆ ಅದು ಹೇಗೆ  ಎಂಬ ಪ್ರಶ್ನೆ ಎಲ್ಲರ ಮನದಲ್ಲೂ   ಉದ್ಭವವಾಗುವುದು  ಸಹಜ. ಮಕ್ಕಳು ತೋಟದಲ್ಲಿ...

11

ಮಹಾಮಾತೆ ಜೀಜಾಬಾಯಿ

Share Button

ನಾನು ಸಂಗ್ರಹಿಸಿ ಬರೆದ ಹಾಗೂ ಮೆಚ್ಚಿದ ಪುಸ್ತಕಗಳು ‘ಪುರಾಣ ಪುನೀತೆಯರು’ ಮತ್ತು ‘ಪುರಾಣ ಪುರುಷರತ್ನಗಳು’ ಪುನೀತೆಯರು ಪುಸ್ತಕದಲ್ಲಿ 55 ಮಂದಿ ಸ್ತ್ರೀಯರ ಬಗ್ಗೆ ಇದ್ದರೆ ಪುರುಷರತ್ನ ದಲ್ಲಿ ನೂರುಮಂದಿಯರ ಬಗ್ಗೆ ಸಂಗ್ರಹಿಸಿ ಬರೆದಿರುತ್ತೇನೆ. ಅದರೊಳಗಿರುವ ಕೆಲವು ನಮ್ಮ ಸುರಹೊನ್ನೆಗೆ ಕಳುಹಿಸಿ ಪ್ರಕಟವಾಗಿ ಓದುಗ ಬಳಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಹಾಗೆಯೇ...

5

ಹೆಣ್ಣು

Share Button

ನಾಲ್ಕು ಗೋಡೆಗಳ ಮದ್ಯೆ ಸಂತಸವ ಕಾಣುತ್ತ ಸಂಸಾರ ನೌಕೆಯಲಿ ಮುಳುಗಿ ತೇಲಾಡುತ್ತ.. ಸವಿರುಚಿಯ ಇಷ್ಟದಲಿ ಮಾಡಿ ಉಣಬಡಿಸುತ್ತ ಮೆಚ್ಚುಗೆಯ ನೋಟದಲಿ ತೃಪ್ತಿ ಕಂಡಳು ಹೆಣ್ಣು || ಅರ್ಥ ಗೂಡಾರ್ಥಗಳ ಕಪಟ ವಂಚನೆಯೆಲ್ಲ ಅರಿಯದಿಹ ನಿಸ್ವಾರ್ಥಿ ಮುಗ್ಧೆ ಇವಳೂ.. ಬದುಕ ಬವಣೆಗಳನ್ನು ಅನುಭವಿಸಿ ನೋಯದೆ ತನ್ನ ಭಾವಗಳ ಮರೆತು...

12

ಪುಸ್ತಕ ನೋಟ : ಬದುಕಲು ಕಲಿಯಿರಿ

Share Button

ಮೊದಮೊದಲು ಓದುವ ಹವ್ಯಾಸ ಶುರುವಾಗಿದ್ದು ಪುಟ್ಟ ಕೈಗಳಲ್ಲಿ ಮಕ್ಕಳಿಗಾಗೇ ಮಾಡಿರುತ್ತಿದ್ದ ಪೊರಕೆ ಹಿಡಿದು ಕಸ ಗುಡಿಸುವಾಗ  ಸಿಗುವ ತುಂಡು ಕಾಗದಗಳಲ್ಲಿ. ಹೊಸದಾಗಿ ಕಲಿತ ಅಕ್ಷರಗಳನ್ನು ಹುಡುಕುವ ಸಾಹಸದಲ್ಲಿ ಸಮಯದ ಪರಿವೆಯಿಲ್ಲದೆ ತೊಡಗಿ ಬೆನ್ನಿನ ಮೇಲೆ ಬೀಳುತ್ತಿದ್ದ ಗುದ್ದುಗಳಿಂದ ಅಂತ ನೆನಪು. ಬಹುಶಃ ನಾನಾಗ ಆರನೇ ತರಗತಿಯಲ್ಲಿದ್ದೆ. ಆ ಕಾಲದ ಎಲ್ಲಾ ಮಕ್ಕಳಂತೆ...

8

ಮುಳ್ಳುಸೌತೆಯ ಒಳ್ಳೊಳ್ಳೆ ಅಡುಗೆಗಳು…

Share Button

ವರ್ಷದ ಹೆಚ್ಚಿನ ಸಮಯದಲ್ಲಿ ಸುಲಭವಾಗಿ ಲಭ್ಯವಿರುವ ಸೌತೆಕಾಯಿಯ ಇನ್ನೊಂದು ಪ್ರಬೇಧವನ್ನು ಕರಾವಳಿಯಲ್ಲಿ ‘ಮುಳ್ಳುಸೌತೆ’ ಎನ್ನುತ್ತಾರೆ. ಎಳೆಯ ಕಾಯಿಯಾಗಿರುವಾಗ ಹಸಿರು ಬಣ್ಣದಲ್ಲಿರುವ ಸೌತೆಕಾಯಿಯ ಮೇಲೆ ಮುಳ್ಳುಗಳಿರುವುದು ಇದಕ್ಕೆ ಕಾರಣ. ಬಲಿತ ಮೇಲೆ ಹಳದಿ ಬಣ್ಣಕ್ಕೆ ತಿರುಗುವ ಮುಳ್ಳುಸೌತೆಯನ್ನು ತರಕಾರಿಯಾಗಿ ಬಳಸಿ ವಿವಿಧ ಅಡುಗೆ ತಯಾರಿಸಬಹುದು. ಹಿಂದಿನ ರಾತ್ರಿ ನೆನೆಸಿದ...

7

ರಾಧಾಕೃಷ್ಣ

Share Button

– ಪಲ್ಲವಿ ಪೇರ್ಯ,   ತೃತೀಯ ಬಿ.ಕಾಂ, ವಿವೇಕಾನಂದ ಡಿಗ್ರಿ ಕಾಲೇಜ್ ಪುತ್ತೂರು +9

16

ಮಸಣ

Share Button

ಇಲ್ಲಿಗೆ ಬರಲು ಬಯಸುವುದಿಲ್ಲ ಮನುಜ ಬಯಸಿದರೂ ಇಲ್ಲಿರಲು ಸಾಧ್ಯವಿಲ್ಲ ನಗುವೆನೆಂದರೂ ಇಲ್ಲಿ ನಗಲಾಗುವುದಿಲ್ಲ ಅಳಲಾರೆನೆಂದರೂ ತಡೆಯುವ ಶಕ್ತಿಯಿಲ್ಲ ಕನಸಿನಲ್ಲೂ ನನ್ನ ಕಾಣಬಯಸುವುದಿಲ್ಲ ನಾನು ಕನಸಾಗಿಯೇ ಇರಬೇಕೆನ್ನುವ ಎಂದೂ ನನಸಾಗದ ತಿರುಕನ ಕನಸು ಕಾಣುತ್ತಲೇ ಕಾಲಿಡುವ ಮರುಳ ಬರುವ ವಾಹನಗಳು ಬೇರೆ ಬೇರೆ ಇರಬಹುದು ಆಚರಣೆಗಳು ನೂರಿರಬಹುದು ಎಲ್ಲರನು...

6

ಒಂಟಿತನವೇಕೆ?

Share Button

ಜಲಚರಗಳೆಲ್ಲಾ ಒಂದಾಗಿ ಪಶು ಪಕ್ಷಿಗಳೆಲ್ಲಾ ಒಟ್ಟಾಗಿ ಚಗಳಿ ಇರುವೆಗಳು ಒಗ್ಗಟ್ಟಾಗಿ ಈ ಜೀವಿಗಳಾಗಿಹವು ಜಂಟಿ ಕಲ್ಮಣ್ಣು ಮಿಶ್ರಣವಾಗಿ ಎಣ್ಣೆಬತ್ತಿ ಸಂಧಿಸಿ ಬೆಳಗಿ ಭೂನೀರು  ಸಾಗರದಲೊಂದಾಗಿ ಈ ನಿರ್ಜಿವಿಗಳಾಗಿಹವು ಜಂಟಿ ಜಲಚರ ಪಶುಪಕ್ಷಿ ಗೂಡಿನ ಇರುವೆಗಿಂತ ಮೇಲ್ಬುದ್ದಿ ಮನುಜನದು ಕಲ್ಮಣ್ಣು ಎಣ್ಣೆಬತ್ತಿ ಪನ್ನೀರ ಹಿತವಾಗಿ ಬಳಸೋ ಸದ್ಬುದ್ದಿ ಮನುಜನದು...

Follow

Get every new post on this blog delivered to your Inbox.

Join other followers: