Monthly Archive: July 2020

2

ಮೊರೆ

Share Button

ಜಂತಿ ಮನೆಯ ಕಟ್ಟಿಸಿರುವೆ ಕಿಟಿಕಿ ದ್ವಾರ ತೆರೆದೆ ಇರುವೆ ಬಾ ಮನೆಗೆ ಬಾ ಹುಳದ ಅವರೆಯನ್ನೆ ತರುವೆ ಶಾಲಿ ಕಾಳು ಚೆಲ್ಲಿಬಿಡುವೆ ಬಾ ಮನೆಗೆ ಬಾ ನಾಲ್ಕೇ ಆದರೇನು ಸೆಳೆಯೆ ಹತ್ತಿ ಬಿತ್ತಿ ಕೊಯ್ಯದಿರುವೆ ಬಾ ಮನೆಗೆ ಬಾ ಹಿತ್ತಿಲಲ್ಲಿ ಒಣಗಿ ತೃಣವು ವಸತಿಯಾಗೆ ಕಾಯುತಿಹುದು ಬಾ...

5

ವೈದ್ಯ ದೇವೋಭವ..!

Share Button

ಮಾನವನ ಜೀವನಕ್ಕೆ ಧನ ಸಂಪತ್ತು ಮುಖ್ಯವೇ ಹೌದು. ಆದರೆ, ಅದಕ್ಕಿಂತಲೂ ಬೆಲೆಬಾಳುವ ಸಂಪತ್ತು ಇನ್ನೊಂದಿದೆ,ಅದೇ ಆರೋಗ್ಯ ಸಂಪತ್ತು! ರೋಗ ರುಜಿನಗಳು ದೇಹವನ್ನು ಆವರಿಸಿದಾಗ ಅವುಗಳ ಉಪಶಮನಕ್ಕೆ ವೈದ್ಯರ ನೆರವು ಅತ್ಯಗತ್ಯ..    ರೋಗಿಗಳಿಗೆ ವೈದ್ಯರೇ ದೇವರು. ಅದಕ್ಕೇ ಇದೆ ಈ ಮಾತು..’ವೈದ್ಯೋ ನಾರಾಯಣೋ ಹರಿ:’  ಇದಕ್ಕಾಗಿ, ಪಶ್ಚಿಮ...

4

ತ್ರಿಪದಿ ಮತ್ತು ಸಾಂಗತ್ಯ

Share Button

ಚಿನುಮಯನ ರೂಪಕ್ಕೆ ಬೆರಗಾಗಿ ನಿಂತ್ಯಲ್ಲೊ ಹನುಮನೊಡೆಯನ ಮೂರ್ತಿನಿಜ ಕೀರ್ತಿ/ಆಗಸದಿ ತನಿಯಾಗಿ ಬೆಳಗಿದವೊ ಮೈಕಾಂತಿ ಮನಸಿನ ಮಾತಿಗೆ ಪದಗಳೆ ಬಾರವೊ ಮನ ಭಾರ ತಂಗಿ ಪದ ಭಾರ /ಒಡಲಿನ ಒಳಗುದಿ ಹೊರಗೆ ತರಲೆಂತೊ// ಮಾನಸ ಲೋಕಕ್ಕೆ ಹಲವು ಕಾಮನಬಿಲ್ಲು ಕಷ್ಟದ ಕಡಲಿಗು ನೊರೆಯೆಷ್ಟು ಹಾರುವ ಹೋರುವ ತೆರೆಮೊರೆದಾಡುವ ಆಡಿದ್ದೆ...

5

ನನ್ನ ದೇವರು….

Share Button

ಆಜಾನು ಸುಪ್ರಭಾತ ಕೇಳಿ ಎದ್ದೇಳಿ ಏಳಿ ಎಂದು ಜನರನ್ನೂ ತನ್ನನ್ನೂ ಎಚ್ಚರಿಸಿಕೊಳ್ಳಲು ನನ್ನ ದೇವರೆಂದೂ ಮಲಗಿಲ್ಲ. ಹಾಲು ಮಜ್ಜನ, ತೀರ್ಥ ನೈವೇದ್ಯ ಉಪಚಾರ ಪಡೆದು; ಘಳಿಗೆ ನೋಡಿ ಬಾಗಿಲು ತೆಗೆಯಲು ನನ್ನ ದೇವರೆಂದೂ ಗುಡಿಯ ಮೂರ್ತಿಯಾಗಿಲ್ಲ. ಧೂಪ ದೀಪ ಮಂಗಳಾರತಿಗೆ ಪ್ರಸನ್ನವಾಗಿ ಸಾಲುನಿಂತ ಭಕ್ತಗಣ ಪರಿವಾರಕೆ ದರ್ಶನ...

3

ಕವಿ ಕೆ.ಎಸ್.ನ ನೆನಪು 3 : ವಿಸೀ  ಹಾಗೂ ಕೆ ಎಸ್ ನ

Share Button

ವಿಸೀ  ಹಾಗೂ ಕೆ ಎಸ್ ನ ಕೃಷ್ಣಾರ್ಜುನ  ಬಾಂಧವ್ಯ. ಕಾವ್ಯಲೋಕದ ಸಂದರ್ಭದಲ್ಲಿ ಕೆ ಎಸ್ ನ ಹಾಗೂ ವಿಸೀ ಅವರದ್ದು ಕೃಷ್ಣಾರ್ಜುನ ಬಾಂಧವ್ಯ.ಅದರಿಂದ ಆಚೆಗೂ ಪೂಜ್ಯ ವಿಸೀಯವರು ನಮ್ಮ ತಂದೆಯವರಿಗೆ ಆಪತ್ಬಾಂಧವರೇ.ಹಣಕಾಸು ಸಹಾಯ ,ಸಾಂತ್ವನ,ಬೆಂಬಲ ಹೀಗೆ ಹಲವಾರು ರೂಪಗಳಲ್ಲಿ ವಿಸೀಯವರು ನೆರವಾಗುತ್ತಿದ್ದರು. ವಿಸೀಯವರು ಮೈಸೂರಿನಲ್ಲಿದ್ದಾಗ ಹಾಗೂ ಬೆಂಗಳೂರಿದ್ದಾಗ ಕೆ ಎಸ್...

3

ಗಝಲ್

Share Button

ಕರಿಮಬ್ಬು ಹರಡುತ ಎಗ್ಗಿಲ್ಲದೆ ಕುಗ್ಗಿದ ಪ್ರಭಾಪ್ರಸರಣ ಕಾಡಿಸಿತು ಸಖಿ ಬಿರುನುಡಿ ಉಕ್ಕೇರಿ ಎಗ್ಗಳದಿ ಮೈದಳೆದು ಹೃದಯದಂಗಣ ಬಾಡಿಸಿತು ಸಖಿ ಕರುಬುವ ಜಿದ್ದಿನ ಕುಟಿಲತೆ ವೈರಾಗ್ಯ ಸೃಷ್ಟಿಸದೇ ಮುನ್ನಡೆಗೆ ಬರಡುತನ ನಿರ್ಲಕ್ಷಿಸಿ ಮುನ್ನುಗ್ಗಲು ಧೈರ್ಯಸೈರಣೆ ಕೊಡಿಸಿತು ಸಖಿ ನಿರಾಶೆ ಸರಿದ ಮನದಲಿ ನಿರೀಕ್ಷೆ ತೋರಣವೆದ್ದು ನಿಂತಿತು ಭರವಸೆಯ ಬೆಳಕಿನ...

17

ಬೈಕರ್ ಗಳ ದುನಿಯಾ

Share Button

ಬೈಕರ್ ಗಳನ್ನು  ನೋಡಿದ್ದೀರಾ? ಬೈಕರ್ ಎಂಬ ಪದವನ್ನಾದರೂ ಕೇಳಿದ್ದೀರಾ? ಕೆಲವು ವರುಷಗಳ ಹಿಂದೆ ನನಗೂ ಅಷ್ಟೆಲ್ಲ ಪರಿಚಯವಿಲ್ಲದ ಶಬ್ದವಾಗಿತ್ತು ಈ “ಬೈಕರ್”.  ಬೈಕ್ ಚಲಾಯಿಸುವವರು ಅಥವಾ ಆಸಕ್ತರು ಎಂಬ ಅಸ್ಪಷ್ಟ ಉತ್ತರವಷ್ಟೇ ನನ್ನ ಬಳಿ ಇದ್ದದ್ದು. ಹೆಣ್ಣುಮಕ್ಕಳಿಗೆ ಮದುವೆ ಆಗುತ್ತಲೇ ಹೊಸದೊಂದು ಪ್ರಪಂಚದ ಪರಿಚಯವಾಗುತ್ತದೆ ಅನ್ನುತ್ತಾರಲ್ಲ! ನನಗೆ...

5

ಹಳ್ಳಿ ಪಟ್ಟಣದ ನಡುವೆ ಕಳಚಿದ ಕೊಂಡಿ…

Share Button

ಕೆಲವು ಸಮಯದ ಹಿಂದೆ ನಾನು ಪಟ್ಟಣದಲ್ಲಿರುವ ನನ್ನ ಗೆಳತಿಯ ಮನೆಗೆ ಹೋಗಿದ್ದೆ.ಬಾಲ್ಯದ ಗೆಳತಿ.ನಾನು ಮದುವೆಯಾಗಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಶಿಫ್ಟ್ ಆಗಿದ್ದರೆ,ಆಕೆಯೋ ನನ್ನೊಂದಿಗೆ ಹಳ್ಳಿಯಲ್ಲಿ  ನನ್ನೆಲ್ಲ  ತುಂಟತನಗಳಿಗೆ ಜತೆಯಾಗಿದ್ದವಳು, ಮದುವೆಯಾಗಿ ಮಹಾನಗರವನ್ನು ಸೇರಿ “ಸಿಟಿವಂತ“ಳಾಗಿದ್ದಳು. ಅನೇಕ ವರ್ಷಗಳಿಂದ ಭೇಟಿಯಾಗಿರದಿದ್ದ  ನನಗೆ ಮಜಬೂತು ಖಾತಿರ್ ದಾರಿಯ ಪ್ಲಾನ್ ಮಾಡಿಕೊಂಡಿದ್ದಳು. ಆತ್ಮೀಯತೆಯಿಂದ ನನ್ನನ್ನು...

5

ಸಂಜಯನ ದಿವ್ಯ ಚಕ್ಷು

Share Button

ಮಾನವನ ಅಂಗಗಳಲ್ಲಿ ಕಣ್ಣು ಶ್ರೇಷ್ಠವಾದುದು. ದೃಷ್ಟಿಹೀನನ ಪಾಡು ಶೋಚನೀಯ. ಹೊರ ಪ್ರಪಂಚ ನೋಡಲಾರದವನು ನಿಜಕ್ಕೂ ದುರ್ದೆವಿ. ಅಂತಹವರಿಗೆ ಕಣ್ಣುಳ್ಳವರು ಸಹಾಯ ಹಸ್ತ ಚಾಚುವುದು ಮಾನವ ಸಹಜ ಗುಣ. ಜನ್ಮತಃ ಕಣ್ಣಿಲ್ಲದ ಹುಟ್ಟು ಕುರುಡರಿಗೆ ಕಣ್ಣು ನೀಡುವವರು ಸುದಾನಿಗಳು, ನೇತ್ರ ಹೀನನಿಗೆ ತಮ್ಮ ಕಣ್ಣುಗಳನ್ನು ದಾನ ಮಾಡುವುದು ನೇತ್ರದಾನಿಯ...

14

ಮಕ್ಕಳ ಸ್ಕೂಲು ಮನೇಲಲ್ವೇ…

Share Button

ಒಂದು ಬೇಸಗೆ ರಜಾದಿನದಲ್ಲಿ ನಡೆದ ಘಟನೆ. ಸಂಜೆ ಸುಮಾರು 6.30 ರ ಸಮಯ. ಒಳಗೆ ಯಾವುದೋ ಕೆಲಸದಲ್ಲಿ ತೊಡಗಿದ್ದೆ. ಮನೆಯ ಮುಂದೆ ಬೀದಿಯಲ್ಲಿ ಮಕ್ಕಳು ಆಟವಾಡುತ್ತಿದ್ದರು. ಇದ್ದಕ್ಕಿದ್ದಂತೆ ನನಗೆ ಠಳ್ ಎಂಬ ಶಬ್ಧ ಮುಂದುಗಡೆಯ ರೂಮಿನಿಂದ ಕೇಳಿಬಂತು. ಏನಾಯಿತೆಂದು ಹೊರಬಂದ ನನಗೆ ವೆರಾಂಡಾದ ಕಿಟಕಿಯ ಗಾಜು ಸೀಳಿಬಿಟ್ಟಿದ್ದು...

Follow

Get every new post on this blog delivered to your Inbox.

Join other followers: