Daily Archive: August 20, 2020
ನಮ್ಮ ತಂದೆಯವರು ಆಗಾಗ್ಗೆ ನೆನೆಯುತ್ತಿದ್ದ ಕಾವ್ಯಮಿತ್ರರೆಂದರೆ ರಾಷ್ಟ್ರಕವಿ ಜಿ ಎಸ್ ಎಸ್ ಅವರು. ಜಿ ಎಸ್ ಎಸ್ ನಮ್ಮ ತಂದೆಗಿಂತ ಹನ್ನೊಂದು ವರುಷ ಕಿರಿಯರು ಮತ್ತು ತಮ್ಮದೇ ಸಮನ್ವಯ ಕಾವ್ಯಮಾರ್ಗವನ್ನು ರೂಪಿಸಿಕೊಂಡಿದ್ದವರು. 1972ರಲ್ಲಿ ಕೆ ಎಸ್ ನ ಅಭಿನಂದನ ಸಮಿತಿ ರಚಿಸಿ, ಚಂದನ ಎಂಬ ಅಭಿನಂದನ ಗ್ರಂಥವನ್ನು ತಮ್ಮ ಸಂಪಾದಕತ್ವದಲ್ಲಿ ಹೊರತಂದು, ಅದರ ಲೋಕಾರ್ಪಣೆಯ ಸಮಾರಂಭವನ್ನು ಸ್ಮರಣೀಯವಾಗಿ ಹಮ್ಮಿಕೊಂಡಿದ್ದ ಉತ್ತಮ ಸಂಘಟಕರು ಜಿ ಎಸ್ ಎಸ್. ಆ ಸಮಾರಂಭದಲ್ಲಿ ಮಾಸ್ತಿ, ಡಿವಿಜಿ ಅವರಂಥ ಹಿರಿ ತಲೆಮಾರಿನವರಷ್ಟೇ ಅಲ್ಲದೆ, ಯುವಕವಿಗಳು ಹಾಗೂ ವಿಮರ್ಶಕರು ಸಕ್ರಿಯವಾಗಿ ಭಾಗವಹಿಸಿದ್ದರು. ಕೆ ಎಸ್ ನ ಕವನಗಳ ಮತ್ತು ಇತರ ಸಾಹಿತ್ಯದ ಬಗ್ಗೆ...
ಇವರು ಗಾತ್ರದಲಿ ಕಿರಿದಾದರೂ, ಉಂಟು ಮಾಡುವ ಪರಿಣಾಮ ಹಿರಿದು. ಇವರನ್ನು ಹಾಗೆಯೇ ಬೆಳೆಯಲು ಬಿಟ್ಟರೆ ಮನುಕುಲವನ್ನೇ ಅಲ್ಲಾಡಿಸಬಲ್ಲರು. ಇವರ ಒಂದು ಕುಟುಕು ಸ್ಪರ್ಶ ಹಲವರನ್ನು ಸಾವಿನ ದವಡೆಗೆ ದೂಡೀತು! ಸಾವಿಗೂ ಕಾರಣವಾದೀತು! ಇವರು ಪ್ರಕೃತಿಯ ಆಹಾರ ಸರಪಣಿಯ ಒಂದು ಭಾಗ. ಪರಾಗಸ್ಪರ್ಶ ಕ್ರಿಯೆ ನಡೆಯುವಲ್ಲಿ ಇವರದೂ ಪಾತ್ರವಿದೆ....
ಸೈಕಲ್ ತುಳಿಯುತ್ತ ,ಚಕ್ರ ತಿರುಗಿದ ಕಾಲಗತಿಯಲ್ಲಿ ಕಾಲಚಕ್ರವು ಸದ್ದಿಲ್ಲದೆ ಉರುಳುತ್ತಾ,ಈಗ ನನಗೆ ನಾನೆ ಹುಬ್ಬೇರುವಂತೆ ಎರಡು ಮಕ್ಕಳ ತಾಯಿಯಾಗಿ , ಮೂರು ಕತ್ತೆ ವಯಸ್ಸಾಗಿ , ಬಳುಕದ ಬಳ್ಳಿಯಾಗಿ ಬಾಳುತ್ತಿದ್ದರು ಸೈಕಲ್ ಕಂಡಾಗಲೊಮ್ಮೆ ತುಳಿಯಬೇಕೆಂಬ ಮನದ ಹುಚ್ಚು ವಾಂಛೆ ಈ ಕ್ಷಣಕ್ಕು ಹೋಗಿಲ್ಲ ಎಂದರೆ ಯಾರು ನಂಬಲಾರರು....
ಅಕ್ಷರವ ನೆಕ್ಕಿ ಅಳಿಸಿಬಿಡಬಹುದು ಅರ್ಥಗೌರವವನ್ನು ಒರಸಬಹುದೆ? ಆಕಳಿಕೆ ಸದ್ದನ್ನು ಅಡಗಿಸಿಡಬಹುದು ಆಲಸ್ಯನೆರಿಗೆಗಳ ಮರೆಸಬಹುದೆ? ನಿಜದ ಬಾಯಿಗೆ ಬೀಗ ಜಡಿಯಲುಬಹುದು ಕಣ್ಣಿನಾಳದ ದಿಟವ ಮುಚ್ಚಬಹುದೆ? ಒಂದೆ ನಿಮಿಷದಿ ಸಾವು ಬಂದಿಳಿಯಬಹುದು ಜೀವ ಸಾವಿನ ನೆಂಟು ಹಳೆಯದಂತೆ ಆದರೂ ಅಲ್ಲೆ ಮೂಲೆಯಲೆಲ್ಲೊ ಸೃಷ್ಟಿಮಾಟದ ಸದ್ದು ಸಾವೆ ಸತ್ತೇಹೋಯಿತೇನೊ ಎಂಬಂತೆ -ಡಾ.ಮಹೇಶ್ವರಿ....
ಅಖಿಲ ಬೆಚ್ಚಗೆ ಹೊದ್ದುಕೊಂಡು ಇನ್ನೂ ನಿದ್ದೆ ಮಾಡುತ್ತಾ ಇದ್ದಳು. ಅವಳ ಅಮ್ಮ ವತ್ಸಲ ಬಂದು- ಗಣೇಶ ಬಂದ ಕಾಯಿ ಕಡುಬು ತಿಂದ ಚಿಕ್ಕೆರೆಲಿ ಬಿದ್ದ ದೊಡ್ಡಕೆರೆಲೆ ಎದ್ದ ಎಂದು ಪದ್ಯ ಹೇಳುತ್ತಾ ಅವಳನ್ನು ಎಬ್ಬಿಸಿಯೇ ಬಿಟ್ಟಳು. ಬಲವಂತವಾಗಿ ಕಣ್ಣುಬಿಟ್ಟು ಅಖಿಲ ಏಳಬೇಕಾಯಿತು. ಅಮ್ಮ ಮುದ್ದು ಮಾಡಿ ‘...
ಒಮ್ಮೆ ದೇವಲೋಕದಲ್ಲಿ ದೇವರ್ಕರುಗಳು ಸಭೆ ಸೇರಿದ್ದಾಗ ಮಹಾವಿಷ್ಣು ತನ್ನ ಪಕ್ಕದಲ್ಲಿಟ್ಟಿದ್ದ ಸುದರ್ಶನ ಚಕ್ರವನ್ನು ಬಾಲಗಣಪಪತಿ ನುಂಗಿ ಬಿಟ್ಟನಂತೆ.ಇದನ್ನು ಗಮನಿಸಿದ ಮಹಾವಿಷ್ಣು ಗೊಂದಲಕ್ಕೀಡಾದ. ಗಣಪತಿಯ ಹೊಟ್ಟೆಯಿಂದ ತನ್ನ ಆಯುಧವನ್ನು ಹೊರಹಾಕಿಸುವ ಬಗೆ ಹೇಗೆ ಎಂಬುದಾಗಿ ಚಿಂತಿಸಿದ.ಅದನ್ನು ಕಕ್ಕಿಬಿಡು ಮಹಾರಾಯ ಎಂಬುದಾಗಿ ಬಗೆ-ಬಗೆಯಲ್ಲಿ ನಿವೇದಿಸಿಕೊಂಡ ವಿಷ್ಣು. ಇಲ್ಲ.. ಗಣಪತಿ...
‘ಭಾವಬಿಂದು’ ಪರಿಣಿತ ರವಿಯವರ ಹನಿಗವನಗಳ ಸಂಕಲನ. ಕಳೆದ ವರ್ಷ ಅವರ ‘ವಾತ್ಸಲ್ಯ ಸಿಂಧು’ (ಕಥಾ ಸಂಕಲನ), ‘ಸುಪ್ತಸಿಂಚನ'(ಕವನ ಸಂಕಲನ) ಏಕಕಾಲದಲ್ಲಿ ಬಿಡುಗಡೆಗೊಂಡು ಓದುಗರ ಗಮನ ಸೆಳೆದಿದ್ದುವು. ಇದು ಅವರ ಮೂರನೇ ಕೃತಿ. “ಬದುಕು ಮತ್ತು ಭಾವನೆಗೆ ನಿಕಟ ನಂಟಿದೆ. ಭಾವನೆಗಳಿಲ್ಲದ ಬದುಕು ಗಾಳಿಯಿಲ್ಲದ ಬಲೂನಿನಂತೆ” ಎನ್ನುವ ಕವಯತ್ರಿಯ...
ಭಾಗ್ಯದಾತೆಯೆ ಭರತ ಮಾತೆಯೆ ನಿನ್ನ ಚರಣಕೆ ನಮಿಸುವೆ ಸೌಖ್ಯದಾತೆಯೆ ಜನ್ಮ ದಾತೆಯೆ ನಿತ್ಯ ನಿನ್ನನು ಜಪಿಸುವೆ||ಪ|| ವೀರ ಶೂರರ ಧೀರ ಮಾತೆಯೆ ವಿಶ್ವ ವಂದಿತೆ ಜನನಿಯೆ ಸಾಧು ಸಜ್ಜನ ಪುರುಷರುದಿಸುತ ಕೀರ್ತಿಬೆಳಗಿದ ಮಾತೆಯೆ||೧|| ಸರ್ವಧರ್ಮವು ಒಂದೆ ಎಂದಿಗು ಅರಿತು ಬದುಕುವ ಭಾರತ ಕರ್ಮನಿಷ್ಠೆಯ ಜಗಕೆ ಸಾರುವ ಕರ್ಮಭೂಮಿಯು...
‘ದಿ ಮೆರ್‍ಕಾಡೋ ಡಿ ಬ್ರೂಜಸ್’ ಪೆರೂವಿನ ಭಾಷೆಯಲ್ಲಿ ಈ ಮಾರುಕಟ್ಟೆಯನ್ನು ಕರೆಯುವ ಬಗ್ಗೆ.ಅಂದರೆ ಮಾಟಗಾತಿಯರ ಮಾರುಕಟ್ಟೆಎಂದರ್ಥ.ಪೆರೂವಿನ ಲಿಮಾದಲ್ಲಿ ಈ ಮಾರುಕಟ್ಟೆಇದೆ.ಈ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಸ್ತುಗಳು ಸಾಮಾನ್ಯವಾಗಿ ಊಹಿಸಲಾಗದಂಥಹವು.ಔಷಧ ಗುಟುಕುಗಳು, ಸಂಧಿವಾತಕ್ಕಾಗಿ ಹಾವಿನ ಕೊಬ್ಬು, ವಿವಿಧ ವಿಚಿತ್ರ ಮೂಲಿಕೆಗಳಿಂದ ತಯಾರಿಸಿದ ನುಣುಪಾದ ಕಣಕ ಇವುಗಳ ಜೊತೆಗೆಆರೋಗ್ಯ ವೃದ್ಧಿಗಾಗಿ ಅನೇಕ...
ಕರಿಮಬ್ಬು ಹರಡುತ ಎಗ್ಗಿಲ್ಲದೆ ಕುಗ್ಗಿದ ಪ್ರಭಾಪ್ರಸರಣ ಕಾಡಿಸಿತು ಸಖಿ ಬಿರುನುಡಿ ಉಕ್ಕೇರಿ ಎಗ್ಗಳದಿ ಮೈದಳೆದು ಹೃದಯದಂಗಣ ಬಾಡಿಸಿತು ಸಖಿ ಕರುಬುವ ಜಿದ್ದಿನ ಕುಟಿಲತೆ ವೈರಾಗ್ಯ ಸೃಷ್ಟಿಸದೇ ಮುನ್ನಡೆಗೆ ಬರಡುತನ ನಿರ್ಲಕ್ಷಿಸಿ ಮುನ್ನುಗ್ಗಲು ಧೈರ್ಯಸೈರಣೆ ಕೊಡಿಸಿತು ಸಖಿ ನಿರಾಶೆ ಸರಿದ ಮನದಲಿ ನಿರೀಕ್ಷೆ ತೋರಣವೆದ್ದು ನಿಂತಿತು ಭರವಸೆಯ ಬೆಳಕಿನ...
ನಿಮ್ಮ ಅನಿಸಿಕೆಗಳು…