Daily Archive: August 27, 2020
ನಮ್ಮ ತಂದೆಯವರು ನಿಸಾರ್ ಅಹಮದ್ ಅವರೊಡನೆ ಒಂದು ವಿಶಿಷ್ಟವಾದ ಸ್ನೇಹಸಂಬಂಧವನ್ನು ಹೊಂದಿದ್ದರು.ಇಬ್ಬರೂ ಯಾವುದೇ ಪಂಥವಾದ,ಗುಂಪುಗಾರಿಕೆಗಳಿಂದ ದೂರವಾದ, ಆದರೆ ಭಿನ್ನವಾದ ಕಾವ್ಯಮಾರ್ಗ ಅನುಸರಿಸಿದರು.ಅಭಿಮಾನಿಗಳು ಅಥವಾ ಕಾವ್ಯಾಸ್ವಾದಕರು ಇದ್ದರೇ ಹೊರತು ಆರಾಧಕರಿರಲಿಲ್ಲ, ಅವರದೆಂದೇ ಆದ ವಿಶೇಷ ವಿಮರ್ಶಾಗಣವಿರಲಿಲ್ಲ. ಮತ್ತೊಂದು ವಿಷಯವೆಂದರೆ ನಿಸಾರರ ಸ್ನೇಹಜಾಲ ನಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರೊಂದಿಗೂ ಬೆಸೆದುಕೊಂಡಿದ್ದುದು. ನಾನು...
ಸುಮಾರು ಐದು ದಶಕಗಳ ಹಿಂದಿನ ಒಂದು ಪ್ರಸಂಗ. ನಾನಾಗ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದೆ. ಆಗೆಲ್ಲಾ ಈಗಿನಂತೆ ಹೆಚ್ಚು ಶಾಲೆಗಳಾಗಲೀ, ವಾಹನ ಸೌಕರ್ಯಗಳಾಗಲೀ, ದೂರವಾಣಿ ಸಂಪರ್ಕವಾಗಲೀ ಇರಲಿಲ್ಲ. ನಟರಾಜಾ ಸರ್ವೀಸೇ ಬಹುತೇಕ ಶಾಲಾ ಹುಡುಗರ ಪಾಲಿಗಿದ್ದದ್ದು. ಅದರಂತೆ ನಮ್ಮ ಮನೆಗೂ ಶಾಲೆಗೂ ಸುಮಾರು ಎರಡು ಕಿಲೋಮೀಟರ್ ದೂರ ನಡೆದೇ...
ಪುಟ್ಟ ಪುಟ್ಟ ಕಂದಮ್ಮಗಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಪ್ರತಿಯೊಬ್ಬರೂ ಇಷ್ಟ ಪಡುವ ಏಕೈಕ ಖಾದ್ಯ ಐಸ್‌ಕ್ರೀಂ. ವಿಶ್ವದಲ್ಲಿ ಐಸ್‌ಕ್ರೀಂ ಸವಿಯುವ ನಾಲಿಗೆ ಎಷ್ಟಿದೆಯೋ ಅದಕ್ಕೂ ಹೆಚ್ಚು ಪ್ರಭೇದ ಈ ಒಂದು ಖಾದ್ಯದಲ್ಲಿದೆ. ಎಷ್ಟರಮಟ್ಟಿಗೆ ವಿಶ್ವವ್ಯಾಪಿ ಪ್ರಸಿದ್ದಿಯಾಗಿದೆಯಂದರೆ ಜಗತ್ತಿನ ಯಾವುದೇ ಮೂಲೆಗೆ ಹೋದರೂ ಅಲ್ಲಿ ಐಸ್‌ಕ್ರೀಂ ಲಭ್ಯ. ದೇಶ, ಸಂಸ್ಕೃತಿ,...
ಅಲೆಗಳ ಓಟವ ಎಣಿಸೀ ಗುಣಿಸೀ ಲೆಕ್ಕ ಹಾಕುವ ಆ ಹುಡುಗಿಗೆ ತನ್ನದೇ ಎದೆ ಬಡಿತದ ದನಿ ಇಷ್ಟು ಹೆಚ್ಚಿದ್ದು ಯಾವಾಗೆಂದು ಅವನ ಬಳಿ ನಿಂತಾಗ ಲೆಕ್ಕ ಸಿಗಲಿಲ್ಲ.. ಸಿಕ್ಕ ಅವಕಾಶದಲಿ ಅಂಗೈ ರೇಖೆಯ ಮೇಲೆ ದಾರಿ ತೋರಿ ನಾಳೆ ಈ ಹಾದಿಯಲಿ ನಡೆಯೋಣ ಎಂದವನ ಪಿಸುಮಾತು ಆ...
ಡಾರ್ಜಿಲಿಂಗ್ ನಲ್ಲಿ ವಿದಾಯಕೂಟ ನಮ್ಮ ಪ್ರವಾಸದ ಕೊನೆಯ ದಿನದ ಕೊನೆಯ ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತೆನ್ನಬಹುದು..ಅದುವೇ ಪ್ರಾಣಿ ಸಂಗ್ರಹಾಲಯ ಮತ್ತು ವಸ್ತು ಸಂಗ್ರಹಾಲಯಗಳ ವೀಕ್ಷಣೆ. ಅದೇ ಗುಂಗಿನಲ್ಲಿ ಮಧ್ಯಾಹ್ನದ ಸಿಹಿಯೂಟ ಉಂಡು, ಸ್ವಲ್ಪ ವಿಶ್ರಾಂತಿಯ ಬಳಿಕ ಇಷ್ಟವಿದ್ದವರು ಹೊರಗಡೆ ಸುತ್ತಾಡಲು ಹೋಗಬಹುದೆಂದರು ಬಾಲಣ್ಣನವರು. ಹೋಗುವುದೇನೋ ಸರಿ..ಆದರೆ ಹೊಸ ಜಾಗದಲ್ಲಿ...
ನಮ್ಮ ಬಾಲ್ಯದ ಪುಟಗಳಲ್ಲಿ ಇರುವೆಯದು ಒಂದು ಅಧ್ಯಾಯವಿದೆ. ನಮ್ಮದು ರೈತಾಪಿ ಕುಟುಂಬ ಆದ್ದರಿಂದ ಮನೆಯಲ್ಲಿ ಮುನ್ನೂರ ಅರವತ್ತೈದು ದಿನವು ದವಸ ಧಾನ್ಯದ ಮೂಟೆಗಳು ಇದ್ದೇ ಇರುತ್ತಿದ್ದವು. ಮುಸುರೆ ಇದ್ದಲ್ಲಿ ನೊಣ ಬರುವಂತೆ ಮನೆಯ ಯಾವುದೋ ಮೂಲೆಯಿಂದ ಸಾಲು ಸಾಲಾಗಿ ಶಿಸ್ತಿನ ಸಿಪಾಯಿಗಳಂತೆ ಹಾಜರಾಗುತ್ತಿದ್ದ ಇರುವೆಗಳು ಅಕ್ಕಿ, ರಾಗಿ,...
ಒತ್ತಿ ಉಕ್ಕುವ ಮನಕೆ ತಂಪೆರೆವ ಬಿಸುಪಿಲ್ಲ ಎಲ್ಲಿಂದ ಬರಬೇಕು, ನಾನು ಬಡವಿ….. ಬಿಸುಪಿಲ್ಲದಾ ಭಯಕೆ ತೆರೆಯದಾತನ ತೋಳು ಅದನರಿತ ಮೇಲೂ.. ಆತ ಬಡವ… ಹರೆಯದಲಿ ಹೀಗಿರಲಿಲ್ಲ, ಚೆನ್ನಿತ್ತು ಚೆಲುವಿತ್ತು ಒಲವಿತ್ತು ನಾ -ನೀನು ಬೇಧವಿರದೇ ನಿನ್ನೊಳಗೆ ನಾನು, ನನ್ನೊಳಗೆ ನೀನೆಂಬುವುದು ಮುದವಿತ್ತು ಸಂಗೀತ ಲೋಪವಿರದೇ ಈಗ ನಿಶ್ಶಬ್ದದಲಿ...
ಕಣ್ಣುಮುಚ್ಚಿದರೆ ಕಾಣುವುದೆ ಬೇರೆ ಕಣ್ಣು ತೆರದರೆ ಉಂಟು ಬೇಕೆಂಬ ಧಾರೆ ಬೇರೆ ಧಾರೆಗಳೆಲ್ಲ ಸರಿದು ಸೋರೆ ಆಕಾಶದುದ್ದಕ್ಕು ನಗುವ ಬೆಳಗಿನ ಮೋರೆ! ಮೋರೆಯೆಂದರೆ ಸದರೆ ಅಡಿಯಿಂದ ಮುಡಿವರೆಗೆ ಮುಡಿಯ ಕೊಡುವುದೆ ದಿಟ್ಟಮನದವರಿಗೆ ಮನಕೆ ಮಜ್ಜನಬೇಕು ಚಿರನಿದ್ರೆವರೆಗೆ ನಿದ್ರೆಗೈಯಲುಬಹುದೆ ಒಳಗಣೊಳಗಣ ಆತ್ಮಸಖ? ಸಖನೆಂಬ ಸುಖಕೆ ಅನ್ಯಮಾದರಿಯುಂಟೆ? ಉಂಟೆ ಉಂಟೆಂಬ...
ನಿಮ್ಮ ಅನಿಸಿಕೆಗಳು…