Monthly Archive: October 2020

5

ಸಿನೆಮಾದಲ್ಲಿ ಚಿಲ್ಲರೆ ದುಡ್ಡು.

Share Button

ಐವತ್ತು ವರ್ಷಗಳಿಗೂ ಹಿಂದಿನ ಪ್ರಕರಣ. ಆಗಿನ ಮನರಂಜನೆಯ ಮಾಧ್ಯಮಗಳೆಂದರೆ ಪತ್ರಿಕೆಗಳು, ರೇಡಿಯೋ ಮತ್ತು ಸಿನೆಮಾ. ಸಿನೆಮಾಗಳನ್ನು ನೊಡಲು ಎಲ್ಲರೂ ಟಾಕೀಸುಗಳಿಗೆ ಹೋಗಬೇಕಿತ್ತು. ದೊಡ್ಡ ಪಟ್ಟಣಗಳಲ್ಲಿ ಮಾತ್ರ ಥಿಯೇಟರ್‌ಗಳಿರುತ್ತಿದ್ದವು. ಸಣ್ಣ ಪಟ್ಟಣಗಳಲ್ಲಿ ಟೆಂಟ್‌ಗಳು. ಆದರೂ ಜನರನ್ನು ಸಿನೆಮಾಗಳು ಬಹಳವಾಗಿ ಆಕರ್ಶಿಸಿದ್ದವು. ಸಿನೆಮಾ ಜೊತೆಗೆ ಹಲವಾರು ಪ್ರಸಿದ್ಧ ನಾಯಕನಟರಿಗೆ ಅಪಾರ...

3

ನೆನಪು 17 : ವಿದ್ವಾಂಸ ಎ ಕೆ ರಾಮಾನುಜನ್ ಹಾಗೂ ಕೆಎಸ್ ನ

Share Button

  ಕವಿ,ವಿಮರ್ಶಕ,ವಿದ್ವಾಂಸ,ಭಾಷಾಂತರಕಾರ, ಹಾಗೂ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ಭಾಷಾ ಅಧ್ಯಯನ ಪೀಠದ ಮುಖ್ಯಸ್ಥರಾಗಿದ್ದ ಎ ಕೆ ರಾಮಾನುಜನ್ ಅವರಿಗೆ ಅಮೆರಿಕೆಯಲ್ಲಿದ್ದರೂ ಕನ್ನಡದ್ದೇ ಕನವರಿಕೆ. ಅಲ್ಲಿದ್ದುಕೊಂಡೇ ಕನ್ನಡ ಸಾಹಿತ್ಯದ ವಿಶೇಷವಾಗಿ ಕಾವ್ಯದ ಬೆಳವಣಿಗೆಯನ್ನು ಬಹಳ ಜತನದಿಂದ ಗಮನಿಸುತ್ತಿದ್ದ ಅಧ್ಯಯನಜೀವಿ ಎ ಕೆ ಆರ್. .ಭಾರತಕ್ಕೆ ಆಗಾಗ್ಗೆ ಬಂದಾಗಲೆಲ್ಲ ನಮ್ಮತಂದೆಯವರನ್ನು ತಪ್ಪದೆ ಭೇಟಿಯಾಗುತ್ತಿದ್ದರು.ಬೆಂಗಳೂರಿಗೆ ಬಂದೊಡನೆ ಇಂಥ...

5

ಬೆನ್ನು ಬಿಡದ ಅಮ್ಮ

Share Button

          ಕಳ್ಳಹೆಜ್ಜೆ ಇಟ್ಟುಬಂದು ಮಳ್ಳನಗೆಯ ಬೀರಿಕೊಂಡು ಪೋಪುದಿಲ್ಲ ಶಾಲೆಗೆಂದು ಮಗಳು ಮೆಲ್ಲನುಡಿದಳು ಸುಳ್ಳುಸುಳ್ಳು ಕಾರಣಗಳ ಗುಳ್ಳೆಯಂತೆ ತೇಲಿಬಿಡಲು ಮೂಲೆಲಿದ್ದ ಕೋಲನೆತ್ತಿ ಅಮ್ಮ ಬೆನ್ನು ಬಿದ್ದಳು ತನ್ನ ಕಣ್ಣ ಕನಸನೆಲ್ಲ ಮಗಳ ಮುಖದಿ ನೋಡುತವಳು ಭವದ ಭಾರವನ್ನು ಹೊತ್ತು ಸುಣ್ಣವಾಗಿರೇ ಸಣ್ಣ ಸಣ್ಣ...

5

ದಾನಶೂರ ಕರ್ಣ

Share Button

ಮಾನವನು ತನ್ನ ಜೀವಿತದಲ್ಲಿ ಕೈಲಾದಷ್ಟು ದಾನ ಮಾಡಬೇಕಂತೆ.ದಾನಗಳಲ್ಲಿ ಹಲವು ರೂಪದ ದಾನಗಳು, ಅನ್ನ, ವಸ್ತ್ರ, ಧನಕನಕ, ಭೂಮಿ ಹೀಗೆ ಸ್ಥಿರ-ಚರ ವಸ್ತುಗಳಲ್ಲಿ ಯಾವುದನ್ನಾದರೂ ಕೈಲಾದಷ್ಟು ದಾನ ಮಾಡಬೇಕಂತೆ. ನಮ್ಮ ಸನಾತನದಿಂದಲೇ ಬಂದ ಧರ್ಮಸಂದೇಶವಿದು. ಇದಲ್ಲದಕ್ಕೂ ಮಿಗಿಲಾಗಿ ಯುಗದಲ್ಲಿ ಮನುಷ್ಯ ದೇಹದ ಅಂಗಗಳಾದ ನೇತ್ರ, ಕಿಡ್ನಿ, ಲಿವರ್ ಮೊದಲಾದವುಗಳನ್ನು ...

2

ನಾವು ಕನ್ನಡಿಗರು

Share Button

ನಾವು ಕನ್ನಡಿಗರು ಕರುನಾಡ ಕುಡಿಗಳು ಕನ್ನಡ ಉಸಿರೆಂದವರು ಕನ್ನಡ ಉಸಿರೇ ಎಂದವರು. ಕರುನಾಡ ಮೇಲೆರಗಿ ಬಂದಂತ ವೈರಿಗಳ ಧಮನ ಮಾಡದೇ ತಿರುಗಿ ಬಿಡುವವರೆಂದು ಅಲ್ಲ. ನಾವು ಕನ್ನಡಿಗರು ಕರುನಾಡ ಕುಡಿಗಳು ಬರಡು ನೆಲದಲ್ಲೂ ಹೂವ ಅರಳಿದವರು ನೊಂದ ಮನಗಳಿಗೆ ಜೀವ ಗಂಗೆಯಾದವರು ನಾವು ಕನ್ನಡಿಗರು ಕರುನಾಡ ಕುಡಿಗಳು...

6

ನನ್ನ ಮುಖ ಮಾರಾಟಕ್ಕಿದೆ

Share Button

ನನ್ನ ಮುಖ ಮಾರಾಟಕ್ಕಿದೆ ಸಕಲ ಕುಟಿಲಗಳನ್ನು ಸ್ಪುರಿಸುವ ಮುಖ ಮಾರ್ಜಾಲ ನ್ಯಾಯಾಧೀಶನ ಮುಖ ಊಸರಬಳ್ಳಿಯಂತೆ ಬದಲಾಗುವ ಮುಖ ಜನವಿದ್ದಲ್ಲಿ ಸರಳುವ ಮುಖ ವೇದಿಕೆಯಲ್ಲಿ ನಟಿಸುವ ಮುಖ ಹಗರಣಗಳ ಮಾಲೆಯ ತೊಡುವ ಮುಖ ರಹಸ್ಯಜಾಲವ ಹೆಣೆಯುವ ಮುಖ ದೋಚಿದ ಗಂಟನು ಮರೆಮಾಚುವ ಮುಖ ದಾಹದ ಹುಯಿಲನು ಸಂಭಾಳಿಸೋ ಮುಖ...

18

ಆನೆ ಸಾಕಲು ಹೊರಟವಳೊಂದಿಗೆ ಒಂದು ನಡಿಗೆ

Share Button

ಕೊಡಗು ಮತ್ತು ದ. ಕ. ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದಲ್ಲಿದ್ದುಕೊಂಡು ತನ್ನ, ಸ್ವಾನುಭವ, ಪ್ರಾಮಾಣಿಕ , ದಿಟ್ಟ ಬರೆಹಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತ ಹೆಸರು ಶ್ರೀಮತಿ ಸಹನಾ ಕಾಂತಬೈಲು. ಇತ್ತೀಚೆಗೆ ಬಲು ಪ್ರಚಲಿತದಲ್ಲಿರುವ ಅವರ  ಕೃತಿ ’ಆನೆ ಸಾಕಲು ಹೊರಟವಳು ’ . ಪುಸ್ತಕದ   ತಲೆ...

18

ಮುಖಕವಚವೂ, ಲಾವಂಚದ ಬೇರೂ…..

Share Button

ಮುಖಕವಚಕ್ಕೂ, ಲಾವಂಚದ ಬೇರಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಅಂತ ಯೋಚಿಸುತ್ತಿದ್ದೀರಾ? ಹಾಗಾದರೆ ಈ ಲೇಖನ ಓದಿ. ವಿಶ್ವವ್ಯಾಪಿಯಾಗಿರುವ ಕೊರೋನಾ ಕಾರಣದಿಂದಾಗಿ, ಪ್ರತಿಯೊಬ್ಬರ ಬದುಕಿನಲ್ಲಿ ಕಂಡು ಕೇಳರಿಯದ ಬದಲಾವಣೆಗಳು. ಬದುಕಿನ ಶೈಲಿ ಬದಲಾಗುತ್ತಿದೆ. ಸುರಕ್ಷತಾ ಕ್ರಮವಾಗಿ ಮುಖಕವಚ ಧರಿಸುವುದು, ಸ್ಯಾನಿಟೈಸರಿನಿಂದ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬದುಕಿನ...

22

ಸ್ವಾತಿ ಮಳೆನೀರು ಮಹತ್ವ

Share Button

  ನಮ್ಮ ಹಿರಿಯರು ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವನ್ನು ಅರಿತಿದ್ದರು. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸ್ವಾತಿ ಮಳೆನೀರನ್ನು ಸಂಗ್ರಹಿಸಿ ಇಡುತ್ತಿದ್ದುದು ನೆನಪಿದೆ. ಅದಕ್ಕಿರುವ ಔಷಧೀಯ ಗುಣಗಳನ್ನು ಈಗ ತಿಳಿದಿರುವುದೇ ಅಪರೂಪ. ಇದ್ದರೂ, ನೀರನ್ನು ಸಂಗ್ರಹಿಸಿ ಇಡಲು ಯಾರಿಗಿದೆ ಪುರುಸೊತ್ತು..?? ಈ ಸಲದ ಸ್ವಾತಿ ಮಹಾನಕ್ಷತ್ರವು,...

16

ಬಿಸಿಲುನಾಡು ಬಳ್ಳಾರಿಯ ಓಯಸಿಸ್-ಸಂಡೂರು

Share Button

ಆಂಧ್ರಪ್ರದೇಶಕ್ಕೆ ತಾಗಿಕೊಂಡಿರುವ ಗಡಿ ಜಿಲ್ಲೆ ಬಳ್ಳಾರಿ ಎಂದಾಕ್ಷಣ ಎಲ್ಲರ ಕಣ್ಣಮುಂದೆ ಮೊದಲು ಸುಳಿಯುವುದೇ ಸುಡುಬಿಸಿಲು, ಗಣಿಗಾರಿಕೆ ಮತ್ತು ಸ್ಟೀಲ್ ಕಾರ್ಖಾನೆಗಳು. ಆದರೆ ಅಷ್ಟೇ ಪ್ರಸಿದ್ಧಿಯನ್ನು ಪಡೆದಿವೆ ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾದ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ-ಹಂಪಿ ಮತ್ತು ತುಂಗಭದ್ರಾ ಜಲಾಶಯ. ಈ ಸಾಲಿನಲ್ಲಿ ಸೇರಿಸಲೇ...

Follow

Get every new post on this blog delivered to your Inbox.

Join other followers: