Daily Archive: October 22, 2020

16

ಬಿಸಿಲುನಾಡು ಬಳ್ಳಾರಿಯ ಓಯಸಿಸ್-ಸಂಡೂರು

Share Button

ಆಂಧ್ರಪ್ರದೇಶಕ್ಕೆ ತಾಗಿಕೊಂಡಿರುವ ಗಡಿ ಜಿಲ್ಲೆ ಬಳ್ಳಾರಿ ಎಂದಾಕ್ಷಣ ಎಲ್ಲರ ಕಣ್ಣಮುಂದೆ ಮೊದಲು ಸುಳಿಯುವುದೇ ಸುಡುಬಿಸಿಲು, ಗಣಿಗಾರಿಕೆ ಮತ್ತು ಸ್ಟೀಲ್ ಕಾರ್ಖಾನೆಗಳು. ಆದರೆ ಅಷ್ಟೇ ಪ್ರಸಿದ್ಧಿಯನ್ನು ಪಡೆದಿವೆ ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾದ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ-ಹಂಪಿ ಮತ್ತು ತುಂಗಭದ್ರಾ ಜಲಾಶಯ. ಈ ಸಾಲಿನಲ್ಲಿ ಸೇರಿಸಲೇ...

3

ಮೊಗ್ಗು ಮಾಲೆಯಾಗುವ ಹಾಗೆ

Share Button

          ಬಿಳಿ ಹಾಳೆಯ ತುಂಬಾ ಹರವಿಟ್ಟೆ ಹೊಸ ಅರ್ಥಗಳ ಹೊಸ ಶಬ್ದಗಳ ಪದ ಪುಂಜಗಳನ್ನು ಆದರೆ ಯಾಕೋ ಅದು ಪದ್ಯವಾಗಲಿಲ್ಲ ಅದಕ್ಕೆ ರಾಗವಿರಲಿಲ್ಲ , ಲಯವಿರಲಿಲ್ಲ ಇಂಪಾದ ಕಂಠವಷ್ಟೇ ಇತ್ತು ಕವಿತೆ ಹಾಡಾಗಲು ಸ್ವರ ನಾಭಿಯಿಂದುಲಿದು ಬರಬೇಕು ! ಬರ್ರೆಂದು ಸುರಿದ ಜಡಿ...

2

ಪ್ರಾಣಿ..ಪ್ರೀತಿ

Share Button

ಪ್ರಾಣ ಇರುವುದೇ ಪ್ರಾಣಿ..ಜಗತ್ತಿನಲ್ಲಿರುವ ಸಕಲ ಪ್ರಾಣಿಜೀವಿಗಳಲ್ಲಿ ಮಾನವನು ತಾನು ಎಲ್ಲ ಜೀವಿಗಳಿಗಿಂತಲೂ ಅತಿಶ್ರೇಷ್ಠ ಎಂದು ಅಹಂಕಾರದಿಂದ ಮೆರೆಯುತ್ತಿರುವುದು ಪ್ರಕೃತಿ ನಾಶಕ್ಕೆ ಕಾರಣವಾಗಿದೆ. ಆದರೆ ಪ್ರಕೃತಿಯ ನಿಯಮದಂತೆ, ಹೆಚ್ಚು ಶಕ್ತಿಯುಳ್ಳ ಜೀವಿಯು ಮಾತ್ರ ಜಗತ್ತಿನಲ್ಲಿ ತನ್ನ ಇರುವಿಕೆಯನ್ನು ಭದ್ರಪಡಿಸಿಕೊಳ್ಳಬಹುದಷ್ಟೆ? ಆದರೂ, ಬುದ್ಧಿಜೀವಿಯಾದ ಮಾನವನು,ತನ್ನನ್ನುಳಿದೆಲ್ಲವೂ ತನಗಾಗಿ ಮಾತ್ರ ಎಂಬ ಧೋರಣೆ...

4

ದ್ರೌಪದಿ ಶಸ್ತ್ರಧಾರಿಯಾಗು..

Share Button

ಕೆಲ ದಿನಗಳ ಹಿಂದೆ ಹಿಂದಿಯ ಹಾಸ್ಯ ನಟ ವೃಜೇಶ್ ಹೀರ್ಜಿ ಅವರು, ಪುಷ್ಯಮಿತ್ರ ಉಪಾಧ್ಯಾಯ ಅವರ ಹಿಂದಿ ಕವಿತೆಯನ್ನು ಓದುವ ಒಂದು ವೀಡಿಯೋ ಫೇಸ್ ಬುಕ್ಕಿನಲ್ಲಿ ಕಾಣಿಸಿತ್ತು.. ಅದರಲ್ಲಿ  ಅವರು ಭಾವಪೂರ್ಣವಾಗಿ, ಗದ್ಗದಿತರಾಗಿ  ಓದಿದ್ದ  ಒಂದು ಸಾಲು ಆ ವೀಡಿಯೋವನ್ನು ಪೂರ್ಣ ನೋಡುವಂತೆ ಮಾಡಿತು.  ಆ ಸಾಲು...

4

ನೆನಪು 16: ಕವಿ ,ಅನುವಾದಕ ಸುಮತೀಂದ್ರ ನಾಡಿಗ ಹಾಗೂ ಕೆ ಎಸ್ ನ

Share Button

ಬೇಂದ್ರೆ,ಅಡಿಗ ಹಾಗು ಕೆ ಎಸ್ ನ ಮೂರೂ ಕವಿಗಳ ಪ್ರಭಾವವನ್ನು ಮೈಗೂಡಿಕೊಂಡು ಬೆಳೆದರೂ ತಮ್ಮದೇ ಶೈಲಿಯಿಂದ ಕವನಗಳನ್ನು  ರಚಿಸಿ, ಕವಿಗೋಷ್ಠಿಗಳಲ್ಲಿ ಆಕರ್ಷಕವಾಗಿ ಹಾಗೂ ಧ್ವನಿಪೂರ್ಣವಾಗಿ ವಾಚಿಸಬಲ್ಲ ಸಾಮರ್ಥ್ಯ ಹೊಂದಿದ್ದವರು ಸುಮತೀಂದ್ರ ನಾಡಿಗ ಅವರು.  ಎಪ್ಪತ್ತರ ದಶಕದಿಂದಲೂ ನಮ್ಮ ತಂದೆಯವರನ್ನು ಭೇಟಿಯಾಗಲು ಬರುತ್ತಿದ್ದವರಲ್ಲಿ ನಾಡಿಗರೂ ಪ್ರಮುಖರು.ಅಮೆರಿಕದಲ್ಲಿ ವಾಸವಾಗಿದ್ದ ಭಾವಮೈದುನ...

16

ಮಾತು ಮನ ಕೆಡಿಸೀತು ಜೋಕೆ…

Share Button

“ನುಡಿದರೆ ಮುತ್ತಿನ ಹಾರದಂತಿರಬೇಕು” ಅಂತ ಬಸವಣ್ಣ ಹೇಳಿದ್ದಾರೆ.ಮುತ್ತಿನ ಹಾರದಷ್ಟು ಬೆಲೆಬಾಳುವ ಮಾತುಗಳಾಡದಿದ್ದರೂ ಕತ್ತಿಯ ಮೊನೆಯಿಂದ ಚುಚ್ಚುವಂತ ಮಾತುಗಳಾಡದಿದ್ದರೆ ಸಾಕು. ಮನುಷ್ಯನನ್ನು ಇತರೆ ಜೀವಿಗಳಿಂದ ಬೇರೆ ಮಾಡಿರುವುದು ಈ ಮಾತೇ.ಆದರೆ ಮಾತು ಮಾನವತೆಯ ಪ್ರತೀಕವಾಗದೆ ಪ್ರಾಣಿತನ ತೋರಿಸಬಾರದು ಅಲ್ಲವೇ. ಒಂದು ಒಳ್ಳೇ ಮಾತು ಕೊಡುವ ಸಮಾಧಾನ, ಸಾಂತ್ವನಗಳು ನೊಂದ...

8

ಆಹಾರ ವಿಹಾರ

Share Button

ಪ್ರತಿದಿನದ ಜಂಜಾಟದ ಜೀವನದಲಿ ಮರೆತೆವು ದೇಹದಾರೋಗ್ಯದ ಗಮನ ಬಿಡುವಿಲ್ಲದ ಕೆಲಸದ ಚಿಂತೆಯಲಿ ಮೊರೆಹೋಗುವೆವು ಫಾಸ್ಟ್ ಫುಡ್ ಭವನ ಪಿಜ್ಜಾ ಬರ್ಗರ್ ಚಾಟ್ ಸೇವನೆಯಿಂದ ಏರುಪೇರಾಗುವುದು ದೇಹದೊಳಗೆ ಸಾವಯವ ಸೊಪ್ಪು ಹಣ್ಣು ತರಕಾರಿಗಳಿಂದ ಶುದ್ಧ ಆರೋಗ್ಯವಿರುವುದು ಅಂಗೈಯೊಳಗೆ ಅರಿಯದೆ ಹೋಯಿತು ಪೌಷ್ಟಿಕ ಆಹಾರದ ಮಾಹಿತಿ ಸಿಕ್ಕಿದ್ದನ್ನು ತಿಂದರೆ ಆಗುವುದು...

3

ಗುಬ್ಬಿಗೂಡು

Share Button

ಅದೊಂದು ದಿನ ನನ್ನೊಂದಿಗೆ ಹೊಲಕ್ಕೆ ಬಂದಿದ್ದ ಜಾಣೆ ಮಗಳು ಮರಳಿನಲ್ಲಿ ಆಟವಾಡುತ್ತಿದ್ದಳು. ಮನೆಯಲ್ಲಿದ್ದರೆ ಈ ಅವಕಾಶ ದೊರೆಯುವುದಿಲ್ಲ‌‌. ಮನೆಯಿಂದಾಚೆ ಆಡಲು ಹೋದರೆ ನನ್ನವಳು   ‘ಮಣ್ಣಿನಲ್ಲೆಲ್ಲ ಆಡಬೇಡ. ಬಟ್ಟೆ, ಕೈಕಾಲುಗಳೆಲ್ಲ ಕೊಳೆಯಾಗುತ್ತೆ’ ಎಂದು ಗದರುತ್ತಾಳೆ. ಆದ್ದರಿಂದ ಹೀಗೆ ಅಪ್ಪನ ಜೊತೆ ಆಗಾಗ ಹೊಲಕ್ಕೆ ಬರುವ ಜಾಣೆ ಕಂದಮ್ಮ ಮಣ್ಣಿನಲ್ಲಿ...

4

ರಾಧಾಕೃಷ್ಣ

Share Button

ವಿರಹದಲಿ ನೀ ಬೆಂದು ಬಳಲಿದರೆ ಸಖಿ ನನ್ನ ಆತ್ಮ ದುಃಖಿಸದೆ ಇರಲಾರದೇ ಸಖಿ ಧರ್ಮಕ್ಕಾಗಿ ಪ್ರೀತಿಯ ತ್ಯಾಗ ನಿನ್ನದು ಸಖಿ ಸಖಿಯ ಇಚ್ಚೆಯೇ ನನಗೆ ಧರ್ಮವಲ್ಲವೇ ಸಖಿ ಕರೆದರೂ ಬರಲಾರದ ವಿಧಿ ನನ್ನದಾಗಿರಲು ಬಂದ ಮುರಳಿಯ ಒಮ್ಮೆ ನೋಡದಾದೆಯಾ ಸಖಿ ಕೊರಗದಿರು ನೋಯದಿರು ವಿರಹದಲಿ ಬೇಯದಿರು ವ್ಯರ್ಥವಾಗದ...

Follow

Get every new post on this blog delivered to your Inbox.

Join other followers: