Daily Archive: October 29, 2020
ಐವತ್ತು ವರ್ಷಗಳಿಗೂ ಹಿಂದಿನ ಪ್ರಕರಣ. ಆಗಿನ ಮನರಂಜನೆಯ ಮಾಧ್ಯಮಗಳೆಂದರೆ ಪತ್ರಿಕೆಗಳು, ರೇಡಿಯೋ ಮತ್ತು ಸಿನೆಮಾ. ಸಿನೆಮಾಗಳನ್ನು ನೊಡಲು ಎಲ್ಲರೂ ಟಾಕೀಸುಗಳಿಗೆ ಹೋಗಬೇಕಿತ್ತು. ದೊಡ್ಡ ಪಟ್ಟಣಗಳಲ್ಲಿ ಮಾತ್ರ ಥಿಯೇಟರ್‌ಗಳಿರುತ್ತಿದ್ದವು. ಸಣ್ಣ ಪಟ್ಟಣಗಳಲ್ಲಿ ಟೆಂಟ್‌ಗಳು. ಆದರೂ ಜನರನ್ನು ಸಿನೆಮಾಗಳು ಬಹಳವಾಗಿ ಆಕರ್ಶಿಸಿದ್ದವು. ಸಿನೆಮಾ ಜೊತೆಗೆ ಹಲವಾರು ಪ್ರಸಿದ್ಧ ನಾಯಕನಟರಿಗೆ ಅಪಾರ...
ಕವಿ,ವಿಮರ್ಶಕ,ವಿದ್ವಾಂಸ,ಭಾಷಾಂತರಕಾರ, ಹಾಗೂ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ಭಾಷಾ ಅಧ್ಯಯನ ಪೀಠದ ಮುಖ್ಯಸ್ಥರಾಗಿದ್ದ ಎ ಕೆ ರಾಮಾನುಜನ್ ಅವರಿಗೆ ಅಮೆರಿಕೆಯಲ್ಲಿದ್ದರೂ ಕನ್ನಡದ್ದೇ ಕನವರಿಕೆ. ಅಲ್ಲಿದ್ದುಕೊಂಡೇ ಕನ್ನಡ ಸಾಹಿತ್ಯದ ವಿಶೇಷವಾಗಿ ಕಾವ್ಯದ ಬೆಳವಣಿಗೆಯನ್ನು ಬಹಳ ಜತನದಿಂದ ಗಮನಿಸುತ್ತಿದ್ದ ಅಧ್ಯಯನಜೀವಿ ಎ ಕೆ ಆರ್. .ಭಾರತಕ್ಕೆ ಆಗಾಗ್ಗೆ ಬಂದಾಗಲೆಲ್ಲ ನಮ್ಮತಂದೆಯವರನ್ನು ತಪ್ಪದೆ ಭೇಟಿಯಾಗುತ್ತಿದ್ದರು.ಬೆಂಗಳೂರಿಗೆ ಬಂದೊಡನೆ ಇಂಥ...
ಕಳ್ಳಹೆಜ್ಜೆ ಇಟ್ಟುಬಂದು ಮಳ್ಳನಗೆಯ ಬೀರಿಕೊಂಡು ಪೋಪುದಿಲ್ಲ ಶಾಲೆಗೆಂದು ಮಗಳು ಮೆಲ್ಲನುಡಿದಳು ಸುಳ್ಳುಸುಳ್ಳು ಕಾರಣಗಳ ಗುಳ್ಳೆಯಂತೆ ತೇಲಿಬಿಡಲು ಮೂಲೆಲಿದ್ದ ಕೋಲನೆತ್ತಿ ಅಮ್ಮ ಬೆನ್ನು ಬಿದ್ದಳು ತನ್ನ ಕಣ್ಣ ಕನಸನೆಲ್ಲ ಮಗಳ ಮುಖದಿ ನೋಡುತವಳು ಭವದ ಭಾರವನ್ನು ಹೊತ್ತು ಸುಣ್ಣವಾಗಿರೇ ಸಣ್ಣ ಸಣ್ಣ...
ಮಾನವನು ತನ್ನ ಜೀವಿತದಲ್ಲಿ ಕೈಲಾದಷ್ಟು ದಾನ ಮಾಡಬೇಕಂತೆ.ದಾನಗಳಲ್ಲಿ ಹಲವು ರೂಪದ ದಾನಗಳು, ಅನ್ನ, ವಸ್ತ್ರ, ಧನಕನಕ, ಭೂಮಿ ಹೀಗೆ ಸ್ಥಿರ-ಚರ ವಸ್ತುಗಳಲ್ಲಿ ಯಾವುದನ್ನಾದರೂ ಕೈಲಾದಷ್ಟು ದಾನ ಮಾಡಬೇಕಂತೆ. ನಮ್ಮ ಸನಾತನದಿಂದಲೇ ಬಂದ ಧರ್ಮಸಂದೇಶವಿದು. ಇದಲ್ಲದಕ್ಕೂ ಮಿಗಿಲಾಗಿ ಯುಗದಲ್ಲಿ ಮನುಷ್ಯ ದೇಹದ ಅಂಗಗಳಾದ ನೇತ್ರ, ಕಿಡ್ನಿ, ಲಿವರ್ ಮೊದಲಾದವುಗಳನ್ನು ...
ನಾವು ಕನ್ನಡಿಗರು ಕರುನಾಡ ಕುಡಿಗಳು ಕನ್ನಡ ಉಸಿರೆಂದವರು ಕನ್ನಡ ಉಸಿರೇ ಎಂದವರು. ಕರುನಾಡ ಮೇಲೆರಗಿ ಬಂದಂತ ವೈರಿಗಳ ಧಮನ ಮಾಡದೇ ತಿರುಗಿ ಬಿಡುವವರೆಂದು ಅಲ್ಲ. ನಾವು ಕನ್ನಡಿಗರು ಕರುನಾಡ ಕುಡಿಗಳು ಬರಡು ನೆಲದಲ್ಲೂ ಹೂವ ಅರಳಿದವರು ನೊಂದ ಮನಗಳಿಗೆ ಜೀವ ಗಂಗೆಯಾದವರು ನಾವು ಕನ್ನಡಿಗರು ಕರುನಾಡ ಕುಡಿಗಳು...
ನನ್ನ ಮುಖ ಮಾರಾಟಕ್ಕಿದೆ ಸಕಲ ಕುಟಿಲಗಳನ್ನು ಸ್ಪುರಿಸುವ ಮುಖ ಮಾರ್ಜಾಲ ನ್ಯಾಯಾಧೀಶನ ಮುಖ ಊಸರಬಳ್ಳಿಯಂತೆ ಬದಲಾಗುವ ಮುಖ ಜನವಿದ್ದಲ್ಲಿ ಸರಳುವ ಮುಖ ವೇದಿಕೆಯಲ್ಲಿ ನಟಿಸುವ ಮುಖ ಹಗರಣಗಳ ಮಾಲೆಯ ತೊಡುವ ಮುಖ ರಹಸ್ಯಜಾಲವ ಹೆಣೆಯುವ ಮುಖ ದೋಚಿದ ಗಂಟನು ಮರೆಮಾಚುವ ಮುಖ ದಾಹದ ಹುಯಿಲನು ಸಂಭಾಳಿಸೋ ಮುಖ...
ಕೊಡಗು ಮತ್ತು ದ. ಕ. ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದಲ್ಲಿದ್ದುಕೊಂಡು ತನ್ನ, ಸ್ವಾನುಭವ, ಪ್ರಾಮಾಣಿಕ , ದಿಟ್ಟ ಬರೆಹಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತ ಹೆಸರು ಶ್ರೀಮತಿ ಸಹನಾ ಕಾಂತಬೈಲು. ಇತ್ತೀಚೆಗೆ ಬಲು ಪ್ರಚಲಿತದಲ್ಲಿರುವ ಅವರ ಕೃತಿ ’ಆನೆ ಸಾಕಲು ಹೊರಟವಳು ’ . ಪುಸ್ತಕದ ತಲೆ...
ಮುಖಕವಚಕ್ಕೂ, ಲಾವಂಚದ ಬೇರಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಅಂತ ಯೋಚಿಸುತ್ತಿದ್ದೀರಾ? ಹಾಗಾದರೆ ಈ ಲೇಖನ ಓದಿ. ವಿಶ್ವವ್ಯಾಪಿಯಾಗಿರುವ ಕೊರೋನಾ ಕಾರಣದಿಂದಾಗಿ, ಪ್ರತಿಯೊಬ್ಬರ ಬದುಕಿನಲ್ಲಿ ಕಂಡು ಕೇಳರಿಯದ ಬದಲಾವಣೆಗಳು. ಬದುಕಿನ ಶೈಲಿ ಬದಲಾಗುತ್ತಿದೆ. ಸುರಕ್ಷತಾ ಕ್ರಮವಾಗಿ ಮುಖಕವಚ ಧರಿಸುವುದು, ಸ್ಯಾನಿಟೈಸರಿನಿಂದ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬದುಕಿನ...
ನಿಮ್ಮ ಅನಿಸಿಕೆಗಳು…