Monthly Archive: April 2021

6

ಸುರಹೊನ್ನೆಗೊಂದು ಸಲಾಮ್.

Share Button

ಗೃಹಿಣಿ ಹಾಗೂ ಹವ್ಯಾಸಿ ಬರಹಗಾರ್ತಿಯಾಗಿರುವ ನನಗೆ ಅಂತರ್ಜಾಲದಲ್ಲಿ ಸುರಹೊನ್ನೆ ಎಂಬ ಪತ್ರಿಕೆಯೊಂದನ್ನು ನಡೆಸುತ್ತಿರುವ ಶ್ರೀಮತಿ ಬಿ. ಹೇಮಮಾಲಾರವರ ಪರಿಚಯ ಇತ್ತೀಚಿನದು. ಈ ಮೊದಲು ನಾನು ಅವರನ್ನು ನಮ್ಮ ಸಾಹಿತ್ಯ ದಾಸೋಹವೆಂಬ ಕೂಟದಲ್ಲಿ ನೋಡಿದ್ದೆನಾದರೂ ಪತ್ರಿಕೆಯ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಕಾರಣವಿಷ್ಟೆ ಆ ಪತ್ರಿಕೆಗೆ ಚಿಕ್ಕಚಿಕ್ಕ ಕವನಗಳು, ಲೇಖನಗಳನ್ನು...

10

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 20 : ಶರಧಿಯಲ್ಲಿ ಮುಳುಗೇಳುವ ‘ನಿಷ್ಕಳಂಕ’

Share Button

22  ಜನವರಿ 2019  ರಂದು ನಾವು ಬೆಳಗ್ಗೆ 4 ಗಂಟೆಗೆ ಹೊರಡಲು ಸಿದ್ದರಾಗಬೇಕಿತ್ತು.   ಟೂರ್ ಮ್ಯಾನೇಜರ್ ಅಷ್ಟು ಬೇಗನೇ ನಮ್ಮನ್ನು ಹೊರಡಿಸಲು ಕಾರಣವಿತ್ತು.   ನಾವು ಅಂದು‌   ‘ನಿಷ್ಕಳಂಕ ಮಹಾದೇವ’‌ ನನ್ನು‌ ನೋಡಲು‌ ಸಮುದ್ರದಲ್ಲಿ  ಭರತ (ಹೈ ಟೈಡ್ ) ಆರಂಭವಾಗುವ ಮೊದಲೇ‌ ‘ಕೊಲಿಯಾಕ್’ ಎಂಬಲ್ಲಿಗೆ ಸೇರಬೇಕಿತ್ತು. ಗುಜರಾತಿನ...

17

ನಾವೇ ಯೋಚಿಸಿ ನೋಡಬೇಕು ಅಲ್ಲವೇ?

Share Button

ಕೃಷ್ಣನ ಹುಡುಕಾಟದಲ್ಲಿ… ನನ್ನ ಗಂಡ ಆ ಕೃಷ್ಣನಂತಿಲ್ಲ, ಆ ಕೃಷ್ಣನಂತೆ ಮಾತನಾಡುವುದಿಲ್ಲ, ನಗಿಸುವುದಿಲ್ಲ, ನನಗಾಗಿ ಏನೂ ಮಾಡುವುದಿಲ್ಲ, ಅವನಂತೆ ಪ್ರೀತಿ ಮಾಡುವುದಿಲ್ಲ… ಹೀಗೆ ಆಕೆ ಕನ್ನಡ ರಾಧಾಕೃಷ್ಣ ಧಾರಾವಾಹಿಯಲ್ಲಿನ ಕೃಷ್ಣನಿಗೆ ತನ್ನ ಗಂಡನನ್ನು ಹೋಲಿಸಿಕೊಂಡು ಮಾತನಾಡುತ್ತಿದ್ದರು. ‘ನನ್ನ ಮಗ ಆ ಕೃಷ್ಣನಂತೇ ಆಗಬೇಕು’ ಎಂಬುದು ಮತ್ತೊಬ್ಬರ ಆಶಯ....

4

ಪುಸ್ತಕ ಪರಿಚಯ : ಶೃಂಖಲಾ, ಲೇಖಕರು: ರೂಪಾ ರವೀಂದ್ರ ಜೋಶಿ

Share Button

ಕೃತಿಯ ಹೆಸರು: ಶೃಂಖಲಾ ಪ್ರಬೇಧ: ಮಹಿಳಾ ಪ್ರಧಾನ ಹಾಗೂ ಸಾಮಾಜಿಕ ಕಾದಂಬರಿ ಲೇಖಕರು: ರೂಪಾ ರವೀಂದ್ರ ಜೋಶಿ ಪ್ರಕಾಶಕರು: ದಾಕ್ಷಾಯಿಣಿ ಪ್ರಕಾಶನ, ಮೈಸೂರು ಪ್ರಥಮ ಮುದ್ರಣ: 2020 ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಬಯಲು ಸೀಮೆಯ ಸೊಸೆಯಾಗಿರುವ ಲೇಖಕಿ ರೂಪಾ ರವೀಂದ್ರ ಜೋಶಿ ಅವರ ನಾಲ್ಕನೇ ಕೃತಿ ೨೦೨೦...

6

ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 6

Share Button

ಪ್ರತಿಭಟನಾಕಾರರಾಗಿ: ಇಂದಿನ ಮುಖ್ಯ ಸಮಸ್ಯೆಗಳಾದ ಲಂಚ, ಭ್ರಷ್ಟಾಚಾರ, ಅಪರಾಧಿಗಳ ಅಧಿಕಾರ-ಗ್ರಹಣ, ಅಂತರ್ಜಾತೀಯ, ಅಂತರ್ಧಮೀಯ ಸಂಘರ್ಷ, ಸಬಲರಿಂದ ದುರ್ಬಲರ ಶೋಷಣೆ, ಮಾನವ ಹಕ್ಕುಗಳ ಉಲ್ಲಂಘನೆ, ಪ್ರಜಾಸತ್ತಾತ್ಮಕ ಮೌಲ್ಯಗಳ ನಿರಾಕರಣೆ, ಜಾಗತೀಕರಣ, ಹಾಗೂ ಉದಾರೀಕರಣಗಳ ದುಷ್ಪರಿಣಾಮಗಳ ಅಧ್ಯಯನ ಮತ್ತು ಅವುಗಳ ಬಗೆಗೆ ಜಾಗೃತಿ ಮುಂತಾದವುಗಳನ್ನು ಗಮನಿಸುವ ಮತ್ತು ಆ ದಿಕ್ಕಿನಲ್ಲಿ...

4

ಬಾಳಿನ ನಾಟಕ

Share Button

ಜೀವನವೆಂಬುವ ಕವಲು ದಾರಿಯಲಿ ದೇವರ ನೆನೆಯುತ ನಾವೆಲ್ಲರು ಹೊರಟಿರಲು ಯಾವ ಭಯ ನಮಗಿಲ್ಲ. ಕಷ್ಟ ಸುಖಗಳ ಕಲ್ಲು ಮುಳ್ಳಿನ ಕವಲು ದಾರಿಯಲಿ ಎಷ್ಟೇ ನೋವಾದರೂ ಬಾಳ ಪಯಣ ನಿಲ್ಲುವುದಿಲ್ಲ. ತಾಯ್ತಂದೆಯರು ಒಡ ಹುಟ್ಟಿದವರು ಬಂಧು ಮಿತ್ರರಿಲ್ಲದೇ ಏಕಾಂಗಿ ಸಂಚಾರಿಯಾದರು ಬಾಳಯಾನ ಸಾಗಬೇಕಲ್ಲ. ಸೃಷ್ಟಿಕರ್ತ ಸೃಷ್ಟಿಸಿದ ಸೂತ್ರದ ಗೊಂಬೆಗಳಾಗಿ...

5

ಕೆ ಎಸ್‌ ನ ಕವಿನೆನಪು 43 : ಕವಿಪತ್ನಿಯ ನೆನಪು.. 1

Share Button

  ಮದುವೆಯಾದಾಗಿನಿಂದ ನಮ್ಮ ತಂದೆಯ ಅವಸಾನದ ಕಾಲದವರೆಗೂ ಜತೆಯಾಗಿದ್ದ ನಮ್ಮ ಅಮ್ಮ ವೆಂಕಮ್ಮನವರ ಪ್ರಸ್ತಾಪವಿಲ್ಲದೆ  ಈ ಕವಿನೆನಪಿನ ಸರಣಿಗೆ  ಪೂರ್ಣತೆಯಿಲ್ಲ. ನಮ್ಮ ತಾಯಿಯ ತಂದೆ ನಾಡಿಗ ಭೀಮರಾವ್ ಸರಕಾರಿ  ಹುದ್ದೆಯಲ್ಲಿ, ಹಳೆಯ ಮೈಸೂರಿನ ಹಲವೆಡೆ ಸೇವೆ ಸಲ್ಲಿಸಿ ಅಮಲ್ದಾರ್ ಆಗಿ ನಿವೃತ್ತರಾದವರು.ನಮ್ಮ ತಾಯಿಯ ತಾಯಿಯವರ ಹೆಸರು ಸೀತಮ್ಮ.ಅವರಿಗೆ...

5

ದೇವರ್ಷಿ ನಾರದ 

Share Button

ಋಷಿ ಮುನಿಗಳು ತಪಸ್ಸು ಮಾಡುತ್ತಾರೆ. ತಪಸ್ಸು ಮಾಡುವುದೆಂದರೆ ಕಣ್ಣು ಮುಚ್ಚಿ, ಮೂಗು ಹಿಡಿದು ಕೂರುವುದಲ್ಲ, ಸತ್ಕಾರ್ಯಕ್ಕಾಗಿ, ಸತ್  ಚಿಂತನೆಯಲ್ಲಿ, ಗುರಿಸಾಧಿಸುವ  ಯಜ್ಞ (ಕೆಲಸ)ವೇ  ತಪಸ್ಸು, ಋಷಿಗಳಲ್ಲಿ ದೇವರ್ಷಿ, ಬ್ರಹ್ಮರ್ಷಿ, ರಾಜರ್ಷಿ ಎಂಬುದಾಗಿ ಮೂರು ವಿಧ .ದೇವಲೋಕದ ಋಷಿಗಳನ್ನು ದೇವರ್ಷಿಗಳೆಂದೂ,  ಬ್ರಾಹ್ಮಣ ಋಷಿಮುನಿಗಳನ್ನು ಬ್ರಹ್ಮರ್ಷಿ ಎಂದೂ ಕ್ಷತ್ರಿಯ ಕುಲದ...

7

ಸಂವೇದನೆ ರಹಿತ ಸಮಾಜ ಸಾಗುತ್ತಿರುವುದು ಎತ್ತ!? 

Share Button

ನಾವು ಯಾವ ವೇಗದಲ್ಲಿದ್ದೇವೆ ಎಂದರೆ, ನಮ್ಮ ಗುರಿಯನ್ನು ನಿರ್ಧರಿಸಿಕೊಂಡು ಅದರತ್ತ ವಯಸ್ಸು ಮತ್ತು ಮನಸ್ಸನ್ನು ಕೇಂದ್ರೀಕರಿಸಿರುತ್ತೇವೆ. ನಮ್ಮ ಸುತ್ತಲಿನ ಅಗತ್ಯಕ್ಕೆ ಸ್ಪಂದಿಸಲಾರದಷ್ಟು ಸಂವೇದನಾ ರಹಿತ ಮನಸ್ಥಿತಿಯಲ್ಲಿ ಓಡುತ್ತಿರುತ್ತೇವೆ. ಓಡುವ ವೇಗದಲ್ಲಿ ಗುರಿ ಮುಟ್ಟುವ ಕಡೆಗೆ ಮಾತ್ರ ಮನವಿಟ್ಟು, ಜಗದ ಇತರೆ ಆಗುಹೋಗುಗಳಿಗೆ ಪ್ರತಿಕ್ರಿಯಿಸದಂತೆ ಸರ್ವೇಂದ್ರಿಯಗಳಿಗೆ ಶುದ್ಧ ತರಬೇತಿ...

4

ಪುಸ್ತಕ ಪರಿಚಯ: ಕೃಪಾ ದೇವರಾಜ್ ಅವರ ‘ಭಾವದ ಕದತಟ್ಟಿ’

Share Button

ಸರಳ, ಸುಂದರ, ಅರ್ಥಗರ್ಭಿತ ಕವಿತೆಗಳ ಒಡತಿ ಶ್ರೀಮತಿ ಕೃಪಾ ದೇವರಾಜ್ ಇವರ ಪ್ರಥಮ ಕಾವ್ಯ ಕೃತಿ ‘ಭಾವದ ಕದ ತಟ್ಟಿ’ ನೇರವಾಗಿ ನಮ್ಮ ಹೃದಯವನ್ನು ತಟ್ಟುವಂತಹ ಕವಿತೆಗಳು. ಓದಿದೊಡನೆ ಮನಸ್ಸಿನ ಕದ ದಾಟಿ ನೇರವಾಗಿ ಒಳಗೆ ಬಂದು ನೆಲೆಗೊಳ್ಳುವ ಸಾಲುಗಳು. ಆದರಿಂದ ಇವರ ಕವಿತೆಗಳಿಗೆ ಮುಂದೊಂದು ದಿನ ಭದ್ರ...

Follow

Get every new post on this blog delivered to your Inbox.

Join other followers: