Daily Archive: April 15, 2021

3

ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 4

Share Button

(ಉ) ಇತಿಹಾಸ ನಿರ್ಮಾಪಕಿಯರು ಎಂಟು ನೆಲೆಗಳಲ್ಲಿ: ಕ್ರಿಸ್ತಪೂರ್ವದಲ್ಲಿದ್ದಂತೆ ಕ್ರಿಸ್ತಶಕೆಯಲ್ಲಿಯೂ ರಾಜಮನೆತನದ ಸ್ತ್ರೀಯರು ಮಾತ್ರ ರಾಜ್ಯಾಡಳಿತ ಮತ್ತು ಯುದ್ಧನೀತಿಗೆ ಸಂಬಂಧಿಸಿದಂತೆ, ವ್ಯಾಪಾರೀ ಮನೆತನದವರು ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ವಿದ್ಯಾಭ್ಯಾಸ ಪಡೆಯುತ್ತಿದ್ದರು; ರಾಜ್ಯಾಡಳಿತ ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಆಸಕ್ತಿ ತೋರುತ್ತಿದ್ದರು. ಇತಿಹಾಸವು ಪ್ರಧಾನವಾಗಿ ರಾಜ್ಯಾಡಳಿತ ಮತ್ತು ರಾಜ್ಯಗಳ ಏಳುಬೀಳುಗಳ ಇತಿಹಾಸವೇ...

4

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 18 : ಕೃಷ್ಣಾವತಾರದ ಕೊನೆ

Share Button

ಸುದಾಮನ ಮಂದಿರದಿಂದ ಮುಂದುವರಿದು  ಸುಮಾರು 125 ಕಿ.ಮೀ  ಪ್ರಯಾಣಿಸಿ  ‘ಭಾಲ್ಕಾ ತೀರ್ಥ್’ ಎಂಬ ಸ್ಥಳ ತಲಪಿದೆವು. ಶ್ರೀಕೃಷ್ಣಾವತಾರವು ಕೊನೆಗೊಂಡ ಸ್ಥಳವಿದು ಎಂಬುದು ಸ್ಥಳಪುರಾಣ. ಕುರುಕ್ಷೇತ್ರ ಯುದ್ದದ ಸಮಯದಲ್ಲಿ, ದುರ್ಯೋಧನನು ಮರಣಿಸುವ  ಒಂದು ದಿನ ಮೊದಲು  ಗಾಂಧಾರಿಯ ಬಳಿ ಶ್ರೀಕೃಷ್ಣನು ಹೋಗಿದ್ದಾಗ, ತನ್ನ ಮಕ್ಕಳನ್ನು ಕಳೆದುಕೊಂಡ ದು:ಖದಲ್ಲಿದ್ದ ಗಾಂಧಾರಿಯು, ...

10

‘ನೆಮ್ಮದಿಯ ನೆಲೆ’-ಎಸಳು 15

Share Button

  (ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಮಗ ತಮ್ಮ ಅಗತ್ಯಕ್ಕಾಗಿ ಅಮೇರಿಕಾಕ್ಕೆ ಕರೆಯಿಸಿಕೊಳ್ಳುತ್ತಾನೆ, ಬರಬರುತ್ತಾ ಸೊಸೆಯ ಅನಾದರ ಗಮನಕ್ಕೆ ಬರುತ್ತದೆ…ಈ ನಡುವೆ ಗೆಳತಿ ಸಂಧ್ಯಾಳೊಂದಿಗೆ ಒಡನಾಟ ,ಪ್ರವಾಸ ಶುರುವಾಯಿತು…..ಮುಂದಕ್ಕೆ ಓದಿ) ಅಲ್ಲದೆ ಪ್ರವಾಸದಿಂದ ನಾನು ಹಿಂತಿರುಗಿ ಬಂದನಂತರ ನನ್ನ ಅನುಭವಗಳನ್ನು ಹಂಚಿಕೊಳ್ಳಲು...

24

ಅಪ್ಪನ ಒಲೆಉರಿ ಪ್ರೀತಿ

Share Button

‘ಉಂಡರೆ ಉಗಾದಿ ಮಿಂದರೆ ದೀವಳಿಗೆ’  ಅನ್ನೋ‌ ಮಾತು ಬಹು ಪ್ರಚಲಿತ. ಯುಗಾದಿಯಂದು ಮೀಯಲೂ ಬೇಕು ಹಾಗೆ ದೀಪಾವಳಿ ದಿನ ಉಣ್ಣಲೂ ಬೇಕು. ಇದು ಅಷ್ಟೇ ನಿಜ. ನಮ್ಮ‌ ಬಾಲ್ಯಕಾಲದಲ್ಲಿ ಯಾವುದೇ‌ ಹಬ್ಬ ಬರಲಿ ಅಭ್ಯಂಜನ ಸ್ನಾನ ಮಾಡಿ ಹೊಸಬಟ್ಟೆ ತೊಟ್ಟು ಹಿರಿಯರಿಗೆ‌ ನಮಸ್ಕರಿಸುವ ಸಿಹಿ ತಿನ್ನುವ ಸಂಪ್ರದಾಯ ಜಾರಿಯಲ್ಲಿತ್ತು. ಮನೆಯ ಮುಂಬಾಗಿಲಿನಲ್ಲಿ ಅಂದವಾಗಿ...

7

ಓಡಿ ಹೋದವನು

Share Button

ಆ ತಾಯಿಯ ಒಬ್ಬ ಮಗ ಹತ್ತು ವರ್ಷವಿದ್ದಾಗಲೇ ಮನೆ ಬಿಟ್ಟು ಓಡಿಹೋದ.  ತಾಯಿ ಹೃದಯ,  ಎಲ್ಲ ಕಡೆಗೂ ಹುಡುಕಿದಳು, ಹುಡುಕಿಸಿದಳು.  ಎಲ್ಲ ದೇವರಿಗೂ ಹರಕೆ ಹೊತ್ತಳು.  ಸಿಕ್ಕ ಸಿಕ್ಕವರಲ್ಲಿ ಭವಿಷ್ಯ ಕೇಳಿದಳು.  ಹೀಗೇ ಇಪ್ಪತ್ತು ವರ್ಷ ಮಗನ ಚಿಂತೆಯಲ್ಲೇ ಕಳೆಯಿತು. ಆ ಊರಿನ ಭಕ್ತರು ಒಮ್ಮೆ ಹಿಮಾಲಯದಲ್ಲಿದ್ದ...

8

‘ಪ್ರಜ್ಞಾ’-ಮಾದರಿ ದಂಪತಿಯ ಸಾಮಾಜಿಕ ಪ್ರಜ್ಞೆ

Share Button

ಪುತ್ತೂರಿನಲ್ಲಿ ನಾನು ಸ್ವಯಂಸೇವೆ ಮಾಡಲು ಹೋಗುತ್ತಿದ್ದ ಸಂಸ್ಥೆಯ ಹಿರಿಯರು, “ಪ್ರಜ್ಞಾ ಎನ್ನುವ ಅನಾಥಾಶ್ರಮ ಬಗ್ಗೆ ತಿಳಿದಿದೆಯಾ?” ಎಂದು ಕೇಳಿದರು. ನಾನಂತು ಮೊದಲ ಬಾರಿ ಕೇಳುತ್ತಿರುವ ಆ ಹೆಸರಿನ ಬಗ್ಗೆ ಕುತೂಹಲ ಹುಟ್ಟಿ “ಇಲ್ವಲ್ಲ ಸರ್, ಯಾಕೆ? ಎಲ್ಲಿದೆ ಅದು?” ಎಂದು ಕೇಳಿದೆ. “ಬನ್ನೂರಲ್ಲಿರುವ ಬಲಮುರಿ ಗಣಪತಿ ದೇಗುಲದ...

4

ಯುಗದ ಆದಿಯ ಸಂಭ್ರಮ

Share Button

ಭೂರಮೆಯು ಹಸಿರುಡುಗೆಯ ತೊಟ್ಟು ಭಾಸ್ಕರನ ರಶ್ಮಿಗೆ ನಾಚಿ ನಿಂತಿಹಳು ಮರಗಿಡಗಳೆಲ್ಲ ಧರಿಸಿ ಅರಿಶಿನ ಬೊಟ್ಟು ಧರಿತ್ರಿ ನವ ಸಂವತ್ಸರಕೆ ಸ್ವಾಗತಿಸಿಹಳು. ಸೂರ್ಯನ ಗತಿಯಾಧರಿಸಿ ಸೌರಮಾನವು ಚಂದ್ರನ ಗತಿ ಪರಿಗಣಿಸಿ ಚಾಂದ್ರಮಾನವು ಉತ್ತರ ದಕ್ಷಿಣದಿ ಭಿನ್ನ ಯುಗಾದಿ ಆಚರಣೆಯು ಸಡಗರ ತುಂಬಿ ವರ್ಷಾರಂಭಕ್ಕೆ ಪ್ರೇರಣೆಯು. ದಾಶರಥಿಯು ಮಹಾಬಲಿಯ ವಾಲಿ...

4

ಕೆ ಎಸ್‌ ನ ಕವಿನೆನಪು 41: ಸಹೋದ್ಯೋಗಿಗಳ ಸ್ನೇಹಾಭಿಮಾನ

Share Button

ನಾನು  ಜಯನಗರದಲ್ಲಿದ್ದ ನಮ್ಮ ಬ್ಯಾಂಕಿನ ಗೃಹ ಹಣಕಾಸು ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಒಮ್ಮೆ ಶಾಖೆಯ ಮುಖ್ಯಸ್ಥರು ಇಂಟರ್ಕಾಮ್ ಮಾಡಿ ಒಬ್ಬ ಗ್ರಾಹಕರನ್ನು ಪರಿಚಯ ಮಾಡಬೇಕಿದೆ ಬನ್ನಿ ಎಂದರು. ನಾನು  ಅವರತ್ತ ಹೋದೆ. ಸುಮಾರು ಎಪ್ಪತ್ತು ವರುಷ ವಯಸ್ಸಿನ ಹಿರಿಯ ಪ್ರಜೆಯೊಬ್ಬರು ಅವರ ಮುಂದೆ ಕುಳಿತಿದ್ದರು. ನ್ಯೂಜೆರ್ಸಿಯಲ್ಲಿ  ಸಿವಿಲ್ ಎಂಜನಿಯರ್ ಆಗಿದ್ದ...

5

ಜೇನು ಗೂಡಿನ ಹಂದರ

Share Button

  ಬದುಕು ಸುಂದರವಾಗಿ ಕಂಡರೆ ಮದುವೆಗರ್ಥವು ಬರುವುದು ಕೆದಕಬೇಡಿರಿ ಪತಿಯ ನೋವನು ಮದುವೆಗರ್ಥವು ನಿಲುಕದು ಕದಡಬೇಡಿರಿ ಮನೆಯ ಗುಟ್ಟನು ಕೆದಕಿದಾಗಲೆ ಕೆಸರದು ಹದವು ಮಾಡಿರಿ ಯೊಲುವೆ ಗೂಡನು ಕದವು ದಾಟಿಯು ಹೋಗದು ಹಲವು ಯೋಜನೆ ಸುಖದ ಭೋಜನ ಕೆಲವು ಕಲ್ಪನೆ ಹತ್ತಿರ ಕಲಕಬೇಡಿರಿ ಮನಸು ನಿರ್ಮಲ ಕಲಹ...

8

ಸಗಣಿಯಲ್ಲಿ ಅದ್ದಿದ ನಿಂಬೆಹಣ್ಣು

Share Button

ಅಕ್ಕನ ಮನೆಯ ಲೆಕ್ಕದ ಪೂಜೆ ಒಂದು ಛತ್ರದಲ್ಲಿ ನಡೆಯಲಿತ್ತು ಅದಕ್ಕಾಗಿ ಹೊರಟಿದ್ದೆ. ಜೊತೆಯಲ್ಲಿ ಪುಟ್ಟ ಮೊಮ್ಮಗನೂ ಇದ್ದ. ಅದಾಗಲೇ ತಡವಾಗಿತ್ತು. ಬೇಗ ಬೇಗ ನಡೆದುಕೊಂಡೇ ಹೋಗುತ್ತಿದ್ದಾಗ, ಒಂದೆಡೆ ಪಾದ್ರಿಯೊಬ್ಬರು ಕಂಡರು. ಭಕ್ತಗಣವೂ ಇತ್ತು.  ಭಕ್ತರು  ಹಸಿಸೆಗಣಿಯಲ್ಲಿ ಅದ್ದಿದ ನಿಂಬೆಹಣ್ಣು ಬೀಸಾಕುತ್ತಿದ್ದರು.  ಒಂದು ನಿಂಬೆಹಣ್ಣು ನನ್ನ ತಲೆಗೆಬಿತ್ತು. ವಾಸನೆ ಬೇರೆ ಸಿಟ್ಟುಗೊಂಡು...

Follow

Get every new post on this blog delivered to your Inbox.

Join other followers: