Monthly Archive: June 2021

10

ಕೆ ಎಸ್ ನ ಕವಿನೆನಪು 50: ನೆನಪುಗಳಿಗೆ ವಿದಾಯ

Share Button

  (ಜುಲೈ 02,2020 ರಿಂದ ‘ಸುರಹೊನ್ನೆ’ಯಲ್ಲಿ, ನಿರಂತರವಾಗಿ ಮೂಡಿ ಬಂದು ಓದುಗರಲ್ಲಿ ನವಿರಾದ ಭಾವತರಂಗವನ್ನು ಸೃಷ್ಟಿಸಿದ ಸರಳ ಸುಂದರ ಲೇಖನ ಸರಣಿ ‘ಕೆ ಎಸ್ ನ ಕವಿನೆನಪು’. ಕನ್ನಡ ಭಾವಗೀತೆಗಳ ಲೋಕದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದಿರುವ ಹಿರಿಯ ಕವಿ ಶ್ರೀ ಕೆ.ಎಸ್. ನರಸಿಂಹಸ್ವಾಮಿ ಅವರ ಬಗ್ಗೆ, ತನ್ನ...

5

ಆಕಾಶವೆಂಬ ಲೋಕದಲ್ಲಿ

Share Button

ಆಕಾಶ ನೋಡೋಕೆ ನೂಕುನುಗ್ಗಲೇಕೆ?-ಎನ್ನುವ ಮಾತನ್ನು ಕೇಳಿದಾಗಲೆಲ್ಲ, ಆಕಾಶವನ್ನು ಅದೇಕೆ ಇಷ್ಟೊಂದು ಅಗ್ಗವೆಂದು ಭಾವಿಸಿದ್ದಾರೆ ಎನ್ನುವ ಅನುಮಾನ ಮೂಡುವುದರ ಜೊತೆಗೆ ಸಿಟ್ಟೂ ಬರುತ್ತದೆ. ನನ್ನದೇನಿದ್ದರೂ ಸಾತ್ವಿಕ ಸಿಟ್ಟು ಅಷ್ಟೇ. ವಿಸ್ತೀರ್ಣದಲ್ಲಿ ಮತ್ತು ಸೌಂದರ್ಯದಲ್ಲಿ ಭೂಮಿಯ ಜೊತೆಗೆ ಸ್ಪರ್ಧಿಸುವಂತಿರುವ ಆಕಾಶದ ಬಗೆಗೆ ಉದಾಸೀನತೆಯ ಭಾವ ಸರಿಯೇ? ಇದು ನನ್ನನ್ನು ಕಾಡುವ...

6

ಡಿ.ನಳಿನ ಅವರ ‘ಬೆಳಕ ಜೋಳಿಗೆ’ಯಲ್ಲಿ ಭಾವಗಳ ಗಂಟು

Share Button

ಒಂದು ಕಥೆ ಅಥವಾ ಕಾದಂಬರಿಗೆ ಇಂತಹದೇ ಅರ್ಥ ಎಂಬುದು ಇರುತ್ತದೆ. ಆದರೆಒಂದು ಕವನಕ್ಕೆ ನಾನಾ ಅರ್ಥಗಳು ಮೂಡಬಹುದು. ಒಂದೇ ಕವನವನ್ನು ಓದಿದ ಅನೇಕರು ಅನೇಕ ರೀತಿಯಲ್ಲಿ ಅರ್ಥಗಳನ್ನು ಕೊಡಬಹುದು. ಹಾಗಾಗಿ ಕವನದ ಒಳಹು, ಕವನದ ಅಥ ಇದೇ ಎಂದು ಹೇಳಲಾಗುವುದಿಲ್ಲ. ತಮ್ಮ ಕವನಗಳಿಗೆ ಇದೇ ಅಥ ಎಂದು...

5

ಮಾನವ ಕುಲದ ಮೂಲ ಪುರುಷ ಮನು

Share Button

ಎಲ್ಲಾ ಜೀವಿಗಳಿಗೂ ಹುಟ್ಟು ಸಾವುಗಳಿರುವ ಆದಿ-ಅಂತ್ಯಗಳೆಂಬ ಸ್ಥಿತಿಗಳಿವೆ. ಆದ್ಯಂತರವಿಲ್ಲದವನೆಂದರೆ ಪರಮಾತ್ಮನೊಬ್ಬನೇ. ಮಾನವ ಕುಲಕ್ಕೂ ಮೂಲ ಪುರುಷನೆಂಬ ಒಬ್ಬನಿದ್ದನು. ಆತನೇ ಮನು ಎಂಬ ಹೆಸರಿನಿಂದ ಕರೆಯಲ್ಪಡುವವನು. ಮನುವಿನ ಅಧಿಕಾರ ಕಾಲವನ್ನು ಮನ್ವಂತರಎಂದು ಕರೆಯಲಾಗುತ್ತದೆ. ಮನ್ವಂತರಗಳನ್ನು ನಡೆಸಿದ ಹಲವು ಮನುಗಳಿದ್ದಾರೆ. ಯಾವ ಮನುವಿನ ಕಾಲವೋ ಆತನ ಹೆಸರಿನಿಂದ ಮನ್ವಂತರಗಳನ್ನು ಗುರುತಿಸಲಾಗುತ್ತದೆ....

10

ಮಂಗಳಮ್ಮ ಬರುವುದಿಲ್ಲ!

Share Button

ಮಂಗಳಮ್ಮ ಎಂಬ ಮಂಗಳಮಯ ಹೆಂಗಸನ್ನು ನಾನು ನೋಡಿದ್ದು ನಮ್ಮ ಪಕ್ಕದ ಅಪಾರ್ಟ್‌ಮೆಂಟಿಗೆ ನನ್ನ ಪರಿಚಯದವರೊಬ್ಬರು ಮನೆಮಾಡಿಕೊಂಡು ಬಂದಾಗ. ಮಂಗಳಮ್ಮ ಮಹಾ ನಗುವಿನ ಗಣಿ. ಮುಖದಲ್ಲೊಂದು ಎಳೆ ನಗುವಿದ್ದೇ ಇರುವ ಹಸನ್ಮುಖಿ. ಗುಂಗುರುಕೂದಲು, ನಿತ್ಯ ತಲೆಗೆ ಸ್ನಾನ. ಎಣ್ಣೆ ಎಣ್ಣೆ ಕೂದಲಿನ ಮಿನುಗು ದೊಡ್ಡ ಕುಂಕುಮ ಹರಿಸಿನ ತೊಡೆದ...

6

ಕಿರು ಕಾದಂಬರಿ: ಭಾವ ಸಂಬಂಧ- ಎಳೆ 7

Share Button

ಮಗಳ ಅಭ್ಯುದಯ ಕಂಡು ಸುಖಿಸಬೇಕೋ, ಗಂಡನ ಮನೆಗೆ ಹೋಗಬೇಕಾದ ಹೆಣ್ಣುಮಗಳು ದೂರದ ಕಾಣದ ದೇಶಕ್ಕೆ ಒಬ್ಬಳೇ ಹೊರಟ್ಟಿದ್ದ ಕಂಡು ಆತಂಕ ಪಡಬೇಕೋ ತಿಳಿಯದ ಮಿಶ್ರಭಾವದಿಂದ ಸೀತಮ್ಮ ಸತೀಶ್‌ ದಂಪತಿಗಳು ಮಗಳಿಗೆ ಟಾ ಟಾ ಹೇಳಿದರು. ರೇಖಳಿಗೂ ಅಷ್ಟೆ.  ಎಷ್ಟು ಆತ್ಮ ವಿಶ್ವಾಸ, ದಕ್ಷತೆಗಳಿದ್ದರೂ, ಮೊದಲ ಬಾರಿಗೆ ಅಪ್ಪ...

10

ಇದು‌ ಆನ್ ಲೈನ್‌ ದುನಿಯಾ…

Share Button

ಎಲ್ಲ  ವರ್ಷದಂತೆ ಇದ್ದಿದ್ದರೆ  ಈ ಸಮಯ  ಕಾಲೇಜು ಆರಂಭ,  ಪಠ್ಯಕ್ರಮ ಸಮಯ ನಾವು ಮೇಷ್ಟ್ರುಗಳು, ಉಪನ್ಯಾಸಕ ವರ್ಗ, ಆಂತರಿಕ ಪರೀಕ್ಷೆ, ಟ್ಯಾಲೆಂಟ್ಸ್‌ಡೇ, ಹೀಗೆಲ್ಲ ವಿದ್ಯಾರ್ಥಿಗಳೊಂದಿಗೆ ಒಂದಲ್ಲ‌ಒಂದು ಚಟುವಟಿಕೆಗಳಲ್ಲಿ ಮಗ್ನವಾಗಿದ್ದು, ಆ ಎಳೆಯ ಮನಸ್ಸುಗಳೊಂದಿಗೆ ಸಂಭ್ರಮವೋ , ಸಂಕಟವೋ‌ಒಂದುರೀತಿಯ’ಜೋಶ್’ನಲ್ಲಿಯೇ‌ಇರುತಿದ್ದೆವು. ಈಗ ನೋಡಿದರೆ ಕಾಲ ಬದಲಾಗಿದೆ. ಚರಿತ್ರೆಯಲ್ಲಿಯುದ್ಧಕಾಲದಲ್ಲಿ ಗೃಹಬಂಧಿಗಳಾದವರು ಹೇಗಿದ್ದಿರಬಹುದೇನೋ‌ಎನ್ನುವುದನ್ನೂ...

6

ರೇಡಿಯೋ ಪುರಾಣ-ಮಧುರ ನೆನಪಿನ ಖಜಾನೆ

Share Button

ಕೆಲವು ತಿಂಗಳ ಹಿಂದೆ “ರೇಡಿಯೋ ಡೇ” ಎಂದು ಆಕಾಶವಾಣಿ ತಾನು ನಡೆದುಬಂದ ಹಾದಿಯನ್ನು ನೆನಪಿಸಿಕೊಳ್ಳುತ್ತಾ ಆಕಾಶವಾಣಿಯಲ್ಲಿ ಕೆಲಸಮಾಡಿ ನಿವೃತ್ತರಾದವರ ಮಾತುಗಳನ್ನೂ, ಬಹಳ ವರ್ಷಗಳಿಂದ ಆಕಾಶವಾಣಿ ಕಾರ್ಯಕ್ರಮಗಳನ್ನು ಕೇಳುತ್ತಿದ್ದವರ ಅನ್ನಿಸಿಕೆಗಳನ್ನೂ, ಆಕಾಶವಾಣಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದವರ ಅನುಭವದ ನುಡಿಗಳನ್ನೂ ಅನೇಕ ದಿನಗಳವರೆಗೆ ಪ್ರಸಾರ ಮಾಡಿತು. ಅದನ್ನು ಕೇಳುತ್ತಾ ನನ್ನ...

14

ಆ ಕ್ಷಣವನ್ನು ದಾಟಿಸಬೇಕಿತ್ತು  

Share Button

ಅಂದು ಶಾಲೆಯಲ್ಲಿ ಬೆಳಗಿನ ಕಿರು ವಿರಾಮ ಮುಗಿಸಿ ಗಂಟೆ ಹೊಡೆದ ತಕ್ಷಣ ಮುಂದಿನ ತರಗತಿಗೆ ಹೋದೆ. ಹಿಂದಿನಿಂದಲೇ ಮಕ್ಕಳು ಕಲರವದೊಂದಿಗೆ ಒಳಪ್ರವೇಶಿಸಿ ತಮ್ಮ ತಮ್ಮ ಜಾಗ ಸೇರಿ ಒಕ್ಕೊರಲಿನಿಂದ ನಮಸ್ಕಾರ ಹೇಳಿ ಕುಳಿತರು.  ಮಕ್ಕಳ ಹಾಜರಿ‌ ತೆಗೆದುಕೊಂಡು ಕುರ್ಚಿಯಿಂದೆದ್ದು ಬೋರ್ಡಿನ ಬಳಿಗೆ ಹೋಗುವಷ್ಟರಲ್ಲಿ. *ಅಯ್ಯೋ!   ತಡೀಲಾರೆ* ಎಂದು ಇಡೀ ತರಗತಿಯೇ ಬೆಚ್ಚಿಬಿದ್ದು,...

10

ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ ? ಪುಟ 5

Share Button

  ದಕ್ಷಿಣ ಆಪ್ರಿಕಾದ ಸಫಾರಿಗಳು , ಅಭಯಾರಣ್ಯಗಳು ಪ್ರವಾಸಿಗರಿಗೆ ಆಕರ್ಷಣೀಯ ಕೇಂದ್ರಬಿಂದುಗಳು. ಜೊಹಾನ್ಸ್‌ಬರ್ಗ್‌ನಿಂದ 340 ದೂರದಲ್ಲಿರುವ ‘ಕೃಗೇರ್ ರಾಷ್ಟ್ರೀಯ ಅಭಯಾರಣ್ಯಕ್ಕೆ’ ನಾವು ಉತ್ಸಾಹದಿಂದ ಹೊರಟೆವು. ಆಭಯಾರಣ್ಯ ಹತ್ತಿರವಾದಂತೆ ಅಲ್ಲಲ್ಲಿ ‘ಬಿಗ್ ಫೈವ್’ ಎಂಬ ಜಾಹೀರಾತಿನ ಫಲಕಗಳು ಕಂಡವು. ತಕ್ಷಣ ನನಗೆ ನನ್ನ ಮೊಮ್ಮಗ ಯಶಸ್ವಿ- ‘ಅಜ್ಜಿ, ಬಿಗ್...

Follow

Get every new post on this blog delivered to your Inbox.

Join other followers: