Daily Archive: June 10, 2021

29

‘ಕರ್ವೊಳು’ ಕಂಡಿದ್ದೀರಾ?

Share Button

ಈ ತರಕಾರಿಯನ್ನು ತೆಳು ಬಿಲ್ಲೆಗಳಾಗಿ ಹೆಚ್ಚಿದ ನಂತರ ತುಪ್ಪದಲ್ಲಿ ಹುರಿದು ತಯಾರಿಸಿದ ಮಜ್ಜಿಗೆಹುಳಿಯನ್ನು ತಿನ್ನದೆ ಬರೋಬ್ಬರಿ 25 ವರ್ಷಗಳ ಮೇಲಾದರೂ ಆ ರುಚಿಯ ನೆನಪಿನ್ನೂ ಮಾಸಿಲ್ಲ. ಬೇಲಿಯ ನಡುವೆ, ಪೊದೆಗಳಲ್ಲಿ ಕಂಡುಬರುವ ಕಾಡುಬಳ್ಳಿ ಕಣ್ಣಿಗೆ ಬಿದ್ದಾಗ ಅದರಲ್ಲಿ ಕಾಯಿ ಇದೆಯೇ ಅಂತ ಹುಡುಕಿ, ಸಿಕ್ಕಿದರೆ ಅದನ್ನು ಹಸಿಯಾಗಿಯೇ...

7

ಹೃದಯ, ಮನಸ್ಸು, ಬುದ್ಧಿ, ಭಾವ ಇತ್ಯಾದಿ

Share Button

ಕಣ್ಣು ಮುಚ್ಚಿ ಅಂತರ್ಮುಖಿಯಾದಾಗ ಒಳಗಿನ ಲೋಕ ಏನು ಹೇಳುತ್ತದೆ? ಒಳಗಿನ ಲೋಕ ಇರುವುದಾದರೂ ಎಲ್ಲಿ?ಹೃದಯದಲ್ಲಿ? ಹೃದಯದಲ್ಲಿ ಏನಿದೆ? ಆಸೆ? ಅದು ಹೃದಯದ್ದೋ ಮನಸ್ಸಿನದ್ದೋ. ಸಂತೋಷ, ದು:ಖ- ಅದು ಹೃದಯದ್ದೋ ಮನಸ್ಸಿನದ್ದೋ? ಮಗುವಿನ ತೊದಲು ನುಡಿ, ಅದರ ಚೇಷ್ಟೆ, ಆಟ ಪಾಟಗಳು ಮುದವನ್ನು ನೀಡುವುದು ಮನಸ್ಸಿಗೋ ಹೃದಯಕ್ಕೋ? ಭಾವವುದಿಸುವುದು...

9

ಶಾಪ

Share Button

ಜಗವ ಬೆಳಗುವ ರವಿಗೆ, ಉರಿದು ಅಸ್ತಮಿಸುವ ಶಾಪ, ಬಾನಿಗೆ ಅಂದ ನೀಡುವ ಚಂದ್ರಮನಿಗೆ, ಕರಗಿ ಕಾಣದಾಗುವ ಶಾಪ, ಬಣ್ಣದ ಹಸೆಯಂದದ ಕಾಮನಬಿಲ್ಲಿಗೆ, ಮಾಸಿ ಮರೆಯಾಗುವ ಶಾಪ, ಜೀವ ನೀಡುವ ಪ್ರಕೃತಿಗೆ, ಸ್ವಾರ್ಥ ಮನುಜ ಲೋಕದ ಶಾಪ. ಖಾಲಿ ಹಾಳೆಗೆ ಅರ್ಥ ನೀಡುವ ಲೇಖನಿಗೆ, ಶಾಯಿ ಮುಗಿಯುವ ಶಾಪ,...

7

ಬೇಲಿ

Share Button

ಮಾನವ ಬೇಲಿಯ ಹಾರಲಾರದ ಮಾನಿನಿ ಇವಳು, ಹರಿದ ತೇಪೆ ಹಾಕಿದ ಲಂಗ ಕಾಣದಂತೆ ಜರತಾರಿ ಸೀರೆ ಉಟ್ಟು ನಲಿವಳು ನೋವ ನುಂಗಿ,,,! ಬಿರು ನುಡಿಗೆ ಗೀರಿದ ಗಾಯಕ್ಕೆ ಚಿಮ್ಮಿದ ರಕುತವ ಮದರಂಗಿಯ ಬಣ್ಣವೆನ್ನುತಾ ಬೀಗುವಳು ಸುಮ್ಮಾನದಿ ನೋವ ನುಂಗಿ,,,,! ಎದೆಗೂಡಲಿನ ಬೆಂಕಿ ಧಗಧಗವೆಂದರು ತುಟಿ ಕಚ್ಚಿ ಹಿಡಿವಳು...

14

ಹೀಗೊಂದು ಸಂಭಾಷಣೆ.

Share Button

  ಮರದ ಬುಡವನ್ನು ಒರಗಿಕೊಂಡು ಕುಳಿತಿದ್ದ ಗೋವಿಂದನಿಗೆ ಜೊಂಪು ಹತ್ತಿದಂತಾಗಿ ಹಾಗೇ ಕಣ್ಣು ಮುಚ್ಚಿದ್ದ. ‘ಹಲೋ ಹಲೋ’ ಯಾರೋ ಕರೆದಂತಾಗಿ ಕಣ್ಣುಬಿಟ್ಟ. ಉಹುಂ….ಯಾರೂ ಕಾಣಿಸಲಿಲ್ಲ. ನನ್ನ ಭ್ರಮೆ ಇರಬಹುದು. ಈ ಉರಿಬಿಸಿಲಿನಲ್ಲಿ ಇಲ್ಲಿಗೆ ಯಾರು ಬಂದಾರು. ‘ಹಲೋ..ಹಲೋ.. ಗೋವಿಂದು ಇವತ್ತು ಇನ್ನೂ ಇಲ್ಲೇ ಇದ್ದೀಯಾ? ಮಧ್ಯಾನ್ಹದ ಊಟಕ್ಕೂ...

12

ಕಿರು ಕಾದಂಬರಿ: ಭಾವ ಸಂಬಂಧ- ಎಳೆ 6

Share Button

(ಇದುವರೆಗೆ : ವಿಶಿಷ್ಟ ಸನ್ನಿವೇಶದಲ್ಲಿ ಭೇಟಿಯಾಗಿ, ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸಿಸಲಾರಂಭಿಸಿದ ಒಂಟಿಜೀವಗಳಾದ ಸೀತಕ್ಕ ಹಾಗೂ ನರ್ಸ್ ಸರಸ್ವತಿ ಅವರ ನಡುವೆ ಬಹಳ ಆತ್ಮೀಯವಾದ ಬಾಂಧವ್ಯ ಬೆಳೆಯುತ್ತಿದೆ.  ಸೀತಕ್ಕ ತನ್ನ ಬಗ್ಗೆ ನಾಳೆ ತಿಳಿಸುವೆನೆಂದು ನಿದ್ರೆಗೆ ಜಾರಿದರೆ, ಸರಸ್ವತಿಯ ಮನಸ್ಸಿನಲ್ಲಿ ತನ್ನ ಬಾಲ್ಯದ ಕಹಿ, ಆಸರೆ ಕೊಟ್ಟ...

10

ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ ? ಪುಟ 4

Share Button

ನಾನು ಮಹಾರಾಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಅಮೃತ ಮೇಡಂ ನನ್ನ ಅಚ್ಚುಮೆಚ್ಚಿನ ಮೇಡಂ. ಅವರ ಪಾಠ ಮಾಡುವ ಶೈಲಿ, ಧರಿಸಿದ ಸಿಲ್ಕ್ ಸೀರೆ, ಹೊಳೆಯುವ ವಜ್ರದ ಓಲೆ ಮತ್ತು ಮೂಗುತಿ ನನಗೆ ಮೋಡಿ ಮಾಡಿದ್ದವು. ಅವರ ಹಾಗೇ ನಾನೂ ಉಪನ್ಯಾಸಕಳಾಗಬೇಕು. ಸಿಲ್ಕ್ ಸೀರೆ, ವಜ್ರದೋಲೆ ಹಾಕಿಕೊಂಡು ಪಾಠ...

8

ಚುಟುಕುಗಳು

Share Button

1.ಆಸರೆ ಆವರಿಸಿರೆ ದು:ಖವು ಸುತ್ತಲು ಕಾಣುವುದೆಲ್ಲೆಡೆ ಬರೀ ಕತ್ತಲು ಚಿಂತೆಯು ಮನವ ಮುತ್ತಲು ಆಸರೆಯು ಬೇಕು ಮೇಲೆತ್ತಲು 2.ತೃಪ್ತಿ ಬಡತನದಿ ಜೀವನ ಬಾಡಿದೆ ಶ್ರೀಮಂತರ ಆಶ್ರಯ ಬೇಡಿದೆ ಸಿಗದಿರಲು ಮನದಲ್ಲೆ ಸಿಡಿದೆ ಸ್ವಾವಲಂಬನೆ ತೃಪ್ತಿಯ ನೀಡಿದೆ 3.ರಕ್ಷಣೆ ನಿಸರ್ಗ ಮಾತೆಯ ಪ್ರೀತಿಯ ಪ್ರೋಕ್ಷಣೆ ಪಡೆದಿಹ ಒಡಲಲಿ ನಡೆದಿದೆ...

4

ಜಗವೆಲ್ಲಾ ನಿಮ್ಮದೇ

Share Button

ಕೊಲ್ಲದಿರಿ  ಮೆಲ್ಲ ಮೆಲ್ಲನೆ ನಿಮ್ಮ ಮನದೊಳಗಿನೆಲ್ಲ ಕನಸುಗಳನ್ನ ಬಳಸಿರೆಲ್ಲ ಒಳ್ಳೆಯ ಮೂಲಗಳನ್ನ ಪ್ರಯತ್ನ ಕೈಬಿಡುವ ಮುನ್ನ ಹುಮ್ಮಸ್ಸಿದ್ದವರು ಹೊರಡುತ್ತಾರೆ ಹಿಡಿಯೆ ಮಳೆಬಿಲ್ಲನ್ನ ಕೈಚೆಲ್ಲಿ ಕೂರದಿರಿ ಮಾಡದೇ ಯಾವ ಪ್ರಯತ್ನ ಏರಿ ಮೇಲೆ ಸಣ್ಣ ಸಣ್ಣ ಮೆಟ್ಟಿಲು ಮೆಟ್ಟುತ್ತ ಎರೆಹುಳ ಸಿಕ್ಕಿದರೆ ಮುಂದೆ ಸಾಗಿ ಅದರಿಂದ ಮೀನು ಹಿಡಿಯುತ್ತ...

4

ಕವಿನೆನಪು 49: ಕೆ ಎಸ್ ನ ಅವರ ಆಲ್ಬಂನಿಂದ ಇನ್ನಷ್ಟು ಫೊಟೊಗಳು..

Share Button

(ಮುಂದುವರಿಯುವುದು) ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:   http://surahonne.com/?p=32559 -ಕೆ ಎನ್ ಮಹಾಬಲ (ಕೆ ಎಸ್ ನ ಪುತ್ರ, ಬೆಂಗಳೂರು) +9

Follow

Get every new post on this blog delivered to your Inbox.

Join other followers: