Monthly Archive: July 2021

6

ಮರಳಿ ಗೂಡಿಗೆ

Share Button

ಪ್ರಖ್ಯಾತ ನಿರ್ದೇಶಕ, ನಾಟಕಕಾರ  ಶ್ರೀ ಎನ್.ಎಸ್.ಸೇತುರಾಂ ವಿರಚಿತ “ಅತೀತ” ನಾಟಕ ವೀಕ್ಷಿಸಿದ ಶಕುಂತಲಾಳ ಮನಸಿನಲ್ಲಿ ಏನೋ ಒಂದು ತರಹದ ಹಪಾಹಪಿ. ತಾನೂ ಏಕೆ ಆತ್ಮಚರಿತೆಯನ್ನು ಬರೆಯಬಾರದು ಎಂಬ ಪ್ರಶ್ನೆ ಮೂಡಿತು. ತನ್ನಷ್ಟಕ್ಕೆ ನಕ್ಕು ಹಾಸಿಗೆ ಏರಿದಳು. ನಿದ್ರೆ ಕಣ್ಣಿಗೆ ಹತ್ತಲು ಹರಸಾಹಸ ಮಾಡಿದಳು, ದೇವರ ಶ್ಲೋಕ ಜಪಿಸಿದಳು. ಏನು  ಮಾಡಿದರೂ...

7

ಕಾರ್ಗಿಲ್ ಕವಿತೆ ( ಕಾರ್ಗಿಲ್ ಯೋಧರನ್ನು ನೆನೆದು)

Share Button

ನಮಗೆ ನಮ್ಮ ಮನೆಗಳಲ್ಲಿ ಸೊಗದ ಊಟ ಸವಿಯ ನಿದ್ದೆ / ನಿಮಗೆ ನಿಮ್ಮ ಮನೆಗಳಲ್ಲಿ ಕಾವ ತಾಯಿ ಕರೆವ ಮಡದಿ // ನಾವು ನಮ್ಮ ಮನೆಗಳಲ್ಲಿ ಟೀವಿ ಮುಂದೆ ಕೂತ ಮಂದೆ / ನೀವು ಅಲ್ಲಿ ಶಿಖರಗಳಲಿ ಅರಿಯ ತರುಬಿ ಮುಂದೆ ಮುಂದೆ// ನಮಗೆ ನಮ್ಮ ಮನೆಗಳಲ್ಲಿ...

6

ಬಾಳಿನ ಬಂಡಿ

Share Button

ಆಡುವ ಬಾಯಿಗಳಿಗೆ ಅಂಜದೇ ಕೆಡಿಸುವ ಕೈಗಳಿಗೆ ಸೋಲದೇ ನೋಡುವ ಕಂಗಳಿಗೆ ಹೆದರದೇ ದೂಡಬೇಕು ಬಾಳಿನ ಬಂಡಿ. ಒಡಲ ಹಸಿವನು ನೀಗಿಸಲು ಉಡಲು ಬಟ್ಟೆ ಸಂಪಾದಿಸಲು ಕಡು ಕಷ್ಟಗಳಿಂದ ಪಾರಾಗಲು ದೂಡಬೇಕು ಬಾಳಿನ ಬಂಡಿ. ಮಡದಿ ಮಕ್ಕಳನು ಸಾಕಲು ಒಡವೆ ಬಂಗಾರ ಕೂಡಿಡಲು ಬಡತನದ ಬೇಗೆ ತಣ್ಣಿಸಲು ದೂಡಬೇಕು...

4

ಪಟವ ಹಾರಿಸಬೇಕೆ?

Share Button

ಪಟವ ಹಾರಿಸಬೇಕೆ ಜೀವನದ ಆಗಸದೆ ಮೇಲೇರುವ ಯಶಸ್ಸಿನ ಗಾಳಿ ಪಟವ ಬನ್ನಿ ಎಲ್ಲರೂ ಕೇಳಿ ಮೊದಲು ಗಟ್ಟಿ ಅನುಭವದ ದಾರವ ಹೊಸೆವ ಬಣ್ಣ ಬಣ್ಣದ ಕನಸುಗಳ ಕಾಗದದಿ ಆತ್ಮಸ್ಥೈರ್ಯದ ಕಡ್ಡಿಗಳ ಬೆಸೆವ ಮೇಲೇರಿದರೂ ತಿರು ತಿರುಗಿ ಕೆಳಗೆ ಬೀಳದಂತೆ ಹಾಕುವ ತಗ್ಗಿ ಬಗ್ಗಿ ನಡೆವ ಗಟ್ಟಿಯಾದ ಮನಸ್ಸಿನ...

6

“ಅಕ್ಷಯ”

Share Button

ಅಂದು ದ್ರೌಪದಿಯ ಮಾನ ಅಭಿಮಾನಕ್ಕೆ ಕೃಷ್ಣನೊಬ್ಬನಿದ್ದ.. ಇಂದಿನ ದ್ರೌಪದಿಯರ ಮಾನ ಅಭಿಮಾನಕ್ಕೆ ಕೃಷ್ಣನಂತಹವರಿಲ್ಲ,, ಅಂದಿಗೆ ವನವಾಸ ಅಜ್ಞಾತವಾಸವಿದ್ದರು ದ್ರೌಪದಿ ನೀ ಅದೃಷ್ಟವಂತೆ ಅಕ್ಷಯವನೀವ ಕೃಷ್ಣನೊಬ್ಬನಿದ್ದ ನಿನಗೆ… ಇಂದಿಗೂ ಇದೆ ವನವಾಸ ಅಜ್ಞಾತವಾಸ ಆದರೆ ನಾವು ಅದೃಷ್ಟವಂತರಲ್ಲ ನಮ್ಮೊಡನೆ ನಮಗಾಗಿ ಅಕ್ಷಯವನೀವ ಕೃಷ್ಣನೊಬ್ಬನಿಲ್ಲ ನಮಗೆ… -ವಿದ್ಯಾ ವೆಂಕಟೇಶ್. ಮೈಸೂರು...

13

ನ್ಯಾನೋ ಕಥೆಗಳು

Share Button

1.ಪಾಪಿ ಊರಿಗೆ ಬಂದಿದ್ದ ಸನ್ಯಾಸಿಗಳ ಪ್ರವಚನ ಕೇಳಲು ಜನರು ಕಿಕ್ಕಿರಿದು ನೆರೆದಿದ್ದರು. ದೂರದಲ್ಲಿ ಕುಳಿತಿದ್ದ ಅನಂತನಿಗೆ ಅವನನ್ನು ಎಲ್ಲೋ ನೋಡಿದಂತೆನಿಸಿತು. ಧೈರ್ಯದಿಂದ ಪೋಲೀಸರಿಗೆ ಸುದ್ದಿ ಮುಟ್ಟಿಸಿದ. ಸ್ವಲ್ಪ ಹೊತ್ತಲ್ಲಿ ಬಂದ ಪೋಲೀಸರು ಸನ್ಯಾಸಿಗೆ ಕೋಳ ತೊಡಿಸಿದಾಗ ಎಲ್ಲರೂ ದಿಗ್ಭ್ರಾಂತರಾದರು. ಆಗಲೇ ಅನಂತ ಹೇಳಿದ, “ಗಾಬರಿಯಾಗಬೇಡ್ರೀ ಯಾರೂ, ಅಂತ:ಕಲಹದಿಂದ...

45

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ:1

Share Button

(ಈ ಸಂಚಿಕೆಯಿಂದ ಕೆಲವು ವಾರಗಳ ಕಾಲ ‘ಸುರಹೊನ್ನೆ’ಯಲ್ಲಿ ಡಾ.ಎಸ್.ಸುಧಾ ಅವರು ಬರೆದಿರುವ ಜಪಾನ್ ಪ್ರವಾಸ ಕಥನ ‘ಸುಂದರ ಸುಕುರದ ನಾಡಿನಲ್ಲಿ…’ ಪ್ರಕಟವಾಗಲಿದೆ. ಪ್ರಾಣಿಶಾಸ್ತ್ರದ ಅಧ್ಯಾಪಕಿಯಾಗಿ ಹಲವು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಇವರು ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಪ್ರವಾಸಕಥನಗಳು,ಪುರಾಣದ ಕತೆಗಳು ಹಾಗೂ ವೈಜ್ಞಾನಿಕ...

17

ಗಂಗೋತ್ರಿಯ ನೆನಪುಗಳು

Share Button

‘ಅನುಭವವು ಸವಿಯಲ್ಲ ಅದರ ನೆನಪೇ ಸವಿಯು’ ಎನ್ನುವಂತೆ ನನಗೆ ನಾನು ಪಿ ಎಚ್ ಡಿ ಮಾಡುತ್ತಿದ್ದಾಗಿನ ನೆನಪುಗಳು ಮುದ ಕೊಡುತ್ತವೆ. ಪಿ ಜಿ ಮುಗಿಸಿ ಅನಾಮತ್ತು ಹದಿನೈದು ವರ್ಷಗಳ ನಂತರ ನನ್ನ ಗೈಡ್ ಎದುರು ಹೋಗಿ ನಿಂತು ‘ನಾನು ಪಿ ಎಚ್ ಡಿ ಮಾಡ್ತೇನೆ ಸರ್’ ಎಂದಾಗ...

14

ಪಾರಿಜಾತ

Share Button

1 ಶಿಲೆ ದೇವರ ತಲೆಯ ಮೇಲೆ ಪುಟ್ಟ ಪಾರಿಜಾತ ಮಾಡುತ್ತಿದೆ ತಪ! 2 ಅಭಿಷೇಕಗೊಂಡ ವಿಗ್ರಹ ತಂಪಾಗಿದೆ ಶಿರವೇರಿದ ಪಾರಿಜಾತ ಬಾಡದು ಬೇಗದೆ 3 ವಿಗ್ರಹ ಕಲ್ಲಿನದು ಎಂದು ಹೇಳುವಾಗ ಅರ್ಚಕ, ತನ್ನ ಎಸಳ ಮೃದುವಿಗೆ ಬೇಸರಿಸಿತಾ ಪಾರಿಜಾತ! 4 ಭಕ್ತನುಡಿದ “ಸಾವಿರ ವರ್ಷದ ವಿಗ್ರಹ ಇಂದಿಗೂ...

21

ಪ್ರೀತಿ

Share Button

  ಪ್ರೀತಿಯ ನೆನಪೆಂದರೆ ವೈಶಾಖದ ಮೊದಲ ಮಳೆಯ ಮಣ್ಣಿನ ಘಮಲು ಪ್ರೀತಿಯ ಆನಂದವೆಂದರೆ ಮಳೆಯಿಂದ ಹಸಿರುಟ್ಟು ನಗುವ ಇಳೆ ಪ್ರೀತಿಯ ಹಿತವೆಂದರೆ ಕೊರೆವ ಮಾಗಿಕಾಲದ ಎಳೆ ಬಿಸಿಲು. ಪ್ರೀತಿಸುವ ಸುಖವೆಂದರೆ ಭುವಿಗೆ ಚೆಲ್ಲಿದ ಪಾರಿಜಾತದ ಸೊಗಸು ಪ್ರೀತಿಯ ಚೆಂದವೆಂದರೆ ಬಾಗಿದ ಹೊಂಬಣ್ಣದ ಬತ್ತದ ತೆನೆ ಪ್ರೀತಿಯ ಪರಿಮಳವೆಂದರೆ...

Follow

Get every new post on this blog delivered to your Inbox.

Join other followers: