Daily Archive: August 12, 2021

8

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 5

Share Button

ಮುಂದಿನ ಭೇಟಿ ಅರಶಿಯಾಮಕ್ಕೆ ಆಗಿತ್ತು. ಅರಶಿಯಾಮ ಎನ್ನುವ ದೊಡ್ಡ ಬೆಟ್ಟವಿದೆ. ಅರಶಿ ಎಂದರೆ ಜಪಾನಿ ಭಾಷೆಯಲ್ಲಿ ಬಿರುಗಾಳಿ. ಯಾಮ ಎಂದರೆ ಬೆಟ್ಟ ಅಥವಾ ಪರ್ವತ. ಅರಶಿಯಾಮ ಬಹಳ ದೊಡ್ಡ ಸ್ಥಳ. ಇಲ್ಲಿ ಹೋದೊಡನೆಯೇ ನಮಗೆ ಒಂದು ಸೇತುವೆ ಕಾಣಿಸುತ್ತದೆ. ಇದರ ಹೆಸರು ‘ಚಂದ್ರ ಹಾಯುವ ಸೇತುವೆ’ ಅಥವಾ...

16

ಬಿಸಿ ಕಾವಲಿಯ ಮುಟ್ಟುವರಿವರು!

Share Button

ಸರಿಯಾಗಿ 30 ವರ್ಷಗಳ ಹಿಂದಿನ ನೆನಪು. ಸ್ನಾತಕೋತ್ತರ ಪದವಿ ಶಿಕ್ಷಣದ ಸಲುವಾಗಿ ವಿದ್ಯಾರ್ಥಿನಿ ನಿಲಯದಲ್ಲಿ ಸೇರಿಕೊಂಡಿದ್ದೆ. ಅಲ್ಲಿಯ ತನಕ ಮನೆ ಬಿಟ್ಟು, ಮನೆಯೂಟ ಬಿಟ್ಟು ಗೊತ್ತಿಲ್ಲದ ನನಗೆ ಹಾಸ್ಟೆಲ್ ಊಟಕ್ಕೆ ಒಗ್ಗಿಕೊಳ್ಳಲು ಕಷ್ಟ ಆಗಿತ್ತು. ಬೆಳಗ್ಗಿನ ತಿಂಡಿಗೆ ವಾರದಲ್ಲಿ ಎರಡು ದಿನ ದೋಸೆ ಇರುತ್ತಿತ್ತು. ಅದೊಂದು ದಿನ,...

13

ಮಣಿಪಾಲದ ಮಧುರ ನೆನಪುಗಳು..ಭಾಗ 3

Share Button

 ಕುಂಜೂರು ಚೌಕಿ ಮನೆ: ಶೃಂಗೇರಿ ಭಾರತೀ ಬೀದಿಯ ಮನೆಯ ವೈಭವವನ್ನು ವೀಕ್ಷಿಸಿ ಹೊರಬಂದಾಗ ಕುದುರೆ ಸಾರೋಟು ಸಿದ್ಧವಾಗಿತ್ತು ತಾನೇ.? ನಾವೇನೂ ಅದರಲ್ಲಿ ಕುಳಿತುಕೊಳ್ಳುವ ಸಾಹಸ ಮಾಡಲಿಲ್ಲವೆನ್ನಿ. ಮುಂದಕ್ಕೆ ಕಾಣ್ತಾ ಇದೆ.. ಕುಂಜೂರು ಚೌಕಿ ಮನೆ. ಅದರೊಳಗೆ ಏನೇನಿದೆ ನೋಡೋಣ ಬನ್ನಿ.‌.‌. ಉಡುಪಿ- ಮಂಗಳೂರು ಹೆದ್ದಾರಿಯಲ್ಲಿರುವ ಎರ್ಮಾಳು ಎಂಬಲ್ಲಿಗೆ...

7

ಅಪ್ರತಿಮ ಗುರುಭಕ್ತ ಏಕಲವ್ಯ

Share Button

‘ವಿದ್ಯಾವಿಹೀನಃ ಪಶುಃ’ ವಿದ್ಯೆ ಇಲ್ಲದವನು ಪಶುವಿಗೆ ಸಮಾನನೆಂಬ ಸೂಕ್ತಿ ಇದೆ. “ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು. ‘ವಿದ್ಯೆ ಇಲ್ಲದವನ ಬರಿಮುಖವು ಹಾಳೂರ ಹದ್ದಿನಂತಿಕ್ಕು’ ಎಂಬುದು ಸರ್ವಜ್ಞನ ವಚನ. ಮೇಲಿನ ಮಾತುಗಳೆಲ್ಲ ವಿದ್ಯೆ ಮಹತ್ವ, ಅಗತ್ಯಗಳನ್ನು ಸಾರುವ ಹಿತೋಕ್ತಿಗಳು. ಕಾರಣ ವಿದ್ಯೆ ಇಲ್ಲದವನು ಅನ್ಯರಿಂದ ಅಪಮಾನಿಸಲ್ಪಡುತ್ತಾನೆ. ವಂಚಿಸಲ್ಪಡುತ್ತಾನೆ....

7

ಸ್ವಾತಂತ್ರ್ಯ

Share Button

ದೇಶಕ್ಕೆ, ದೇಹಕ್ಕೆ ಸಿಕ್ಕಿತೆಂದು ಸ್ವಾತಂತ್ರ್ಯ,ಅಪಭ್ರಂಶಗೊಳಿಸಿ ಅದ,ಮಾಡದಿರು ಹೇ ಮನುಜ, ನೀ ಸಮಾಜವ‌ ಅತಂತ್ರ. ಲಜ್ಜೆಗೆಟ್ಟ ರಾಜಕೀಯ, ಮತಿಗೆಟ್ಟ ಸ್ವೇಚ್ಛಾಚಾರ,ಸೊಗಡಿಲ್ಲದ ಸಂಬಂಧ, ಲಗಾಮಿಲ್ಲದರಸನಾ,ಇವುಗಳು ಖಂಡಿತಾ ಕುರುಹುಗಳಲ್ಲ, ನಮ್ಮಸ್ವಾತಂತ್ರ್ಯದ. ಪಂಚಭೂತಗಳ ಹಾನಿಗೊಳಿಸದೆ,ಪಂಚೇಂದ್ರಿಯಗಳ ಘಾಸಿಗೊಳಿಸದೆ,ಜೀವಕುಲಗಳ ಶೋಷಿಸದೆ, ಸುಸಂಸ್ಕೃತ, ಸೃಜನಶೀಲ, ಸಂಸ್ಕಾರವಂತ,ಮನಗಳ ಹೊಂದಿ, ಬೇಕೂ – ಬೇಕೂ ಸ್ವಾತಂತ್ರ್ಯಎಂಬ ಹಪಹಪಿಯಿಂದ ಹೊರಬಂದು, ಮನದಿಚ್ಛೆಯಂತೆ,...

9

ಸಮರ

Share Button

ಜೀವನವೊಂದು ಸಮರವೆಂದು ಬಲ್ಲವರು ಹೇಳಿದ್ದಾರೆ ಹಾಗಲ್ಲವೆಂದು ಹೇಳಲು ನನಗೂ ಯಾವ ಕಾರಣಗಳೂ ಇಲ್ಲ ಸಮರ ಒಳಗೂ ಹೊರಗೂ ಹಗಲೂ ಇರುಳೂ ಏನನ್ನು ಪಡೆಯಲು ಏನನ್ನು ಕಳೆಯಲು ನನಗೂ ಗೊತ್ತಿಲ್ಲ ಯಾರಿಗೂ ಗೊತ್ತಿಲ್ಲ ಸಮರಾಂಗಣಕೆ ಹೊರಟರು ವೀರಯೋಧರು ಕೋದಂಡವೇನು ಗದೆಯೇನು ತೋಮರಗಳೇನು ಈಟಿ ಕಠಾರಿ ಮುಸಲ ಭರ್ಚಿ ಕೊಂತಗಳೇನು...

5

ಸಾಂಸ್ಕೃತಿಕ ಹೊಳಲ್ಕೆರೆ : ಶೈಕ್ಷಣಿಕ ಪ್ರವಾಸ ಕಥನ-ಭಾಗ 3

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು..) 6 ಸ್ತ್ರೀ ದೈವಾರಾಧನೆ ಸ್ತ್ರೀ ದೈವಗಳ ಆರಾಧನೆಗೆ ಸಂಬಂಧಿಸಿದಂತೆ ಕರಿಯಮ್ಮನದು 49, ಕುಕ್ಕವಾಡೇಶ್ವರಿ 46, ಮಾರಮ್ಮ 33, ದುರ್ಗಮ್ಮ 29, ಚೌಡಮ್ಮ 26, ಗುಳ್ಳಮ್ಮ 7, ಕೊಪ್ಪದಮ್ಮ 6, ಕಾಳಿ 5, ಹೊಳಲಮ್ಮ 5, ಎಲ್ಲಮ್ಮ 4, ದೊಡ್ಡಮ್ಮ 4, ಕೆಂಡದಮ್ಮ 4,...

Follow

Get every new post on this blog delivered to your Inbox.

Join other followers: