Monthly Archive: September 2021

9

ಶ್ರೀಲಂಕಾ ಪ್ರವಾಸ: ರಾವಣನ ನಾಡಿನಲ್ಲಿ ಸೀತೆಯರು-1

Share Button

ರಾವಣನ ನಾಡಿನಲ್ಲಿ ಸೀತೆಯರ ಅನಿರೀಕ್ಷಿತ ಪ್ರವಾಸ , ಅವಿಸ್ಮರಣೀಯ ಪಯಣವಾದ ಪ್ರವಾಸ ಕಥನ ಇದು. ನಾವು ನ್ಯೂಜಿಲ್ಯಾಂಡ್‌ಗೆ ಹೋಗಲು ಪ್ರತಿಷ್ಞಿತ ಪ್ರವಾಸಿ ಕಂಪೆನಿಯೊಂದರಲ್ಲಿ ಕಾಯ್ದಿರಿಸಿದ್ದೆವು. ಆದರೆ ಕಾರಣಾಂತರಗಳಿಂದ ಅದನ್ನು ರದ್ದು ಮಾಡಬೇಕಾಯಿತು. ಅವರಿಗೆ ನೀಡಿದ್ದ ಮುಂಗಡ ಹಣ ವಾಪಸ್ ಬರುವ ಲಕ್ಷಣ ಕಾಣಲಿಲ್ಲವಾದ್ದರಿಂದ. ಏಳು ದಿನಗಳ ಶ್ರೀಲಂಕಾ...

9

ಮಲ್ಲಿಗೆ

Share Button

ಶುಭ್ರ ಶ್ವೇತಾಚ್ಚಾದಿತೆ ಸುಮಹಸಿರ ಮಧ್ಯದಲ್ಲಿ ಮಿಂಚುವೆಯಲ್ಲೇಸುಂದರ ಕಂಪಿನ ಘಮ ಘಮಎಲ್ಲರನ್ನೂ ಬಳಿಗೆ ಕರೆದಿದೆಯಲ್ಲೇ ನಿನ್ನಯ ಬಗೆಬಗೆಯ ವಿವಿಧ ರೀತಿಪರಿಪರಿಯ ರೂಪದ ಪ್ರೀತಿಹಲನಾಮ ಹೊಂದಿದ್ದರೂ ದೇವರೊಂದೇಎಂಬಂತೆ ನಿನ್ನ ಅವತಾರಗಳಂತೆ ಸಂಧ್ಯೆಯಲ್ಲಿ ಮೆಲ್ಲಗೆ ಬಿರಿವ ಮುಗುಳುಷೋಡಶಿ ನಾಚಿದ ನೋಟದಂತೆರವಿ ದರ್ಶನದಲ್ಲಿ ಅರಳಿದ ಮೊಗಕೆಕೊಡಲಸಾಧ್ಯ ಯಾವುದೇ ಹೋಲಿಕೆ ಲಕ್ಷ್ಮೀ ಅರ್ಚನೆಗೆ ನೀ...

18

‘ಹೂಗಳು’ ಸೃಷ್ಟಿಯ ಸುಂದರ ಚಿತ್ತಾರಗಳು.

Share Button

ಪ್ರಕೃತಿಯ ಸೃಷ್ಟಿಯಲ್ಲಿ ಒಂದು ಸುಂದರ ವೈಶಿಷ್ಟ್ಯವೆಂದರೆ ಬಣ್ಣಬಣ್ಣದ ಹೂಗಳು. ಅದಕ್ಕೇನೋ ಕನ್ನಡ ಚಲನಚಿತ್ರಗೀತೆಯೊಂದರಲ್ಲಿ ಮೊದಲ ಸಾಲುಗಳು ‘ಹೂವೂ ಚೆಲುವೆಲ್ಲಾ ನಂದೆಂದಿತು. ಹೆಣ್ಣೂ ಹೂವ ಮುಡಿದು ಚೆಲುವೇ ತಾನೆಂದಿತೂ’. ಹೂವಿನ ಸೌಂದರ್ಯಕ್ಕೆ ಮಾರುಹೋಗದವರಾರು. ಅದನ್ನು ಮುಡಿದು ಹೆಣ್ಣಿನ ಚೆಲುವು ಹೆಚ್ಚಾಗುವುದು. ಅಂದಿನಿಂದಲೇ ಹೂವು, ಹೆಣ್ಣಿನ ಸಂಬಂಧ ಪ್ರಾರಂಭವಿರಬೇಕು. ಶುಭ್ರ...

9

ಸೌಂದರ್ಯಪ್ರಜ್ಞೆ : ಹೂವಾಡಗಿತ್ತಿ, ಹೂಗಳು, ಹೂಗಾರರು

Share Button

1 ಹಾಡುಗಾರ್ತಿ:ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು| ಘಮಘಮ ಹೂಗಳು ಬೇಕೇ ಎನುತ ಹಾಡುತ ಬರುತಿಹಳು||ಬಿಳುಪಿನ ಮಲ್ಲಿಗೆ ಹಳದಿಯ ಸಂಪಿಗೆ ಹಸಿರಿನ ಹೊಸ ಮರುಗ| ಹಾಕಿ ಕಟ್ಟಿರುವೆ ಬೇಕೇ ಎನುತ ಹಾಡುತ ಬರುತಿಹಳು||ಹೊಸ ಸೇವಂತಿಗೆ ಹೊಸ ಇರುವಂತಿಗೆ ಅರಿಸಿನ| ತಾಳೆಯಿದೆ ಅಚ್ಚ ಮಲ್ಲಿಗೆಯಲಿ ಪಚ್ಚೆ ತೆನೆಗಳು ಸೇರಿದ...

13

ಮಣಿಪಾಲದ ಮಧುರ ನೆನಪುಗಳು..ಭಾಗ 8

Share Button

ವ್ಯಾಪಾರದ ಬೀದಿ ನವಾಯತ್ ಮುಸ್ಲಿಂ ಮನೆಯವರ ವೈಭವೋಪೇತ ಜೀವನ ಶೈಲಿಯನ್ನು ವೀಕ್ಷಿಸಿ ಹೊರಬಂದಾಗ ಕಾಣಿಸಿತು..ಏನದು ಕಾಣುತ್ತಿರುವುದು?… ವ್ಯಾಪಾರದ ಬೀದಿ..!! L ಆಕಾರದಲ್ಲಿರುವ ಪುಟ್ಟ ರಸ್ತೆಯ ಇಕ್ಕೆಲಗಳಲ್ಲಿ  ವಿವಿಧ ರೀತಿಯ  ಸಣ್ಣ ಸಣ್ಣ ಅಂಗಡಿಗಳ  ಮಾದರಿಗಳನ್ನು ಸೃಷ್ಟಿಸಿದ್ದರು..  ಅಲ್ಲಿ ಏನುಂಟು..ಏನಿಲ್ಲ.!!.  ಹಳೆಯ ಕಾಲದ, ವಿಚಿತ್ರ ಮಾದರಿಯ  ವಸ್ತುಗಳು ತುಂಬಾ ...

18

ಮಗುವಾಗಿಬಿಡುವೆ..

Share Button

ಕನಸ ಕಟ್ಟುವಾತುರದಲಿಊರುಕೇರಿ ಸುತ್ತಿಬಂದುತರತರದ ಚಹರೆ ನೆನಪಾಗಿನಡುರಾತ್ರಿ ಬೆವತು..ಮುಖವಾಡ ಲೋಕದಖುಲಾಸೆಗಳೇ ಸಾಕೆನಗೆ,ನಾ ಮಗುವಾಗಿಬಿಡುವೆ! ನಗುವ ಕಣ್ಣ ಹಿಂದಿರುವಈರ್ಷ್ಯೆ ಹುಡುಕುವ ಖಯಾಲುಗಳ್ಯಾಕೆ?ಜನರಂತರಾಳವ ಅರಿಯುವತವಕ ನನಗ್ಯಾಕೆ? ಬಹುರೂಪೀ ಸೋಗನ್ನು ಸೋಯಿಸದೇನನ್ನ ಪಾಡಿಗೆ ನಾಇದ್ದುಬಿಡುವೆ,ಸಂತೆಯಲಿದ್ದರೂಚಿಂತೆಗಳಿಲ್ಲದಮಗುವಾಗಿಬಿಡುವೆ! ಹಗೆತನದ ಹೊಗೆಯೊಂದನೋಡಿದರೂ ನೋಡದ ಹಾಗೆ..ಬದುಕಿನ ಜಾತ್ರೆಯಲಿಭಾರೀ ಬೇಡಿಕೆಯಿರುವಮುಖವಾಡದ ಚಹರೆಯಅರಿವಿರದ ಹಾಗೆ..ಮಗುಮ್ಮಾಗಿ ಮಲಗಿಮಗುವಾಗಿಬಿಡುವೆ. –ಆಶಾ ಹೆಗಡೆ +9

10

ನಾಕು ಸಾಲಿನ ನಾಕು ಪದ್ಯ

Share Button

1.ನಿನಗಾಗಿ ಕಾಯುವುದನ್ನುಈಗ ಬಿಟ್ಟಿರುವೆ. ಕಾರಣ;ನನ್ನೊಳಗೆ ನೀ ಎಂದೋಇಳಿದು ಬಿಟ್ಟಿರುವೆ 2. ಕಡಲು- ಒಡಲು ಒಂದೇಅನವರತ ಭೋರ್ಗರೆತ;ಉಕ್ಕಿ ಹರಿಯಲಾರದಬಂಧನ ಎರಡಕ್ಕೂ ಇದೇ.. 3.ಕಾದಾಟ-ಗುದ್ದಾಟಅಸಮಬಲ ಪ್ರದರ್ಶನಕಾವು ಆರಿ ಸಮಯ ಮೀರಿಕಡೆಗೆ ನಿಂತನಿಂತಲ್ಲೇ ನಿರ್ಗಮನ. 4.ಸಾಕೆನಿಸುವಷ್ಟು ಕೆಡುಕುಬೇಕೆನಿಸುವಷ್ಟು ಒಲವುನಿತ್ಯ ಮಂತ್ರವಾದರೆ…ಅತಿ ಸುಂದರವೀ ಧರೆ! – ವಸುಂಧರಾ ಕದಲೂರು. +13

10

ಜೀವನ

Share Button

ಯಾರಿದ್ದರುಯಾರಿಲ್ಲದಿದ್ದರೂಜೀವನ ಪಯಣಸಾಗಲೇಬೇಕು. ಸಂತಸವಿದ್ದರುಸೂತಕವಿದ್ದರುಜೀವನ ಒಲೆಯೂಉರಿಯಲೇಬೇಕು. ಗೆಲುವಿರಲಿಸೋಲಿರಲಿಜೀವನ ಆಟಆಡಲೇಬೇಕು. ಹಗಲಿರಲಿಇರುಳಿರಲಿಜೀವನ ಜ್ಯೋತಿಬೆಳಗಲೇಬೇಕು. ಅಧಿಕ ಲಾಭವೋಅಧಿಕ ನಷ್ಟವೋಜೀವನ ವ್ಯಾಪಾರಮಾಡಲೇಬೇಕು. ಮುನ್ನಡೆಯೋಹಿನ್ನಡೆಯೋಜೀವನ ಹೆಜ್ಜೆಯಹಾಕಲೇಬೇಕು. ಸುಖಾಂತವೋದುಃಖಾಂತವೋಜೀವನ ನಾಟಕವಮುಗಿಸಲೇಬೇಕು. -ಶಿವಮೂರ್ತಿ.ಹೆಚ್., ದಾವಣಗೆರೆ +255

7

ಜೀವಾಮೃತ

Share Button

 ಬಾ ಮಳೆಯೆ ಇಳೆಗಿಳಿಯೆ ನೀ ಮೆಲ್ಲನೆ  lಹನಿ ಹನಿ ಸೇರಿ ಹೊಳೆಯಾಗಿ ಹರಿದು ಬಾ ನೀ ಸುಮ್ಮನೆ. ಹರಿದು ಬಂದ ನೀರನುಂಡು ತಂಪದಾಗಲೇಧರೆಯಲಿರುವ ಕಸವು ಕರಗಿ ಕಸುವಾದ ಈಮೃತ್ತಿಕೆಯೊಳು ಸಸ್ಯಶಾಮಲೆ ಮತ್ತೆ ಕಣ್ತೆರೆವಳು ಹರಿಯುವ ಈ ನೀರಿನ ಹನಿಹನಿಯು ಅಮೃತವುಅಮೃತದ ಈ ಹನಿಹನಿಯು ಜೀವಾಮೃತವುಜಲವೆ ಸಕಲ ಜೇವರಾಶಿಗು...

16

ಸ್ಮಾರ್ಟ್ ಫೋನಾಯಣ…

Share Button

ಅದು ಆಗಷ್ಟೇ ಸ್ಮಾರ್ಟ್ ಪೋನ್  ಗಳು ಮಾರುಕಟ್ಟೆಗೆ ದಾಂಗುಡಿಯಿಡಲು ಪ್ರಾರಂಭಿಸಿದ್ದ ಕಾಲ. ನಿಧನಿಧಾನವಾಗಿ ನನ್ನ ಮಿತ್ರರು, ಸಹಪಾಠಿಗಳು , ಸಹೋದ್ಯೋಗಿಗಳು, ನೆರೆಹೊರೆಯವರು ಅಣ್ಣತಮ್ಮಂದಿರು, ಅಕ್ಕ ತಂಗಿಯರು, ಬಂಧು ಬಳಗದವರೆಲ್ಲ ಒಬ್ಬೊಬ್ಬರಾಗಿ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಿ ಫೇಸ್ಬುಕ್,  ವಾಟ್ಸಾಪ್, ಅಂತೆಲ್ಲ ಬ್ಯುಸಿ ಆಗಿರುವುದನ್ನು ಕಂಡಾಗ ನನ್ನ ಹೊಟ್ಟೆಯಲ್ಲಿ...

Follow

Get every new post on this blog delivered to your Inbox.

Join other followers: