Monthly Archive: September 2021
ಪುಷ್ಪಗಳ ಬಗ್ಗೆ ಬರೆಯುವ ಮೊದಲು ಒಂದು ಸುಂದರ ಸುಭಾಷಿತದ ಮೂಲಕ ಪ್ರಾರಂಭ ಮಾಡುವುದು ಸೂಕ್ತವೆನಿಸುತ್ತದೆ. ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗಹಃ ಸರ್ವಭೂತ ದಯಾ ಪುಷ್ಪಂ ಕ್ಷಮಾ ಪುಷ್ಪಂ ವಿಶೇಷತಃ ಜ್ಞಾನ ಪುಷ್ಪಂ ತಪಃ ಪುಷ್ಪಂ ಶಾಂತಿ ಪುಷ್ಪಂ ತಥೈವಚಃ ಸತ್ಯ ಮಷ್ಪವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ...
(ಕಳೆದ ಸಂಚಿಕೆಯಿಂದ ಮುಂದುವರಿದುದು)23-04-2019 ಮಂಗಳವಾರನಮ್ಮ ಪ್ರವಾಸದ ಭೇಟಿಗಳ ಕೊನೆಯ ಬಂದೇ ಬಿಟ್ಟಿತು. ಇಂದು ನಾವು ಫ್ಯುಜಿ ಪರ್ವತ ಮತ್ತು ಅದರ ಹತ್ತಿರ ಇರುವ ಶಿಬಸಕೂರ ನೋಡುವ ಕಾರ್ಯಕ್ರಮವಿತ್ತು. ಬೆಳಗಿನ ಉಪಾಹಾರ ಮುಗಿಸಿ ಹೊರಡುವುದಿತ್ತು. ಎಲ್ಲರೂ ಒಂದು ರೀತಿಯ ನಿರಾಳ ಮತ್ತು ಉಲ್ಲಾಸದಿಂದ ಇದ್ದೆವು. ಇಲ್ಲಿಯವರೆಗಿನ ಜಪಾನ್ ಪ್ರವಾಸವನ್ನು...
ತ್ರಿವೇಣಿ ಕನ್ನಡದ ನವೋದಯದ ಮಾರ್ಗದಲ್ಲಿ ಬರೆಯಲು ಪ್ರಾರಂಭಿಸಿದ ಪ್ರಮುಖ ಕಾದಂಬರಿಕಾರ್ತಿ. ಅವರು ತಮ್ಮ ಕಥೆ, ಕಾದಂಬರಿಗಳ ಮೂಲಕ ಪ್ರಗತಿಪರ ಧೋರಣೆಯನ್ನು ಪ್ರತಿಪಾದಿಸಿದ ಬರಹಗಾರ್ತಿಯರಲ್ಲಿ ಪ್ರಮುಖರು. ಸುಮಾರು ಒಂದು ದಶಕದ ಅವಧಿಯಲ್ಲಿ ರಚನೆಯಾದ ಅವರ ಕಥೆ, ಕಾದಂಬರಿಗಳು ಕನ್ನಡದ ಓದುಗರ ಒಂದು ವರ್ಗವನ್ನೇ ಸೃಷ್ಟಿಸಿತು. ಕನ್ನಡದ ಕಣ್ವ ಪ್ರೊ....
ಜೀವನೋಪಾಯಕ್ಕೆಂದು ನಗರದ ಸೌಂದರ್ಯವರ್ಧಕ ಕಾರ್ಯಾಗಾರದಲ್ಲಿ ಕೆಲಸ ಮಾಡುತ್ತಿದ್ದ ಮಾಯಾಳಿಗೆ ಮೂರು ಮಕ್ಕಳು. ತನ್ನ ಗಂಡನ ದೌರ್ಜನ್ಯವನ್ನು ತಾಳದೆ ತಾಯಿಯ ಮನೆಯಲ್ಲೇ ಆಶ್ರಯ ಪಡೆದಿದ್ದಳು. ತನ್ನ ಮಕ್ಜಳೊಂದಿಗೆ ಹೊಸ ಜೀವನ ಕಟ್ಟಿಕೊಳ್ಳುವ ಅನಿವಾರ್ಯತೆ ಅವಳಿಗಿದ್ದ ಒಂದೇ ಒಂದು ದಾರಿ. ಅನಕ್ಷರಸ್ಥೆಯಾದ ಮಾಯ ಮೂರು ತಿಂಗಳ ಸೌಂದರ್ಯ ವರ್ಧಕ ಕೌಶಲ್ಯದ...
ದೊಡ್ಡ ಪ್ರಪಂಚಪುಟ್ಟ ಗುಡಿಸಲುಮುಗ್ಧ ಹುಡುಗಿಯಆಗಾಧ ಭಾವದಾಗಸ, ಮಿರಮಿರ ಮಿನುಗುವಕನಸಿನ ಮನಸುಮುಳ್ಳುಗಳ ನಡುವೆಯುಮಂದಾರದ ಸೊಗಸು, ಹೂಗಳು ಅರಳುತ್ತಿದ್ದವುದಳಕ್ಕೆ ಮುಳ್ಳುಗಳುತಾಕಿ ರಕ್ತ ತೊಟ್ಟಿಕ್ಕುತ್ತಿತ್ತು ಪುಟ್ಟ ಹುಡುಗಿಯದುದೊಡ್ಡ ಹೃದಯರಕ್ತ ಬಿದ್ದಲ್ಲೆಲ್ಲಾಮತ್ತೊಂದು ಮತ್ತೊಂದು ಮೊಗ್ಗು ನಾ ನಗುವೆನಾ ಬಾಳುವೆಎಂದು ಅರಳಿತು –ವಿದ್ಯಾ ವೆಂಕಟೇಶ. ಮೈಸೂರು +12
(ಕಳೆದ ಸಂಚಿಕೆಯಿಂದ ಮುಂದುವರಿದುದು) ಪುಚ್ಚಮೊಗರು ಜಂಗಮ ಮಠ. ಸೊಗಸಾದ ಹರಿಹರ ಮಂದಿರವನ್ನು ಕಂಡು ಆಶ್ಚರ್ಯ, ಆನಂದಗೊಂಡ ಮನದಿಂದ ಹೊರಬಂದಾಗ ಇನ್ನೊಂದು ಪಕ್ಕದಲ್ಲಿಯೇ ಕಾಣಿಸುತ್ತಿದೆ.. ಪುಚ್ಚಮೊಗರು ಜಂಗಮ ಮಠ. ಮೂಲತ: ದಕ್ಷಿಣಕನ್ನಡ ಜಿಲ್ಲೆಯ, 900ವರ್ಷಗಳಷ್ಟು ಹಳೆಯ, ಮೂಡಬಿದಿರೆಯ ಪುಚ್ಚಮೊಗರು ಎಂಬಲ್ಲಿಯ ವೀರಶೈವರ ಮಠವಾಗಿದೆ ಇದು. ಶತ ಶತಮಾನಗಳ ಘಟನೆಗಳನ್ನು...
ಸುರಹೊನ್ನೆಯ ಒಡತಿ ಶ್ರೀಮತಿ ಹೇಮಮಾಲಾ ಅವರು ಪ್ರಯೋಗಾರ್ಥವಾಗಿ ಹೂವು ಎಂಬ ಪದವನ್ನು ಥೀಮಿಗಾಗಿ ನೀಡಿದ್ದಾರೆ. ಹೂವುಗಳೆಂದರೆ ಎಲ್ಲರಿಗೂ ಇಷ್ಟ. ಗಿಡದಲ್ಲಿ ಅರಳಿ ನಗುವ ವಿವಿಧ ಬಣ್ಣದ/ಸುವಾಸನೆಯ ಹೂಗಳ ಅಂದ-ಚಂದ-ವಯ್ಯಾರ ಕಂಡು ಸಂತಸಪಡುವವರು ಹಲವರಾದರೆ ಹೂವನ್ನು/ಹೂಗಳನ್ನು ಮುಡಿದು ಸಂಭ್ರಮಿಸುವರು ಹೆಂಗಳೆಯರು. ಹೂವಿನ ಸುತ್ತ ಮುತ್ತ ಅದೆಷ್ಟು ಬಾಲ್ಯದ ಅನುಭವಗಳು!ಒಂದೊಂದು...
(ಕಳೆದ ಸಂಚಿಕೆಯಿಂದ ಮುಂದುವರಿದುದು) ಆಲ್ಪೈನ್ ಪ್ರವಾಸ (Alpine Tour)22-04-2019 ಜಪಾನಿನ ಟಾಟೆಯಾಮ ಕುರೋಬೆ ಆಲ್ಪೈನ್ ಪ್ರವಾಸ ವಿಶಿಷ್ಟ ರೀತಿಯದು. ನಮ್ಮ ಮಾರ್ಗದರ್ಶಿ ಪ್ರಭುಜೀಯವರು ಇದನ್ನು ಒಂದೇ ದಿನದಲ್ಲಿ, ಬೆಳಗಿನಿಂದ ಸಂಜೆಯವರೆಗೆ ಬಹಳ ಚೆನ್ನಾಗಿ ಆಯೋಜಿಸಿದ್ದರು. ನಾವು ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದೆವು. ಬೆಚ್ಚಗಿರಲು ಥರ್ಮಲ್ ಬಟ್ಟೆ ಧರಿಸಿ...
ಹೂವು ಎಂದರೆ ಮನಕ್ಕೆ ಒಂಥರಾ ಹರ್ಷ. ಬಾಲ್ಯ ಅಂದರೆ ಸಹ ಅಷ್ಟೇ .ನನ್ನ ಬಾಲ್ಯಕ್ಕೂ ಹೂವಿಗೂ ತುಂಬಾನೇ ನಂಟು. ಈಗಲೂ ಆ ಬೆಸುಗೆ ತುಂಡಾಗದ ಹಾಗೆ ಹೂವಿನ ಮೇಲಿನ ಪ್ರೀತಿ ಹಾಗೇ ಇದೆ. ಚಿಕ್ಕವರಿದ್ದಾಗಿನ ನಮ್ಮ ಮನೆಯ ಕೈ ತೋಟದಲ್ಲಿ ಹೂವಿನ ಗಿಡಗಳೇ ಹೆಚ್ಚು. ಅಮ್ಮನೇ ಮಾಡಿದ...
ಹೆತ್ತ ಕೂಸ ಲಾಲಿಸಿ ಪಾಲಿಸಿಸುಸಂಸ್ಕತಿಯ ಮೈಗೂಡಿಸುವಲ್ಲಿಹೆತ್ತವ್ವನ ಅವಿರತ ಮಮತೆಯೇ ಧ್ಯಾನ ಕಾಡ್ಗಲ್ಲನಂಥ ಮಗುವ ತಿದ್ದಿ ತೀಡಿಸುಸಂಸ್ಕೃತ ಮನುಜನಾಗಿಸುವಲ್ಲಿಗುರುವಿನ ಶ್ರದ್ಧಾ ಬದ್ಧತೆಯೇ ಧ್ಯಾನ ಹದ ಮಾಡಿ ಮಣ್ಣ ಬಿತ್ತಿ ಬೀಜವಉಣಿಸಿ ನೀರ ಸಮೃದ್ಧ ಬೆಳೆ ಬೆಳೆವಲ್ಲಿಅನ್ನದಾತನ ಬೆವರಿಳಿವ ಶ್ರಮವೇ ಧ್ಯಾನ ಗೆಳೆತನದ ವೃಕ್ಷಧಡಿಯ ನೆಳಲಲ್ಲಿಪ್ರಿಯಂವದೆಯಾಗದೆ ನಿಷ್ಠುರತೆಯಲ್ಲಿಒಳಿತೆಸಗುವ ಮನದ ಸ್ನೇಹವೇ...
ನಿಮ್ಮ ಅನಿಸಿಕೆಗಳು…