Yearly Archive: 2022

5

ವಾಟ್ಸಾಪ್ ಕಥೆ 4:ಜಿಪುಣತನ ಜೀವಕ್ಕೇ ತುತ್ತಾಯಿತು..

Share Button

ಒಂದೂರಿನಲ್ಲಿ ಒಬ್ಬ ಶ್ರೀಮಂತನಿದ್ದ. ಅವನ ಬಳಿ ಅಪಾರವಾದ ಆಸ್ತಿಪಾಸ್ತಿ, ಹಣಕಾಸಿನ ಸಂಪತ್ತು ಇದ್ದರೂ ಅವನಿಗೆ ಅತಿಯಾದ ಆಸೆಯಿತ್ತು. ಇನ್ನಷ್ಟು ಗಳಿಸಬೇಕು, ಮತ್ತಷ್ಟು ಶ್ರೀಮಂತನಾಗಬೇಕೆಂದು. ಅವನು ಎಲ್ಲ ರೀತಿಯಿಂದ ಗಳಿಸಿದ ಹಣದಿಂದ ಬಂಗಾರ, ಬೆಳ್ಳಿ, ವಜ್ರಗಳನ್ನು ಕೊಂಡು ತನ್ನ ಮನೆಯ ನೆಲಮಾಳಿಗೆಯ ಗುಪ್ತ ಕೊಠಡಿಯಲ್ಲಿ ಗುಟ್ಟಾಗಿ ಸಂಗ್ರಹಮಾಡಿ ಇಡುತ್ತಿದ್ದ....

4

“ಕಾಂತಾರ”ದ ಸುಳಿಯಲ್ಲಿ

Share Button

ಯಾರು ಕಂಡರೂ ಮಾತಾಡುವುದು ಮತ್ತು ಮಾತಾಡಿಸುವುದು ಕಾಂತಾರ ಸಿನೆಮಾದ ಬಗ್ಗೆಯೇ ಆಗಿದ್ದದ್ದು ನನ್ನಲ್ಲಿ ಕುತೂಹಲವನ್ನು ಹುಟ್ಟಿಸಿತ್ತು. ಮಗಳು ಕಾಂತಾರ ನೋಡೋದೇನೇ ಎಂದು ಎಲ್ಲರನ್ನೂ ಬಿಡದೆ ಥಿಯೇಟರಿಗೆ ಕರೆದುಕೊಂಡು ಹೋದಳು. ಒಗ್ಗರಣೆ ಸಿನೆಮಾ ನೋಡಿದ ಮೇಲೆ ಯಾವ ಸಿನೆಮಾವನ್ನು ನಾನು ನೋಡಿರಲಿಲ್ಲ. ಸಿನೆಮಾ ನೋಡಿದ ಮೇಲೆ ಯಾಕೆ ಈ...

6

ಪ್ರೇಮಿಗಳ ಸ್ವರ್ಗ ಉದಯಪುರ ಚರಣ-2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ನಮ್ಮ ಗುಂಪಿನ ಸದಸ್ಯರಿಗೆ ಉದಯಪುರದಲ್ಲಿ – ಕರ್ಣಿಮಾತಾ ಮಂದಿರದ ದರ್ಶನ, ಸರೋವರದಲ್ಲಿ ದೋಣಿವಿಹಾರ, ರಾಜಸ್ಥಾನೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವ ಕಾತುರ ಇತ್ತು. ಸಂಜೆಯಾಗುತ್ತಿತ್ತು. ದೇವಿಯ ದರ್ಶನ ಮಾಡುವುದಕ್ಕೇ ಹೆಚ್ಚಿನ ಮತ ಬಿದ್ದುದರಿಂದ, ಕೇಬಲ್ ಕಾರ್ ಮೂಲಕ ಮಹಾರಾಣಾ ಕರಣ್‌ಸಿಂಗ್‌ನು ೧೬೨೦ ರಲ್ಲಿ ಮಾಚ್ಲಾ...

4

ಜಗದ ಜೀವದಾತ

Share Button

ಜಗದ ಕಿರಣ ಸೂರ್ಯಬರದೆ ಭುವಿಯುಅರಳದುಜನರ ಕಿರಣ ರೈತಇರದೆ ಜನರಜೀವವುಳಿಯದು …. ಹಸನು ಮಾಡಿ ನೆಲವತಾನು ಉತ್ತು ಕಳೆಯಕಿತ್ತುವಕೆಸರು ಏನೇಯಿರಲಿಬಿಡದೆ ನಾಟಿಮಾಡಿಬಿತ್ತುವ…. ಜಾವ ನಾಲ್ಕರಲ್ಲಿ ಎದ್ದುಸೂರ್ಯನನ್ನುಬೇಡುವಬೆಳೆಗೆ ನೀರು ಉಣಿಸಲುವರುಣನನ್ನುಬೇಡುವ…. ಪಚ್ಚೆ ಬೆಳೆದು ಧಾನ್ಯಸಿಗಲು ಸುಗ್ಗಿಮಾಡಿಹಿಗ್ಗುವರಾಶಿಗಿಷ್ಟು ಪೂಜೆಗೈದುಲೋಕಕೆಲ್ಲಾಹಂಚುವ….. ಕಪಟವಿರದ ಮನಸಿನವನುಅನ್ನದಾತರೈತನುದೇವನಂತೆ ಸಲಹುತಿರುವನಮಿಸಿ ಬಂದುಎಲ್ಲರೂ………. -ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ +3

6

ಜೂನ್ ನಲ್ಲಿ ಜೂಲೇ : ಹನಿ 6

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಯಾಕ್ ಮೃಗದ ಉಣ್ಣೆಯ ಶಾಲು ಚೈನೀಸ್ ಬೌಲ್ ಹೋಟೆಲ್ ನಲ್ಲಿ ಹೊಟ್ಟೆತುಂಬಿಸಿಕೊಂಡು  ಆ ‘ಚಾಂಗ್ಸ್ ಪಾ’ ರಸ್ತೆಯಲ್ಲಿ ಉದ್ದಕ್ಕೂ ಏನಿದೆಯೆಂದು ನೋಡುತ್ತಾ ಬರುತ್ತಿದ್ದಾಗ  ಒಂದು ಅಂಗಡಿಯಾತ ‘ಆಯಿಯೇ, ಶಾಲ್ ಹೈ, ಬ್ಯಾಗ್ ಹೈ ಕ್ಯಾ ಚಾಹಿಯೇ’ ಎಂದು ಕರೆದ. ನಮಗೇ ಏನೂ...

9

ಮಿಯಾವಾಕಿ – ಒಂದು ಅದ್ಭುತ ವಾಸ್ತವಿಕತೆ

Share Button

ಜಗತ್ತಿನಲ್ಲಿ ಈಗ ಅತಿಯಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಮಾಲಿನ್ಯ, ತಾಪಮಾನ ಏರಿಕೆ, ಜಲದ ಕೊರತೆ ಇತ್ಯಾದಿ. ಇವೆಲ್ಲವೂ ಮಾನವ ನಿರ್ಮಿತ ಸಮಸ್ಯೆಗಳೆಂದರೆ ಅತಿಶಯೋಕ್ತಿ ಎನಿಸದು. ಕೈಗಾರಿಕಾ ಕ್ರಾಂತಿಯಾದಾಗಲಿಂದ ಜಾಗತಿಕ ತಾಪಮಾನ ಒಂದು ಡಿಗ್ರಿ ಸೆಲೇಶಿಯಸ್‌ನಷ್ಟು ಹೆಚ್ಚಾಗಿದೆ. ತಜ್ಞರ ಪ್ರಕಾರ 2040ರ ವೇಳೆಗೆ ಇದು 1.5 ಡಿಗ್ರಿ ಸೆಲೇಶಿಯಸ್...

8

ಕೊಟ್ಟೆ….

Share Button

ಅವಳಿಗ ಅವನ ಮೇಲೆ ಸಿಕ್ಕಾಪಟ್ಟೆ ಕೋಪ…. ಕೋಪವನ್ನೆಲ್ಲ ಒಂದು ಏಟು ‘ಕೊಟ್ಟೆ’ ತೀರಿಸಿಕೊಂಡಳು!!!. ಪುಟ್ಟ ಮಗುವಿನ ಗಲ್ಲಕ್ಕೊಂದು ಮುತ್ತ ಕೊಟ್ಟೆ. ನಾ ಏನ ಕೊಟ್ಟೆ ಅವನಿಗೆ, ಅವೇನು ಕೊಟ್ಟ, ನಿನಗೆ ನಾನು ಅದ ಕೊಟ್ಟೆ, ಅವನಿಗೆ ನಾನು ಇದ ಕೊಟ್ಟೆ ಇವನಿಗೆ….ನಾನು ಕೊಟ್ಟೆ… ಕೊಟ್ಟೆ… ಕೊಟ್ಟೆ ಏನಿದು...

6

ಜೂನ್ ನಲ್ಲಿ ಜೂಲೇ : ಹನಿ 5

Share Button

ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ‘ಚೈನೀಸ್ ಬೌಲ್’ ನಾವಿದ್ದ ಹೋಟೆಲ್ ನ ಪಕ್ಕದಲ್ಲಿಯೇ ಲೇಹ್ ನ ಜಿಲ್ಲಾಧಿಕಾರಿಗಳ ಬಂಗಲೆಯಿತ್ತು. ಎದುರುಗಡೆ ಒಂದು ಬೌದ್ಧರ ಮೊನಾಸ್ಟ್ರಿ ಇತ್ತು. ಹಸಿರು ಮರಗಳು ಕಡಿಮೆ. ಹಲವಾರು ಕಟ್ಟಡಗಳು ಮತ್ತು ಒಂದು ಶಾಲೆ ಆಸುಪಾಸಿನಲ್ಲಿಯೇ ಇದ್ದುವು. ಓಣಿಯಂತಹ ದಾರಿಯಲ್ಲಿ ನಡೆದಾಗ ಮುಖ್ಯರಸ್ತೆ...

5

ಪ್ರೇಮಿಗಳ ಸ್ವರ್ಗ ಉದಯಪುರ ಚರಣ – 1

Share Button

ನನ್ನ ತಂಗಿ ಮಲ್ಲಿಕಾ ಫೋನ್ ಮಾಡಿ ತನ್ನ ಮಗ ರಾಜೂನ ಮದುವೆ ಉದಯ್‌ಪುರ್‌ನಲ್ಲಿ ನಡೆಯಲಿದೆ. ಎಲ್ಲರೂ ತಪ್ಪದೇ ಬನ್ನಿ ಎಂದು ಆತ್ಮೀಯತೆಯಿಂದ ಆಹ್ವಾನಿಸಿದಾಗ ಇಲ್ಲ ಎನ್ನಲಾದೀತೆ. ರಾಜೂ ಉದಯ್‌ಪುರ್‌ನಲ್ಲಿ ಎಂ.ಡಿ. ವ್ಯಾಸಂಗ ಮಾಡುತ್ತಿದ್ದ. ಅವನ ಜೂನಿಯರ್ ಆಗಿದ್ದ ಪದ್ಮಿನಿಯಲ್ಲಿ ಪ್ರೀತಿ ಚಿಗುರೊಡೆದಿತ್ತು. ಅಂತರ್ ರಾಜ್ಯ ಮದುವೆಯಾದ್ದರಿಂದ ಇಬ್ಬರು...

7

ವಾಟ್ಸಾಪ್ ಕಥೆ 3: ಸ್ವಂತ ಪ್ರಯತ್ನವೇ ಎಲ್ಲಕ್ಕಿಂತ ಮೇಲು.

Share Button

ಒಂದು ಹಸಿರಾದ ಹುಲ್ಲುಗಾವಲು. ಅಲ್ಲಿ ಮೊಲವೊಂದು ಹಾಯಾಗಿ ಹುಲ್ಲು ತಿನ್ನುತ್ತಿತ್ತು. ದೂರದಲ್ಲಿ ಬೇಟೆನಾಯಿಗಳು ಬೊಗಳುತ್ತಿರುವ ಶಬ್ದ ಕೇಳಿಬಂತು. ಅದಕ್ಕೆ ಭಯವಾಯಿತು. ಈಗೇನು ಮಾಡುವುದು ಎಂದು ಆಲೋಚಿಸಿತು. ಸುತ್ತಮುತ್ತ ನೋಡಿದಾಗ ಸಮೀಪದಲ್ಲೇ ಒಂದು ಕುದುರೆ ಹುಲ್ಲು ಮೇಯುವುದು ಕಾಣಿಸಿತು. ಅದರ ಹತ್ತಿರ ಹೋಗಿ ಅಣ್ಣಾ ಸಮೀಪದಲ್ಲೆಲ್ಲೋ ಬೇಟೆನಾಯಿಗಳು ಬರುತ್ತಿವೆ....

Follow

Get every new post on this blog delivered to your Inbox.

Join other followers: