Daily Archive: February 17, 2022

8

ಕವಿತೆಯಾಸೆ

Share Button

ಒಳಗೊಳಗೆ ಅಳುತಲಿದೆಹೊರಬರಲು ಶಾಂತಿ ಕವಿತೆಅಲವತ್ತಿ ಕೇಳುತಿದೆಹೀಗೆನ್ನ ಕಡೆಗಣಿಪುವುದು ಒಳಿತೆ ಹೊರ ಬಂದರೆ ಇರುವುದೇಎನ್ನ ಆದರಿಪುವರ ಕೊರತೆ ?ಸೂಕ್ಷ್ಮಮತಿ ನಿನ್ನ ಮನಕೆಹಾಗೆಂದು ಅನಿಸಿತೆ !ಹಾಗಲ್ಲದಿದ್ದಲ್ಲಿ ಹೊರಗೆಕರೆದೆನ್ನ ಎಲ್ಲತೋರದಿರುವುದೇಕೆ ಮತ್ತೆ ? ತೋರಬಾರದೆ ಹೊರಗಿನದೆಲ್ಲನಿತ್ಯ ಕೂಗಾಟ, ಆರ್ಭಟಯಾರೊಡನೆ ಎಲ್ಲರದು ಹೋರಾಟ ?ಆಳುವವರ ಬೀಳಿಸಿನಾವಾಳಬೇಕೆಂಬವರನಾಳೆಗೂ ಉಳಿಸಿಟ್ಟಿರುವದೊಂಬರಾಟ !? ನೋಡಬಾರದೆಂದೇನು ನಾನು?ಉಸಿರಾಟಕೇ ಕುತ್ತು...

11

“ಪ್ರೀತಿ ಎಂಬ ಮಾಯಾವಿ”

Share Button

ಫೆಬ್ರವರಿ ಬಂತೆಂದರೆ ಸಾಕು…ಅದು ಪ್ರೇಮಿಗಳ ಮಾಸ..ರೋಸ್ ಡೇ, ಪ್ರಪೋಸ್ ಡೇ, ಚಾಕೊಲೆಟ್ ಡೇ,ಹೀಗೆ ಏನೇನೋ ದಿನಗಳನ್ನು ದಾಟಿಕೊಂಡು 14 ನ್ನು “ವ್ಯಾಲೆಂಟೈನ್ಸ್ ಡೇ” ಆಗಿ ಆಚರಿಸುವ ಪ್ರೇಮಿಗಳಿಗಿದು ಸುಗ್ಗಿಯ ಕಾಲ..ಸದಾ ಒಬ್ಬರಿಗೊಬ್ಬರು ಕಿತ್ತಾಡುತ್ತಾ ಇರುವ ಜೋಡಿಗಳು 14 ರಂದು ತಮ್ಮ ಪ್ರಿಯತಮ/ಪ್ರೇಯಸಿಗೆ ಕೆಂಗುಲಾಬಿ,ಚಾಕೊಲೆಟ್ ನೀಡಿ “Happy Valentine’s...

11

ಅವಿಸ್ಮರಣೀಯ ಅಮೆರಿಕ-ಎಳೆ 10

Share Button

ಭಯದ ಮಜಾ…! ಮರುದಿನ ಬೆಳ್ಳಂಬೆಳಗ್ಗೆ ಎಚ್ಚರವಾದಾಗ ಯಾರೂ ಇನ್ನೂ ಎದ್ದಿರಲಿಲ್ಲ. ಸ್ನಾನ ಮುಗಿಸಿಕೊಂಡು  ಬಂದಾಗ ಕೆಲವರು ಅಡುಗೆಕೋಣೆಯಲ್ಲಿ ಕಾಫಿ, ಟೀಗಳ ತಯಾರಿಯಲ್ಲಿರುವುದು ಕಂಡು ಬಂತು. ನಾನೇ ಗುಂಪಿನ ಹಿರಿಯಳಾದುದರಿಂದ ಆ ದಿನದ ತಿಂಡಿಯ ಜವಾಬ್ದಾರಿಯನ್ನು ವಹಿಸಿಕೊಂಡು, ತಂದಿದ್ದ ಸಾಮಾನುಗಳಿಂದ ಸೊಗಸಾದ ಪುಳಿಯೊಗರೆ ಸಿದ್ಧಗೊಳಿಸಲಾಯಿತು. ಒಂಭತ್ತು ಗಂಟೆಗೆ ಎಲ್ಲರೂ...

5

ಸಿಂಧೂವಾಗಿ ಹರಿದ ʼಚಿಂದಿʼ

Share Button

“ಸಿಂಧೂತಾಯಿ ಸಪ್ಕಾಲ್” ಹೆಸರು ಕಿವಿಗೆ ಬಿದ್ದಾಗಲೆಲ್ಲ ಅಪೂರ್ವ ಬೆಳಕೊಂದು ಮನಸ್ಸು ಹೊಕ್ಕಂತ ಅನುಭೂತಿ.  ಅಪ್ಪಳಿಸುವ ತೆರೆಗಳನ್ನು ಎದುರಿಸಿ, ಅದರೊಂದಿಗೇ ಈಜಿ ದಾಖಲೆ ಬರೆದ ಆಕೆಯ ಸಾಧನೆಯ ರೀತಿಯೇ ವಿಸ್ಮಯ. ಹೆಣ್ಣು ನಿಜಕ್ಕೂ ಮಾತಾ ಸ್ವರೂಪಿಣಿ ಅನ್ನಿಸುವುದೇ ಸಿಂಧೂತಾಯಿ ಸಮಾಜದ ದೀನರನ್ನು ಪಾಲಿಸಿ, ಪೋಷಿಸಿ, ಬೆಳೆಸಿ ಸಮಾಜಮುಖಿಗಳನ್ನಾಗಿ ಮಾಡಿದ...

11

ಕಾದಂಬರಿ: ನೆರಳು…ಕಿರಣ 5

Share Button

–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಶಂಭುಭಟ್ಟರು ಮನೆಗೆ ಬರುವಷ್ಟರಲ್ಲಿ ಅಡುಗೆ, ಮನೆಗೆಲಸ, ಸ್ನಾನ ಎಲ್ಲವೂ ಮುಗಿದದ್ದು ಕಾಣಿಸಿತು. ತಾವು ಬರುವಾಗ ತಂದಿದ್ದ ಸಾಮಾನುಗಳನ್ನು ಹೆಂಡತಿಯ ಕೈಗಿತ್ತು ಹೆಚ್ಚು ತಡಮಾಡದೆ ಸ್ನಾನ ಪೂಜೆ ಮುಗಿಸಿ ಊಟದ ಮನೆಗೆ ಬಂದರು. ಮನೆಯಲ್ಲಿ ಹಿರಿಯರೆಲ್ಲ ಮರೆಯಾದ ನಂತರ ಶಂಭುಭಟ್ಟರು ಮಕ್ಕಳೆಲ್ಲರನ್ನು ತಮ್ಮ ಜೊತೆಯಲ್ಲೇ...

7

ಜಿಹ್ವಾಚಾಪಲ್ಯ

Share Button

ಮನದ ಮುಂದೆ ಮಡುಗಟ್ಟಿದ ಆಸೆಯುಬಿಡದೆ ತಿನ್ನಬೇಕೆಂಬ ಇಚ್ಛೆಯ ತಂದೊಡ್ಡಿದೆಕೇಸರಿ ಬಣ್ಣದ ಸುರುಳಿ ಸುರುಳಿಯಾದ ಸಕ್ಕರೆಯಲೇ ಅದ್ದಿದಅಕ್ಕರೆಯ ಜಿಲೇಬಿ ಬಾಯಲ್ಲಿ ನೀರೂರಿಸಿದೆ ನಾಲಿಗೆಗೆ ತಾಗಿದ ಮೆತ್ತನೆಯ ತುಣುಕೊಂದು ಸವಿಯುವ ಮೋಹವ ಕೆರಳಿಸಿದೆದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಅಪಾಯ ತರುವ ಎಚ್ಚರಿಕೆ ಮೂಲೆ ಸೇರಿದೆ ಬೆಳಗಿನ ತಿಂಡಿಯ ಮಣಗಟ್ಟಲೆ ನುಂಗಿದಹೊಟ್ಟೆಯೂ...

7

ಜ್ಯೋತಿರ್ಲಿಂಗ 12 : ಘೃಶ್ನೇಶ್ವರ

Share Button

ಪಾರ್ವತಿಯ ಅಂಗೈಯಲ್ಲಿ ಉದ್ಭವವಾದ ಜ್ಯೋತಿರ್ಲಿಂಗವನ್ನು ನೋಡೋಣ ಬನ್ನಿ. ಒಮ್ಮೆ ಪಾರ್ವತಿಯು ಹಣೆಗೆ ತಿಲಕವನ್ನು ಹಚ್ಚಲು, ಕುಂಕುಮವನ್ನು ತನ್ನ ಅಂಗೈನಲ್ಲಿಟ್ಟು, ಅಲ್ಲಿದ್ದ ಶಿವಾಲಯ ಕೊಳದ ನೀರನ್ನು ಬಳಸಿ ಉಜ್ಜಿದಳಂತೆ. ಆಗ ಸಂಭವಿಸಿದ ಚಮತ್ಕಾರವೇ – ಅಂಗೈ ಮೇಲೆ, ಬೆರಳಿನ ಘರ್ಷಣೆಯಿಂದ ಉದ್ಭವವಾದ ಜ್ಯೋತಿಸ್ವರೂಪನಾದ ಘೃಶ್ನೇಶ್ವರ ಜ್ಯೋತಿರ್ಲಿಂಗ. ಘೃಶ್ನೇಶ್ವರ ಎಂಬ...

10

ಹೇಳೋ ಗೆಳೆಯ ಪಿಸುಮಾತಲಿ.

Share Button

ಹೇಳೋ ಗೆಳೆಯ ಪಿಸುಮಾತಲಿತೂರಿ ಬಿಡು ಮನದ ಮಾತುಗಳ ತರಂಗಗಳಲಿ               ||ಪ|| ಮುಗಿಲು ಹೊತ್ತು ತರುವುವು ನಿನ್ನ ಸಂದೇಶಗಳಬಂದು ಸೇರುವುವು ನನ್ನ ಕರ್ಣ ಪಟಲಗಳಅರುಣನು ಕಿರಣಗಳ ಬಾಣ ಬಿಟ್ಟಂತೆ ಭೂ ಅಂಗಳಕೆರಿಂಗಣಿಸುತ್ತ ಹೊತ್ತೊಯ್ಯುವವು ನನ್ನ ನೆನಪಿನಂಗಳಕೆ        ಯಾವ ಪದಗಳಲಿ ವರ್ಣಿಸಲಿ ಆ ಆನಂದವಯಾವ ಕಣ್ಣೋಟದಲಿ ಚಿಮ್ಮಿಸಲಿ ಆ...

Follow

Get every new post on this blog delivered to your Inbox.

Join other followers: