Daily Archive: April 28, 2022
‘ಸ್ರೀಯಾನ’ ಹೆಸರೇ ಹೇಳುವಂತೆ ಈ ಕಾದಂಬರಿ ಮೂರು ತಲೆಮಾರಿನ ಸ್ರೀಯರ ಬದುಕು ಬವಣೆಗಳ ಅನಾವರಣ. ಒಂದೊಂದು ತಲೆಮಾರಿನ ಸ್ರೀಯರು ಹಂತ ಹಂತವಾಗಿ ಸಹನೆ ,ತಾಳ್ಮೆ, ಸಂದರ್ಭೋಚಿತ ಬುದ್ಧಿವಂತಿಕೆ, ದಾಷ್ಟಿಕತನ, ಯೋಚನಾಲಹರಿ,ಯೋಜನೆ ಕರ್ತವ್ಯ ಪಾಲನೆ, ಕಾಲಮಾನಕ್ಕೆ ತಕ್ಕಂತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಈ ಪರಿಧಿಯಲ್ಲಿ ಪುರುಷರ ದಬ್ಬಾಳಿಕೆ, ನಿರ್ಲಜ್ಜ ನಡವಳಿಕೆ,...
ಬಾಳಿನ ನೆಮ್ಮದಿಯ ತಳಹದಿಯೇ ತಾಳ್ಮೆ. ‘ತಾಳಿದವ ಬಾಳಿಯಾನು’ ಎಂಬ ಗಾದೆಯನ್ನು ಕೇಳದವರಿಲ್ಲ.‘ತಾಳುವಿಕೆಗಿಂತ ತಪವು ಇಲ್ಲ’ ಎಂದು ದಾಸರು ಹಾಡಿರುವ ವಚನ. ಗಳನ್ನವನ್ನಾದರೂ ತಣಿಸಿ ಉಣ್ಣು’ ಎಂಬುದು ಇದೇ ಅರ್ಥವನ್ನು ಕೊಡುವಇನ್ನೊಂದು ಸೊಲ್ಲು, ಹೌದು, ತಾಳ್ಮೆ ಎಂಬುದು ಮಾನವೀಯ ಮೌಲ್ಯ ಮನಸ್ಸಿನ ಭಾವನೆಗಳನ್ನು ನಿಯಂತ್ರಿಸಿ ಆ ಭಾವನೆಗಳಿಂದಾಗ ತಕ್ಕ...
–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಬೆಳಗ್ಗೆ ಬಸವ ತನ್ನ ಸಹಾಯಕನನ್ನು ಕರೆದುಕೊಂಡು ಭಟ್ಟರ ಮನೆಗೆ ಬರುವಷ್ಟರಲ್ಲಿ ಮನೆಯವರೆಲ್ಲರೂ ಸ್ನಾನ ಪೂಜಾದಿಗಳನ್ನು ಮುಗಿಸಿದ್ದರು. ಅಡುಗೆಯ ಕೆಲಸವೂ ಕೊನೆಯ ಹಂತದಲ್ಲಿತ್ತು. ಅಂಗಳ, ನಡುಮನೆ, ಹೊರಕೋಣೆಗಳು, ಹಿತ್ತಲು, ಧೂಳು ತೆಗೆದು, ಕಿಟಕಿ ಬಾಗಿಲುಗಳನ್ನು ಸಾರಣೆಗೈದು ಮಾಡಿ ಮುಗಿಸಿದರು. ಆ ನಂತರ ಲಕ್ಷ್ಮಿಯ ಆದೇಶದಂತೆ...
ನಾನು ಕೈಕೇಯಿ. ನಾನಾರೆಂದು ಲೋಕಕ್ಕೇ ತಿಳಿದಿದೆ. ದಶರಥ ಮಹಾರಾಜನ ಕಿರಿಯ ಅಚ್ಚುಮೆಚ್ಚಿನ ರಾಣಿ. ನಾನು ಸುಂದರಿ, ಬುದ್ಧಿವಂತೆ ಹಾಗೂ ಜಾಣೆ ಎಂದು ಪ್ರಸಿದ್ಧಳಾಗಿದ್ದೆ. ಆದರೇನು ನಾನೋರ್ವ ನತದೃಷ್ಟೆ. ರಾಮಾಯಣದ ಕೊನೆಯವರೆಗೂ ಎಲ್ಲರಿಂದ ಹಂಗಿಸಿಕೊಂಡ ಪಾಪಿ ಎಂದರೆ ಅತಿಶಯೋಕ್ತಿಯಲ್ಲ. ನಾನು ಕಳಂಕಿತಳು, ರಾಮಾಯಣದ ಸೂತ್ರಧಾರಿಣಿ, ಯುದ್ಧ ಪ್ರಚೋದಿಸಿದವಳು, ದಶರಥನ...
ಸೊಳ್ಳೆ ಎನ್ನುವ ಪುಟ್ಟ ಕೀಟವು ನಮ್ಮ ದೊಡ್ಡದಾದ ಶರೀರವನ್ನು ಸಣ್ಣದಾಗಿ ಒಮ್ಮೆ ಕಚ್ಚಿಬಿಟ್ಟರೂ ಸಾಕು ದದ್ದು, ನವೆ ಗ್ಯಾರಂಟಿ! ಹಳ್ಳಿಯಲ್ಲೇ ಹುಟ್ಟಿ ಬೆಳೆದ ಮಂದಿಗೆ, “ಇದೇನು ಮಹಾ…ದಿನಕ್ಕೆ ಸಾವಿರ ಕಚ್ಚುತ್ತವೆ ಬಿಡಿ, ನಮಗೇನೂ ಆಗೋದೇ ಇಲ್ಲಪ್ಪ!” ಎಂದು ಕೈ ಝಾಡಿಸಿ ಬಿಡಬಹುದು. ಪ್ರಕೃತಿಯ ಶುದ್ಧ ವಾತಾವರಣದಲ್ಲಿರುವ ಸೊಳ್ಳೆಗಳು...
‘ಪುಸ್ತಕ’ ಎಂದರೆ ಜ್ಞಾನ ಭಂಡಾರ. ಎಂದೂ ಕರಗದ ಸಂಪತ್ತು. ಪುಸ್ತಕಗಳು ತಲೆಮಾರುಗಳ ಆಸ್ತಿಯೂ ಹೌದು. ಪುಸ್ತಕಗಳ ಮಹತ್ವ ಪುಸ್ತಕಗಳನ್ನು ಓದಿದವರಿಗೇ ಗೊತ್ತು. ರಾಮಾಯಣ, ಮಹಾಭಾರತದಂತಹ ಮಹಾ ಗ್ರಂಥಗಳು ಮನುಷ್ಯನಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಹುಟ್ಟು ಹಾಕಬಲ್ಲವು. ಭಗವದ್ಗೀತೆಯು ಬದುಕಿನ ಬವಣೆಗಳನ್ನು ಭೇದಿಸುವ ರಹಸ್ಯವನ್ನು ತಿಳಿಸಿಕೊಡುತ್ತದೆ. ಮನುಷ್ಯನ ಆರೋಗ್ಯಕರ ವಿಕಸನದಲ್ಲಿ...
ಪುಸ್ತಕಗಳಿಗಿಂತ ಒಳ್ಳೆಯ ಮಿತ್ರ ಬೇರೊಬ್ಬನಿಲ್ಲ ಎಂಬ ಮಾತು ಎಷ್ಟು ಅರ್ಥಪೂರ್ಣವಾಗಿದೆ ಎಂಬುದನ್ನು ಪುಸ್ತಕ ಪ್ರೇಮಿಯಲ್ಲಿ ಕೇಳಬೇಕು. ನಾವು ಕುಳಿತಲ್ಲಿಯೇ ನಮ್ಮನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿಯಿರುವುದು ಪುಸ್ತಕಗಳಿಗೆ ಮಾತ್ರ. ಕೆಲವೊಂದು ಕತೆ, ಕಾದಂಬರಿಗಳನ್ನು ಓದಿದಾಗ ಅದರಲ್ಲಿನ ಪಾತ್ರಗಳು ನಾವೇ ಅನ್ನುವ ಮಟ್ಟಿಗೆ ನಮ್ಮನ್ನು ಕಾಡುತ್ತವೆ....
ನಿಮ್ಮ ಅನಿಸಿಕೆಗಳು…