Daily Archive: May 12, 2022

4

ಕಾದಂಬರಿ: ನೆರಳು…ಕಿರಣ 17

Share Button

 –ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಅವರುಗಳು ಹೋದಮೇಲೆ ಭಟ್ಟರು “ಲಕ್ಷ್ಮೀ ನಿಮ್ಮ ಮಾವ ರಾಮಣ್ಣನವರು ಬೆಳಗ್ಗೆ ಅಜ್ಜ, ಅಜ್ಜಿಯರನ್ನು ಯಾರೋ ಪೂಜೆಗೆ ಕರೆದುಕೊಂಡು ಬರಲು ಹೇಳಿದ್ದಾರೆಂದು ಕರೆದುಕೊಂಡು ಹೋಗಿದ್ದು ಒಳ್ಳೆಯದೇ ಆಯ್ತು. ಹಾಗೇ ಪಕ್ಕದ ಮನೆ ಸುಬ್ರಹ್ಮಣ್ಯರವರು ತಮ್ಮ ಕುಟುಂಬ ಸಮೇತ ಊರಿಗೆ ಹೋಗಿರುವುದೂ ನಮ್ಮ ಪುಣ್ಯ. ಇಲ್ಲವೆಂದರೆ...

10

ಭಾಷೆಯ ಬಗ್ಗೆ ಕಂಪೋಸಿಟರ್ ಊಹೆಗಳು

Share Button

ಅನುವಾದಿತ ಕವಿತೆ ಶೀರ್ಷಿಕೆಬರಲಿರುವದಕ್ಕೆ ವ್ಯಾಖ್ಯಾನವು ನಾನುನನ್ನನ್ನು ಭವಿಷ್ಯಜ್ಞಾನ ಎಂದೂ ಕರೆಯಬಹುದು ನೀವುನನ್ನ ನಂತರ ಬರುವುದನ್ನು ನೀವು ಓದುತ್ತಿರುವಂತೆನನ್ನ ಅರ್ಥಬದಲಾಗುತ್ತಾ ಹೋಗುತ್ತದೆಭವಿಷ್ಯದಿಂದ, ಇತಿಹಾಸದಿಂದ ರೂಪುಗೊಂಡ ಭೂತಕಾಲಕನಸಿನಿಂದ ಸಾರಾಂಶ ಆಕೃತಿಯನ್ನುನೀಡುತ್ತೆ. ಪ್ಯಾರಾಗ್ರಾಫ್ನನ್ನ ನಾನೇ ಬರೆಯುತ್ತೇನೆ, ಹೊಡೆದುಹಾಕುತ್ತೇನೆ,ಸರಿಪಡಿಸಿ, ಪರಿಷ್ಕರಿಸಿ, ಪುನಃ ಬರೆಯುತ್ತೇನೆನನಗೆ ಅನೇಕ ಆರಂಭಗಳು, ಅನೇಕ ಓದುವಿಕೆಗಳುನನ್ನನ್ನು ಮಾರ್ಜಿನ್ ಗಳಿಂದ ಓದಿಕೆಳಗಿನಿಂದ...

5

ಐಕಾಗ್ರ ಐತರೇಯ

Share Button

ಯಾವುದೇ  ಸತ್ ಚಿಂತನೆ, ಆಧ್ಯಾತ್ಮಿಕ ಚಿಂತನೆ, ಸಮಾಜಮುಖಿ ಸೇವೆ ಮೊದಲಾದ ಕಾರ್ಯಗಳನ್ನು ಮಾಡಬೇಕಾದರೆ ಸಾಮರ್ಥ್ಯ, ಚಾಣಾಕ್ಷತೆ, ತಾಳ್ಮೆ, ತ್ಯಾಗಗಳು ಅನಿವಾರ್ಯ ಅಷ್ಟೇ ಅಲ್ಲ, ಸತ್ಫಲ ನೀಡುವ ಕಾರ್ಯಗಳನ್ನು ಮಾಡಿ ಗಣ್ಯವ್ಯಕ್ತಿಗಳಾಗಬೇಕಿದ್ದಲ್ಲಿ ಗುರು ಹಾಗೂ ದೇವರ ಸಂಪೂರ್ಣ ಅನುಗ್ರಹ ಬೇಕಂತೆ.  ಈ ಭಾಗ್ಯ ಎಲ್ಲರಿಗೂ ದೊರಕುವುದು ದುರ್ಲಭ ಇಷ್ಟೂ...

4

ಅನಾಮಿಕನ ಅವಾಂತರ

Share Button

ನಗರದ ಹೃದಯ ಭಾಗದಲ್ಲಿರುವ ಆ ಸಾರ್ವಜನಿಕ ಉದ್ಯಾನವನಕ್ಕೆ ನಾನು  ಆಗಾಗ ಹೋಗುತಿದ್ದೆ. ಆ ಸಮಯ ನಾನೊಬ್ಬ ನಿರುದ್ಯೋಗಿಯಾಗಿದ್ದೆ. ಪದವಿಧರನಾದರು ಯಾವ ಉದ್ಯೋಗವೂ ಸಿಕ್ಕಿರಲಿಲ್ಲ. ಹಾಗಂತ  ಕೈಕಟ್ಟಿ ಕೂಡದೆ ಉದ್ಯೋಗಕ್ಕಾಗಿ ನನ್ನ ಪ್ರಯತ್ನ ಮುಂದುವರೆದಿತ್ತು. ಉದ್ಯಾನವನದ ಪ್ರಶಾಂತ ವಾತಾವರಣ ಹಚ್ಚ ಹಸುರಿನ ಗಿಡ ಮರ, ಮೆದು ಹುಲ್ಲು ಹಾಸು ತಂಪಾದ ಗಾಳಿ ಮನಸ್ಸಿಗೆ...

4

ಪುಸ್ತಕ ಪರಿಚಯ ‘ನಿನಾದವೊಂದು’, ಲೇ: ಮಂಜುಳಾ.ಡಿ

Share Button

ಪುಸ್ತಕ :- ನಿನಾದವೊಂದುಲೇಖಕರು :- ಮಂಜುಳಾ. ಡಿಪ್ರಕಾಶಕರು:- ತೇಜು ಪಬ್ಲಿಕೇಷನ್ಸ್ ಮಂಜುಳಾ ಅವರ ಪರಿಚಯ ಫೇಸ್ ಬುಕ್ ನಲ್ಲಿ ಸ್ವಲ್ಪ ವಿಭಿನ್ನ ರೀತಿಯಲ್ಲೇ ಆಯಿತು. ಈ fb ಲೋಕದಲ್ಲಿರುವ ಕೆಲವು ಫೇಕ್ ಅಕೌಂಟ್ ಗಳು, ಕೆಟ್ಟ ಮನಸ್ಥಿತಿಯ ಜನಗಳ ಕಾರಣದಿಂದಾಗಿ ಒಂದು ಒಳ್ಳೆಯ ಮನಸ್ಸನ್ನು ಸಂಶಯದ ದೃಷ್ಟಿಯಿಂದ...

6

ಅವಿಸ್ಮರಣೀಯ ಅಮೆರಿಕ-ಎಳೆ 21

Share Button

{ಕಳೆದ ಸಂಚಿಕೆಯಿಂದ ಮುಂದುವರಿದುದು} ವಿವಿಧತೆಯಲ್ಲಿ ಏಕತೆ…!          ಗ್ರಾನೈಟ್ ಶಿಲಾ ಬೆಟ್ಟಗಳ ಸಾಲುಗಳ ಸೊಬಗಿನ ನಡುವೆ ಕಂಗೊಳಿಸುವ ಕಣಿವೆಯಲ್ಲಿರುವ  ಪೈನ್ ಮರದ ಕಾಡು, ಅದರೆಡೆಯಲ್ಲಿ ಜಲಕನ್ನಿಕೆಯರಂತೆ ಲಾಲಿತ್ಯಪೂರ್ಣವಾಗಿ ಬಾಗಿ ಬಳುಕಿ  ಭೋರ್ಗರೆಯುವ ಜಲಪಾತಗಳು.. ಹೀಗೆ ಎಲ್ಲವನ್ನೂ ಕಣ್ಮನಗಳಲ್ಲಿ ತುಂಬಿಕೊಂಡು, ಅದರ ಗುಂಗಿನಲ್ಲೇ ಕೆಲವು ದಿನಗಳು ಕಳೆದುವು. ಒಮ್ಮೆ ನಾವು...

Follow

Get every new post on this blog delivered to your Inbox.

Join other followers: