Daily Archive: May 26, 2022

8

ಕಾದಂಬರಿ: ನೆರಳು…ಕಿರಣ 19

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..“ಹೂ ಮದುವೆಗೆ ಮೊದಲು ನನಗೂ ನಿಮ್ಮಹಾಗೇ ಅನ್ನಿಸಿತ್ತು. ಆದರೀಗ ಇಲ್ಲ. ನೀವುಗಳು ಮದುವೆಯಲ್ಲಿ ಗಮನಿಸಲಿಲ್ಲವೆಂದು ಕಾಣಿಸುತ್ತೆ. ಭಾಗ್ಯಾಳ ಸಹಪಾಠಿಗಳು ಗುಂಪಾಗಿ ಮಂಟಪಕ್ಕೆ ಬಂದಾಗ ನಿಮ್ಮ ಬಾದರಾಯಣ ಸಂಬಂಧದ ದೊಡ್ಡಪ್ಪನವರು “ಇದೇನೋ ಶೀನಾ, ಈ ಹುಡುಗಿಗೆ ಹೆಣ್ಣುಗಂಡು ಭೇದವಿಲ್ಲದೆ ಈಪಾಟಿ ಸ್ನೇಹಿತರಿದ್ದಾರೆ. ನೀನೇನಾದರೂ ಯಾಮಾರಿದರೆ...

11

ಸಸ್ಯ ಹಾಗೂ ಲೋಹಗಳ ಸುತ್ತ

Share Button

ಜಗತ್ತಿನಲ್ಲಿ ಸಸ್ಯ ಸಾಮ್ರಾಜ್ಯ ಅಗಾಧವಾದದ್ದು. ಸಾವಿರಾರು ಪ್ರಭೇದಗಳು ಅದರಲ್ಲೂ ಸಾವಿರಾರು ಉಪಪ್ರಭೇದಗಳು ಇದ್ದು ಪ್ರತಿಯೊಂದು ಒಂದು ವೈಶಿಷ್ಟ್ಯ ಪೂರ್ಣ ಗುಣಲಕ್ಷಣಗಳನ್ನು ಹೊಂದಿದೆ. ಸಸ್ಯ ಸಾಮ್ರಾಜ್ಯದಲ್ಲಿ ಔಷಧೀಯ ಗಿಡಗಳು, ಅಲಂಕಾರಿಕ ಗಿಡಗಳು, ಅನೇಕ ತರದ ಮರಗಳು, ಮಾನವ ಸೇವನೆಗೆ ಉಪಯುಕ್ತ ಗಿಡಗಳು ಇವೆ. ಇದಲ್ಲದೆ ಹಲವಾರು ಗಿಡಮರಗಳಿಗೆ ಮಣ್ಣಿನ...

6

ನಾ ಕಂಡ ಆದಿ ಯೋಗಿ: ಹೆಜ್ಜೆ 2

Share Button

-ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು…ಮಾರನೆಯ ದಿನ ಮುಂಜಾನೆ ಐದು ಗಂಟೆಗೇ ಎದ್ದು, ಸ್ನಾನಮಾಡಿ, ಗುರುಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿದ್ಧರಾದೆವು. ವಿಶಾಲವಾದ ಸಾಧನ ಹಾಲಿನಲ್ಲಿ, ಸಾಧಕರ ದಂಡೇ ನೆರೆದಿತ್ತು. ಎಲ್ಲರೂ ಪದ್ಮಾಸನದಲ್ಲಿ ಕುಳಿತು ಓಂಕಾರವನ್ನು ಪಠಿಸುತ್ತಿದ್ದರು. ಐದೂವರೆಗೆ ಸರಿಯಾಗಿ ಗುರುಸ್ತುತಿ ಆರಂಭವಾಯಿತು. ನಾವು, ಅವರೊಂದಿಗೆ ಕುಳಿತು ಮಂತ್ರಗಳನ್ನು ಪಠಿಸತೊಡಗಿದೆವು....

8

ಅವಿಸ್ಮರಣೀಯ ಅಮೆರಿಕ-ಎಳೆ 23

Share Button

ಗೋಲ್ಡನ್ ಗೇಟ್ ಬ್ರಿಡ್ಜ್ ಮೇಲೆ…. ಆ ದಿನ ಶನಿವಾರ… ಮಧ್ಯಾಹ್ನ ಹೊತ್ತಿಗೆ, ನಮ್ಮ ಮನೆಯಿಂದ ಒಂದು ತಾಸು ಪ್ರಯಾಣದಷ್ಟು ದೂರವಿರುವ ಸ್ಯಾನ್ ಫ್ರಾನ್ಸಿಸ್ಕೋ (SFO)ಗೆ, ಅಲ್ಲಿರುವ ಅಮೆರಿಕದ ಜಗತ್ಪ್ರಸಿದ್ಧ ಗೋಲ್ಡನ್ ಗೇಟ್ ಬ್ರಿಡ್ಜ್ (Golden Gate Bridge) ಮತ್ತು ಇತರ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಹೊರಡುವುದೆಂದು ತಿಳಿದಾಗ,...

8

ಕರ್ಮ ಹಿಂದಿರುಗಿದಾಗ….!

Share Button

ಮಗುವನ್ನು ತದೇಕಚಿತ್ತದಿಂದ ಹಾಗೇ ನೋಡುತ್ತ ಕೂತ ಸಹನಾಳಿಗೆ ಬಾಬುವಿನ ನೆನಪು ಕಾಡತೊಡಗಿತು. ‘ ವೈನಿ ಬಾ, ಕೂಡು ‘ ಎನ್ನುವ ಅವನ ದಿನನಿತ್ಯದ ಈ ಪದಗಳು ಕಿವಿಗಳಿಗೆ ಅಪ್ಪಳಿಸಿ ಹಿಂಸಿಸುತ್ತಿತ್ತು. ಸಹನಾಳ ಮೈದುನ ಬಾಬು. ಹುಟ್ಟಿನಿಂದ ಮಾನಸಿಕ ಅಸ್ವಸ್ಥ. ತಂದೆ ತಾಯಿಯ ನಿಧನದ ನಂತರ ಅಣ್ಣ ಉಮೇಶನ...

38

ಕಿರಿದರೊಳ್ ಪಿರಿದರ್ಥಂ- “ಕರಿ” ಪದದ ಸುತ್ತ ಮುತ್ತ!

Share Button

ಕಿರಿದರೊಳ್ ಪಿರಿದರ್ಥಂ– ಕೆಲವೊಂದು ಪದಗಳೇ ಹಾಗೇ…ಎರಡು ಅಥವಾ ಮೂರು ಅಕ್ಷರದ ಪದ ಆದರೂ ವಿವಿಧ ಅರ್ಥಗಳು ಅದಕ್ಕೆ. ಈ ವಿವರಣೆಗೆ ಪೂರಕವಾಗಿ ನಾನು ತೆಗೆದುಕೊಂಡ ಪದ – “ಕರಿ“. ಯಾಕೋ ಒಂದು ದಿನ ಈ ಪದ ನನ್ನನ್ನು ಬಹುವಾಗಿ ಕಾಡಿತು. ಕೇವಲ ಎರಡಕ್ಷರದ ಪದ ಆದರೂ ಎಷ್ಟೆಲ್ಲಾ...

9

ಸ್ಮಿತವಿರಲಿ ವದನದಲಿ

Share Button

ಕತ್ತಿಯಂತಹ ಹರಿತ ಮಾತೂ ಶರಣಾಗುವುದುನಗುವೊಂದೇ ಆದಾಗ ಉತ್ತರ,ಮೌನದ ಮುದ್ರೆಯೊತ್ತಿ  ಆಗು ಹೃದಯವೇನೀ ಮನಗಳಿಗೆನಗುವಲ್ಲೇ ಹತ್ತಿರ . ನಿರಾಳ ಹೃನ್ಮನ ಎಲ್ಲವ ಮರೆತುಕ್ಷಣಕಾಲ ಒಮ್ಮೆಹಿತವಾಗಿ ನಗಲು ,ಸಿಂಗಾರಗೊಳ್ಳುವುದು  ಈ ನಗುವಿನಿಂದಲೇಕಂಡವರ ಮನ ಮುಗಿಲೂ. ಒಂದೊಂದು ಊರಲ್ಲೂ ಒಂದೊಂದು ಭಾಷೆಆದರೆ ನಗುವಿಗಿಲ್ಲ  ಇದಾವುದರ  ಹಂಗು ,ಎಲ್ಲಾ ಜಾತಿ ಧರ್ಮಗಳ ಮರೆಸಿಬೆಸೆಯುವುದು...

6

ಸತ್ಯಾಸತ್ಯತೆ

Share Button

ರಂಗಪ್ಪನ ತಲೆಯಲ್ಲಿ  ಯೋಚನೆಗಳು  ಸುನಾಮಿ ಅಲೆಯಂತೆ ಎದ್ದು ಆತಂಕಗೊಳಿಸಿದವು. ದಿನಾ ಮುಂಜಾನೆ ಏಳುವ ಹೊತ್ತಿಗೆ ಎದ್ದು  ಜಳಕಾ ಮಾಡಿ  ಒಂದೆರಡು ಬಿಸಿ ರೊಟ್ಟಿ  ಗಬಗಬನೆ  ತಿಂದು ಹೊರಗೆ ಹೆಜ್ಜೆಯಿಟ್ಟಾಗ ಸೂರ್ಯ ತನ್ನ ಹೊಂಬಿಸಿಲು ಬೀರುತಿದ್ದ. ರಸ್ತೆಯ ಪಕ್ಕದ ಒಂದು ಬೇವಿನ ಗಿಡಕ್ಕೆ ಬೆನ್ನು ಹಚ್ಚಿ ಉದ್ದುದ್ದ ಕಾಲು ಚಾಚಿ...

Follow

Get every new post on this blog delivered to your Inbox.

Join other followers: