Daily Archive: August 4, 2022

8

ಕಾದಂಬರಿ: ನೆರಳು…ಕಿರಣ 29

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಬೆಳಗ್ಗೆ ಎಚ್ಚರವಾದ ಭಾಗ್ಯಳಿಗೆ ದಿನಕ್ಕಿಂತ ತಡವಾಗಿದೆ ಎನ್ನಿಸಿತು. ಗೋಡೆಯ ಮೇಲಿನ ಗಡಿಯಾರದ ಕಡೆ ದೃಷ್ಟಿ ಹರಿಸಿದಳು. “ಓ ಆಗಲೇ ಆರುಗಂಟೆಯಾಗಿದೆ. ಇಷ್ಟೊತ್ತಿಗೆ ಅಪ್ಪ ಮಕ್ಕಳ ವಾಕಿಂಗ್, ಸ್ನಾನ ಪೂಜೆ ಎಲ್ಲವೂ ಮುಗಿದಿರುತ್ತದೆ. ಒಮ್ಮೊಮ್ಮೆ ನನಗೇಕೆ ಹೀಗಾಗುತ್ತದೆ. ಎಷ್ಟೋ ಸಾರಿ ಇವರಿಗೆ ಹೇಳಿದ್ದಿದೆ....

3

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 8

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ವಿಜ್ಞಾನ ಸಂಶೋಧಕರ ನೆಟ್‌ ವರ್ಕ್: ಭಾರತೀಯ ಸಂಶೋಧನಾ ಸಂಸ್ಥೆಗಳಲ್ಲಿ ಪರಿಣತರಾದವರು ಬ್ರಿಟನ್ನೇತರ ಯೂರೋಪಿಯನ್‌ ದೇಶಗಳಲ್ಲಿ ವಿಜ್ಞಾನ ಸಂಶೋಧಕರ ನೆಟ್‌ ವರ್ಕನ್ನು ಕಂಡುಕೊಂಡರು, ಅಲ್ಲಿ ಮಾನ್ಯತೆಯನ್ನು ಪಡೆದರು. 1910ರಲ್ಲಿ ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರದಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದ ಶ್ಯಾಮದಾಸ ಮುಕೋಪಾಧ್ಯಾಯರು “ಫೋರ್‌ ವರ್ಟೆಕ್ಸ್‌” ಪ್ರಮೇಯವನ್ನು...

3

ಅವಿಸ್ಮರಣೀಯ ಅಮೆರಿಕ-ಎಳೆ 33

Share Button

ಉಪ್ಪು ಸರೋವರದ ಸುತ್ತಮುತ್ತ…  ಮಿಸ್ಸಿಸ್ಸಿಪಿ ನದಿಯ ಪಶ್ಚಿಮಕ್ಕಿರುವ ಈ ಬೃಹತ್ ಸಾಲ್ಟ್ ಲೇಕ್, ಸುಮಾರು 75 ಮೈಲು ಉದ್ದ, 35 ಮೈಲು ಅಗಲ ಹಾಗೂ 10 ಮೀಟರ್ ಆಳವಿದೆ. ಲಕ್ಷಾಂತರ ವರ್ಷಗಳಿಂದ , ಹಲವಾರು ನದಿಗಳು ನೂರಾರು ಮೈಲು ದೂರ ಹರಿದು, ಸರೋವರಕ್ಕೆ ಬಂದು ಸೇರುವ ನೀರಿನಲ್ಲಿ,...

6

ತಪ್ಪಿದ ದುರಂತ

Share Button

ಇತ್ತೀಚೆಗೆ ಜಾರ್ಖಂಡ್ ರಾಜ್ಯದ ದೇವಘರ್ ಜಿಲ್ಲೆಯಲ್ಲಿರುವ ಬಾಬಾ ವೈದ್ಯನಾಥ ದೇವಸ್ಥಾನಕ್ಕೆ ಹೋಗಿದ್ದೆವು. ಪ್ರವಾಸ ಸಂಸ್ಥೆಯ  ಕಾರ್ಯಕ್ರಮ ರಾಜಗಿರ್  ನಲ್ಲಿ ಮುಕ್ತಾಯವಾದ್ದರಿಂದ ನಾವು  ನಾಲ್ಕು ಜನ  ಪ್ರವಾಸಿಗಳು ರಾಜಗಿರ್ ನಿಂದ ಒಂದು ಕಾರು ಮಾಡಿಕೊಂಡು 196 ಕಿ ಮೀ ದೂರದ ದೇವಘರ್ ಗೆ ಪ್ರಯಾಣ ಬೆಳೆಸಿದೆವು. ದೇವಘರ್ ತಲುಪಿ...

6

ಹೂಗವಿತೆಗಳು-ಗುಚ್ಛ 1

Share Button

1ಕಲ್ಲಿನ ಮೇಲಷ್ಟೇಕತ್ತಿಯನ್ನು ಮಸೆಯಬಹುದುಹೂವಿನ ಮೇಲಲ್ಲ..ಹೂವಿನ ಮೇಲಷ್ಟೇದುಂಬಿಯು ಕೂರುವುದುಕತ್ತಿಯ ಮೇಲಲ್ಲ.. 2ನಾನು ಕೊಟ್ಟಉಡುಗೊರೆಯ ಹೂವುಅವಳ ಕಣ್ಣುಗಳಲ್ಲಿಅರಳುತ್ತಿದೆ! 3ಮನೆಯಲ್ಲಿ ನಾನು ಬೈದರೆ ಸಾಕುಮುನಿಸಿಕೊಳ್ಳುವಹೆಂಡತಿ ಮಗಳುಹಿತ್ತಲಲ್ಲಿ ನಾನು ಹೂ ಕಿತ್ತರೂಕೋಪಿಸಿಕೊಳ್ಳದ ಗಿಡಮರುದಿನ ಮತ್ತಷ್ಟು ಹೂಗಳು 4ಹೂವನ್ನು ಸ್ಪರ್ಶಿಸಿದ ನಂತರಬೆರಳಿಗಂಟುವ ಪರಿಮಳದಂತೆನಿನ್ನ ನೆನಪು ಹೃದಯಕಂಟಿದೆ 5ಆಗಾಗ ಅರಳುವನನ್ನ ಕನಸಿನ ಹೂವುಗಳನ್ನನಿನ್ನ ಮನಸಿಗೆ ಮುಡಿಸಬೇಕು...

12

ನನ್ನೊಳಗೇ ಒಂದಾಗಿದ್ದೆ….ನೀನು..

Share Button

ನಾ ಹುಟ್ಟಿದಾಗಿನಿಂದ ನನಗೆ ಸಂಗಾತಿಯಾಗಿದ್ದು ನೀನಲ್ಲದೇ ಬೇರೆಯಾರು ? ನಿನ್ನ ಮೇಲೆ ಅತಿಯಾದ ಮೋಹವೇ.. ಹೌದು. ಅಂದೂ..ಇಂದೂ.. ಮುಂದೆಂದೂ ಇರುತ್ತದೆ. ಎಂದೂ ಬದಲಾಗದು. ಕಿತ್ತರೂ ಬರದಂತೆ. ಆದರೇಕೋ, ಇತ್ತೀಚೆಗೆ ನಿನ್ನನ್ನು ನಾನು ಅತೀ ಪ್ರೀತಿಯಿಂದ ನೋಡಿಕೊಳ್ಳಲು  ಆಗುತ್ತಲೇ ಇಲ್ಲ. ಬೆಳಗಿನ ಧಾವಂತದ ಬದುಕು ನನ್ನದು.  ನಾ ಕೆಲಸಕ್ಕೆ...

4

ಸ್ನೇಹ

Share Button

ಸ್ನೇಹವೆಂದರೆಎಂದೂ ಜೊತೆಗೇಇರಬೇಕಾದಸಂಬಂಧವೇನಲ್ಲಎಂದಿಗೂ ಮರೆಯದಮನದಲುಳಿವಅನುಬಂಧ ಕಷ್ಟಸುಖಗಳಲಿಜೊತೆಯೇನು ಬೇಕಿಲ್ಲಜೊತೆಯಲಿರುವಾಗಮಾತನಾಡೆ ಮೈಮನಹಗುರವಾಗುವುದಲ್ಲ ಸ್ನೇಹದಲ್ಲಿಪ್ರತಿದಿನ ನೆನೆಯುವಪ್ರಮೇಯವೇನಿಲ್ಲನಿಜಸ್ನೇಹದಲಿಮರೆಯುವ ಮಾತೇ ಇಲ್ಲ ಸ್ನೇಹಕ್ಕೆ ಸಿರಿತನಬಡತನ ಬೇಕಿಲ್ಲಸ್ನೇಹಸಿರಿಗಿಂತಹೆಚ್ಚಿನದಾವುದೂ ಇಲ್ಲ ಇತಿಮಿತಿ ಎಂಬುದುಸ್ನೇಹದಲ್ಲೇನಿಲ್ಲವಿಶಾಲವಾದ ಸ್ನೇಹಇದಕ್ಕೆ ಎಲ್ಲೆಯೆಂಬುದಿಲ್ಲ –ನಟೇಶ +4

Follow

Get every new post on this blog delivered to your Inbox.

Join other followers: