Daily Archive: September 8, 2022

3

ಬಯಸದೇ ಬರುವ ಭಾಗ್ಯ…..

Share Button

ಎಪ್ಪತ್ತು ಮಕ್ಕಳಿರುವಂತಹ ಒಂದು ಸರ್ಕಾರಿ ಶಾಲೆ.  ಸುಂದರವಾದ ಪರಿಸರ, ಕೇರ್ ತಗಳುವ ಶಿಕ್ಷಕರು  ಹೀಗೆ ಬಹಳ ಚೆನ್ನಾಗಿ ಎಲ್ಲವೂ ನಡೆದುಕೊಂಡು ಹೋಗುತ್ತಿತ್ತು. ಅಕ್ಷರ ಮತ್ತುಅನ್ನ ದಾಸೋಹವೂ ಕೂಡಾ ಸಾಕಷ್ಟು ಚೆನ್ನಾಗಿಯೇ ನಡೆಯುತ್ತಿತ್ತು.ಅದರಲ್ಲಿ ಎರಡನೇ ತರಗತಿಯಲ್ಲಿ ಒಂದು ಗಣೇಶ ಅನ್ನುವ ಮಗುವೇ ನನ್ನ ಕಥಾನಾಯಕ.  ಬಹಳ ಮುದ್ದಾದ ಮಗು,...

4

ಹೂಗವಿತೆಗಳು-ಗುಚ್ಛ 6

Share Button

1ನೀನು ಹೋದ ಮೇಲೆಈ ಗಿಡದ ಹೂವುಗಳುಸುಮ್ಮನೆ ಅರಳಿ ಉದುರುತ್ತಿವೆ 2ಎಷ್ಟೊಂದು ಹೂವುಗಳಬಣ್ಣ ಮೆತ್ತಿಕೊಂಡಿದೆಈ ಚಿಟ್ಟೆಯ ರೆಕ್ಕೆಗಳಿಗೆ 3 ಹೂವುಗಳಿಗೆ ಬಣ್ಣಗಳಬಳಿದವರು ಯಾರಿರಬಹುದು?ಇದು ನನ್ನ ಪ್ರಶ್ನೆಉತ್ತರದೊಂದಿಗೆದೇವರು ಮಾಯವಾಗಿದ್ದಾನೆ! 4ಗಾಳಿಯೊಂದಿಗೆ ಹೊರಟಿದ್ದಹೂವಿನ ಘಮವನ್ನುಮನಸಿಗೆ ತುಂಬಿಕೊಂಡಿದ್ದೇನೆನಿನ್ನ ನೆನಪಿನ ಜೊತೆಅದೂ ಇರಲಿ 5ಹೂಮಾಲೆ ಕಟ್ಟುವಕೈಗಳಿಗೆಸಾವಿರ ಹೂಗಳಸಾವಿರ ಸೂತಕ –ನವೀನ್ ಮಧುಗಿರಿ +4

6

ಆದಿ ವೈದ್ಯ ಧನ್ವಂತರಿ

Share Button

ಅಷ್ಟೆಶ್ವರ್ಯಗಳಲ್ಲಿ ಆರೋಗ್ಯ ಭಾಗ್ಯವೇ ಮೇಲು. ಅದಕ್ಕಾಗಿಯೇ ‘ಆರೋಗ್ಯವೇ ಭಾಗ್ಯ’ ಎಂಬ ಸೂಕ್ತಿ ಇದೆ. ಆರೋಗ್ಯ ಹೀನ ಮಾನವನಿಗೆ ಯಾವುದೇ ಸಕಾರಾತ್ಮಕ ಸಾಧನೆ ಸಾಧ್ಯವಾಗಲಾರದು. ಧನ ನಷ್ಟಗೊಂಡರೆ ಮತ್ತೆ ತುಂಬಬಹುದು. ಆದರೆ ಆರೋಗ್ಯ ಹದಗೆಟ್ಟರೆ…? ಅದನ್ನು ಭರಿಸುವುದು ಅಷ್ಟೇನು ಸುಲಭದ ಮಾತಲ್ಲ. ಅನಾರೋಗ್ಯ ಮನುಷ್ಯನಿಗೆ ಬೇರಾವುದೇ ಭಾಗ್ಯವಿದ್ದರೂ ಅನುಭವಿಸುವ...

5

ಕಾದಂಬರಿ: ನೆರಳು…ಕಿರಣ 34

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸ್ವಲ್ಪ ಹೊತ್ತು ಅದೂ ಇದೂ ಮಾತನಾಡುತ್ತಾ ನಾಣಜ್ಜ ಕೊಟ್ಟ ಹಾಲು ಹಣ್ಣುಗಳನ್ನು ಸ್ವೀಕರಿಸಿ ಮಗನೊಡನೆ ಗುರು ರಾಘವೇಂದ್ರರು ಹಿಂತಿರುಗಿದರು. ಅವರನ್ನು ಬೀಳ್ಕೊಟ್ಟು ಒಳಬಂದ ತಟ್ಟೆಯನ್ನು ಜೋಯಿಸರ ಪಾದದ ಬಳಿಯಲ್ಲಿಟ್ಟು “ಮಾವಯ್ಯಾ ಅವರೇನೇ ಹೇಳಲಿ, ಇದು ನಿಮಗೇ ಸೇರಬೇಕಾದದ್ದು ನನಗಲ್ಲ. ಪಾಠಪ್ರವಚನಗಳಿಂದ ನನಗೆ ಬಂದ...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 13

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ದ್ವಾರಕಾನಾಥ ಗೋಪ್ತು ಅವರ ಮೊಮ್ಮಗ ಫಣೀಂದ್ರ ನಾಥ ಗೋಪ್ತು ಇವರು ಇಂಗ್ಲೆಂಡಿನಲ್ಲಿ ವ್ಯಾಪಾರ, ಉದ್ಯಮ, ವಾಣಿಜ್ಯಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು 1905ರಲ್ಲಿ ಅಧ್ಯಯನ ಮಾಡಿ F.N. Gooptu & Co ಎಂಬ ಹೆಸರಿನಲ್ಲಿಯೇ ಇನ್ನೊಂದು ಉದ್ಯಮವನ್ನು ಆರಂಭಿಸಿದರು. ಇದು ಪೆನ್‌, ಪೆನ್ಸಿಲ್‌ಗಳ ಉತ್ಪಾದನೆಯಲ್ಲಿ ಯುಗ...

9

ಅವಿಸ್ಮರಣೀಯ ಅಮೆರಿಕ-ಎಳೆ 38

Share Button

ಕಣಿವೆಯತ್ತ ಸಾಗುತ್ತಾ…. ಹೌದು…ನಾವು ವೀಕ್ಷಿಸುತ್ತಿರುವ ಕಣಿವೆಯ ಅದ್ಭುತ ಆಳ ಪ್ರಪಾತದ ಕಡೆಗೆ ದೃಷ್ಟಿ ನೆಟ್ಟಾಗ ಕಂಡದ್ದೇನು?!…ಅಬ್ಬಾ..  ಆ ಕೊಲೊರಾಡೊ ನದಿಯ ಗ್ಲೆನ್ ಕಣಿವೆ (Glen Canyon) ಯಲ್ಲಿ ಹರಿಯುತ್ತಿರುವ ತುಂಬು ನೀರು ತನ್ನಲ್ಲಿ, ಆದಿತ್ಯನ ಹೊನ್ನಕಿರಣಗಳನ್ನು ಪ್ರತಿಫಲಿಸಿ, ಆ ನಡುಗುಡ್ಡೆಗೆ ಬಂಗಾರದ ಮಾಲೆಯನ್ನು ತೊಡಿಸಿಬಿಟ್ಟಿತ್ತು!. ನೋಡಲು ನೂರು...

Follow

Get every new post on this blog delivered to your Inbox.

Join other followers: