Daily Archive: October 6, 2022
ಮಾಯಾಲೋಕ… ವೇಗಸ್ ವೇಗಸ್ ನಲ್ಲಿ ಮೊದಲ ದಿನದ ಬೆಳಗು… ಹೊರಗಡೆಗೆ ಉಲ್ಲಾಸದಾಯಕ ಚುಮುಗುಟ್ಟುವ ಚಳಿಯ ವಾತಾವರಣ. ನಾವು ಹೊರಹೊರಡಲು ಸಜ್ಜಾಗುತ್ತಿದ್ದಂತೆಯೇ, ಇಷ್ಟು ದಿನ ಕಾಣದಿದ್ದ ಅಚ್ಚರಿಯೊಂದು ಕಾದಿತ್ತು! ಊಟದ ಮೇಜಿನ ಮೇಲಿತ್ತು…ಇಡ್ಲಿ, ಉತ್ತಪ್ಪಂ, ಚಟ್ನಿ, ಸಾಂಬಾರ್!! ಅಬ್ಬಾ… ಇದ್ಯಾವ ಮಾಯಾಲೋಕದಿಂದ ಇಳಿದು ಬಂತು ಎಂದು ತಿಳಿಯಲೇ ಇಲ್ಲ! ...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ವೈಜ್ಞಾನಿಕ ಕ್ಷೇತ್ರದಲ್ಲಿ ಸ್ತ್ರೀಯರು : ಸ್ತ್ರೀಯರು ಶಿಕ್ಷಣವನ್ನು ಪಡೆಯಲು ಅದರಲ್ಲೂ ಉನ್ನತ ಶಿಕ್ಷಣವನ್ನು ವಿಜ್ಞಾನದಲ್ಲಿ ಪಡೆಯಲು ಪೂರಕವಾದ ವಾತಾವರಣ ಎಲ್ಲಾ ದೇಶಗಳಲ್ಲೂ ಇರದಿದ್ದಂತೆ ಬ್ರಿಟಿಷ್ ಭಾರತದಲ್ಲಿಯೂ ಇರಲಿಲ್ಲ. ಇಂಥ ಕಾಲಘಟ್ಟದಲ್ಲಿ 1861ರಲ್ಲಿ ಬಸು ಕುಟುಂಬದಲ್ಲಿ ಜನಿಸಿ ವಿವಾಹದ ನಂತರ ಗಂಗೂಲಿ ಕುಟುಂಬಕ್ಕೆ ಸೇರಿದ...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಲಕ್ಷ್ಮಿ ಭಟ್ಟರಿಗಂತೂ ಮೊಮ್ಮಗಳ ಲಾಲನೆ, ಪಾಲನೆಯಲ್ಲಿ ದಿವಸಗಳು ಹೇಗೆ ಕಳೆಯುತ್ತಿದ್ದವು ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಇತರ ಮೊಮ್ಮಕ್ಕಳಿಗಿಂತ ಈಕೆ ಚಲುವೆ ಎಂದೆನ್ನಿಸುತ್ತಿತ್ತು. ಭಾಗ್ಯಳಿಗಂತೂ ಮನೆಯ ಹಿರಿಯರ ಅಗಲಿಕೆಯ ದುಃಖವು ಈ ಹೊಸ ಅತಿಥಿಯ ಆಗಮನದಿಂದ ದೂರವಾಗತೊಡಗಿತು. ಯಾವ ಕಾರಣಕ್ಕೂ ಸಂಗೀತಶಾಲೆ ನಿಲ್ಲಿಸಬಾರದೆಂಬ ನಿಲುವಿಗೆ...
ಶರತ್ಕಾಲದಲ್ಲಿ ಪಾಡ್ಯದಿಂದ ಪ್ರಾರಂಭವಾಗುವ ಒಂದು ಉತ್ಸವವೆಂದರೆ ಅದು ‘ಶರನ್ನವರಾತ್ರಿ’. ದುರ್ಗಾ ದೇವಿಯನ್ನು ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಯ ರೂಪಗಳನ್ನು ಮುಖ್ಯವಾಗಿ ಒಂಭತ್ತು ರೂಪಗಳಲ್ಲಿ ಆಚರಿಸುವ ಇದೊಂದು ಮಹೋನ್ನತ ಹಬ್ಬವೇ ಹೌದು. ಬದುಕಿನಲ್ಲಿ ಹೊಸತನವನ್ನುಂಟುಮಾಡುವ ಈ ಹಬ್ಬವು, ಪ್ರಕೃತಿ ಮಾತಾ ಸ್ವರೂಪಿಯಾದ ಲಕ್ಷ್ಮಿಯನ್ನು ಮೂರುದಿನಗಳಲ್ಲಿ, ನಂತರದ ಮೂರು ದಿನಗಳಲ್ಲಿ...
ಸಾವಿರಾರು ದೂರದ ಜಾಗವನ್ನು ನಮ್ಮ ಪತ್ರ ತಲುಪಲು ಕೇವಲ ಒಂದು ಅಂಚೆ ಚೀಟಿ ಸಹಾಯ ಮಾಡುತ್ತದೆ ಎಂದರೆ ಇದು ನಿಜಕ್ಕೂ ವಿಸ್ಮಯಕಾರಕವಲ್ಲವೇ? ಇಂಗ್ಲೆಂಡಿನ ಓರ್ವ ಶಾಲಾ ಶಿಕ್ಷಕ ಸರ್ ರೌಲಂಡ್ ಹಿಲ್ (Rowland Hill) ಮೊದಲ ಅಂಚೆ ಚೀಟಿಯನ್ನು ಅಂಟಿಸುವ ಮಾದರಿಯಲ್ಲಿ ಕಂಡು ಹಿಡಿದರು. ಇದು 1837...
(ಹಿಂದಿನ ಸಂಚಿಕೆಯಿಂದ ಮುಂದುವರಿದುದುದು…) 3. ಗಂಗಾನದಿಯ ಡಾಲ್ಫಿನ್ : ಗಂಗೆಯಲ್ಲಿ ಮತ್ತು ಬ್ರಹ್ಮಪುತ್ರ ನದಿಯಲ್ಲೂ ಡಾಲ್ಫಿನ್ ಕಾಣಸಿಗುತ್ತದೆ. ಭಾರತೀಯ ವನ್ಯಜೀವಿಗಳ ಕಾಯಿದೆಯ ಪ್ರಕಾರ ಇದನ್ನು ರಕ್ಷಿಸಲಾಗಿದೆ. ಡಾಲ್ಫಿನ್ ಒಂದು ಸ್ತನಿ. ನೀರಿನಲ್ಲಿ ವಾಸಮಾಡುವುದಕ್ಕೆ ಇದರ ದೇಹ ಮಾರ್ಪಾಡಾಗಿದೆ. ಗಂಗೆಯ ಡಾಲ್ಫಿನ್ ಅಳಿವಿನಂಚಿನಲ್ಲಿದೆ. ಇದನ್ನು ಕೆಂಪು ಪಟ್ಟಿಯಲ್ಲಿ ಸೇರಿಸಲಾಗಿದೆ....
ನಿಮ್ಮ ಅನಿಸಿಕೆಗಳು…