Daily Archive: October 27, 2022
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಪಿ.ಕೆ. ತ್ರೆ಼ಷಿಯ ಕೇರಳದ ಸಿರಿಯನ್ ಕ್ರಿಶ್ಚಿಯನ್ ಕುಟುಂಬದ ಕುಡಿಯಾಗಿ 1924ರಲ್ಲಿ ಜನಿಸಿದರು. ಹೈಸ್ಕೂಲ್ ವಿದ್ಯಾಭ್ಯಾಸದ ನಂತರ ತಂದೆಯ ಪ್ರೋತ್ಸಾಹದಿಂದ ಗಿಂಡಿಯ ಇಂಜನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದರು. 1944ರಲ್ಲಿ ಸಿವಿಲ್ ಇಂಜನಿಯರಿಂಗ್ ಪದವೀಧರರಾದರು. ಕೊಚಿನ್ ರಾಜ್ಯದ ಪಬ್ಲಿಕ್ ಕಮಿಷನ್ ಕಚೇರಿಯಲ್ಲಿಸೆಕ್ಷನ್ ಆಫೀಸರ್ ಆಗಿ...
ನಮ್ಮ ದೇಶವು ಪ್ರಪಂಚದಲ್ಲಿಯೇ ಧರ್ಮವನ್ನು ವಿಶ್ವಕ್ಕೆ ಸಾರಿದ ದೇಶಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ವೇದ, ಉಪನಿಷತ್, ಭಗವದ್ಗೀತೆ, ರಾಮಾಯಣ,ಮಹಾಭಾರತದ ಮೂಲಕ ಭಕ್ತಿಪಂಥವನ್ನು ಮುನ್ನೆಡೆಸಿ, ಅವುಗಳ ಮೂಲಕ ಅನೇಕ ನೀತಿಕಥೆಗಳನ್ನು, ಧಾರ್ಮಿಕ ಸಂಗತಿಗಳನ್ನು, ಸಂಸ್ಕೃತಿಯನ್ನು ಸಾರಿದಂತಹ ನಮ್ಮ ದೇಶವೆಂದರೆ ನಮಗೆ ಹೆಮ್ಮೆ. ಅನೇಕ ಧರ್ಮಗುರುಗಳನ್ನು ,ಸಾಧು ಸಂತರನ್ನು, ಯೋಗಿಗಳನ್ನು,ವಿವೇಕಿಗಳನ್ನು, ಜ್ಯೋತಿಷಿಗಳನ್ನು,ಮುಖಂಡರನ್ನು,...
––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಇದುವರೆಗೆ ಭಾಗ್ಯಳಿಗೆ ತನ್ನ ಗಂಡನ ಬಗ್ಗೆ ಇದ್ದ ಗೌರವಾದರಗಳು ಒಮ್ಮೆಗೇ ಕೊಚ್ಚಿಹೋಗಿದ್ದವು. ಬೇರೆಯವರಿಗೆ ಜಾತಕಗಳನ್ನು ಬರೆದುಕೊಟ್ಟು ಅದರಲ್ಲಿನ ದೋಷಗಳಿಗೆ ಸೂಕ್ತ ಪರಿಹಾರ ಸೂಚಿಸುತ್ತಿದ್ದವರಿಗೆ, ಕುಲದೈವದ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಗಳಿಂದ ನಡೆಸಿಕೊಂಡು ಬರುತ್ತಿದ್ದವರ ವಿವೇಚನೆ ಇಷ್ಟೊಂದು ಬಲಹೀನವೇ? ಒಂದೇ ಒಂದು ಸಾರಿ ಎಲ್ಲರೊಡನೆ, ಬೇಡ...
ಜೂಜುಕಟ್ಟೆಯಿಂದ ಮನೆಗೆ….!! ಜೀವಮಾನದಲ್ಲಿ ಸಾಧ್ಯವಾಗಬಹುದೆಂದು ಎಂದೂ ಅಂದುಕೊಂಡಿರದಂತಹ ಅತ್ಯದ್ಭುತ ಪ್ರದರ್ಶನವನ್ನು ಕಣ್ತುಂಬ ವೀಕ್ಷಿಸಿ, ಮನತುಂಬ ತುಂಬಿಕೊಂಡು ಹೊರಬಂದಾಗ ರಾತ್ರಿ ಗಂಟೆ ಎಂಟು. ಊಟಕ್ಕಾಗಿ ಅಲ್ಲೇ ಪಕ್ಕದಲ್ಲಿರುವ ಮೆಕ್ಸಿಕನ್ ಹೋಟೆಲ್ ಒಳಗೆ ನುಗ್ಗಿದೆವು. ಅದೊಂದು, ಪೂರ್ತಿ ಬಡಹಳ್ಳಿಯ ವಾತಾವರಣವನ್ನು ಸೃಷ್ಟಿಸಲಾಗಿದ್ದ ವಿಶೇಷ ರೀತಿಯ ಹೋಟೇಲಾಗಿತ್ತು! ನಮ್ಮಲ್ಲಿ ನಿಜವಾದ ಬಡತನದಿಂದಲೇ...
ನಿಮ್ಮ ಅನಿಸಿಕೆಗಳು…