Daily Archive: December 22, 2022

6

ಜೂನ್ ನಲ್ಲಿ ಜೂಲೇ : ಹನಿ 5

Share Button

ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ‘ಚೈನೀಸ್ ಬೌಲ್’ ನಾವಿದ್ದ ಹೋಟೆಲ್ ನ ಪಕ್ಕದಲ್ಲಿಯೇ ಲೇಹ್ ನ ಜಿಲ್ಲಾಧಿಕಾರಿಗಳ ಬಂಗಲೆಯಿತ್ತು. ಎದುರುಗಡೆ ಒಂದು ಬೌದ್ಧರ ಮೊನಾಸ್ಟ್ರಿ ಇತ್ತು. ಹಸಿರು ಮರಗಳು ಕಡಿಮೆ. ಹಲವಾರು ಕಟ್ಟಡಗಳು ಮತ್ತು ಒಂದು ಶಾಲೆ ಆಸುಪಾಸಿನಲ್ಲಿಯೇ ಇದ್ದುವು. ಓಣಿಯಂತಹ ದಾರಿಯಲ್ಲಿ ನಡೆದಾಗ ಮುಖ್ಯರಸ್ತೆ...

5

ಪ್ರೇಮಿಗಳ ಸ್ವರ್ಗ ಉದಯಪುರ ಚರಣ – 1

Share Button

ನನ್ನ ತಂಗಿ ಮಲ್ಲಿಕಾ ಫೋನ್ ಮಾಡಿ ತನ್ನ ಮಗ ರಾಜೂನ ಮದುವೆ ಉದಯ್‌ಪುರ್‌ನಲ್ಲಿ ನಡೆಯಲಿದೆ. ಎಲ್ಲರೂ ತಪ್ಪದೇ ಬನ್ನಿ ಎಂದು ಆತ್ಮೀಯತೆಯಿಂದ ಆಹ್ವಾನಿಸಿದಾಗ ಇಲ್ಲ ಎನ್ನಲಾದೀತೆ. ರಾಜೂ ಉದಯ್‌ಪುರ್‌ನಲ್ಲಿ ಎಂ.ಡಿ. ವ್ಯಾಸಂಗ ಮಾಡುತ್ತಿದ್ದ. ಅವನ ಜೂನಿಯರ್ ಆಗಿದ್ದ ಪದ್ಮಿನಿಯಲ್ಲಿ ಪ್ರೀತಿ ಚಿಗುರೊಡೆದಿತ್ತು. ಅಂತರ್ ರಾಜ್ಯ ಮದುವೆಯಾದ್ದರಿಂದ ಇಬ್ಬರು...

7

ವಾಟ್ಸಾಪ್ ಕಥೆ 3: ಸ್ವಂತ ಪ್ರಯತ್ನವೇ ಎಲ್ಲಕ್ಕಿಂತ ಮೇಲು.

Share Button

ಒಂದು ಹಸಿರಾದ ಹುಲ್ಲುಗಾವಲು. ಅಲ್ಲಿ ಮೊಲವೊಂದು ಹಾಯಾಗಿ ಹುಲ್ಲು ತಿನ್ನುತ್ತಿತ್ತು. ದೂರದಲ್ಲಿ ಬೇಟೆನಾಯಿಗಳು ಬೊಗಳುತ್ತಿರುವ ಶಬ್ದ ಕೇಳಿಬಂತು. ಅದಕ್ಕೆ ಭಯವಾಯಿತು. ಈಗೇನು ಮಾಡುವುದು ಎಂದು ಆಲೋಚಿಸಿತು. ಸುತ್ತಮುತ್ತ ನೋಡಿದಾಗ ಸಮೀಪದಲ್ಲೇ ಒಂದು ಕುದುರೆ ಹುಲ್ಲು ಮೇಯುವುದು ಕಾಣಿಸಿತು. ಅದರ ಹತ್ತಿರ ಹೋಗಿ ಅಣ್ಣಾ ಸಮೀಪದಲ್ಲೆಲ್ಲೋ ಬೇಟೆನಾಯಿಗಳು ಬರುತ್ತಿವೆ....

4

ಉಶಸನ ‘ಶುಕ್ರಾಚಾರ್ಯ’ನಾದ ಬಗೆ…

Share Button

ಪುರಾಣಲೋಕದಲ್ಲಿ ಶಿಷ್ಯರಿಗೆ ಗುರುಗಳ ಮೇಲೆ ಭಕ್ತಿ, ಗೊರವ, ನಿಷ್ಠೆ ಮೊದಲಾದ ಮೌಲ್ಯಯುತ ಸ್ಪಂದನಗಳಿದ್ದುವು. ಇದಕ್ಕೆ ದೃಷ್ಟಾಂತವಾಗಿ, ‘ಉದ್ದಾಲಕ’, ‘ಉಪಮನ್ಯು’ ‘ಏಕಲವ್ಯ’, ‘ಕಚ’ ಮೊದಲಾದ ಪುರುಷರತ್ನರನ್ನು ಇದೇ ಅಂಕಣದಲ್ಲಿ ಪರಿಚಯಿಸಿದ್ದೇನೆ. ಅಂತೆಯೇ ಗುರುಗಳೂ ಅದಕ್ಕೆ ಪ್ರತಿಯಾಗಿ ಶಿಷ್ಯರಲ್ಲಿ ಅಪಾರ ಪ್ರೀತಿ, ಮಮತೆ, ಆತ್ಮೀಯತೆ, ವಿಶ್ವಾಸವಿರುತ್ತದೆ. ಕೆಲವೊಮ್ಮೆ ಇದು ಎಷ್ಟು...

19

“ಕಾಂತಾರ” ನೆನಪಿಸಿದ ಕಥೆ

Share Button

“ಕಾಡಿನಲ್ಲಿ ಒಂದು ಸೊಪ್ಪು ಸಿಗುತ್ತದೆ. ಆ ಸೊಪ್ಪು ಹಾಕಿ ಕಾಯಿಸಿದ ಎಣ್ಣೆ ತಲೆಗೆ ಹಚ್ಚಿ ತಿಕ್ಕಿದರೆ ತಲೆಯಲ್ಲಿ ಕೂದಲು ಬೆಳೆಯುತ್ತದೆ” ಇತ್ತೀಚೆಗೆ ತೆರೆಕಂಡು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ ಕಾಂತಾರ ಚಲನಚಿತ್ರದಲ್ಲಿ ಈ ದೃಶ್ಯ ಎಲ್ಲರೂ ನೋಡಿಯೇ ಇರುತ್ತೀರಿ. ಕಾಂತಾರ ಚಲನಚಿತ್ರದಲ್ಲಿ ವಿವರಿಸಿರುವ ಕಥೆಯ ಕಾಲಘಟ್ಟ ವರ್ತಮಾನಕ್ಕೆ ಸಂಬಂಧಿಸಿದ್ದು...

5

ಹತ್ತನೆ ತರಗತಿಯೋ? ಬಂಗಾರದ ಪಂಜರವೋ?

Share Button

ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ ಬೆಳಗಿನ ಶುಭೋದಯದೊಂದಿಗೆ ಮಕ್ಕಳು ಶಿಕ್ಷಕರನ್ನು ಸ್ವಾಗತಿಸುವ ಪರಿ ಅತ್ಯಂತ ಮುದ ನೀಡುವಂತಹದ್ದು. ನಿರ್ಮಲ ಮನಸ್ಸಿನ, ತುಂಟ ನಗೆಯ, ಪ್ರಶಾಂತವಾದ ಅವರ ಮುಖ ನೋಡುವುದೊಂದು ಭಾಗ್ಯವೇ ಸರಿ. ಅದರಲ್ಲೂ ಮರ್ಕಟ ಮನಸ್ಸಿನ ಹತ್ತನೆಯ ತರಗತಿಯ ಮಕ್ಕಳನ್ನು ನಿಭಾಯಿಸುವುದೇ ಒಂದು ಸವಾಲು. ಶಾರೀರಿಕವಾಗಿ ಬೆಳವಣಿಗೆ ಆಗಿದ್ದರೂ...

Follow

Get every new post on this blog delivered to your Inbox.

Join other followers: