Daily Archive: March 30, 2023
‘ಋಷಿಮೂಲ, ನದಿ ಮೂಲ, ದೇವಮೂಲ ಹುಡುಕಬೇಡಿ’ ಎಂದು ಹಿರಿಯರು ಹೇಳಿದ್ದಾರೆ. ಯಾವುದೋ ಗಿರಿ ಶಿಖರಗಳ ಒಡಲಲ್ಲಿ ಜನಿಸಿ ದಟ್ಟವಾದ ಕಾನನಗಳ ಮಧ್ಯೆ ಹರಿದು ಬರುವಳು ಗಂಗೆ. ಇವಳ ನಾಮಧೇಯ – ತುಂಗೆ, ಭದ್ರೆ, ನೇತ್ರಾವತಿ, ಶರಾವತಿ, ಕಾವೇರಿ ಇತ್ಯಾದಿ. ಬಹುತೇಕ ನದಿಗಳು ಹೆಣ್ಣಾಗಿರುವುದು ಒಂದು ಆಕಸ್ಮಿಕವೇ? ಅಥವಾ...
(ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ) ‘ಜಗದೀಶನಾಳುವ ಜಗವೇ ನಾಟಕರಂಗ’ ಎಂಬ ಚಿತ್ರಗೀತೆಯನ್ನು ಬಾಲ್ಯದಲ್ಲಿ ಕೇಳಿರುವವರು ಹಾಗೂ ಬಾನುಲಿಯ ಮೂಲಕ ಹಾಗೂ ರಂಗಭೂಮಿಯ ಮೇಲೆ ನಾಟಕಗಳನ್ನು ಆಡಿದವರಿಗೆ, ಸೂತ್ರದ ಬೊಂಬೆಯನ್ನು ಆಡಿಸುವ ಗೊಂಬೆಕಾರರನ್ನು ನೋಡಿದಾಗ ಖಂಡಿತ ಅನಿಸುತ್ತದೆ. ‘ಈ ಪ್ರಪಂಚವೇ ಒಂದು ರಂಗಭೂಮಿ, ಆ ದೇವರೇ...
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಥಿಕ್ಸೆ ಮೊನಾಸ್ಟ್ರಿ, ರಾಂಚೋ ಶಾಲೆ ದಾರಿಯಲ್ಲಿ, ‘ಥಿಕ್ಸೆ’ ಎಂಬಲ್ಲಿರುವ ಮೊನಾಸ್ಟ್ರಿಗೆ ಭೇಟಿ ಕೊಟ್ಟೆವು. 12 ಮಹಡಿಗಳುಳ್ಳ ಈ ಮೊನಾಸ್ಟ್ರಿಯು ಲೇಹ್ ನಲ್ಲಿ ಅತ್ಯಂತ ದೊಡ್ಡದು . ಇಲ್ಲಿರುವ ಮೈತ್ರೇಯ ಬುದ್ಧನ ಪ್ರತಿಮೆಯು 15 ಅಡಿ ಎತ್ತರವಿದ್ದು, ಲೇಹ್ ನಲ್ಲಿರುವಾ ಅತಿ ಎತ್ತರದ ...
ನನ್ನ ಬಾಲ್ಯದಲ್ಲೆಂದೋಚಿಕ್ಕ ಗಿಡವಾಗಿದ್ದನಮ್ಮ ಮನೆಯ ಮುಂದಿನ ಹೊಂಗೆಇಂದು ನಾ ಮುದಿಯಾಗಿದ್ದರೂಗ್ರೀಷ್ಮದ ಛಳಿಗೆಮೈ ನಡುಗಿ ನಡೆವಾಗಆಯ ತಪ್ಪಿದರೂಈ ಹೊಂಗೆಪ್ರತಿ ವಸಂತದಲ್ಲೂಕಾಯಕವೆಂಬಂತೆಚಿಗುರಿ, ಎಳೆ ಹಸಿರು ಎಲೆಗಳಿಂದಮೈದುಂಬಿ ನಳನಳಿಸುವ ಪರಿಎನಗೆ ಎಲ್ಲಿಲ್ಲದ ಸೋಜಿಗ! ಹೊಂಗೆಯೊಂದಿಗೇ ಬೆಳೆದ ನನಗೆಈಗ ವಸಂತ ಒಂದು ಮಾಸ ಮಾತ್ರವರುಷ ಕಳೆದಂತೆಲ್ಲಚಿಗುರುವುದಿರಲಿಅಳಿಯದೇ ಉಳಿದಿರುವುದೇ ಸಾಧನೆಈ ಸಾಧನೆಗೇ ಏನೆಲ್ಲ ತಯಾರಿ!...
ಇಂಗ್ಲಿಷ್ ಕ್ಯಾಲೆಂಡರ್ ವರ್ಷದ ಏಪ್ರಿಲ್ ಒಂದನೆಯ ದಿನಾಂಕವನ್ನು ಮೂರ್ಖರ ದಿನವೆಂದು ಕರೆಯುವುದನ್ನು ನಾವೆಲ್ಲರೂ ಕೇಳಿದ್ದೇವೆ. ಪ್ರಪಂಚದ ಅನೇಕ ದೇಶಗಳಲ್ಲಿ ವಿವಿಧ ಜನಾಂಗದವರು ಇದನ್ನು ಆಚರಿಸುತ್ತಾರಂತೆ. ತಮ್ಮ ಪರಿಚಿತರು ಅಥವಾ ಸುತ್ತಮುತ್ತಲಿನ ಆತ್ಮೀಯ ಜನಗಳನ್ನು ಆದಿನ ಬೇಸ್ತು ಬೀಳಿಸಲು ಅನೇಕ ರೀತಿಯ ತಂತ್ರಗಾರಿಕೆಯನ್ನು ಬಳಸಿ ಅವರನ್ನು ಅ ಕ್ಷಣಕ್ಕೆ...
ಮಾಚ್ ತಿಂಗಳು ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ತಿಂಗಳು. ಪ್ರತ್ತೇಕವಾಗಿ ಮಹಿಳಾ ದಿನಾಚರಣೆ ಎಂದು ಭಾವಿಸದೆ ಭಾರತೀಯ ಮಹಿಳೆಯರು ತಮ್ಮ ಘನ ಅಸ್ತಿತ್ವವನ್ನು ತಮ್ಮದೇ ಆದ ರೀತಿಯಲ್ಲಿ ಎತ್ತಿಹಿಡಿಯುತ್ತಲೇ ಇದ್ದಾರೆ. ಅಂಥ ಸ್ತ್ರೀರತ್ನಗಳಲ್ಲಿ ಮಹಾರಾಷ್ಟ್ರದ ದಲಿತ ಮಹಿಳೆ ಸೊಯ್ರಾಬಾಯಿ. ಅವಳ ಸಾಧನೆಯನ್ನು ಗೌರವಿಸಿದ ಆ ಕಾಲದ ಸಮಾಜ ಅವಳಿಗೆ...
ಕಣ್ತೆರೆದಾಗ ಕಂಡಿದ್ದು ಸುತ್ತ ಇದ್ದ ಕತ್ತಲು. ಭಯದಿಂದ ದನಿಯೇ ಹೊರಡದಂತಾಗಿತ್ತು. ನಿಧಾನವಾಗಿ ಸುತ್ತಲಿದ್ದ ಎಲ್ಲವೂ ಕಾಣುವಂತಾಗಿದ್ದು ಬೆಳಕು ಮೂಡಿದಾಗಲೇ. ಬೆಚ್ಚಗಿದ್ದ ಗೂಡಿನೊಳಗೆ ನಾನಿದ್ದೆ. ಅಮ್ಮ ತಂದು ಬಾಯಿಗಿಟ್ಟ ಆಹಾರವನ್ನು ಗುಟುಕರಿಸಿದಾಗ ಹಸಿವು ಅಡಗಿ ನಿದ್ದೆ ಸೆಳೆದಿತ್ತು. ಕಣ್ಮುಚ್ಚಿದ್ದೆ. ಮತ್ತೆ ಕಣ್ಣು ತೆರೆದಾಗ ಬೆಳಕು ಮಾಯವಾಗಿತ್ತು. ಮತ್ತದೇ ಕತ್ತಲು....
ಮನದಾಳದಲ್ಲಿ ಹರಳುಗಟ್ಟಿದ ಭಾವನೆಗಳ ಅಭಿವ್ಯಕ್ತಿ ಈ ಕಾವ್ಯಹೇಳಬೇಕೆಂಬ ತುಡಿತಕ್ಕೆ ಹೊರಬಾಗಿಲು ಈ ಕವನ ಪದಗಳೆಂಬ ಸಿಂಹಾಸನದ ಮೇಲೆ ರಾರಾಜಿಸುವ ರಾಣಿ ಈ ಕಬ್ಬಶೋಕವೇ ಮಡುಗಟ್ಟಿ ಕೊರಳು ಒತ್ತಿ ಬರುವಾಗಅಕ್ಷರಗಳೆಂಬ ಕಣ್ಣೀರಾಗಿ ಹರಿಯುವ ಈ ಪದ್ಯ ಹೃದಯ ಖುಷಿಯಿಂದ ತುಂಬಿ ಮೈ ಮನಗಳೇ ನರ್ತಿಸುತ್ತಿರುವಾಗಸಾಲುಗಳೆಂಬ ನಗುವಾಗಿ ಬರುವ ಈ...
ನಿಮ್ಮ ಅನಿಸಿಕೆಗಳು…