Monthly Archive: June 2023
ಲೋಕದಲ್ಲಿ ಒಳ್ಳೆಯವರೂ ಇದ್ದಾರೆ ಕೆಟ್ಟವರೂ ಆಗಿ ಹೋಗ್ತಾರೆ. ಕೆಟ್ಟವರು ಒಳ್ಳೆಯವರಾಗಲೂಬಹುದು. ಅಂದರೆ, ಕೆಟ್ಟವರಲ್ಲಿ ಮೂರು ತೆರನಾಗಿ ವಿಂಗಡಿಸಬಹುದು. ತಿಳಿಯದೆ ತಪ್ಪು ಮಾಡುವವರು, ತಿಳಿದು ಮಾಡುವವರು, ಇನ್ನು ಬೇರೆಯವರ ಸಹವಾಸ ದೋಷದಿಂದ ದುಷ್ಪರಾಗಿ ಬಿಡುವುದು. ತಿಳಿಯದೆ ತಪ್ಪು ಮಾಡಿದವರು ಮತ್ತೆ ತಮ್ಮನ್ನು ತಿದ್ದಿಕೊ೦ಡು ಪರಿವರ್ತನೆಯಾಗಬಹುದು. ಆದರೆ ತಿಳಿದೂ-ತಿಳಿದೂ ದುಷ್ಕೃತ್ಯ...
ನಮ್ಮ ಪರಿಸರದಲ್ಲಿ ಮಾನವನ ಹೊರತಾಗಿ ಒಂದಿಲ್ಲೊಂದು ಜೀವಿಗಳು ಮೂಢನಂಬಿಕೆಗೆ ಸಿಕ್ಕಿ ಬಲಿಯಾಗುವುದನ್ನು ನೋಡುತ್ತಾ ಬಂದಿದ್ದೇವೆ. ಮಾನವರೂ ಕೂಡಾ ಕೆಲವು ವಿಷಯಗಳಿಗೆ ಸಿಲುಕುವುದುಂಟು. ಆದರೆ ಮಾರಣ ಹೋಮ ಅಂತ ನಡೆದಿಲ್ಲ. ಮಾನವನ ಹೊರತಾಗಿ ಪರಿಸರದ ಸಂಘರ್ಷಣೆಯಲ್ಲಿ ಸಿಲುಕಿದ ಕೆಲವು ಜೀವಿಗಳು ಮೂಢನಂಬಿಕೆಗೆ ಬಲಿಯಾಗಿವೆ.ಒಂದಷ್ಟು ಜನ ಇಂತಹ ಮೂಢನಂಬಿಕೆಗೆಗಳ ವಿರುದ್ಧ...
ಒಂದೂರಿನಲ್ಲಿ ಒಬ್ಬ ಆಗರ್ಭ ಶ್ರಿಮಂತನಿದ್ದ. ಅವನ ಬಳಿಯಲ್ಲಿ ಬೆಲೆಬಾಳುವ ಕಾರೊಂದಿತ್ತು. ಅವನು ಅದರಲ್ಲಿ ಕುಳಿತು ತನ್ನ ಕೆಲಸಕಾರ್ಯಗಳಿಗೆ ಒಡಾಡುತ್ತಿದ್ದ. ಜನರೆಲ್ಲ ‘ಎಷ್ಟು ಚೆನ್ನಾಗಿದೆ ಕಾರು! ‘ಎಂದು ಆಶ್ಚರ್ಯ ಪಡುತ್ತಿದ್ದರು ಒಂದು ದಿನ ಶ್ರೀಮಂತನು ಮಾಧ್ಯಮದವರನ್ನೆಲ್ಲ ಆಹ್ವಾನಿಸಿ ಒಂದು ಪ್ರಕಟಣೆ ಮಾಡಿದ. ”ನಾನು ನನ್ನ ಈ ಕಾರನ್ನು ಭೂಮಿಯೊಳಗಡೆ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಸುಂದರ ಸಮುದ್ರದಂಡೆ… ಸಮುದ್ರತೀರ ಬಹಳ ಸ್ವಚ್ಛವಾಗಿತ್ತು. ಮರಳ ಮೇಲೆ ನೂರಾರು ಬಣ್ಣದ ಕೊಡೆಗಳು, ಮಳೆಗಾಲದಲ್ಲಿ ನೆಲದಿಂದ ಮೇಲೆದ್ದ ಬಣ್ಣದ ಅಣಬೆಗಳಂತೆ ಕಂಗೊಳಿಸುತ್ತಿದ್ದವು. ಪುಟ್ಟ ಮಕ್ಕಳ ಮರಳಿನ ಮನೆಗಳು, ಅವರ ಕಲರವ, ಓಡಾಟ, ಚೆಂಡಾಟ, ಗಾಳಿಪಟ ಇತ್ಯಾದಿಗಳಿಂದ ತೀರವು ಲವಲವಿಕೆಯ ಗೂಡಾಗಿತ್ತು. ಅಲ್ಲೇ ಸಮೀಪದಲ್ಲಿ, ತೀರದಿಂದ...
ತವರ ಸುಖದೊಳು ಯಾಕೋ ಅಂದು ಎದ್ದಾಗಿನಿಂದ ಸುಮನ್‍ಗೆ ಅವಳ ಅಮ್ಮನ ನೆನಪು. ಮೂರು ದಿನದಿಂದ ಗಿರೀಶನನ್ನು ಗೋಗರಿದಿದ್ದಳು ಊರಿಗೆ ಹೋಗೋಣಾ ಎಂದು. ಅವನು ನೋಡಿದ್ರೇ ಇಲ್ಲ ನೀನು ಬೇಕಾದ್ರೆ ಹೋಗು ಎಂದು ರಾಗ ಏಳಿತಾನೇ ಇದ್ದ. ಅಮ್ಮ ಅಪ್ಪನ ನೋಡಬೇಕು, ಅಮ್ಮನ ಕೈ ಅಡುಗೆ ಸವಿಯಬೇಕು ಇದೇ...
ಸಂಪಾದನೆ ಎಂದ ಕೂಡಲೇ ನೆನಪಾಗುವುದು ದುಡ್ಡು, ಆಸ್ತಿ, ಸಂಪತ್ತು! ಇದೆಲ್ಲ ಬದುಕಲು ಬೇಕು ನಿಜ. ಲೌಕಿಕ ಅಗತ್ಯಗಳು. ಶಿವ ಕೊಟ್ಟ ಜೋಳಿಗೆ ಎಂದು ನೇತು ಹಾಕಿದರೆ ಹೊಟ್ಟೆ ತುಂಬುವುದಿಲ್ಲ! ನಾಲ್ಕಾರು ಮನೆಗೆ ಅಲೆದು ಭಿಕ್ಷೆ ಕೇಳಬೇಕು. ಕೊಟ್ಟರೆ ಉಂಟು; ಇಲ್ಲದಿದ್ದರೆ ಇಲ್ಲ. ಸಂಪಾದನೆ ಮಾಡೋ ಗಂಡಸು ಅಂತ...
ಜೂನ್ 21 ಎಂದರೆ ಏನೋ ಒಂದು ರೀತಿಯಲ್ಲಿ ಮೈಮನಗಳಿಗೆ ರೋಮಾಂಚನವಾಗುತ್ತದೆ!. ಏಕೆಂದರೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಸಾಂಕೇತಿಕವಾಗಿ ಈ ದಿನವನ್ನು ಯೋಗ ದಿನಾಚರಣೆ ಎಂದು ಆಚರಿಸುತ್ತೇವೆ. ಆದರೆ ವರ್ಷಪೂರ್ತಿ ಯೋಗ ಮಾಡುತ್ತಾ, ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡ ಲಕ್ಷಾಂತರ ಮಂದಿ ಇದ್ದಾರೆ. ಅವರು ತಮ್ಮ ಜೊತೆಯಲ್ಲಿ ಇತರರಿಗೂ ಕೂಡ...
ತಂದೆಯೊಬ್ಬ ಮಗನ ಕೈಹಿಡಿದು ದೇವಾಲಯಕ್ಕೆ ನಡೆದಿದ್ದ. ದೇವಾಲಯದ ಮಹಾದ್ವಾರದ ಬಳಿ ಎರಡೂ ಕಡೆಗಳಲ್ಲಿ ಕಲ್ಲಿನಲ್ಲಿ ಕಡೆದಿದ್ದ ಸಿಂಹಗಳಿದ್ದವು. ಅವುಗಳ ಆಕಾರವನ್ನು ಕಂಡು ಚಿಕ್ಕ ಹುಡುಗ ಬೆದರಿದ. ‘ಅಪ್ಪಾ ನಡೆ ವಾಪಸ್ಸು ಹೋಗೋಣ’ವೆಂದು ಹಠಮಾಡಿದ ತಂದೆಯು ಅವನನ್ನು ಸಮಾಧಾನಪಡಿಸಿ ”ಏಕೆ ಮಗೂ?” ಎಂದು ಪ್ರಶ್ನಿಸಿದ. ಆ ಹುಡುಗ ”ಅಪ್ಪಾ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಕಿಟ್ಟಿ ಪಾರ್ಟಿ ಅಂದು ಗಿರೀಶ ತಿಂಡಿ ತಿಂದು ಆಫೀಸಿಗೆ ಹೋಗುವ ಮುಂಚೆ ಪತ್ರಿಕೆಯನ್ನು ತಿರುವುತ್ತ ಕುಳಿತ್ತಿದ್ದ. ಸುಮನ್ ಇನ್ನೊಂದು ಪತ್ರಿಕೆಯನ್ನು ಹಿಡಿದು ಅಲ್ಲೆ ಕುಳಿತಳು. ಗಿರೀಶನ ಮೊಬೈಲ್ ಟ್ರಿನ್‍ಗುಟ್ಟಿತು. ಕೆಲ ನಿಮಿಷದ ಸಂಭಾಷಣೆಯ ನಂತರ ಮೊಬೈಲ್ ಕೆಳಗಿಡುತ್ತಾ ಗಿರೀಶ “ಸುಮನ್ ಬೋರ್ ಬೋರ್...
ಆಗ ತಾನೇ ಕರೋನಾ ಮೂರನೇ ಅಲೆಯಿಂದ ಜನತೆ ಹೊರಬರುತ್ತಿದ್ದರೂ, ಇನ್ನೂ, ಕೊನೆಯ ಪಕ್ಷ ಆಸ್ಪತ್ರೆಗಳಲ್ಲಿ ಅನುಸರಿಸುತ್ತಿದ್ದ ʼದೈಹಿಕ ಅಂತರವಿರಲಿʼ ಮತ್ತು ʼಮಾಸ್ಕ್ ಧರಿಸಿರಿʼ ನಿಯಮಗಳು ಕಡ್ಡಾಯವಾಗಿ ಆಚರಣೆಯಲ್ಲಿದುದರಿಂದ ನೋಂದಣಿಗಾಗಿ ನಗರದ ಪ್ರತಿಷ್ಟಿತ ನರ್ಸಿಂಗ್ ಹೋಂನಲ್ಲಿ ಮುಂದಿನ ವ್ಯಕ್ತಿಯಿಂದ ಎರಡು ಅಡಿ ಹಿಂದೆ ನಿಂತಿದ್ದ ಸುಧಾಕರನ ಮನದಲ್ಲಿ, ನಡೆದ...
ನಿಮ್ಮ ಅನಿಸಿಕೆಗಳು…