Daily Archive: July 13, 2023

6

ಅವಿಸ್ಮರಣೀಯ ಅಮೆರಿಕ – ಎಳೆ 51

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಸರೋವರದ ತಟದಲ್ಲಿ… ಮುಂದೆ, ನಮ್ಮ ವಾಹನದ ಚಕ್ರಗಳು ತಿರುಗಿದವು, ಬೆಟ್ಟದ ತಪ್ಪಲಲ್ಲಿರುವ ಒಂದು ವಿಶಾಲವಾದ ಸರೋವರದೆಡೆಗೆ. ಜ್ವಾಲಾಮುಖಿ ಸ್ಫೋಟದಿಂದ ರೂಪುಗೊಂಡ ಈ ಸರೋವರದಲ್ಲಿ, ಶೀತಲ ಜಲವು ಅತ್ಯಂತ ವಿಸ್ತಾರವಾಗಿ ಹರಡಿ ನಿಂತು,  ಹೆಚ್ಚಿನ ನೀರು ಆ ಸರೋವರದಿಂದ ಹೊರಗಡೆಗೆ ಸಣ್ಣಕಾಲುವೆ ರೂಪಿಸಿಕೊಂಡು ಹರಿದು...

10

ಕಾದಂಬರಿ : ‘ಸುಮನ್’ – ಅಧ್ಯಾಯ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಹ್ಯಾಪಿ ಆನಿವರ್ಸರಿ ನೋಡು ನೋಡುತ್ತಲೇ ಒಂದು ವರ್ಷ ಕಳೆದು ಹೋಯಿತು. ಸುಮನ್‍ಗೆ ಮದುವೆಯಾಗಿ. ಅಂದು ಮದುವೆಯ ಮೊದಲನೆಯ ವಾರ್ಷಿಕೋತ್ಸವ. ಸುಮನ್ ಕಣ್ಣು ತೆರೆಯುವ ಹೊತ್ತಿಗೆ ಗಿರೀಶ ಎದ್ದು ಅವಳ ಪಕ್ಕ ಒಂದು ದೊಡ್ಡ ಉಡುಗೊರೆ ಇಟ್ಟಿದ್ದ.  ಸಂಭ್ರಮದಿಂದ ಸುಮನ್ ಕಾಗದ ಬಿಡಿಸಿ ಡಬ್ಬ ತೆಗೆದು...

9

ನನ್ನ ತಲೆಯಲ್ಲಿ ಈರುಳ್ಳಿ

Share Button

ನನಗೆ ಇತ್ತೀಚಿಗೇ ತಿಳಿಯಿತು. ಹಸಿವಾದಾಗಲೆಲ್ಲ ಯೂಟ್ಯೂಬ್‌ ನಲ್ಲಿ ʼಈಜ಼ೀ ಸ್ನ್ಯಾಕ್ಸ್‌ʼ ಎಂಬ ವಿಡಿಯೋಗಳನ್ನು ನೋಡಬಹುದೆಂದು. ನೋಡುತ್ತಾ ನೋಡುತ್ತಾ ಅತ್ಯಂತ ಸುಲಭವಾದದ್ದನ್ನು ಮಾಡಬಹುದಲ್ಲವೇ ಎಂದುಕೊಂಡು ಎದ್ದು ಅಡುಗೆ ಮನೆಗೆ ಹೋಗುವುದು; ಅಥವಾ ಇನ್ನೂ ಒಳ್ಳೆಯ ಅನುಭೂತಿಗೆ ಅಮ್ಮನಿಗೆ ಅದೇ ವಿಡಿಯೋವನ್ನು ಫಾರ್ವರ್ಡ್‌ ಮಾಡುವುದು. ʼಅಮ್ಮಾ ಮಾಡಿಕೊಡುʼ ಎಂದು ಪೇಚಾಡುವುದರೊಳಗೆ...

7

ಬಾಳ್ವೆ ಎಂಬ ಭರವಸೆ

Share Button

‘ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ’ ಕೆ.ಸ್. ಚಿತ್ರಾ ಸುಶ್ರಾವ್ಯವಾಗಿ ಹಾಡಿದ ಗೀತೆ ಇದು. ಈ ಜೀವನ ಎನ್ನುವುದು ಹಾವು ಏಣಿ ಆಟ, ಈ ಸಂಕಲೆಯಿಂದ ಮುಕ್ತಿ ಇಲ್ಲವೇ? ನನಗೇ ಈ ರೀತಿ ಕಷ್ಟಗಳು ಯಾಕೆ ಬರಬೇಕು ಎನ್ನುವ ಅಗ್ನಿದಿವ್ಯವ ಹಾದಿ ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ...

10

ವಾಟ್ಸಾಪ್ ಕಥೆ 25: ಸ್ವರ್ಗದ ಮಣ್ಣು.

Share Button

ಒಂದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನವನ್ನು ಪರೀಕ್ಷೆ ಮಾಡಲು ಒಂದು ಪ್ರಶ್ನೆ ಕೇಳಿದಳು. ”ಮಕ್ಕಳೇ, ನಾಳೆ ನೀವೆಲ್ಲರೂ ಶಾಲೆಗೆ ಬರುವಾಗ ಸ್ವಲ್ಪ ಸ್ವರ್ಗದ ಮಣ್ಣನ್ನು ನಿಮ್ಮೊಡನೆ ತಂದು ನನಗೆ ತೋರಿಸಿ” ಎಂದಳು. ಮಕ್ಕಳಿಗೆ ಏನೂ ಅರ್ಥವಾಗಲಿಲ್ಲ. ಮನೆಗೆ ಹೋಗಿ ತಮ್ಮ ತಾಯಿ ತಂದೆಯರಿಗೆ...

4

ನವಗ್ರಹಗಳ ಒಡೆಯ ಸೂರ್ಯ

Share Button

ಜಗತ್ತಿನ ಎಲ್ಲ ಚರಾಚರ ವಸ್ತುಗಳ ಅಸ್ಥಿತ್ವಕ್ಕೆ ಕಾರಣನಾದವನು, ಅವುಗಳಿಗೆ ಚೇತನ ನೀಡುವವನು, ಜೀವ ತುಂಬುವವನು, ದಿನ ಬೆಳಗಾಗಲು ಕಾರಣನಾದವನು ಪ್ರತಿಯೊಬ್ಬರೂ ಮಾಡುವ ಕರ್ಮಗಳಿಗೆ ಸಾಕ್ಷಿಯಾಗುವವನು, ಪಂಚಭೂತಗಳಾದ ಪೃಥ್ವಿ, ಅಪ್, ತೇಜ, ವಾಯು, ಆಕಾಶ ಇವುಗಳನ್ನು ಜಾಗೃತಾವಸ್ಥೆಗೆ ತರುವವನು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದೆಷ್ಟೋ ಉದ್ದ ಬೆಳೆಯುತ್ತದೆ....

Follow

Get every new post on this blog delivered to your Inbox.

Join other followers: