Daily Archive: August 17, 2023
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಬ್ರೈಡಲ್ ವೇಲ್ ಜಲಪಾತದತ್ತ…. ನಾವು ಪಾರ್ಕಿನ ಒಳಗಡೆಯೇ ನಿರ್ಮಿಸಿರುವ ಸೊಗಸಾದ ರಸ್ತೆ, ಇಕ್ಕೆಲಗಳಲ್ಲೂ ಹಸಿರುಸಿರಿ ಹೊತ್ತ ಎತ್ತರೆತ್ತರ ಮರಗಳು, ಪುಟ್ಟ ನದಿಯಲ್ಲಿ ಜುಳುಜುಳು ಹರಿಯುವ ಸ್ಫಟಿಕಜಲ , ನದಿಗಡ್ಡವಿರುವ ವಿಸ್ತಾರವಾದ ಸೇತುವೆಯನ್ನು ದಾಟಿ, ಒಟ್ಟಾಗಿ ಸುಮಾರು ಹದಿನೈದು ನಿಮಿಷಗಳ ಕಾಲ ಕಾಲ್ನಡಿಗೆಯಿಂದ ಸಾಗಿದಾಗ ಹಳೆಯದೆಂತೆನಿಸುವ...
(ಆಗಸ್ಟ್ 12 “ವಿಶ್ವ ಆನೆ ದಿನ” ಈ ಪ್ರಯುಕ್ತ ಲೇಖನ.) “ಆನೆ” ಎಂಬ ಎರಡಕ್ಷರ ನೋಡಿದೊಡನೆ ನಮಗೆ ಅದರ ಸಾಂಸ್ಕೃತಿಕ ವೈಭವ ಒಮ್ಮೆಲೇ ನೆನಪಾಗುತ್ತದೆ. ಹಲವು ವಿಷಯಗಳಿಗೆ ಆನೆ ಅತ್ಯುತ್ತಮ ಉದಾಹರಣೆಯಾಗಿದೆ.ಇತ್ತೀಚೆಗೆ ತಾನೇ ಹುಲಿಗಣತಿಯಲ್ಲಿ ನಮ್ಮ ಕರ್ನಾಟಕ ಭಾರತದಲ್ಲಿ ಎರಡನೇ ಸ್ಥಾನ ಪಡೆದಿತ್ತು. ಈಗ ಮತ್ತೊಂದು ಹೆಮ್ಮೆಯ...
ಸ್ವಾತಂತ್ರ್ಯ ಎಂದಾಗ ನೆನಪಿಗೆ ಬಂದದ್ದು ನಮ್ಮ ಮನೆಗೆ ಸ್ನೇಹಿತರೊಬ್ಬರು ಬಂದಾಗ ನಡೆದ ಪ್ರಸಂಗ. ನಮ್ಮ ಮನೆಗೆ ಆಕಸ್ಮಿಕವಾಗಿ ಸ್ನೇಹಿತರೊಬ್ಬರು ಬಂದರು. ಅವರಿಗೆ ತಮಗೆ ಡಯಾಬಿಟೀಸ್ ಇದೆ ಎನ್ನುವುದು ಕೆಲವು ದಿನಗಳ ಹಿಂದೆ ಮಾತ್ರ ಗೊತ್ತಾಗಿತ್ತು. ಸ್ವಲ್ಪ ಸಕ್ಕರೆ ಹಾಕಿ ಟೀ ಕೊಡಿ ಎಂದು ಪದೇ ಪದೇ ಸೂಚನೆ...
1.ಹಸಿವು “ಇಲ್ಲ ಇನ್ನು ಈ ರೀತಿ ಸಾಗುವುದಿಲ್ಲ . ಎಳೆ ಬಾಣಂತಿ ಹೆಂಡತಿ ಮೊದಲ ಮಗುವಿನ ಹಸಿದ ಮುಖ ನೋಡಲಾಗುತ್ತಿಲ್ಲ. ಎಲ್ಲಿ ಹೋದರೂ ಹತ್ತು ರೂಪಾಯಿ ಸಾಲ ಹುಟ್ಟುತ್ತಿಲ್ಲ. ಏನು ಮಾಡಲಿ.” ತಲೆಕೆಟ್ಟು ಹೋಗಿತ್ತು ಸುರೇಶನಿಗೆ. ” ಅಮ್ಮ ಹಸಿವೂ” ಮಗಳ ಆಕ್ರಂದನ ಇನ್ನೂ ಕೇಳಲಾಗಲಿಲ್ಲ. ರೂಮಿನ...
ತೆಲುಗಿನಲ್ಲಿ ಪುಟ್ಟಗಂಟಿ ಗೋಪಿಕೃಷ್ಣರ “ಗೌರಿ ಕಳ್ಯಾಣಂ” ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿರುವವರು ಶ್ರೀಮತಿ ಟಿ.ಎಸ್.ಲಕ್ಷ್ಮೀದೇವಿಯವರು. ತೆಲುಗು ಮನೆ ಮಾತಾಗಿರುವ ಲಕ್ಷ್ಮೀದೇವಿಯವರು ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಅನನ್ಯ ಕೊಡುಗೆ ಸಲ್ಲಿಸಿರುವ ಹಿರಿಯ ಸಾಹಿತಿಗಳಾದ ದಿ.ಟಿ.ಎಸ್.ವೆಂಕಣ್ಣಯ್ಯನವರ ಸೋದರ ದಿ.ತ.ಸು. ಶಾಮರಾಯರ ಮಗಳು. ಹೀಗಾಗಿ ಕನ್ನಡ ಭಾಷಾ ಶ್ರೀಮಂತಿಕೆ ಇವರಿಗೆ ಸಹಜವಾಗಿ ಮೈಗೂಡಿದೆ....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಸಂದರ್ಶನ “ಅಮ್ಮ, ಅಪ್ಪ ಎಲ್ಲಿ?” ಮಗಳ ಧ್ವನಿ ಕೇಳಿ ರಾಜಲಕ್ಷ್ಮಿ ತಿರುಗಿದರು. ಕಣ್ಣು ಕೆಂಪಾಗಿ ಬಾಡಿದ ಸುಮನ್ ಮುಖದಲ್ಲಿ ಏನೋ ಒಂದು ನಿರ್ಧಾರ. “ವಾಕಿಂಗ್ ಹೋಗಿದಾರೆ ಮರಿ” ಕಕ್ಕುಲತೆಯಿಂದ ಉತ್ತರಿಸಿದರು. ಕಾಫಿ ಲೋಟ ಹಿಡಿದು ಟಿವಿ ಮುಂದೆ ಕುಳಿತಳು. ಸುಮನ್ ಮುಂದಿನ ಹೆಜ್ಜೆಯ ಬಗ್ಗೆ...
ಸೂರ್ಯ ಮುಳುಗುತ್ತಿದ್ದ. ಸ್ಕಾಟ್‌ಲ್ಯಾಂಡಿನಲ್ಲಿ ನೆಲೆಸಿದ್ದ ಮಗನ ಮನೆಯಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದೆ. ರಾತ್ರಿ ಹತ್ತಾಗಿತ್ತು. ಇಲ್ಲಿ ಜುಲೈ ತಿಂಗಳಿನಲ್ಲಿ ಮುಂಜಾನೆ ನಾಲ್ಕಕ್ಕೇ ಉದಯಿಸುವನು ರವಿ, ರಾತ್ರಿ ಹತ್ತಕ್ಕೆ ನಿರ್ಗಮಿಸುವನು. ಹಾಗಾಗಿ ರಾತ್ರಿ ಹತ್ತಕ್ಕೆ ಮುಳುಗುತ್ತಿರುವ ಭಾಸ್ಕರನನ್ನು ನೋಡುತ್ತಿರುವಾಗ, ಟಿ.ವಿ.ಯಲ್ಲಿ ವಿಚಿತ್ರವಾದ ಜಾಹಿರಾತೊಂದು ಕಣ್ಣಿಗೆ ಬಿತ್ತು ಬನ್ನಿ, ನಿಮ್ಮ...
ಸ್ನೇಹ ಎಂಬ ಎರಡು ಅಕ್ಷರದ ಪದವು ವಿಶಾಲವಾಗಿ ಹರಡಿಕೊಂಡಿರುವ ಆತ್ಮೀಯ ಸಂಬಂಧಗಳನ್ನು ಪರಿಚಯಿಸುತ್ತದೆ. ವಿಜ್ಞಾನದ ಮಾಹಿತಿಯ ಪ್ರಕಾರ ಶುದ್ಧವಾದ ನೀರಿಗೆ ಬಣ್ಣವಿಲ್ಲ, ವಾಸನೆಯಿಲ್ಲ, ರುಚಿಯಿಲ್ಲ ಎಂದೆಲ್ಲ ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಶುದ್ಧ ಸ್ನೇಹಸಂಬಂಧಕ್ಕೆ ಲಿಂಗಭೇದ, ವರ್ಣಭೇದ, ಸಿರಿತನ-ಬಡತನದ ಭೇದ, ಸಾಮಾಜಿಕ ಅಂತಸ್ಥುಗಳ ಭೇದ ಯಾವುವೂ ಇಲ್ಲ. ಅದಕ್ಕೆ...
ನಿಮ್ಮ ಅನಿಸಿಕೆಗಳು…