Daily Archive: November 16, 2023

5

ನಕುಲ-ಸಹದೇವರ ಶ್ರೇಷ್ಠತೆ-ವಿಶಿಷ್ಟತೆ

Share Button

ಒಬ್ಬ ರಾಜನಿಗೋ ಅಥವಾ ಗೃಹಸ್ಥನಿಗೋ ಇಬ್ಬರು ಪತ್ನಿಯರಿದ್ದರೆ; ಒಬ್ಬರು ಬಲತಾಯಿ, ಇನ್ನೊಬ್ಬರು ಮಲತಾಯಿ -ತಂದೆಯ ಹಿರಿ ಪತ್ನಿಯೊಂದಿಗೆ ಹಾಗೂ ಕಿರಿ ಪತ್ನಿಯೊಂದಿಗೆ ಮಕ್ಕಳಿಗೂ ಏಗುವುದು ಕಷ್ಟ ಎಂಬ ಭಾವನೆ ಲೋಕದಲ್ಲಿ ಇರುವಂತಾದ್ದು, ಅರ್ಥಾತ್ ಹೆಣ್ಣಿಗೆ ತಾನು ಹೆತ್ತ ಮಕ್ಕಳಲ್ಲಿರುವಷ್ಟು ಅಕ್ಕರೆ ಇನ್ನೋರ್ವಾಕೆಯ ಮಕ್ಕಳಲ್ಲಿ ಇರುವುದಿಲ್ಲ ಎಂಬುದೇ ತಾತ್ಪರ್ಯ....

20

‘ಸಿರಿಗನ್ನಡ ಓದುಗರ ಒಕ್ಕೂಟ’ದಲ್ಲಿ ಕನ್ನಡದ ಸವಿ ..

Share Button

ಈಗ್ಗೆ 3-4 ವಾರಗಳ ಹಿಂದೆ, ಲೇಖಕಿ, ಗೆಳತಿ, ಶ್ರೀಮತಿ.ಬಿ.ಆರ್.ನಾಗರತ್ನ ಅವರು ಕರೆಮಾಡಿ – ನಮ್ಮ ಸಿರಿಗನ್ನಡ ಓದುಗರ ವೇದಿಕೆಯಲ್ಲಿ ʼಮಹಾಭಾರತʼದ ಕುರಿತಾದ ರಸಪ್ರಶ್ನೆ ಕಾರ್ಯಕ್ರಮವನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದೇವೆ.  ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಸತುಂಬುವ ಹುಮ್ಮಸ್ಸಿನಿಂದ ಹಾಗೂ ಬಳಗದ ಸದಸ್ಯರಲ್ಲಿ ಸ್ಪರ್ಧಾ ತೀವ್ರತೆಯನ್ನು ಉಂಟುಮಾಡುವ ದೃಷ್ಟಿಯಿಂದ ಕೆಲವೇ...

4

ಅವಿಸ್ಮರಣೀಯ ಅಮೆರಿಕ – ಎಳೆ 69

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕರಿ ಜನಾಂಗದವರ ಮೇಲಿನ ಕೀಳು ಭಾವನೆಯು ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಸ್ಮಾರಕದಲ್ಲಿ ದಟ್ಟವಾಗಿ ಎದ್ದು ತೋರುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾ; ಹಲವು ಮೈಲಿಗಳ ವರೆಗೆ ಕಾಣುವಂತಹ, ಅತ್ಯಂತ ಎತ್ತರದ ಗೋಪುರದ ವೀಕ್ಷಣೆಗೆ ಹೊರಟಿತು…ನಮ್ಮ ಗುಂಪು. ಈ ಗೋಪುರವು ಪ್ರವಾಸಿಗರ ಅತ್ಯಂತ ಕುತೂಹಲಕಾರಿ ಹಾಗೂ ಆಶ್ಚರ್ಯಜನಕ ತಾಣವಾಗಿದೆ....

3

ಗಲ್ಲಿ, ಗಂಗಾ, ಮತ್ತು ನಾನು – ಕಾಶಿ ಕ್ರಾನಿಕಲ್ಸ್‌

Share Button

ಬಹುಪಾಲು ಜನರು ಮರಣಕ್ಕೆಂದೇ ಬರುವುದು ಈ ಜಾಗಕ್ಕೇ. ಆದರೆ ಬಹಳಷ್ಟು ಜನರಿಗೆ ಈ ಜಾಗವೇ ಪುನರ್ಜನ್ಮವನ್ನು ನೀಡಿದೆ. ಹೆಣವನ್ನು ದಹಿಸುತ್ತಿರುವ ಬೆಂಕಿಯನ್ನೇ ಬೆಳಕೆಂದು ಭಾವಿಸಿ ಮಹಾಭೂತನಾಥನಿಗೆ ಅದೇ ಭಸ್ಮದಿಂದ ಅಲಂಕಾರ! ಮಹಾಸ್ಮಶಾನ ಎನಿಸಿಕೊಂಡಿರುವ ಕಾಶಿ ಅಲ್ಲದೆ ಇನ್ನಾವ ಜಾಗದಲ್ಲಿ ಈ ವೈಪರೀತ್ಯಗಳು ಕಾಣಸಿಗಬಹುದು? ಹಿಂದೆ ಕಾಶಿಗೆ ಹೋಗುತ್ತಿದ್ದವರೆಲ್ಲರೂ...

17

ಕಥೆ : ತಲ್ಲಣ….ಭಾಗ 1

Share Button

ಭಾನುವಾರವಾದ್ದರಿಂದ ಕ್ಲಿನಿಕ್‌ಗೆ ರಜೆಯಿದ್ದ ಪ್ರಯುಕ್ತ ಬೆಳಗಿನ ಎಲ್ಲ ಕೆಲಸಗಳನ್ನು ಧಾವಂತವಿಲ್ಲದೆ ಮುಗಿಸಿದರು ಡಾ.ಜಯಂತ್. ಸಂಜೆ ತಮ್ಮ ಹೆಂಡತಿ ರಜನಿಯೊಡನೆ ಮನೆಯ ಮುಂಭಾಗದಲ್ಲಿನ ಕೈತೋಟದಲ್ಲಿ ಅಡ್ಡಾಡುತ್ತಾ ಆಕೆಯು ಮುತುವರ್ಜಿಯಿಂದ ಬೆಳೆಸಿದ್ದ ನಾನಾ ಬಗೆಯ ಹೂವಿನ ಗಿಡಗಳನ್ನು ವೀಕ್ಷಿಸುತ್ತ ತಮಗೆ ತಿಳಿದಂತೆ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಅಷ್ಟರಲ್ಲಿ ಅವರ ಮನೆಯ...

8

ಜಮ್ಮು ಕಾಶ್ಮೀರ :ಹೆಜ್ಜೆ – 1

Share Button

ಹೆಜ್ಜೆ – 1ಭೂಮಿಯ ಮೇಲಿರುವ ಸ್ವರ್ಗ ಕಾಣಬೇಕೆ, ಬನ್ನಿ ಹಾಗಿದ್ದಲ್ಲಿ, ಕಾಶ್ಮೀರಕ್ಕೆ ಹೋಗೋಣ. ಹಚ್ಚ ಹಸಿರು ಹೊದ್ದ ಹುಲ್ಲುಗಾವಲುಗಳು, ಅಲ್ಲಲ್ಲಿ ಹುಲ್ಲು ಮೇಯುತ್ತಿರುವ ಪಾಶ್ಮೀನ ಉಣ್ಣೆ ಹೊದ್ದ ಕುರಿಗಳು, ವಿಚಿತ್ರವಾಗಿ ಕಾಣುವ ಯಾಕ್ ಮೃಗಗಳು, ದಟ್ಟವಾದ ಕೋನಿಫೆರಸ್ ಅರಣ್ಯಗಳು, ಪ್ರಶಾಂತವಾದ ಸರೋವರಗಳು, ಸುತ್ತಲೂ ನಿಂತ ಹಿಮಾಚ್ಛಾದಿತ ಪರ್ವತಗಳೂ...

Follow

Get every new post on this blog delivered to your Inbox.

Join other followers: