Yearly Archive: 2024

11

ವರ್ತುಲದೊಳಗೆ…..ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು….) ರಾಘವ ದಂಪತಿಗಳು ಹೇಳಿದ ಎಲ್ಲಾ ವಿವರಗಳನ್ನು ತಾಳೆಹಾಕಿದಾಗ ಲಲಿತಾರವರಿಗೆ ಭಾರತದಲ್ಲೂ ಇಂತಹ ಕೆಲವು ಅಧ್ಯಾತ್ಮ ಸಂಸ್ಥೆಗಳ ಬಗ್ಗೆ ಓದಿದ್ದು ನೆನಪಾಯಿತು. ಧರ್ಮಗುರುಗಳೆಂದು ಅಧ್ಯಾತ್ಮ ಬೋಧನೆಯ ಮುಖವಾಡವಿಟ್ಟುಕೊಂಡು ಜನರಿಂದ ಅಪಾರವಾದ ಧನಸಂಗ್ರಹಿಸಿ ಐಷಾರಾಮಿ ಆಶ್ರಮಗಳನ್ನು ನಿರ್ಮಿಸಿಕೊಂಡಿದ್ದ ಕೆಲವರ ಹೆಸರುಗಳು ಕಣ್ಮುಂದೆ ಬಂದವು. ಧನವೊಂದಿಗರ ಪೋಷಣೆಯಲ್ಲಿ...

6

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 9

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಎರಡನೆಯ ದಿನ..16/09/2024 ಹನೋಯ್ ನಗರದ ಹೊರವಲಯದ ಹಸಿರು  ಹೊಲಗಳ ನಡುವಿನ ರಸ್ತೆಯಲ್ಲಿ  ನಮ್ಮ ಬಸ್ಸು ಚಲಿಸುತಿತ್ತು. ಕಿಟಿಕಿಯಿಂದ ಹೊರಗೆ ನೋಡುತ್ತಿದ್ದ  ನನಗೆ   ಭತ್ತದ ಕೃಷಿಯ  ಬಗ್ಗೆ ಏನು ಅನುಭವವಿಲ್ಲದಿದ್ದರೂ, ಇಲ್ಲಿಯ ಭತ್ತದ ಸಸಿಗಳು ಬಹಳ ಒತ್ತೊತ್ತಾಗಿ ಇವೆಯಲ್ಲವೇ ಅನಿಸಿತ್ತು.   ನಾನು ಕಂಡಂತೆ, ...

5

ಕಾವ್ಯ ಭಾಗವತ 23: ಮೋಕ್ಷಮಾರ್ಗ

Share Button

23.ಸಪ್ತಮ ಸ್ಕಂದ – ಅಧ್ಯಾಯ – 1ಮೋಕ್ಷಮಾರ್ಗ ರಾಗದ್ವೇಷರಹಿತಕರ್ಮಾಧೀನಜನನ ಮರಣಗಳಿಲ್ಲದಭಗವಂತ ದೇವತೆಗಳ ಬೆಂಬಲಿಸಿದೈತ್ಯದಾನವರ ಶಿಕ್ಷಿಪಭಗವಂತನಲೀಲೆಯ ಒಳಾರ್ಥಅರಿಯದವರಿಗೊಂದುಬಗೆಹರಿಯದ ಪ್ರಶ್ನೆಯೇ ಪ್ರಕೃತಿಯಲ್ಲಿರ್ಪಸಕಲ ಜೀವಿಗಳಲ್ಲಿರ್ಪರಜಸ್ಸು, ತಮಸ್ಸು ಮತ್ತು ಸತ್ವಗುಣಪ್ರಧಾನರಾದದೈತ್ಯ, ಯಕ್ಷ, ರಾಕ್ಷಸದೇವ ಪಕ್ಷಗಳಲ್ಲಿರ್ಪರಜಸ್ಸು, ತಮಸ್ಸು, ಸತ್ವಗುಣಗಳುಸಮುದ್ರದಲ್ಲಿನ ಅಲೆಗಳಂತೆಒಂದರಮೇಲೊಂದು ಹೊರಬೀಳುತ್ತಹೆಚ್ಚುತ್ತಾ, ತಗ್ಗುತ್ತಲಿರುವುವು ವಿವಿಧ ಕಾಲದೆ ಗುಣಧರ್ಮಗಳಿಗನುವಾಗಿದೇವಪಕ್ಷ, ದೈತ್ಯಪಕ್ಷಗಳಜಯಾ ಅಪಜಯಗಳಾಗುವುವುಭಗವಂತ ಸಕಲ ಪ್ರಾಣಿಗಳಲಿಅಂತರ್ಯಾಮಿ,ಸಮದರ್ಶಿಯಾದುದರಿಂದಲೇಶಿಶುಪಾಲನ ನಿಂದನೆಗಳಿಗೆಒಳಗಾಗಿ...

7

ಕಾದಂಬರಿ : ತಾಯಿ – ಪುಟ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)ಒಂದು ತಿಂಗಳು ಕಳೆಯಿತು. ಅವರು ಅನಿರೀಕ್ಷಿತವಾಗಿ ನಂಜನಗೂಡಿಗೆ ಹೋಗಬೇಕಾದ ಪ್ರಸಂಗ ಒದಗಿತು. ಅವರ ಮನೆಯಲ್ಲಿ ಬಾಡಿಗೆಗಿದ್ದ ರಾಮಾವಧಾನಿಗಳು ಪೂಜೆ ಮಾಡಿ ಹೆಂಡತಿಗೆ ತೀರ್ಥ ಕೊಡುವ ಸಂದರ್ಭದಲ್ಲಿ ಕುಸಿದುಬಿದ್ದು ಪ್ರಾಣಬಿಟ್ಟಿದ್ದರು. ಅವರ ಹೆಂಡತಿ ಮಗನಿಗೆ ಫೋನ್ ಮಾಡಿದ್ದರು. ಮೋಹನ್‌ಗೆ ವಿಷಯ ತಿಳಿದೊಡನೆ ರಾಜಲಕ್ಷ್ಮಿಗೆ ಫೋನ್ ಮಾಡಿ...

4

ನೀರ ಮೇಲೆ……

Share Button

ನೀರ ಮೇಲೆಭಾವ ವೀಣೆ ತೇಲಿ ತೇಲಿಸಾಗಿದೆ ಸುಮ್ಮನೇ ಒಲವ ಹಂಚಿ ಜೀವ ಭಾವಕಡಲ ಮೇಲೆ ಸಾಗಿಸಗ್ಗ ಸೇರಿದ ಮೆಲ್ಲನೇ ಬಾನ ಬಯಲುಹಸಿರ ಉಸಿರುಭೂಮಿ ನಗುವ ಹೂವು ಗಾಳಿ ಗಂಧಬಣ್ಣ ಬಿಂಬ ತುಂಬಿಸುರಿವ ಜಗವು ಮಾತು ಮೌನಹಸಿರು ಧ್ಯಾನಜೀವ ಜೀವದ ಕಥನ ಮಣ್ಣ ಹಾಡುಸಾರ ಸತ್ವಸೋಜಿಗ ನೆಲದ ವದನ...

5

ಸಂಬಂಧ

Share Button

ಅರಿವಿರದ ವಯಸ್ಸಲ್ಲಿಎಲ್ಲವೂ ಚಂದ ಚಂದಸುತ್ತಲೂ ಬೆಳೆಯುವುದುಸುಂದರ ಅನುಬಂಧಬೇಧ ಭಾವದ ಸೋಂಕಿರದಒಲವ ಮಧುರ ಬಂಧನೋವು ನಲಿವುಗಳನ್ನುಮರೆಸುವ ಆತ್ಮೀಯ ಸಂಬಂಧ ಮೇಲು ಕೀಳಿನ ಭಾವವರಿಯದಮುಗ್ಧತೆಯಿಂದ ತುಂಬಿದ ಮನಸುಬಡವ ಶ್ರೀಮಂತನೆಂಬ ಬೇಧವನ್ನುಬಯಸದ ಸಹಿಸದ ಮನಸುಇಂದು ಹಾಗಿಲ್ಲ ಯಾರ ಮನಸುಎಲ್ಲರ ಮನದೊಳಗು ಕೊಳಕುಎಲ್ಲರೂ ಮಾಡುವರು ಇಂದುಇನ್ನೊಬ್ಬರಿಗೆ ಕೆಡುಕು ಹಿಂದೊಂದು ಮುಂದೊಂದುಸುಮ್ಮನೆ ಮಾಡುವರು ಹುಳುಕುಸರಿ...

6

ಕನ್ನಡ ಸಾರಸ್ವತ ಲೋಕದ ಅನರ್ಘ್ಯ ರತ್ನ: “ಕುವೆಂಪು”

Share Button

ಯುಗದ ಕವಿಗೆಜಗದ ಕವಿಗೆಶ್ರೀ ರಾಮಾಯಣ ದರ್ಶನದಿಂದಲೇ ಕೈಮುಗಿದ ಕವಿಗೆ – ಮಣಿಯದವರು ಯಾರು?ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದಕವನ ತತಿಗೆ ತಣಿಯದವರು ಆರು?ಮಲೆನಾಡಿನ ಸೌಂದರ್ಯಕೆ ಕುಣಿದಾಡಿದಕವಿಯ ಜತೆಗೆ ಕುಣಿಯದವರು ಆರು? ಕುವೆಂಪು ರವರ ಬಗ್ಗೆ ತಮ್ಮದೇ ಆದ ಸಾಲುಗಳನ್ನು ಬರೆದವರು ವರ ಕವಿ ದ ರಾಬೇಂದ್ರೆ. ನಿಜಕ್ಕೂ ಈ...

8

ವಿಭಿನ್ನ ಬಣ್ಣದ ಕೈಕೇಯಿ

Share Button

ನಮ್ಮ ಬದುಕಿನ ದಾರಿದೀಪಗಳಾದ ರಾಮಾಯಣ,ಮಹಾಭಾರತ ಮೊದಲಾದ ಪುರಾಣಗಳಲ್ಲಿ ಸಾಮಾನ್ಯವಾಗಿ ಶಿಷ್ಟರು ಹಾಗೂ ದುಷ್ಟರು ಎಂಬ ಎರಡು ವಿಧದ ವ್ಯಕ್ತಿತ್ವ ಉಳ್ಳವರನ್ನು ಕಾಣುತ್ತೇವೆ. ಶಿಷ್ಟರು ಎನಿಸಿಕೊಳ್ಳುವಂತವರು ಆರಂಭದಿಂದ ಅಂತ್ಯದವರೆಗೂ ಮೌಲ್ಯಾಧಾರಿತ ಮಹಾಗುಣದಿಂದ ಕೂಡಿದ್ದರೆ ದುಷ್ಟರು ಹುಟ್ಟಿನಿಂದ ಸಾಯುವ ತನಕವೂ ಕೆಟ್ಟವರಾಗೇ ಬಾಳುವಂಥವರು. ಆದರೆ ಅಪರೂಪವಾಗಿ ಇವೆರಡಕ್ಕೂ ವಿಭಿನ್ನವಾದ ಇನ್ನೊಂದು...

22

ನೀರೆಯ ಸೀರೆ !

Share Button

ಡಿಸೆಂಬರ್ 21 ರಂದು ಪ್ರತಿ ವರ್ಷ ‘ವಿಶ್ವ ಸೀರೆ ದಿನ’ ವನ್ನಾಗಿ ಆಚರಿಸಲಾಗುತ್ತದೆ. ಸಾಂಸ್ಕೃತಿಕ ಸಿರಿವಂತಿಕೆಯ ದ್ಯೋತಕವಾದ ಸೀರೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ನಮ್ಮ ದೇಶದ್ದು. ಸೀರೆಯುಟ್ಟ ನಾರಿಯರು ನಮ್ಮ ಸಂಸ್ಕೃತಿಯ ಸನ್ನಡತೆ ಮತ್ತು ಸದ್ಭಾವನೆಯನ್ನು ಪಸರಿಸುತ್ತಾರೆ. ಬೇರಾವ ವೇಷಭೂಷಣಕ್ಕೂ ಇಲ್ಲದೇ ಇರುವ ಗೌರವವು ಸೀರೆಗಿದೆ. ಯಾವುದೇ...

6

ಕಾವ್ಯ ಭಾಗವತ 22: ವೃತ್ರಾಸುರ

Share Button

22.ಷಷ್ಟ ಸ್ಕಂದ, ಅಧ್ಯಾಯ-3ವೃತ್ರಾಸುರ ವೃತ್ರಾಸುರಲೋಕಕಂಟಕ, ಪರಮಪಾಪಿಯಾಗಿದ್ದೂಮರಣ ಸಮಯದಿಇಂದ್ರನ ವಜ್ರಾಯುಧದಿಂ ಹತನಾದರೂಸಕಲ ಕಾಮನೆಗಳನ್ನೂ ನೀಗಿಭಗವಂತನಲಿ, ಅನನ್ಯ ಭಕ್ತಿಉದಯವಾಗಿಕಂಠಪ್ರದೇಶದಿಂಉಜ್ವಲ ತೇಜಸ್ಸುದಯಿಸಿಊರ್ಧಮುಖದಿಂದೇರುತ್ತ, ಏರುತ್ತವೈಕುಂಠವ ಸೇರಿದರಕ್ಕಸಗೆ ಭಗವತ್ ಭಕ್ತಿಉದ್ಭವವಾದುದೊಂದು ಅಚ್ಚರಿಯಸಂಗತಿಯೆಂದೆನಿಸಿದರೆಚಿತ್ರಕೇತುವಿನ ಉಪಖ್ಯಾನಕೇಳುವದೊಳಿತು ಶೂರಸೇನ ದೇಶದಧಿಪತಿಚಿತ್ರಕೇತುವಿಗೆತಾಜ್ಯ, ಕೋಶ, ಪರಿವಾರವೆಲ್ಲದರಸುಖವಿದ್ದರೂ,ಪುತ್ರ ಸಂತಾನವಿಲ್ಲದ ಶೋಕಅಪರಿಮಿತ ಅಂಗೀರಸ ಮಹರ್ಷಿಗಳಅನುಗ್ರಹದಿಂ, ಜನಿಸಿದಪುತ್ರನಾಗಮನದಿಂಚಿತ್ರಕೇತು, ಮತ್ತವನಪಟ್ಟಮಹಿಷಿಯಆನಂದೋತ್ಸಾಹಗಳಿಗೊಂದುಅಂತ್ಯವರ್ಷದೊಳಗೆ ಒದಗಿ ಬಂದುದುವಿಧಿವಿಲಾಸ ಪಟ್ಟಪಹಿಷಿ, ಕೃತದ್ಯುತಿಯಸವತಿಯರ ದುಷ್ಟಕೂಟಉಣಿಸಿದವಿಷದ...

Follow

Get every new post on this blog delivered to your Inbox.

Join other followers: