Monthly Archive: January 2024
ಮನಸು ಹೃದಯ ಒಂದೆ ಆಗಿ –ಕನಸಿನಲ್ಲು ತುಡಿಯುತಿರುವನೆನಹನೆನಗೆ ನೀಡು ದೇವಿ ಕೊರೆಯು ಬರದೊಲುಇನಿದು ಜೇನು ನುಡಿಯ ಗುಡಿಯಜನುಮ ಭೂಮಿ ಹಿರಿಮೆಯನ್ನುಅನವರತವು ಶಿಖರದಲ್ಲಿ ಮೆರೆಪ ಸುಕೃತವ ಕಡೆದು ಇಹುದದಾವ ಭಾಷೆಮೃಡನ ಮುಡಿಗೆ ಪೂರ್ಣ ಚಂದ್ರಒಡಮೂಡಿದ ಜಾತಿಮುತ್ತು ಮೀರಿ ಹೊಳೆಯುವಕಡು ಚೆಲುವಿನ ಲಿಪಿಯ ಸಿರಿಯುಪೊಡವಿಯೆಲ್ಲ ನುಡಿಯ ನಡುವೆಒಡೆದು ತೋರಿ ರಾಜಿಸುವುದು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ನಮ್ಮ ಮುಂದಿನ ಪ್ರವಾಸಿ ತಾಣ ‘ಬೆಟ್ಟದ ಬೈರವೇಶ್ವರ’. ಈ ದೇಗುಲ ಸಕಲೇಶಪುರದಿಂದ 35 ಕಿ.ಮೀ. ದೂರದಲ್ಲಿದ್ದು, ಬೈರವನು ಈ ಪ್ರದೇಶವನ್ನು ಸಂರಕ್ಷಿಸುವ ದೈವವೆಂಬ ನಂಬಿಕೆ ಇದೆ. ಈ ಜನರ ಗೌಜು, ಗದ್ದಲ ಬೇಡ ಎಂದೆನ್ನುತ್ತಾ ಬೈರವ ಬೆಟ್ಟದ ನೆತ್ತಿಯ ಮೇಲೆ ಕುಳಿತಿದ್ದ. ಕಾರು...
ಮರಗಳ ಮಾರಣ ಹೋಮ ಮಾಡಿಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸಿಅನೇಕ ಖಾಯಿಲೆಗಳಿಗೆ ಕಾರಣವಾಗಿರುವ ನನಗೆಹಸಿರು ಬೆಳಸಿ ಉಸಿರು ಉಳಿಸಿಕೊಳ್ಳಲುಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ ಕೈಗಾರೀಕರಣ ಹೆಸರಲ್ಲಿ ಮಾರಣಾಂತಿಕ ರಾಸಾಯನಿಕಗಳನದಿ ಪಾತ್ರಕ್ಕೆ ಯಥೇಚ್ಛವಾಗಿ ಹರಿಯ ಬಿಟ್ಟುಕೊಚ್ಚೆ ಕೊಳಕುಗಳನ್ನು ಪವಿತ್ರ ಜಲಕ್ಕೆ ಹಕ್ಕಂತೆ ಸೇರಿಸಿಜಲಮಾಲಿನ್ಯವ ಉಂಟು ಮಾಡಿದ ಎನಗೆತ್ಯಾಜ್ಯಗಳ ಶುಚಿಗೊಳಿಸಿ...
ಯಾವುದಾರೂ ಮಾಯೆಯೊಮ್ಮೆ ಆವರಿಸಿತೆಂದರೆ ಅದರಿಂದ ಬಿಡಿಸಿಕೊಳ್ಳುವುದೇ ಕಷ್ಟ. ಅದೂ ಎಂಥಾ ಮಾಯೆ ನನ್ನ ಆವರಿಸಿದ್ದು? ಬರೆಹದ ಮಾಯೆ ರೀ ……ಬರೆಹ. ಇದು ಎಲ್ಲರನ್ನೂ ಆವರಿಸುವುದಿಲ್ಲ. ಕೆಲವರನ್ನು ಮಾತ್ರ ಆವರಿಸುತ್ತದೆ ಅಲ್ಲವೇ. ನೋಡಿದ್ದು, ಕೇಳಿದ್ದು,ಕಲ್ಪಿಸಿದ್ದು, ಕಲ್ಪನೆಗೂ ಮೀರಿದ್ದು , ತೋಚಿದ್ದು, ಗೀಚಿದ್ದು, ಅನುಭವಿಸಿದ್ದು, ಕಲಿತದ್ದು, ಕಲಿಯ ಹೊರಟಿದ್ದು, ಕಲಿವಿನ...
ಪೀಠಿಕೆ: ಇಲ್ಲಿ ಜೋಳಿಗೆ ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿದೆ. ಏಕೆಂದರೆ ಜೋಳಿಗೆ ಎಂದರೆ ಅದೊಂದು ಚೀಲ. ಅದು ಏನನ್ನಾದರೂ ತನ್ನೊಳಗೆ ಇರಿಸಿಕೊಳ್ಳಬಲ್ಲುದು. ಹಾಗಾಗಿ ನನ್ನ ಬಾಲ್ಯಕಾಲದ ಗ್ರಾಮೀಣ ಬದುಕಿನಲ್ಲಿ ನಾನುಕಂಡಿದ್ದು ಈಗ ಮರೆಯಾಗಿರುವ ಅನೇಕ ಉಪಯುಕ್ತ ಸಾಧನಗಳ ನೆನಪುಗಳನ್ನು ಈ ಜೋಳಿಗೆ ಸಂಗ್ರಹದಲ್ಲಿಟ್ಟುಕೊಂಡಿದೆ. ಎರಡು ದಶಕಕ್ಕೂ ಹೆಚ್ಚು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮಧುರೈ ಮೀನಾಕ್ಷಿ ಮಂದಿರ – 04/10/2023ಮುಕ್ಕುರ್ನಿ ವಿನಾಯಗರ್ ನಮ್ಮ ಜೊತೆ ಇದ್ದ ಸ್ಥಳೀಯ ಮಾರ್ಗದರ್ಶಿ ಹಾಗೂ ಟ್ರಾವೆಲ್ಸ್4ಯು ಬಾಲಕೃಷ್ಣ ಅವರು, ಮಧುರೈ ಮೀನಾಕ್ಷಿ ದೇವಾಲಯದ ಬಗ್ಗೆ ತಿಳಿಸಿದ ಕೆಲವು ವಿಶೇಷ ಮಾಹಿತಿಗಳು ಹೀಗಿವೆ: 1. ದೇವಾಲಯದ ಆವರಣದಲ್ಲಿ ಒಟ್ಟು 108 ಗಣಪತಿ, 108 ಕಾರ್ತಿಕೇಯ...
ಅಹಮದಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದಾಗ, ಭೇಟಿ ನೀಡಿದ ಅದಾಲಜ್ ನಿ ವಾವ್ ಬಗ್ಗೆ ಈ ಲೇಖನ. “ಇಲ್ಲೇ ಹತ್ತಿರದಲ್ಲಿ ನಾವು ನೋಡಲೇ ಬೇಕಾದ ಜಾಗ ಒಂದಿದೆ. ಹೇಗೂ ಇಷ್ಟು ದೂರ ಬಂದಿದ್ದೇವೆ. ನೋಡಿಕೊಂಡು ಬರೋಣ ಆಗದೇ?” ನಮ್ಮ ಜೊತೆ ಬಂದಿದ್ದ ರಮೇಶ್ ಸರ್...
ಶ್ರೀಯುತ ರಾಧಾಕೃಷ್ಣ ಅಡ್ಯಂತಾಯ ಇವರ ಭಾಷಣದ ಸಾರ ಶ್ರೀರಾಮಚಂದ್ರನ ಅವಳಿ ಮಕ್ಕಳಲ್ಲಿ ಒಬ್ಬನಾದ ಕುಶ ಮಹಾರಾಜನು ಅಯೋಧ್ಯೆಯಲ್ಲಿ ತಂದೆ ಶ್ರೀರಾಮನಿಗೆ ಭವ್ಯ ದೇಗುಲವನ್ನು ಕಟ್ಟಿಸಿದನು. ಸಾವಿರಾರು ವರ್ಷಗಳ ಕಾಲ ಅದು ವೈಭವದಿಂದ ಮೆರೆಯುತ್ತದೆ. ಆದರೆ, ಕ್ರಿಸ್ತಪೂರ್ವ 150ರಲ್ಲಿ ಮೆಲೆಯೆಂಡರ್ ಎಂಬ ಯವನನ ದಾಳಿಗೆ ತುತ್ತಾಗುತ್ತದೆ. ಬಳಿಕ ಕ್ರಿಸ್ತಪೂರ್ವ...
ಶ್ರೀರಾಮ ನಿನ್ನ ನಾಮಅನವರತ ಶುಭಕಾಮ/ಸಲಹು ಕಾರುಣ್ಯರಾಮಸುಜನಾ ಪಟ್ಟಾಭಿರಾಮ// ಅಲ್ಲಿ ನೋಡೇ ಮಂದಿರಅದರಲಿ ಬಾಲರಾಮ ಚಂದಿರಕೌಸಲ್ಯಾ ನಂದ ಸುಂದರ ಭುವಿಗೆ ಚೆಂದದ ಇಂದಿರ//. ಕಂಡು ಧನ್ಯನಾ ಇಂದುಭವ್ಯ ದೃಶ್ಯ ಕಣ್ಣಲಿಬಾಲ ರಾಮ ನಿಂತಸುಂದರ ಗುಡಿಯಲಿ//. ಕರುಣಿಸು ಕರುಣಾಮಯಿಭಕ್ತವತ್ಸಲ ಶ್ರೀರಾಮ/ನಿನ್ನ ನಾಮ ಸ್ಮರಣೆಯಲಿಮನವ ನೆಲೆಗೊಳಿಸೋಅಯೋಧ್ಯ ರಾಜಾ ರಾಮ//. ಜಾನಕಿ ಪ್ರಿಯ ರಾಮಪಿತೃವಾಕ್ಯ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮಧುರೈ ಮೀನಾಕ್ಷಿ ಮಂದಿರ – 04/10/2023 ಶುಚೀಂದ್ರಂನಿಂದ ಹೊರಟ ನಾವು ಅಂದಾಜು 240 ಕಿಮೀ ದೂರದಲ್ಲಿರುವ ಮಧುರೈ ತಲಪಿದಾಗ ಮಧ್ಯರಾತ್ರಿ ಸಮೀಪಿಸಿತ್ತು. ಹೋಟೆಲ್ ‘ರಾಜಧಾನಿ’ಯಲ್ಲಿ ನಮ್ಮ ವಾಸ್ತವ್ಯ. ಮರುದಿನ ಮಧುರೈ ಮೀನಾಕ್ಷಿಯನ್ನು ಕಣ್ತುಂಬಿಸಿಕೊಳ್ಳಲು ಬೆಳಗ್ಗೆ ಬೇಗನೆ ಸಿದ್ಧರಾದೆವು. ತಂಡದ ಇತರರು ಬರಲು ಇನ್ನೂ ಸಮಯವಿದ್ದುದರಿಂದ...
ನಿಮ್ಮ ಅನಿಸಿಕೆಗಳು…