Daily Archive: February 29, 2024

14

ಸಖ್ಯದ ಆಖ್ಯಾನ!

Share Button

ಜಗತ್ತಿನಲ್ಲಿ ಪ್ರೀತಿ ವಾತ್ಸಲ್ಯ ಮಮತೆಗಳಿಲ್ಲದೇ ನರಳುವವರ ಸಂಖ್ಯೆಯು ನಿಚ್ಚಳವಾಗಿ ಹೆಚ್ಚಿದೆ. ಇದಕ್ಕೆ ಏನು? ಮತ್ತು ಯಾರು ಕಾರಣ? ಎಂಬುದು ಒತ್ತಟ್ಟಿಗಿರಲಿ, ಸಂತೈಸುವಿಕೆಗಾಗಿ ಕಾದಿರುವವರೇ ಬಹಳ. ಒಂದು ತುತ್ತು ಅನ್ನವೀಗ ಹೇಗಾದರೂ ದೊರೆಯುತ್ತದೆ; ಆದರೆ ಒಂದು ಬೊಗಸೆ ಪ್ರೀತಿಯನ್ನು ಪಡೆಯುವುದು ದುಸ್ತರ. ಕದನಕ್ಕೆ ಹೇಗೆ ಇಬ್ಬರ ಅಗತ್ಯವಿದೆಯೋ ಹಾಗೆಯೇ...

7

ನನ್ನ ರೇಡಿಯೋ ನಂಟು.

Share Button

ಸಾರ್ವಜನಿಕ ಪ್ರಸಾರ ಮಾಧ್ಯಮ ಎಂದರೆ ವೃತ್ತ ಪತ್ರಿಕೆಯನ್ನು ಹೊರತು ಪಡಿಸಿ ಬಾಲ್ಯದಲ್ಲಿ ಮೊದಲು ಪರಿಚಯವಾದದ್ದು ರೇಡಿಯೋ. ಅದರಲ್ಲಿ ಪ್ರಸಾರವಾಗುವ ಕನ್ನಡ ಚಿತ್ರಗೀತೆಗಳು, ನಾಟಕಗಳು ಮತ್ತು ಕ್ರಿಕೆಟ್ ಕಾಮೆಂಟರಿ. ಆಗಿನ ನನ್ನ ವಯಸ್ಸಿನವರಿಗೆ ಇದೊಂದು ಗೀಳಿನ ತರಹ ಅಂಟಿಕೊಂಡಿತ್ತು. ನಮ್ಮ ಮನೆಯಲ್ಲಿ ರೇಡಿಯೋ ಇಲ್ಲದ್ದರಿಂದ ಸಣ್ಣವರಾಗಿದ್ದ ನಾವು ಎದುರುಮನೆಯಲ್ಲಿ...

10

‘ಸಂಜೆಯ ಹೆಜ್ಜೆಗಳು’ – ಭಾಗ1

Share Button

ಮೈಸೂರಿನ ನಿವಾಸಿಯಾದ ಶ್ರೀಮತಿ ಸಿ.ಎನ್. ಮುಕ್ತಾ ಅವರು  ಕನ್ನಡ ಸಾಹಿತ್ಯಲೋಕದಲ್ಲಿ ಪ್ರಸಿದ್ಧ ಕಾದಂಬರಿಗಾರ್ತಿ ಹಾಗೂ ಸಾಹಿತಿಯಾಗಿ ಚಿರಪರಿಚಿತರು.  ಕಥಾವಸ್ತುವಿನ ಆಯ್ಕೆ ಮತ್ತು ವಿಶಿಷ್ಟವಾದ ಕಥನ ಶೈಲಿಯ ಮೂಲಕ ಓದುಗರಿಗೆ ಆಪ್ತವೆನಿಸುವ ಪಾತ್ರಗಳನ್ನು ಸೃಷ್ಟಿಸಿ ಕಾದಂಬರಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ, 80 ಕ್ಕೂ ಹೆಚ್ಚು ಕಾದಂಬರಿಗಳನ್ನು...

10

ಬಸವ ಬೆಳಗನ್ನು ಅರಸುತ್ತಾ..ಪುಟ 1

Share Button

‘ನಾ ದೇವನಲ್ಲದೆ ನೀ ದೇವನೇ / ನೀ ದೇವನಾದೊಡೆ ಎನ್ನನೇಕೆ ಸಲಹೆ / ಆರೈದು ಒಂದು ಕುಡಿಕೆ ಉದಕವನೆರೆವೆ / ಹಸಿದಾಗ ಒಂದು ತುತ್ತು ಓಗರವನಿಕ್ಕುವೆ / ನಾ ದೇವ ಕಾಣಾ ಗುಹೇಶ್ವರ’. ಅಲ್ಲಮರು ಆಧ್ಯಾತ್ಮಿಕವಾಗಿ ಮೇಲೇರಿದಂತೆಲ್ಲಾ, ಅವರು ದೇವರನ್ನು ಕಾಣುವ ಪರಿಯೇ ಒಂದು ಸೋಜಿಗ. ಇಲ್ಲಿ...

8

ರಾಮಾನುಜ ಲಕ್ಷ್ಮಣ.

Share Button

ಮಾನವನ ಕುಟುಂಬದ ಬಾಂಧವ್ಯ ಅವರೊಳಗಿನ ಸಾಮರಸ್ಯ, ಇರಬೇಕಾದ ವ್ಯವಸ್ಥಿತ ರೂಪ, ನ್ಯಾಯಬದ್ಧತೆ ಎಲ್ಲವೂ ನಮ್ಮ ಧರ್ಮ ಸಂಸ್ಕೃತಿಯಲ್ಲಿ ಹುದುಗಿದೆ. ಅದಕ್ಕಾಗಿಯೇ ಹಿಂದೂ ಸಂಸ್ಕೃತಿಯ ಹಿರಿಮೆ ಕೊಂಡಾಡುವಂತಾದ್ದು, ಲೋಕ ಮೆಚ್ಚುವಂತಾದ್ದಾಗಿದೆ. ನಮ್ಮ ಪುರಾಣಗಳಾದ ಮಹಾಭಾರತ,ರಾಮಾಯಣ ಮೊದಲಾದವುಗಳಲ್ಲಿ ಎಲ್ಲ ಬಾಂಧವ್ಯಗಳ ಅಡಿಪಾಯ, ಇರಬೇಕಾದ ರೀತಿ ನೀತಿಗಳನ್ನು ನೋಡುತ್ತೇವೆ. ಸುವ್ಯವಸ್ಥೆಯನ್ನು ಕಂಡು...

8

ಗೋಪುರಗಳ ನಾಡಿನಲ್ಲಿ…ಹೆಜ್ಜೆ 11

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ರಾಮೇಶ್ವರಂ 22 ತೀರ್ಥ ಸ್ನಾನ ರಾಮೇಶ್ವರಂನ ದೇವಾಲಯದ ಪಕ್ಕದಲ್ಲಿಯೇ ಇರುವ ಸಮುದ್ರದ ದಂಡೆಗೆ ಬಂದೆವು. ನಮಗೆ ಟ್ರಾವೆಲ್4ಯು ನವರು ತಾವು ಕೊಟ್ಟ ‘ಸ್ನಾನದ ಟವೆಲ್ ಅನ್ನು ಹೆಗಲಿಗೆ ಹಾಕಿಕೊಳ್ಳಿ , ಜನಜಂಗುಳಿ ಮಧ್ಯೆ ಮಧ್ಯೆ ನಮ್ಮ ತಂಡ ಯಾವುದೆಂದು ನಮಗೆ ಗೊತ್ತಾಗಬೇಕು’ ಅಂದರು. ಸಮುದ್ರ...

9

ಮಂಥರೆಯ ತಿರುಮಂತ್ರ[ಚಿಂತನ]

Share Button

“ಓಂ ಶ್ರೀ ಗುರುಭ್ಯೋ ನಮಃ” ಪರರಾಜ್ಯ ದಿಂದ ಬಂದ ಒಬ್ಬಾಕೆ ಅಯೋಧ್ಯೆಯ ಸುಖ- ಸಂತೋಷವನ್ನು ಧ್ವಂಸ ಮಾಡಿದ ಮಾಟಗಾತಿ, ಅಲ್ಲದೆ ಅಲ್ಲಿಯ ಪ್ರಜೆಗಳ ಪಾಲಿಗೆ ಖಳನಾಯಕಿಯಾದವಳು ಆ ಧೂರ್ತ ಹೆಂಗಸು ;  ಒಬ್ಬಾಕೆ ದಾಸಿಯ ನಿಮಿತ್ತದಿಂದ ಅಯೋಧ್ಯೆಯ ರಾಜಕಾರಣವೇ ಬದಲಾಯಿತು ಎಂದರೆ ತಪ್ಪಾಗಲಾರದು. ಮೇಲ್ನೋಟಕ್ಕೆ ಮಂಥರೆಯ ಕಾರಣದಿಂದ...

11

ಅವಿಸ್ಮರಣೀಯ ಅಮೆರಿಕ : ಎಳೆ 80

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಮಿನಿ ವಿಮಾನ ಪ್ರಯಾಣ ಇಲ್ಲಿಯ Talkeetna ಎಂಬಲ್ಲಿರುವ ಮಿನಿ ವಿಮಾನಗಳಲ್ಲಿ (Air Taxi) ಜಗತ್ಪ್ರಸಿದ್ಧವಾದ ಡೆನಾಲಿಯ ಪರ್ವತಗಳ ಮೇಲಿನ ಹಿಮಪ್ರವಾಹಗಳ (glaciers) ರಮಣೀಯ ದೃಶ್ಯಗಳನ್ನು ಆಕಾಶದ ಮೇಲಿನಿಂದ ನೋಡುವ ಅವಕಾಶ! ಬೆಳಗ್ಗೆ ಒಂಭತ್ತು ಗಂಟೆ ಹೊತ್ತಿಗೆ ಮಿನಿ ವಿಮಾನ ನಿಲ್ದಾಣದತ್ತ ನಡೆದೆವು. ಪುಟ್ಟ ಕಟ್ಟಡದ...

Follow

Get every new post on this blog delivered to your Inbox.

Join other followers: