Daily Archive: June 13, 2024

10

ಮುಕ್ತಕಗಳು

Share Button

ಅರೆಘಳಿಗೆ ನಿರ್ಣಯವು ಜೀವವನೆ ತೆಗೆಯುವುದುತರುವುದದು ಚಿಂತೆಯನು ಒಡನಾಡಿಗಳಿಗೆಕರೆ ಬರುವ ತನಕವೂ ಕಾಯುವುದು ಸಹನೆಯಲಿಹರಿಚಿತ್ತ ಸತ್ಯವದು ಬನಶಂಕರಿ ಕೋಪವದು ಮನದಲ್ಲಿ ಕುದಿಯುತಿಹ ಲಾವವದುತಾಪವನು ಹಿಂಗಿಸಲು ಸಹನೆಯದು ಇರಲಿದೀಪವದು ತನ್ನುರಿಯ ಶಾಂತಿಯಲಿ ಕೊಡುವಂತೆರೂಪುಗೊಳಿಸುತ ಬಾಳು ಬನಶಂಕರಿ ಮಾನವಗೆ ಧನದಾಸೆ ಅತಿರೇಕವಿರುತಿರಲುಮಾನ ಹೋದರು ಬಿಡನು ಸಂಪತ್ತಿನಾಸೆದಾನ ನೀಡಲು ಮನವು ಶಾಂತಿಯನು ಪಡೆಯುವುದುದೀನರಿಗೆ...

9

ಕಾದಂಬರಿ : ಕಾಲಗರ್ಭ – ಚರಣ 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ”ಅಯ್ಯೊ ಶಿವನೇ ! ಎಲ್ಲಿ ಕಳೆದು ಹೋಗಿದ್ದೀರಿ? ನಿಮ್ಮ ಗೆಳೆಯರೊಡನೆ ಆಡಿದ ಮಾತುಗಳನ್ನು ಮೆಲುಕು ಹಾಕುತ್ತಿದ್ದೀರಾ?” ಎಂದರು ಬಸಮ್ಮ.”ಹಾಗೇನಿಲ್ಲ ಕಣೇ, ನನಗೇನು ಅಂತಾ ಹಸಿವೆ ಕಾಣಿಸುತ್ತಿಲ್ಲ. ಸ್ವಲ್ಪ ಹೊತ್ತು ಕಾಯ್ದು ಒಟ್ಟಿಗೇ ಊಟ ಮಾಡೋಣ” ಎಂದರು.ಅವರಿಗೆ ಯಾವಾಗಲೂ ಒಬ್ಬರೇ ಕುಳಿತು ಊಟ ಮಾಡುವ...

15

ಗಂಭೀರರ ವ್ಯಾಧಿಗೆ ವಿನೋದವೇ ಮದ್ದು, ಗುದ್ದು!

Share Button

ಕೃತಿಯ ಹೆಸರು: ಸಕ್ಕರೆಗೆ ಮದ್ದು ಹುಡುಕುತ್ತಾ (ಲಲಿತ ಪ್ರಬಂಧಗಳು)ಕೃತಿಕಾರರು: ಸಮತಾ ಆರ್, ಮೈಸೂರುಪ್ರಕಾಶಕರು: ನಯನ ಪ್ರಕಾಶನ, ಉತ್ತರಾದಿಮಠದ ರಸ್ತೆ, ಮೈಸೂರುಮೊದಲ ಮುದ್ರಣ: 2024, ಪುಟಗಳು: 180, ಬೆಲೆ: ರೂ. 200 ಸ್ನಾತಕೋತ್ತರ ವಿಜ್ಞಾನ ಪದವೀಧರೆ, ಸರ್ಕಾರಿ ಶಾಲೆಯ ಗಣಿತಶಾಸ್ತ್ರದ ಹಿರಿಯ ಶಿಕ್ಷಕಿ ಶ್ರೀಮತಿ ಸಮತಾ ಅವರ ಎರಡನೆಯ...

9

ಮೆಕಾಂಗ್ ಎಂಬ ಮಹಾಮಾತೆ : ಹೆಜ್ಜೆ 8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ ಪ್ರವಾಸ ಕಥನ ನೂರು ನೋವುಗಳ ಮಧ್ಯೆ ಮನಸ್ಸು ಅರಳಬಲ್ಲದೇ, ಆದರೆ ನೂರು ಮುಳ್ಳುಗಳ ಮಧ್ಯೆ ಗುಲಾಬಿ ಅರಳಬಲ್ಲದು. ನೈಸರ್ಗಿಕ ಸಂಪತ್ತಿನ ಕಣಜಗಳಾದ ವಿಯೆಟ್ನಾಂ ಮತ್ತು ಕಾಂಬೋಡಿಯಾ ಹಲವು ಬಾರಿ ಪರಕೀಯರ ದಾಳಿಗೆ ಸಿಕ್ಕು ನಲುಗಿದರೂ ಮತ್ತೆ ಮತ್ತೆ ಫೀನಿಕ್ಸ್ ಪಕ್ಷಿಯಂತೆ ಪುಟಿದೆದ್ದು ಎದ್ದು ನಿಂತವು....

5

ವೀರ ಬಬ್ರುವಾಹನ

Share Button

‘ಕಾದಿ ಕ್ಷತ್ರಿಯನಾಗು’ ಎಂಬ ಒಂದು ಸೂಕ್ತಿಯಿದೆ. ಧರ್ಮಯುದ್ಧವೇ ಕ್ಷತ್ರಿಯರ ವೀರೋಚಿತವಾದ ಲಕ್ಷಣವಂತೆ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಇದನ್ನೇ ಬೋಧಿಸುತ್ತಾನೆ. ನಿಜವಾದ ವೀರ ಅಥವಾ ಅರಸ ನ್ಯಾಯವಾದ ಯುದ್ಧಕ್ಕೆ ಎದೆಗುಂದುವುದಿಲ್ಲ. ಎದುರಿಗೆ ಬಂದ ವೈರಿಯು ತನ್ನ ಜನ್ಮದಾತನೇ ಆದರೂ ಯುದ್ಧದಲ್ಲಿ ಹಿಮ್ಮೆಟ್ಟುವುದಿಲ್ಲ. ಅದು ಅವನ ಲಕ್ಷಣವೂ...

24

ಮಳೆಯೆಂದರೆ…….

Share Button

ಮಳೆಯೆಂದರೆ ಹಾಗೆಬಚ್ಚಿಟ್ಟುಕೊಳ್ಳುವ ಮನಸುಹನಿ ಹನಿಯಾಗಿ ಬಿದ್ದುಇಳೆ ತುಂಬುವ ಕನಸು ಓಡುವಾ ಮೋಡದಲ್ಲಿನೀರ ಹನಿಗಳ ತಕದಿಮಿತತಂಗಾಳಿ ಅಲೆಯಲ್ಲಿತುಂತುರು ಮಳೆ ಕುಣಿತ ಹಸಿರೊಡೆವ ಹಸಿರಲಿ ತಂಪುಸೂಸುವ ತಳಿರುಕಾನನದ ಎಡೆಯಲ್ಲಿ ಕಂಪುತುಂಬಿದ ಉಸಿರು ಮಣ್ಣ ಕಣ ಕಣದಿನವಿರು ಭಾವದ ತನನಗಾಳಿ ಗಂಧದ ನೆಲದಿನಗುವ ಮೊಗದ ನಯನ ಜೀವಜಾಲದ ನೆರವಿಗೆಮಳೆ ಹನಿಗಳ ಹಾಡುಜೀವ...

Follow

Get every new post on this blog delivered to your Inbox.

Join other followers: